shamanurushivashankarappa

 • ಸ್ಮಾರ್ಟ್‌ ಸಿಟಿ ಕಾರ್ಯ ಶೀಘ್ರ ಆರಂಭಿಸಿ

  ದಾವಣಗೆರೆ: ಸ್ಮಾರ್ಟ್‌ಸಿಟಿ ಯೋಜನೆಯಡಿ ಎಸ್‌.ಪಿ.ಎಸ್‌. ನಗರದ ವಿವಿಧ ರಸ್ತೆ, ರಾಜಕಾಲುವೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶೀಘ್ರ ಚಾಲನೆ ನೀಡುವಂತೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸೋಮವಾರ ಗೃಹ ಕಚೇರಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯ ಅಧಿಕಾರಿಗಳ ಸಭೆ ನಡೆಸಿದ…

 • ರಾಜೀನಾಮೆಗೆ ಇಂದು ಬೆಂಗಳೂರು ಚಲೋ

  ದಾವಣಗೆರೆ: ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ನವರಿಗೆ ಸಚಿವ ಸ್ಥಾನ ನೀಡದೇ ಇರುವುದನ್ನು ಖಂಡಿಸಿ ಕಾಂಗ್ರೆಸ್‌ನ ದಾವಣಗೆರೆ ಜಿಲ್ಲಾ, ಬ್ಲಾಕ್‌, ವಿವಿಧ ಘಟಕಗಳ ಎಲ್ಲ ಅಧ್ಯಕ್ಷರು,…

 • ಸ್ವಪ್ರಯತ್ನದಿಂದಲೇ ಸಿಕ್ತು ಸಮಸ್ಯೆಗೆ ಪರಿಹಾರ

  ದಾವಣಗೆರೆ: ಹಲವು ದಶಕಗಳ ಕಾಲದಿಂದಲೂ ಪ್ರತಿ ಮಳೆಗಾಲದಲ್ಲಿ ಉಂಟಾಗುತ್ತಿದ್ದ ಸಮಸ್ಯೆಗೆ ಸ್ವಯಂ ನೀಲಮ್ಮನ ತೋಟ ಪ್ರದೇಶದ ನಿವಾಸಿಗಳೇ ಪರಿಹಾರ ಕಂಡುಕೊಂಡಿದ್ದಾರೆ!. ಮಳೆಗಾಲ ಪ್ರಾರಂಭವಾಯಿತೆಂದರೆ ದಾವಣಗೆರೆಯ ಹಳೆ ಪಿಬಿ ರಸ್ತೆಯ ಪಕ್ಕದಲ್ಲೇ ಇರುವ ನೀಲಮ್ಮನ ತೋಟ ಪ್ರದೇಶದ ನಿವಾಸಿಗಳಿಗೆ ಆತಂಕ…

 • ಎಲ್ಲ ಆಶಯ ಈಡೇರಿಕೆ

  ದಾವಣಗೆರೆ: ಜನತೆಯ ಆಶಯದಂತೆ ಕಾಂಗ್ರೆಸ್‌ ಸಿದ್ಧಪಡಿಸಿರುವ ಪ್ರಣಾಳಿಕೆಯಲ್ಲಿರುವಂತೆ ಎಲ್ಲಾ ಆಶಯಗಳನ್ನು ಸರ್ಕಾರ ಈಡೇರಿಸಲಿದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ. ಸೋಮವಾರ ಮಹಾನಗರ ಪಾಲಿಕೆ 4, 12ನೇ ವಾರ್ಡ್‌ನಲ್ಲಿ ಚುನಾವಣಾ ಪ್ರಚಾರ…

 • ಹಲವು ಭರವಸೆಯ ಜಿಲ್ಲಾ ಬಿಜೆಪಿ ಪ್ರಣಾಳಿಕೆ ಬಿಡುಗಡೆ

  ದಾವಣಗೆರೆ: ಸಾಸ್ವೇಹಳ್ಳಿ, ಉಬ್ರಾಣಿ ಏತ ನೀರಾವರಿ ಯೋಜನೆಗೆ ವೇಗ, ಶುದ್ಧ ಕುಡಿಯುವ ನೀರು ಪೂರೈಕೆಗೆ ಒತ್ತು, ಜಿಲ್ಲೆಗೆ ಅನ್ವಯವಾಗುವಂತೆ ಸ್ವತ್ಛ ಭಾರತ್‌ ಮಿಷನ್‌… ಹತ್ತಾರು ಭರವಸೆಯ ನಮ್ಮ ಕ್ಷೇತ್ರಕ್ಕೆ ನಮ್ಮ ವಚನ… ಪ್ರಣಾಳಿಕೆಯನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌…

 • ಭಾಗ್ಯಗಳ ಕೊಟ್ಟ ಕಾಂಗ್ರೆಸ್‌ ಬೆಂಬಲಿಸಿ

  ದಾವಣಗೆರೆ: ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ, ಅಲ್ಪಸಂಖ್ಯಾತ ಸಮುದಾಯಕ್ಕೆ ಶಾದಿ ಭಾಗ್ಯ ಯೋಜನೆ ರೂಪಿಸಿರುವ ಕಾಂಗ್ರೆಸ್‌ ಬೆಂಬಲಿಸಿ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಮನವಿ ಮಾಡಿದ್ದಾರೆ. ಗುರುವಾರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಹಾನಗರ ಪಾಲಿಕೆ ವ್ಯಾಪ್ತಿಯ 4,6 ಮತ್ತು…

 • ವಿರೋಧಿ ಪಾಳಯದ ಅತೃಪ್ತರ ಓಲೈಕೆ

  ದಾವಣಗೆರೆ: ವಿಧಾನಸಭಾ ಚುನಾವಣೆಯ ಮತದಾನಕ್ಕೆ ಹನ್ನೆರಡು ದಿನ ಇರುವಂತೆ ರಾಜಕೀಯ ನಾಯಕರು ಮತದಾರರ ಸೆಳೆಯುವ ವಿಭಿನ್ನ ತಂತ್ರಗಾರಿಕೆಗೆ ಮುಂದಾಗುತ್ತಿದ್ದಾರೆ. ಈ ಚುನಾವಣೆಯಲ್ಲಿ ಹೇಗಾದರೂ ಮಾಡಿ ಜಯ ಸಾಧಿಸಲು ಇದೀಗ ಹೊಸ ಹೊಸ ದಾಳ ಪ್ರಯೋಗ ಆರಂಭಿಸಿದ್ದಾರೆ. ಬಹಿರಂಗ ಸಭೆ, ಮನೆ…

 • ಬಿಜೆಪಿ ರೋಡ್‌ ಶೋ..ಬಿರುಸಿನ ಪ್ರಚಾರ..ಪಕ್ಷಕ್ಕೆ ಸೇರ್ಪಡೆ

  ದಾವಣಗೆರೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭರ್ಜರಿ ರೋಡ್‌ ಶೋ…, ಎಂದಿನಂತೆ ಪ್ರಚಾರ…, ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರ ಸೇರ್ಪಡೆ…, ಮಗನ ಪರವಾಗಿ ಮತಯಾಚನೆ ನಡೆಸಿದ ತಾಯಿ…, ಇವು ಓಟಿನ ಬೇಟೆಯಲ್ಲಿ ಭಾನುವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರ…

 • ಓಟಿನ ಬೇಟೆಗೆ ಚರ್ಚೆ-ಮನೆ ಮನೆ ಭೇಟಿ

  ದಾವಣಗೆರೆ: ಕ್ಷೇತ್ರದ ಮುಖಂಡರೊಂದಿಗೆ ಗಹನ ಚರ್ಚೆ…, ಮನೆ ಮನೆ ಪ್ರಚಾರ…, ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ (ಏ.17) ದಿನ ಸಮೀಪಿಸುತ್ತಿರುವಂತೆ ಟಿಕೆಟ್‌ ಖಾತರಿಗೆ ಮುಂದುವರೆದ ಭಗೀರಥ ಪ್ರಯತ್ನ…ಇವು ವೋಟಿನ ಬೇಟೆಯ ದೌಡಿನಲ್ಲಿ ಶುಕ್ರವಾರ ಜಿಲ್ಲೆಯಲ್ಲಿ ಕಂಡು ಬಂದ ರಾಜಕೀಯ ಮುಖಂಡರ…

 • ಟಿಕೆಟ್‌ಗಾಗಿ ಕೈ-ಕಮಲ ಆಕಾಂಕ್ಷಿಗಳ ಕಸರತ್ತು

  ದಾವಣಗೆರೆ: ಟಿಕೆಟ್‌ಗಾಗಿ ದೆಹಲಿಯಲ್ಲಿಯೇ ಬೀಡು ಬಿಟ್ಟ ಕಾಂಗ್ರೆಸ್‌ ಕೆಲ ನಾಯಕರು, ಸಂಸತ್‌ನ ಬಜೆಟ್‌ ಅಧಿವೇಶನಕ್ಕೆ ವಿಪಕ್ಷಗಳ ಅಡ್ಡಿ ವಿರೋಧಿಸಿ ಸಂಸದ ಸಿದ್ದೇಶ್ವರ್‌ ನೇತೃತ್ವದಲ್ಲಿ ಬಿಜೆಪಿಯವರ ಪ್ರತಿಭಟನೆ, ಮನೆ ಮನೆಗೆ ಕುಮಾರಣ್ಣಾ ಕಾರ್ಯಕ್ರಮದಲ್ಲಿ ಜೆಡಿಎಸ್‌ ಪಡೆ….ಇವು ಗುರುವಾರದ ರಾಜಕೀಯ ಚಟುವಟಿಕೆಗಳು. ಚುನಾವಣೆಯ…

 • ವ್ಯಾಪಕ ಪ್ರಚಾರ-ಅಭಿಯಾನ

  ದಾವಣಗೆರೆ: ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರೊಡನೆ ವಿಸ್ತೃತ ಚರ್ಚೆ… ಬಿಜೆಪಿ ನಾಯಕರ ಮುಂದುವರೆದ ಮುಷ್ಟಿ ಧಾನ್ಯ ಅಭಿಯಾನ…ಜೆಡಿಯು ರಾಜ್ಯ ಅಧ್ಯಕ್ಷರಿಂದ ಪ್ರಚಾರಕ್ಕೆ ಚಾಲನೆ… ಬೆಂಗಳೂರಲ್ಲಿ ಟಿಕೆಟ್‌ಗಾಗಿ ಮುಖಂಡರ ಇನ್ನಿಲ್ಲದ ಮನವೊಲಿಕೆಯ ಪ್ರಯತ್ನ… ಇವು ವೋಟಿನ ಬೇಟೆಗಾಗಿ ಭಾನುವಾರ ಆಡಳಿತರೂಢ ಕಾಂಗ್ರೆಸ್‌, ಬಿಜೆಪಿ…

 • ಕ್ಷೇತ್ರ ಸಣ್ಣದು, ಸಮಸ್ಯೆ-ಬೇಡಿಕೆ ದೊಡ್ಡದು

  ದಾವಣಗೆರೆ: ಜನವಸತಿ ಪ್ರದೇಶದ ಟಿಕೆಟ್‌ ಆಕಾಂಕ್ಷಿಗಳು ವಿಷಯ ಬಂದಾಗ ಅತಿ ಸಣ್ಣದು ಎನ್ನಬಹುದಾದ, ಜನಸಂಖ್ಯೆ ಪ್ರಮಾಣ ನೋಡಿದಾಗ ದೊಡ್ಡದು ಎನ್ನಬಹುದಾದ ಕ್ಷೇತ್ರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ. ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಮರು ಅತಿ ಹೆಚ್ಚು ಇರುವ ಪ್ರದೇಶ ಈ ಕ್ಷೇತ್ರ ವ್ಯಾಪ್ತಿಯಲ್ಲಿದೆ….

 • ಬೆಂಗಳೂರಿಗೆ ಮುಖಂಡರ ದೌಡ್‌

  ದಾವಣಗೆರೆ: ನಾಮಪತ್ರ ಸಲ್ಲಿಕೆ ಆರಂಭಕ್ಕೆ ಇನ್ನು 11 ದಿನ ಬಾಕಿ ಇದ್ದು, ರಾಜಕೀಯ ನಾಯಕರು ಇದೀಗ ಟಿಕೆಟ್‌ ಫೈನಲ್‌ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಕಾರಣಕ್ಕೆ ಜಿಲ್ಲೆಯ ಬಹುತೇಕ ಮುಖಂಡರು ಬೆಂಗಳೂರಲ್ಲಿ ಬೀಡು ಬಿಟ್ಟಿದ್ದಾರೆ. ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು, ಹಿರಿಯ…

 • ರಾಜಕೀಯ ಚಟುವಟಿಕೆ ಬಿರುಸು

  ದಾವಣಗೆರೆ: ಚುನಾವಣಾ ವೇಳಾಪಟ್ಟಿ ಘೋಷಿಸಿ ಈಗಾಗಲೇ ನಾಲ್ಕು ದಿನ ಕಳೆದಿದ್ದು, ಶುಕ್ರವಾರ ಜಿಲ್ಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆ ನಡೆದಿವೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಶುಕ್ರವಾರ ಬೆಳಗ್ಗೆ ಹಳೇಪೇಟೆಯ ಶ್ರೀ ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಮುಂದೆ ಕೆಂಡ ಹಾಯ್ದರು….

 • ಹೆಚ್ಚಿನ ಧರ್ಮ-ಜಾತಿ ರಚನೆ ಅವಶ್ಯವಿಲ್ಲ

  ಕಲಬುರಗಿ: ಎಲ್ಲ ಧರ್ಮಗಳ ಸಾರ ಒಂದೇ ಆಗಿರುವುದರಿಂದ ಹೆಚ್ಚಿನ ಧರ್ಮ ಸ್ಥಾಪನೆ ಹಾಗೂ ಜಾತಿಗಳ ರಚನೆ ಜತೆಗೆ ಉಪಪಂಗಡಗಳ ಅಸ್ತಿತ್ವದ ಅವಶ್ಯಕತೆಯಿಲ್ಲ ಎಂದು ಲೋಕಸಭೆ ಮಾಜಿ ಸ್ಪೀಕರ್‌, ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು….

 • ಸರ್ಕಾರದಿಂದ ಜಯಂತಿ ಆಚರಣೆ ಸಲ್ಲ: ಪಂಡಿತಾರಾಧ್ಯ ಶ್ರೀ

  ದಾವಣಗೆರೆ: ಸರ್ಕಾರ ಸಾಧಕರು, ದಾರ್ಶನಿಕರು, ಮಹಾನ್‌ ಪುರುಷರ ಜಯಂತಿ ಆಚರಣೆ ಮನೋಧೋರಣೆ ಬಿಟ್ಟು, ಸಾರ್ವಜನಿಕರೇ  ಆಚರಣೆ ಮಾಡುವಂತಾಗಬೇಕೆಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ಗಾಂಧಿನಗರದ ರುದ್ರಭೂಮಿಯಲ್ಲಿ ಶನಿವಾರ ಡಾ| ಬಿ.ಆರ್‌. ಅಂಬೇಡ್ಕರ್‌ ಸಂಘ, ಡಾ| ಬಿ.ಆರ್‌….

ಹೊಸ ಸೇರ್ಪಡೆ