shikhar dhawan

 • ಗಾಯದ ಸಮಸ್ಯೆ: ಕಿವೀಸ್ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದ ಶಿಖರ್ ಧವನ್

  ಮುಂಬೈ: ಭಾರತ ತಂಡಕ್ಕೆ ಇತ್ತೀಚೆಗೆ ಗಾಯಗಳ ಹೊಡೆತ ವಿಪರೀತವಾಗಿದೆ. ಬುಮ್ರಾ ಇತ್ತೀಚೆಗಷ್ಟೇ ತಂಡಕ್ಕೆ ಮರಳಿದ್ದಾರೆ. ಭುವನೇಶ್ವರ್‌ ಕುಮಾರ್‌ ಮತ್ತೆ ಮತ್ತೆ ಗಾಯಕ್ಕೊಳಗಾಗಿ ತಂಡದಿಂದ ಹೊರಬಿದ್ದಿದ್ದಾರೆ. ಹಾರ್ದಿಕ್‌ ಪಾಂಡ್ಯ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಇಶಾಂತ್‌ ಶರ್ಮ ಕೂಡ ಗಾಯಗೊಂಡಿದ್ದಾರೆ. ಅದರ ನಡುವೆಯೇ…

 • ಧವನ್‌ ಪಕ್ಕೆಲುಬಿಗೆ ಏಟು, ರೋಹಿತ್ ಗೂ ಗಾಯ

  ರಾಜ್‌ ಕೋಟ್‌; ದ್ವಿತೀಯ ಏಕದಿನ ಪಂದ್ಯದ ಬ್ಯಾಟಿಂಗ್‌ ವೇಳೆ ಶಿಖರ್‌ ಧವನ್‌ ಅವರ ಪಕ್ಕೆಲುಬಿಗೆ ಚೆಂಡಿನೇಟು ಬಿದ್ದಿದೆ. ಹೀಗಾಗಿ ಅವರು ಕ್ಷೇತ್ರರಕ್ಷಣೆಗೆ ಇಳಿಯಲಿಲ್ಲ. ಧವನ್‌ ಬದಲು ಯಜುವೇಂದ್ರ ಚಹಲ್‌ ಫಿಲ್ಡಿಂಗ್‌ ನಡೆಸಿದರು. ಕಾಕತಾಳೀಯವೆಂಬಂತೆ, ಮುಂಬಯಿಯಲ್ಲಿ ರಿಷಭ್‌ ಪಂತ್‌ ಅವರಿಗೆ…

 • ಟಿ ಟ್ವೆಂಟಿ ರಾಂಕಿಂಗ್: ಕೊಹ್ಲಿ-ಧವನ್ ನೆಗೆತ, ಕೆ ಎಲ್ ರಾಹುಲ್ ಆರನೇ ಸ್ಥಾನಕ್ಕೆ

  ದುಬೈ: ಶ್ರೀಲಂಕಾ ವಿರುದ್ಧ ಟಿ ಟ್ವೆಂಟಿ ಸರಣಿಯನ್ನು ಭಾರತದ ತಂಡ ಕೈವಶ ಮಾಡಿಕೊಂಡಿದೆ. ಇದರೊಂದಿಗೆ ಟಿ ಟ್ವೆಂಟಿ ರಾಂಕಿಂಗ್ ಅನ್ನು ಐಸಿಸಿ ಬಿಡುಗಡೆ ಮಾಡಿದ್ದು, ಕೊಹ್ಲಿ ಧವನ್ ನೆಗೆತ ಕಂಡಿದ್ದಾರೆ. ಲಂಕಾ ವಿರುದ್ಧದ ಎರಡೂ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ…

 • ಟಿ ಟ್ವೆಂಟಿ ವಿಶ್ವಕಪ್ ತಂಡದಲ್ಲಿ ಇವರಿಬ್ಬರಿಗೆ ಜಾಗವಿಲ್ಲ: ಲಕ್ಷ್ಮಣ್ ಹೀಗೆ ಹೇಳಿದ್ಯಾಕೆ?

  ಇಂಧೋರ್: ಟಿ ಟ್ವೆಂಟಿ ವಿಶ್ವಕಪ್ ಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಂತೆ ತಂಡ ಕಟ್ಟುವ ಕೆಲಸ ಆರಂಭವಾಗಿದೆ. ಭಾರತದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ತನ್ನ 15 ಜನರ ತಂಡ ಪ್ರಕಟಿಸಿದ್ದು, ಅಚ್ಚರಿಯ ಆಯ್ಕೆ ಮಾಡಿದ್ದಾರೆ. ಲಂಕಾ…

 • ಶಿಖರ್‌ ಧವನ್‌ ಕೈಬಿಡಲು ಶೀಕಾಂತ್‌, ಗಂಭೀರ್‌ ಆಗ್ರಹ

  ನವದೆಹಲಿ: ಭಾರತ ತಂಡಕ್ಕೆ ಮರಳಿದ ಎಡಗೈ ಆರಂಭಕಾರ ಶಿಖರ್‌ ಧವನ್‌ ಬಗ್ಗೆ ಮಾಜಿಗಳನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆ.ಶ್ರೀಕಾಂತ್‌, ಗೌತಮ್‌ ಗಂಭೀರ್‌ ತುಸು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಲಂಕಾ ವಿರುದ್ಧ ಧವನ್‌ ಎಷ್ಟೇ ರನ್‌ ಗಳಿಸಿದರೂ ಅದು ಲೆಕ್ಕಕ್ಕೆ ಬರದು. ನಾನೇನಾದರೂ…

 • ದಿಲ್ಲಿ ರಣಜಿ ತಂಡದಲ್ಲಿ ಇಶಾಂತ್‌, ಧವನ್‌

  ಹೊಸದಿಲ್ಲಿ: ಹೈದರಾಬಾದ್‌ ವಿರುದ್ಧ ಡಿ. 25ರಿಂದ ಆರಂಭವಾಗಲಿರುವ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಕ್ಕಾಗಿ ಇಶಾಂತ್‌ ಶರ್ಮ ಮತ್ತು ಶಿಖರ್‌ ಧವನ್‌ ಅವರನ್ನು ದಿಲ್ಲಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇದೇ ವೇಳೆ ಎಡಗೈ ಆರಂಭಕಾರ ಶಿಖರ್‌ ಧವನ್‌ ಭಾರತ ತಂಡಕ್ಕೂ ಮರಳಿದ್ದಾರೆ….

 • ಗಾಯಗೊಂಡ ಧವನ್ ಬದಲಿಗೆ ಏಕದಿನಕ್ಕೆ ಮಯಾಂಕ್ ಆಯ್ಕೆ

  ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿ ಮುಗಿಯುತ್ತಿದ್ದಂತೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಸರಣಿಗಾಗಿ ಈಗಾಗಲೇ ಪ್ರಕಟಿಸಿದ ತಂಡದಲ್ಲಿ ಸ್ಥಾನ ಪಡೆದಿದ್ದ ಆರಂಭಿಕ ಆಟಗಾರ ಶಿಖರ್ ಧವನ್ ಹೊರಬಿದ್ದಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ…

 • ವಿಂಡೀಸ್ ವಿರುದ್ಧ ಏಕದಿನ ಸರಣಿಗೂ ಧವನ್ ಅನುಮಾನ: ಮಯಾಂಕ್ ಗೆ ಸ್ಥಾನ?

  ಮುಂಬೈ: ಗಾಯದ ಸಮಸ್ಯೆಯಿಂದಾಗಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯಿಂದ ಹೊರಬಿದ್ದಿರುವ ಶಿಖರ್ ಧವನ್ ಮುಂದಿನ ಏಕದಿನ ಸರಣಿಯನ್ನು ಆಡುವುದೂ ಅನುಮಾನ ಎನ್ನಲಾಗಿದೆ. ಸಯ್ಯದ್ ಮುಷ್ತಾಕ್ ಆಲಿ ಟ್ರೋಫಿಯಲ್ಲಿ ಆಡುವಾಗ ಗಾಯಗೊಂಡಿದ್ದರು. ಇದರಿಂದಾಗಿ ವಿಂಡೀಸ್ ವಿರುದ್ಧ…

 • ಸಂಜು ಸ್ಯಾಮ್ಸನ್ ಗೆ ಅದ್ದೂರಿ ಸ್ವಾಗತ

  ತಿರುವನಂತಪುರಂ:  ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಕೇರಳದ ವಿಕೆಟ್‌ ಕೀಪರ್‌, ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌, ತಿರುವನಂತಪುರಂಗೆ ಭಾರತ ತಂಡದೊಂದಿಗೆ ಶನಿವಾರ ಬಂದಿಳಿದರು. ಆ ವೇಳೆ ಅವರನ್ನು ಸ್ಥಳೀಯ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಇದನ್ನು ರಾಜಸ್ಥಾನ್‌ ರಾಯಲ್ಸ್‌ ಐಪಿಎಲ್‌…

 • ವಿಂಡೀಸ್ ಸರಣಿಗೆ ಧವನ್ ಇಲ್ಲ: ತಂಡ ಸೇರಿದ ವಿಕೆಟ್ ಕೀಪರ್

  ಮುಂಬೈ: ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಚುಟುಕು ಮಾದರಿ ಸರಣಿಗೆ ಭಾರತ ತಂಡದಿಂದ ಆರಂಭಿಕ ಆಟಗಾರ ಶಿಖರ್ ಧವನ್ ಅವರನ್ನು ಕೈಬಿಡಲಾಗಿದೆ. ಧವನ್ ಬದಲು ವಿಕೆಟ್ ಕೀಪರ್ ಬ್ಯಾಟ್ಸಮನ್ ಸಂಜು ಸ್ಯಾಮ್ ಸಂಗ್ ಅವರನ್ನು ಆಯ್ಕೆ ಮಾಡಲಾಗಿದೆ. ಸಯ್ಯದ್…

 • ವಿಂಡೀಸ್ ಸರಣಿಗೆ ಧವನ್ ಬದಲು ಸಂಜು ಸ್ಯಾಮ್ಸನ್ ಆಯ್ಕೆ ?

  ಮುಂಬೈ: ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಬದಲು ಸಂಜು ಸ್ಯಾಮ್ಸನ್ ಆಯ್ಕೆಯಾಗುವ ಸಾಧ್ಯತೆಯಿದೆ. ಸರಣಿಗೆ ತಂಡವನ್ನು ಈಗಾಗಲೆ ಪ್ರಕಟಿಸಲಾಗಿದ್ದು, ಅದರಲ್ಲಿ ಶಿಖರ್ ಸ್ಥಾನ ಪಡೆದಿದ್ದಾರೆ. ಆದರೆ ಸದ್ಯ…

 • ಶಿಖರ್ ಧವನ್ ಬದಲು ಮತ್ತೋರ್ವ ಆರಂಭಿಕನನ್ನು ಹೆಸರಿಸಿದ ಶ್ರೀಕಾಂತ್

  ಮುಂಬೈ: ಚುಟುಕು ಮಾದರಿ ಕ್ರಿಕೆಟ್ ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಆರಂಭಿಕ ಆಟಗಾರ ಶಿಖರ್ ಧವನ್ ಬದಲು ಬೇರೆಯವರಿಗೆ ಅವಕಾಶ ನೀಡಬೇಕು ಎಂದು ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಮಚಾರಿ ಶ್ರೀಕಾಂತ್ ಹೇಳಿದ್ದಾರೆ. ಚುಟುಕು ಮಾದರಿ ಕ್ರಿಕೆಟ್ ನಲ್ಲಿ…

 • ನಿದ್ದೆಯಲ್ಲಿ ಮಾತಾಡುತ್ತಾರಾ ಧವನ್‌ ? ರೋಹಿತ್‌ ಮಾಡಿದ ಈ ವಿಡಿಯೋ ಈಗ ವೈರಲ್‌

  ಬೆಂಗಳೂರು: ಟೀಂ ಇಂಡಿಯಾದ ನಿಗದಿತ ಓವರ್‌ ಗಳ ಆರಂಭಿಕ ಆಟಗಾರ ಶಿಖರ್‌ ಧವನ್‌ ಎಂತಹ ಸ್ಪೋಟಕ ಆಟಗಾರ ಎಂದು ನಿಮಗೆ ಗೊತ್ತಿರಬಹುದು. ಗಬ್ಬರ್‌ ಸಿಂಗ್ ಶಿಖರ್‌ ಧವನ್‌ ರ ಇನ್ನೊಂದು ಅವತಾರ ನೀವು ನೋಡಿದ್ದೀರಾ. ಸಹ ಆಟಗಾರ ರೋಹಿತ್‌…

 • ಶೀಘ್ರ ಗುಣಮುಖರಾಗಿ;ಧವನ್‌ಗೆ ಮೋದಿ ಹಾರೈಕೆ

  ಹೊಸದಿಲ್ಲಿ : ಹೆಬ್ಬೆರಳಿಗೆ ಗಾಯವಾದ ಕಾರಣ ವಿಶ್ವಕಪ್‌ ಪಂದ್ಯಾವಳಿಯಿಂದ ಹೊರಬಿದ್ದಿರುವ ಶಿಖರ್‌ ಧವನ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶೀಘ್ರ ಗುಣಮುಖರಾಗಿ ಬನ್ನಿ ಎಂದು ಶುಭ ಹಾರೈಸಿದ್ದಾರೆ. ‘ಖಂಡಿತವಾಗಿಯೂ ಪಿಚ್ ನಿಮ್ಮನ್ನು ಮಿಸ್‌ ಮಾಡಿಕೊಳ್ಳಲಿದೆ. ಶೀಘ್ರವಾಗಿ ಚೇತರಿಸಿಕೊಂಡು ಮತ್ತೆ…

 • ಧವನ್‌ರನ್ನು ಏಕೆ ಕೈ ಬಿಟ್ಟಿಲ್ಲ

  ಲಂಡನ್‌ : ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಓಪನರ್‌ ಶಿಖರ್‌ ಧವನ್‌ ಅವರನ್ನು ತಂಡದಿಂದ ಏಕೆ ಕೈಬಿಟ್ಟಿಲ್ಲ ಎಂಬ ರಹಸ್ಯವನ್ನು ನಾಯಕ ಕೊಹ್ಲಿ ಬಹಿರಂಗಪಡಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಪಂದ್ಯದ ವೇಳೆ ಪ್ಯಾಟ್‌ ಕಮಿನ್ಸ್‌ ಎಸೆತದಲ್ಲಿ ಶಿಖರ್‌ ಧವನ್‌ ಅವರ…

 • ಟೀಂ ಇಂಡಿಯಾದ ಫೀಲ್ಡಿಂಗ್ ಶ್ರೇಷ್ಠ ಮಟ್ಟದಲ್ಲಿದೆ: ಫೀಲ್ಡಿಂಗ್ ಕೋಚ್ ಶ್ರೀಧರ್ ವಿಶ್ವಾಸ

  ಲಂಡನ್: ಟೀಂ ಇಂಡಿಯಾದ ಕ್ಷೇತ್ರ ರಕ್ಷಣೆ ಅತ್ಯುತ್ತಮ ಮಟ್ಟದಲ್ಲಿದ್ದು, ಇದು ನಮಗೆ ಮತ್ತೊಮ್ಮೆ ವಿಶ್ವಕಪ್ ಗೆಲ್ಲಲು ಸಹಾಯಕವಾಗಲಿದೆ ಎಂದು ಭಾರತ ತಂಡದ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗುರುವಾರ ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಕಪ್ ಪಂದ್ಯ ಮಳೆಯಿಂದ ರದ್ದಾದ…

 • ಪಂತ್‌ ಇಂಗ್ಲೆಂಡ್‌ ಪಯಣ

  ಹೊಸದಿಲ್ಲಿ: ಯುವ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಇಂಗ್ಲೆಂಡಿಗೆ ಪಯ ಣಿಸಲಿದ್ದಾರೆ. ಆರಂಭಕಾರ ಶಿಖರ್‌ ಧವನ್‌ ಗಾಯಾಳಾದ ಕಾರಣ ಮುನ್ನೆಚ್ಚರಿಕೆಯ ಕ್ರಮವಾಗಿ ಪಂತ್‌ ಟೀಮ್‌ ಇಂಡಿಯಾ ಸೇರಿಕೊಳ್ಳಲಿದ್ದಾರೆ. ಆದರೆ ಅವರು ಬದಲಿ ಆಟಗಾರನಾಗಿರುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. “ತಂಡದ…

 • ಹೆಬ್ಬೆರಳಿಗೆ ಗಾಯ; ಪಾಕ್‌,ನ್ಯೂಜಿಲ್ಯಾಂಡ್‌ ಪಂದ್ಯಕ್ಕೆ ಧವನ್‌ ಅಲಭ್ಯ

  ಲಂಡನ್‌ : ಭಾರತ ಕ್ರಿಕೆಟ್‌ ತಂಡದ ಆರಂಭಿಕ ಆಟಗಾರ ಶಿಖರ್‌ ಧವನ್‌ ಅವರು ಗಾಯಾಳಾಗಿ ಐಸಿಸಿ ವಿಶ್ವಕಪ್‌ನ 2 ಪ್ರಮುಖ ಪಂದ್ಯಗಳಿಗೆ ತಂಡದಿಂದ ಹೊರಗುಳಿಯಬೇಕಾಗಿದೆ. ಭಾನುವಾರ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದ ಪಂದ್ಯದ ವೇಳೆ ಧವನ್‌ ಗಾಯಗೊಂಡಿದ್ದರು. ಪಂದ್ಯದಲ್ಲಿ…

 • ವಿಶ್ವಕಪ್‌ನ ಯಶಸ್ವಿ ಆರಂಭಿಕರು ರೋಹಿತ್‌-ಧವನ್‌?

  ಲಂಡನ್‌: ಈ ಬಾರಿಯ ವಿಶ್ವಕಪ್‌ ಕ್ರಿಕೆಟ್ ಪಂದ್ಯಾವಳಿಯ ಯಶಸ್ವಿ ಆರಂಭಿಕ ಜೋಡಿ ಯಾರಾಗಬಹುದು? ಸ್ವತಃ ಐಸಿಸಿ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಇಂಥದೊಂದು ಸ್ಪರ್ಧೆ ಏರ್ಪಡಿಸಿ ಅಭಿಮಾನಿಗಳಲ್ಲಿ ಕ್ರೇಜ್‌ ಹುಟ್ಟಿಸಿದೆ. ಇದಕ್ಕೆ ಅತ್ಯಧಿಕ ಸಂಖ್ಯೆಯ ಅಭಿಮಾನಿಗಳು ಭಾರತದ ರೋಹಿತ್‌ ಶರ್ಮ-ಶಿಖರ್‌…

 • ಒತ್ತಡ ನಿವಾರಿಸಿದ ಧವನ್‌: ಅಯ್ಯರ್‌ ಪ್ರಶಂಸೆ

  ಹೊಸದಿಲ್ಲಿ: ಶಿಖರ್‌ ಧವನ್‌ ಒದಗಿಸಿದ ಉತ್ತಮ ಆರಂಭದಿಂದಾಗಿ ಅನಂತರದ ಆಟಗಾರರ ಮೇಲಿನ ಒತ್ತಡ ಕಡಿಮೆಯಾಯಿತು ಎಂಬುದಾಗಿ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ಶ್ರೇಯಸ್‌ ಅಯ್ಯರ್‌ ಹೇಳಿದರು. ಶನಿವಾರ ರಾತ್ರಿ ಕೋಟ್ಲಾದಲ್ಲಿ ನಡೆದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧದ ಪಂದ್ಯವನ್ನು 5…

ಹೊಸ ಸೇರ್ಪಡೆ