shankaragowdapatil

 • ಶ್ರೀ ಸಿಮೆಂಟ್ನಿಂದ ಪರಿಹಾರ ವಿತರಣೆ

  ಚಿತ್ತಾಪುರ: ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಸಮೀಪದ ಶ್ರೀ ಸಿಮೆಂಟ್ ಕಂಪನಿಯಲ್ಲಿ ಇತ್ತೀಚೆಗೆ ಬೆಲ್ಟ್ ಕಡಿದ ಅವಘಡದಲ್ಲಿ ಮೃತಪಟ್ಟಿದ್ದ ತಾಲೂಕಿನ ಅಳ್ಳೊಳ್ಳಿ ಗ್ರಾಮದ ಕಾರ್ಮಿಕ ಲಕ್ಷ್ಮಣ ಅವರ ಪತ್ನಿಗೆ ಶ್ರೀ ಸಿಮೆಂಟ್ ಕಂಪನಿ ಆಡಳಿತ ಮಂಡಳಿ ಅಧಿಕಾರಿ ಅರವಿಂದ…

 • ಕೊಲೆ ಆರೋಪಿಗಳಿಗೆ ಸೆರೆವಾಸ

  ಸೇಡಂ: ಜಮೀನು ವಿವಾದ ಸಂಬಂಧ ಮಹಿಳೆಯೊಬ್ಬರ ಕತ್ತು ಕೊಯ್ದು ಕೊಲೆ ಮಾಡಿದ ಆರೋಪಿಗಳನ್ನು ಬುಧವಾರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ದಿನೇಶ ನಾಗೇಂದ್ರಪ್ಪ ಎನ್ನುವನನ್ನು ಮಂಗಳವಾರ ಬಂಧಿಸಿ, ನಂತರ ಶಸ್ತ್ರಾಸ್ತ ಬಚ್ಚಿಟ್ಟಿದ್ದನ್ನು ಪರೀಕ್ಷಿಸುವ ವೇಳೆ ಹಲ್ಲೆ ನಡೆಸಿದಾಗ…

 • ಧರ್ಮ ಕಾರ್ಯಕ್ಕೆ ಸರ್ವರೂ ಕೈಗೂಡಿಸಲಿ

  ಕಲಬುರಗಿ: ಧರ್ಮದಿಂದಲೇ ಶಾಂತಿ ಎನ್ನುವುದನ್ನು ಮನಗಂಡು ಸರ್ವರೂ ಧರ್ಮ ಕಾರ್ಯಗಳಿಗೆ ಕೈಗೂಡಿಸಿದರೆ ಸಮಾಜದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಚಿನ್ಮಯಗಿರಿ ಮಹಾಂತೇಶ್ವರ ಮಠದ ಪೂಜ್ಯರಾದ ಸಿದ್ಧರಾಮ ಶಿವಾಚಾರ್ಯರು ನುಡಿದರು. ತಾಲೂಕಿನ ಕಡಣಿ ಗ್ರಾಮದ ಹಿರೇಮಠ ಪುನರ್‌ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ…

 • ಮಟ್ಕಾ ನಂಬರ್‌ ಹೇಳುವವರಿಂದ ಉದ್ಧಾರವಾಗಲ್ಲ

  ಸೇಡಂ: ವಚನ ಹೇಳುವ ಬಾಯಲ್ಲಿ ಮಟ್ಕಾ ನಂಬರ್‌, ಲಿಂಗ ಕೊಡೋ ಕೈಯಲ್ಲಿ ನಿಂಬೆಹಣ್ಣು, ರುದ್ರಾಕ್ಷಿ ಬದಲು ತಾಯಿತ, ಈ ರೀತಿಯ ಮಠಾಧೀಶರ ನಡೆಯಿಂದ ಎಂದಾದರೂ ದೇಶ ಉದ್ಧಾರವಾದೀತೆ ಎಂದು ಶ್ರೀಶೈಲ ಸಾರಂಗ ಮಠದ ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ…

 • ಶ್ರೀಸಿಮೆಂಟ್‌ ಅಧಿಕಾರಿಗಳನ್ನು ಬಂಧಿಸಲು ಕರವೇ ಒತ್ತಾಯ

   ಸೇಡಂ: ಶ್ರೀಸಿಮೆಂಟ್‌ ಕಾರ್ಖಾನೆಯಲ್ಲಿ ಶುಕ್ರವಾರ ನಡೆದ ಬೆಲ್ಟ್ ದುರಂತಕ್ಕೆ ಕಾರಣರಾದ ಕಾರ್ಖಾನೆ ಅಧಿಕಾರಿಗಳನ್ನು ಬಂಧಿಸಬೇಕು ಮತ್ತು ಗಾಯಗೊಂಡವರ ಕುಟುಂಬಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿ ಕರವೇ (ನಾರಾಯಣಗೌಡ) ಕಾರ್ಯಕರ್ತರು ಕಾರ್ಖಾನೆ ಗೇಟ್‌ ಬಂದ್‌ ಮಾಡಿ ಪ್ರತಿಭಟಿಸಿದರು. ಈ ವೇಳೆ…

 • ಅಯೋಧ್ಯೆ ರಾಮಮಂದಿರ ನಿರ್ಮಾಣ ಶತಃಸಿದ್ಧ

  ಸೇಡಂ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರವಾಗಿ ಸರ್ವೋತ್ಛ ನ್ಯಾಯಾಲಯದ ನಿಲುವು ಅಸಮಾಧಾನ ತಂದಿದ್ದು, ರಾಮಮಂದಿರ ನಿರ್ಮಾಣ ಶತಸಿದ್ಧವಾಗಿದೆ ಎಂದು ವಿಶ್ವಹಿಂದೂ ಪರಿಷತ್‌ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವಜಿ ಹೆಗಡೆ ಹೇಳಿದರು. ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ವಿಶ್ವ…

 • ತೆಲಂಗಾಣದ ಕದನದಲ್ಲಿ ಗೆಲುವಿಗೆರಾಜ್ಯದ ಗೂಬೆಗಳ ಮಾಟದ ಹಾವಳಿ

  ಸೇಡಂ: ನ.14 ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಿಂದ ಸೇಡಂ ಮಾರ್ಗವಾಗಿ ಹೈದ್ರಾಬಾದಗೆ ಸಾಗಿಸಲಾಗುತ್ತಿದ್ದ ಅದೃಷ್ಟದ ಗೂಬೆಗಳನ್ನು ಪೊಲೀಸರು ವಶಪಡಿಕೊಂಡ ಘಟನೆಗೆ ಹೊಸ ತಿರುವು ದೊರೆಯಲಾರಂಭಿಸಿದೆ. ಅರಣ್ಯ ಜೀವಿ ಗೂಬೆಗಳ ಪ್ರಕಾರಗಳಲ್ಲಿ ಅದೃಷ್ಟದ ಗೂಬೆ (ಲಕ್ಷ್ಮೀ ಕಟಾಕ್ಷದ) ಗಳನ್ನು ಧನ…

 • ಜಿಕೆ ರಸ್ತೆ ಎಂಬ ನರಕದ ಹೆಬ್ಟಾಗಿಲು!

  ಸೇಡಂ: ವಾಹನ ದಟ್ಟಣೆಯಿಂದ ಗುಲಬರ್ಗಾ-ಕೊಡಂಗಲ್‌ ರಸ್ತೆ ಇಂದು ನರಕದ ಹೆಬ್ಟಾಗಿಲಾಗಿ ಮಾರ್ಪಟ್ಟಿದೆ. ಜಿ.ಕೆ.ರಸ್ತೆಗೆ ಅಂಟಿಕೊಂಡಿರುವ ಹಿಂದೂಸ್ತಾನ್‌ ಪೆಟ್ರೋಲಿಯಂ ಬಂಕ್‌ಗೆ ಪ್ರತಿನಿತ್ಯ ಹತ್ತಾರು ಲಾರಿಗಳು ಡೀಸೆಲ್‌ ತುಂಬಿಸಿಕೊಳ್ಳಲು ಬರುತ್ತಿವೆ. ಬಂಕ್‌ನಲ್ಲಿ ಸರಿಯಾದ ಸ್ಥಳಾವಕಾಶ ಇಲ್ಲದ ಕಾರಣ ರಾಜ್ಯ ಹೆದ್ದಾರಿ (ವಾಗರಿ…

 • ವಾಡಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ಪಥ ಸಂಚಲನ

  ವಾಡಿ: 55 ಜನರಿದ್ದ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್‌) ಕಮಾಂಡೋಗಳು ಹಾಗೂ 30ಕ್ಕೂ ಹೆಚ್ಚು ಸ್ಥಳೀಯ ಪೊಲೀಸರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗುರುವಾರ ಪಥ ಸಂಚಲನ ನಡೆಸಿದರು. ಹೈದ್ರಾಬಾದದಿಂದ ಪಟ್ಟಣಕ್ಕೆ ಬಂದಿದ್ದ ರ್ಯಾಪಿಡ್‌ ಆ್ಯಕ್ಷನ್‌ ಫೋರ್ಸ್‌ (ಆರ್‌ ಎಎಫ್‌)…

 • ಲಾಟರಿ ಮೂಲಕ ರೈತ ಫಲಾನುಭವಿಗಳ ಆಯ್ಕೆ

  ಅಫಜಲಪುರ: 2018-19ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಗಾಗಿ ತೋಟಗಾರಿಕೆ ಇಲಾಖೆ ವತಿಯಿಂದ ಫಲಾನುಭವಿ ರೈತರನ್ನು ಶಾಸಕ ಎಂ.ವೈ. ಪಾಟೀಲ ಅದ್ಯಕ್ಷತೆಯಲ್ಲಿ ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ತಾಪಂ ಸಭಾಂಗಣದಲ್ಲಿ ನಡೆದ ಲಾಟರಿ ಪ್ರಕ್ರಿಯೆಯಲ್ಲಿ ತಾಲೂಕಿನ ವಿವಿಧ ಹಳ್ಳಿಗಳ ರೈತರು…

 • ಹಳಕರ್ಟಿ: ವಿಶೇಷ ರೈಲಿನಲ್ಲಿ ಬಂತು ಸಂದಲ್‌

  ವಾಡಿ: ಹೈದ್ರಾಬಾದ್‌ನಿಂದ ವಿಶೇಷ ರೈಲಿನಲ್ಲಿ ರವಿವಾರ ಸಂಜೆ ಪಟ್ಟಣದ ರೈಲು ನಿಲ್ದಾಣಕ್ಕೆ ಆಗಮಿಸಿದ ಸಂದಲ್‌ ಲಕ್ಷಾಂತರ ಭಕ್ತರ ಸಂಭ್ರಮಕ್ಕೆ ಕಾರಣವಾಯಿತು. ಸಂದಲ್‌ ಸ್ವಾಗತಿಸುವ ಮೂಲಕ ಮುಸ್ಲಿಂರು ಹಳಕರ್ಟಿ ದರ್ಗಾ ಶರೀಫ್‌ ಉರೂಸ್‌ಗೆ ಅದ್ಧೂರಿ ಚಾಲನೆ ನೀಡಿದರು. ಹಳಕರ್ಟಿಯ ಆಸ್ತಾನ್‌-ಇ-ಖ್ವಾದ್ರಿ…

 • ಹೈಕ ವಿಮೋಚನೆ: ಸಂಭ್ರಮದ ಆಚರಣೆ

  ಅಫಜಲಪುರ: ಭಾರತಕ್ಕೆ ಸ್ವಾತಂತ್ರ ಸಿಕ್ಕು ಸುಮಾರು ವರ್ಷಗಳ ಬಳಿಕ ಹೈ.ಕ. ಭಾಗಕ್ಕೆ ಹೈದ್ರಾಬಾದ್‌ ನಿಜಾಮರಿಂದ ಸ್ವಾತಂತ್ರ ಸಿಕ್ಕಿದೆ. ಹೈಕ ವಿಮೋಚನೆ ನಮಗೆಲ್ಲ ನಿಜವಾದ ಸ್ವಾತಂತ್ರ್ಯಾವಾಗಿದೆ ಎಂದು ಬಿಇಒ ವಸಂತ ರಾಠೊಡ ಹೇಳಿದರು. ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ನಡೆದ ಹೈಕ…

 • ಕೆರೆ ತುಂಬಿಸಲು ಆಗ್ರಹಿಸಿ ರೈತರ ಧರಣಿ

  ದೇವರ ಹಿಪ್ಪರಗಿ: ಸಮಗ್ರ ಚಿಮ್ಮಲಗಿ ಏತ ನೀರಾವರಿ ಕಾಲುವೆಗೆ ನೀರು ಹರಿಸುವ ಹಾಗೂ ಮುಳವಾಡ ಏತ ನೀರಾವರಿ ಮೂಲಕ ಕೆರೆಗಳನ್ನು ತುಂಬಿಸುವಂತೆ ಆಗ್ರಹಿಸಿ ದೇವರಹಿಪ್ಪರಗಿ ತಾಲೂಕು ನೀರಾವರಿ ಹೋರಾಟ ಸಮಿತಿ ಹಾಗೂ ವಿವಿಧ ಗ್ರಾಮಗಳ ರೈತರಿಂದ ಬೃಹತ್‌ ಪ್ರತಿಭಟನೆ…

 • ಶೇ. 64.38 ಮತದಾನ : ಶಹಾಬಾದನಲ್ಲಿ ನಗರಸಭೆ ಚುನಾವಣೆ

  ಕಲಬುರಗಿ: ಜಿಲ್ಲೆಯ ಏಳು ತಾಲೂಕುಗಳ 168 ವಾರ್ಡ್‌ಗಳಿಗಾಗಿ ಶುಕ್ರವಾರ ನಡೆದ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯಲ್ಲಿ ಶೇ. 64.38 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ತಿಳಿಸಿದ್ದಾರೆ. ಚಿತ್ತಾಪುರ ತಾಲೂಕಿನ ಶಹಾಬಾದ ನಗರಸಭೆಯ 27 ವಾರ್ಡುಗಳಿಗಾಗಿ…

 • ಸಮಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟರೆ ಗುರಿ-ಯಶಸ್ಸು ಸಾಧ್ಯ

  ಬಸವನಬಾಗೇವಾಡಿ: ಜಗತ್ತಿನ 82 ಕೋಟಿ ಜೀವರಾಶಿಗಳಲ್ಲಿ ಪ್ರಾಣಿ, ಪಕ್ಷಿಗಳಿಗಿರುವ ಪ್ರಾಮಾಣಿಕತೆ ಮತ್ತು ನಿಷ್ಠೆ ಬೇರೆ ಯಾವ ಜೀವರಾಶಿಗೂ ಇರುವುದಿಲ್ಲ ಎಂದು ಮುಂಡರಿಗಿಯ ಜಗದ್ಗುರು ತೋಂಟದಾರ್ಯ ಹಾಗೂ ಬೈಲೂರಿನ ನಿಷ್ಕಲ್‌ ಮಂಟಪದ ನಿಜಗುಣಾನಂದ ಪ್ರಭುಗಳು ಹೇಳಿದರು. ಪಟ್ಟಣದ ಬಸವೇಶ್ವರ ದೇವಾಲಯದ…

 • ದೇವಿ ಗೊಂಬೆ ಮೇಲೆ ಕೋಳಿ ಎಸೆತ

  ಚಿತ್ತಾಪುರ: ಪಟ್ಟಣದ ಹೋಳಿಕಟ್ಟಾ ಬಳಿ ಮರಗಮ್ಮ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ದೇವಿ ಗೊಂಬೆಗಳ ಅದ್ಧೂರಿ ಮೆರವಣಿಗೆ ನಡೆಯಿತು. ಭಕ್ತರು ದೇವಿ ಗೊಂಬೆಗಳ ಮೇಲೆ ಕೋಳಿ ಎಸೆದು ಹರಕೆ ತಿರಿಸಿದರು. ರೋಗದಿಂದ ಮುಕ್ತಿ, ರೋಗ ರುಜಿನಗಳು ಬರದಂತೆ ಹಾಗೂ…

 • ವೃದ್ಧೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದವರ ಬಂಧನ

  ಚಿತ್ತಾಪುರ: ತಾಲೂಕಿನ ದಂಡೋತಿ ಗ್ರಾಮದ ಹೊರವಲಯದಲ್ಲಿ 65 ವರ್ಷದ ವೃದ್ಧೆ ಮೇಲೆ ಜು.26ರಂದು ಸಂಜೆ ಅತ್ಯಾಚಾರ ನಡೆಸಿ, ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು 48 ಗಂಟೆಯಲ್ಲಿ ಮಾಡಬೂಳ ಪೊಲೀಸರು ಬಂಧಿಸಿದ್ದಾರೆ. ಸೇಡಂ ತಾಲೂಕಿನ ಸೂರವಾರ್‌ ಗ್ರಾಮದ…

 • ಎಟಿಎಂ ಕಳವು: ಮತ್ತೂಬ್ಬ ಆರೋಪಿ ಬಂಧನ

  ವಾಡಿ: ಪಟ್ಟಣ ಸಮೀಪದ ಕುಂಬಾರಹಳ್ಳಿ ಗ್ರಾಮದ ಉಪ ತಹಶೀಲ್ದಾರ ಕಚೇರಿ ಬಳಿಯ ಇಂಡಿಯಾ-1 ಎಟಿಎಂ, ಕಳ್ಳತನ ಮಾಡಿ 15 ಲಕ್ಷ ರೂ. ದೋಚಿ ಪರಾರಿಯಾಗಿದ್ದ ಒಟ್ಟು ಮೂವರು ಆರೋಪಿಗಳಲ್ಲಿ ಇಬ್ಬರನ್ನು ವಾಡಿ ಠಾಣೆ ಪೊಲೀಸರು ಬಂಧಿಸಿದ ಬೆನ್ನಲ್ಲೇ ಕಣ್ತಪ್ಪಿಸಿಕೊಂಡು…

 • ದೇಶದಲ್ಲಿಯೇ ರಾಷ್ಟ್ರಕೂಟರ ಸಂಸ್ಥಾನ ದೊಡ್ಡದು: ಸಿಂಪಿ

  ಚಿತ್ತಾಪುರ: ಇಡೀ ದೇಶದಲ್ಲಿಯೇ ರಾಷ್ಟ್ರಕೂಟರ ಸಂಸ್ಥಾನ ಅತಿದೊಡ್ಡದು ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಹೇಳಿದರು. ಪಟ್ಟಣಕ್ಕೆ ಗುರುವಾರ ಆಗಮಿಸಿದ ರಾಷ್ಟ್ರಕೂಟ ಉತ್ಸವ ರಥಯಾತ್ರೆಗೆ ಕಸಾಪ, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಬರಮಾಡಿಕೊಂಡ…

 • ಪೊಲೀಸರೇ ಠಾಣಾಧಿಕಾರಿಗಳು!

  ವಾಡಿ: ಇಪ್ಪತ್ತೆಂಟು ಹಳ್ಳಿಗಳ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊತ್ತಿರುವ ಪಟ್ಟಣದ ಪೊಲೀಸ್‌ ಠಾಣೆ, ಠಾಣಾಧಿಕಾರಿ ಇಲ್ಲದೆ ಕಳೆದ ಒಂದು ವರ್ಷದಿಂದ ಅನಾಥವಾಗಿದೆ. ನಿತ್ಯ ಘಟಿಸುವ ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಇಲ್ಲಿನ ಪೊಲೀಸ್‌ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಚಿತ್ತಾಪುರ ತಾಲೂಕು…

ಹೊಸ ಸೇರ್ಪಡೆ