Shimla

  • ಶಿಮ್ಲಾ : ಮಹಿಳೆ ಸಹಿತ ಇಬ್ಬರ ಬಂಧನ; 1 ಕಿಲೋ ಚರಸ್‌ ವಶ

    ಶಿಮ್ಲಾ : ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಇಂದು ಬುಧವಾರ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಓರ್ವ ಮಹಿಳೆ ಸಹಿತ ಇಬ್ಬರನ್ನು ಬಂಧಿಸಿ ಅವರಿಂದ ಅವರಿಂದ ಒಂದು ಕಿಲೋ ಚರಸ್‌ ವಶಪಡಿಸಿಕೊಂಡರೆಂದು ಪೊಲೀಸರು ತಿಳಿಸಿದ್ದಾರೆ. ಖಚಿತ ಮಾಹಿತಿಯ…

  • ಶಿಮ್ಲಾ ಇನ್ನು “ಶ್ಯಾಮಲಾ’

    ಶಿಮ್ಲಾ: ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಹೆಸರು ಶೀಘ್ರವೇ “ಶ್ಯಾಮಲಾ’ ಎಂದು ಬದಲಾಗಲಿದೆ. ಈ ಬಗ್ಗೆ ಜೈರಾಮ್‌ ಠಾಕೂರ್‌ ನೇತೃತ್ವದ ಬಿಜೆಪಿ ಸರಕಾರ ಚಿಂತನೆ ನಡೆಸಿದೆ. ಶಿಮ್ಲಾ ಎನ್ನುವುದು ಬ್ರಿಟಿಷ್‌ ಕಾಲದ ಹೆಸರಾಗಿದೆ. ದಸರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ…

  • ಶಿಮ್ಲಾದಲ್ಲಿ ಪ್ರಪಾತಕ್ಕೆ ಉರುಳಿದ ಜೀಪ್‌;13 ಮಂದಿ ದುರ್ಮರಣ 

    ಶಿಮ್ಲಾ (ಹಿಮಾಚಲ ಪ್ರದೇಶ): ಇಲ್ಲಿನ ಸನೈಲ್‌ ಬಳಿ ಜೀಪೊಂದು ಪ್ರಪಾತಕ್ಕೆ ಉರುಳಿ ಬಿದ್ದು 13 ಮಂದಿ ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ಶನಿವಾರ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಜೀಪ್‌ ಪ್ರಪಾತಕ್ಕೆ ಬಿದ್ದಿದ್ದು, ಸ್ಥಳದಲ್ಲೆ 10 ಮಂದಿ ಸಾವನ್ನಪ್ಪಿದ್ದು,…

  • ಹಿಮವಿಲ್ಲದ ಶಿಮ್ಲಾ!

    ಶಿಮ್ಲಾಕ್ಕೆ !  ಈ ಚಳಿಯಲ್ಲಿ ! ‘ ಎಲ್ಲರಿಗೂ ಅಚ್ಚರಿ. ಆದರೆ, ನಾವು ಹೊರಟಿದ್ದೇ ಚಳಿಯನ್ನು ಸವಿಯುವುದಕ್ಕೆ. ಹಿಮದಲ್ಲಿ ಆಡುವುದಕ್ಕೆ. ದೆಹಲಿಯಿಂದ ಶಿಮ್ಲಾಕ್ಕೆ ವಿಮಾನವೇನೋ ಇದೆ.  ಆದರೆ, ಒಂದು ದಿನವೂ ನಿಮಗೆ ವ್ಯರ್ಥವಾಗಬಾರದೆಂದರೆ, ಗಂಟೆಗಟ್ಟಲೆ ಕಾಯುತ್ತ ಕುಳಿತುಕೊಳ್ಳುವ ಬೇಸರ…

  • ಶಿಮ್ಲಾ : ಕಾರು ಪ್ರಪಾತಕ್ಕೆ ಬಿದ್ದು ಮೂವರು ಯುವಕರ ಸಾವು

    ಶಿಮ್ಲಾ : ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಕಾರೊಂದು ಪ್ರಪಾತಕ್ಕೆ ಬಿದ್ದು ಸಂಭವಿಸಿದ ಭೀಕರ ದುರಂತದಲ್ಲಿ  ಕನಿಷ್ಠ ಮೂವರು ಯುವಕರು ಮೃತಪಟ್ಟು ಇತರ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.  ಯುವಕರು ಬೊಲೆರೋ ಕ್ಯಾಂಪರ್‌ ನಲ್ಲಿ  ನಾನ್‌ ಖಾರಿಯಿಂದ…

  • ಶಿಮ್ಲಾವನ್ನು ಪ್ರೀತಿಸುವುದಾದರೆ ದಯವಿಟ್ಟು ಸ್ವಲ್ಪ ದಿನ ಹೋಗಬೇಡಿ

    ಶಿಮ್ಲಾವನ್ನು ಉಳಿಸುವ ಕೆಲಸ ನಮ್ಮೆಲ್ಲರದ್ದು. ಬರಡು ಭೂಮಿಯಂತಾಗುತ್ತಿರುವ ಗಿರಿಧಾಮಕ್ಕೆ ಉಸಿರಾಡಲು ಬಿಡಬೇಕು. ಅಲ್ಲಿನ ಸಮಸ್ಯೆಯನ್ನು ಅರಿತಾದರೂ ನಮ್ಮ ನಗರಗಳ ಅಭಿವೃದ್ಧಿಯತ್ತ ಹೊರಳಿ ನೋಡಬೇಕು.  ಮೇ   - ಜೂನ್‌ ಬಂತೆಂದರೆ ನಾವು ಯಾವುದೋ ಗಿರಿಧಾಮದತ್ತ ಮುಖ ಮಾಡುತ್ತೇವೆ. ಮಕ್ಕಳಿಗೂ ರಜಾ…

  • ಶಿಮ್ಲಾದಲ್ಲಿ “ಜಲಕ್ಷಾಮ:ನೀರಿಲ್ಲದೆ ತತ್ತರಿಸಿದ ನಗರ

    ಶಿಮ್ಲಾ: ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲೀಗ ಜಲಕ್ಷಾಮ ಎದುರಾಗಿದೆ. ಒಂದೊಂದು ಹನಿ ನೀರೂ ಬಂಗಾರವಾದಂತಾಗಿದ್ದು, ಎಲ್ಲೆಡೆ ಹಾಹಾಕಾರ ಉಂಟಾಗಿದೆ. ಪ್ರವಾಸೋದ್ಯಮದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರಿದ್ದು, ಹೋಟೆಲ್‌ಗಳ ಮಾಲಕರು ಪ್ರವಾಸಿಗರ ಮುಂಗಡ…

  • ಸೋನಿಯಾಗೆ ಅನಾರೋಗ್ಯ: ಶಿಮ್ಲಾದಿಂದ ದೆಹಲಿಗೆ ವಾಪಸ್‌

    ಶಿಮ್ಲಾ: ಶಿಮ್ಲಾಗೆ ಆಗಮಿಸಿದ್ದ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅನಾರೋಗ್ಯದಿಂದ ಬಳಲಿದ ಕಾರಣ ಅವರನ್ನು ಮಂಗಳವಾರ ದೆಹಲಿಗೆ ಕರೆತರಲಾಯಿತು. ಇಲ್ಲಿಯ ಛಾರಬ್ರದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ನಿರ್ಮಿಸುತ್ತಿರುವ ಮನೆಯನ್ನು ನೋಡಲು ಸೋನಿಯಾ ಬಂದಿದ್ದರು. ರಾತ್ರಿ ಅವರಿಗೆ ತೀವ್ರ ಆಯಾಸ…

  • ಹಿಮಾಚಲ ಪ್ರದೇಶ ಬಿಜೆಪಿ ತೆಕ್ಕೆಗೆ

    ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆಯ ಲಾಭ ದಕ್ಕಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ವಿಧಾನಸಭೆ ಚುನಾ ವಣೆಯ ಫ‌ಲಿತಾಂಶ ಸೋಮವಾರ ಹೊರಬಿದ್ದಿದ್ದು, ಕಳೆದೈದು ವರ್ಷಗಳಿಂದ ವಿಪಕ್ಷವಾಗಿದ್ದ ಬಿಜೆಪಿ ಈ ಬಾರಿ ಅಧಿಕಾರ ಹಿಡಿಯುವಲ್ಲಿ ಸಫ‌ಲವಾಗಿದೆ. ಒಟ್ಟು 68 ಸ್ಥಾನಗಳಿರುವ ಹಿಮಾಚಲ…

  • ಶಿಮ್ಲಾದಲ್ಲಿ ಭಾರೀ ಭೂಕುಸಿತ: ಆರು ವಾಹನಗಳು ನೆಲದಡಿಗೆ

    ಶಿಮ್ಲಾ : ರಾಜ್ಯದ ರಾಜಧಾನಿಗೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಯಿಂದ ಬೃಹತ್‌ ಭೂಕುಸಿತ ಸಂಭವಿಸಿದ್ದು ಕನಿಷ್ಠ ಆರು ಮೋಟಾರು ವಾಹನಗಳು ಮತ್ತು ದೇವಸ್ಥಾನವೊಂದರ ಆಂಶಿಕ ಭಾಗ ಮಣ್ಣಿನ ರಾಶಿಯಡಿ ಹುಗಿದು ಹೋಗಿವೆ. …

ಹೊಸ ಸೇರ್ಪಡೆ