Shiradi Ghat

 • ಶಿರಾಡಿ:ಗುರುವಾರ ಬೆಳಗ್ಗೆಯಿಂದ ಎಲ್ಲಾ ವಾಹನಗಳು ಸಂಚಾರಕ್ಕೆ ಮುಕ್ತ

  ಹಾಸನ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ವ್ಯಾಪ್ತಿಯ ಶಿರಾಡಿಘಾಟ್‌ ರಸ್ತೆಯಲ್ಲಿ ಇಂದಿನಿಂದಲೇ ಸರಕು ಸಾಗಾಣೆಯ ಭಾರೀ ವಾಹನಗಳ ಸಂಚಾರಕ್ಕೂ ಅನುಮತಿ ನೀಡಲಾಗಿದ್ದು, ಸತತ ಮೂಲಕ ತಿಂಗಳ ಬಳಿಕ ಎಲ್ಲಾ ತರಹದ ವಾಹನಗಳ ಸಂಚಾರಕ್ಕೆ ಶಿರಾಡಿ ತೆರೆದುಕೊಂಡಿದೆ.  ಈ ಹಿಂದೆ ಲಘು…

 • ಗುಂಡ್ಯದಲ್ಲಿ ಮತ್ತೆ ಲಾರಿಗಳ ಪರದಾಟ

  ನೆಲ್ಯಾಡಿ: ಶಿರಾಡಿ ಘಾಟಿಯಲ್ಲಿ ನ. 12ರಿಂದ ಘನ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದೆಂದು ಮಾಧ್ಯಮಗಳಲ್ಲಿ ಪ್ರಕಟವಾದ ಜಿಲ್ಲಾಧಿಕಾರಿಗಳ ಹೇಳಿಕೆಗಳನ್ನು ನಂಬಿ ಬಂದ ಲಾರಿ, ಟ್ಯಾಂಕರ್‌ ಇತ್ಯಾದಿ ಘನ ವಾಹನಗಳು ಗುಂಡ್ಯದಲ್ಲಿ ಸೋಮವಾರ ಮತ್ತೆ ಸಂಕಷ್ಟಕ್ಕೆ ಸಿಲುಕಿದವು. ಸೋಮವಾರ ಬೆಳಗ್ಗಿನಿಂದಲೇ…

 • ಶಿರಾಡಿ ಘಾಟ್‌ನಲ್ಲಿ ಬಸ್‌ ಸಂಚಾರ ಆರಂಭ

  ಸಕಲೇಶಪುರ: ಶಿರಾಡಿ ಘಾಟ್‌ನಲ್ಲಿ ಪ್ರಯಾಣಿಕರ ಬಸ್‌ಗಳ ಸಂಚಾರಕ್ಕೆ ಬುಧವಾರದಿಂದ ಅವಕಾಶ ನೀಡಿದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗಲು ಪ್ರಯಾಣಿಕರಿಗೆ ಅನುಕೂಲವಾಗಿದೆ. ಕಳೆದ ಜೂನ್‌, ಜುಲೈ, ಆಗಸ್ಟ್‌ ಮಾಹೆಯಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ಶಿರಾಡಿ ಘಾಟ್‌ನಲ್ಲಿ ಅಲ್ಲಲ್ಲಿ ಭೂ ಕುಸಿತ…

 • ಶಿರಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮೀನಮೇಷ

  ಸುಬ್ರಹ್ಮಣ್ಯ: ಅತಿವೃಷ್ಟಿ ಸಂದರ್ಭ ಭೂಕುಸಿತದಿಂದಾಗಿ ಹಾನಿಗೀಡಾಗಿರುವ ಶಿರಾಡಿ ಘಾಟಿ ರಾಷ್ಟ್ರೀಯ ಹೆದ್ದಾರಿಯ ದುರಸ್ತಿ ಕಾರ್ಯಕ್ಕೆ ಇನ್ನೂ ಚಾಲನೆಯೇ ಸಿಕ್ಕಿಲ್ಲ. ಇಲ್ಲಿ ಘನ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲವಾದ್ದರಿಂದ ಸರಕು ಸಾಗಾಟ ಲಾರಿಗಳ ಚಾಲಕರು, ವ್ಯಾಪಾರಸ್ಥರು, ಶ್ರಮಿಕ ವರ್ಗದವರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ….

 • ಶಿರಾಡಿ ಘಾಟ್‌: ರಸ್ತೆಯಷ್ಟೇ ಅಲ್ಲ, ಬದುಕಿಗೂ ಬೇಕಿದೆ ರಿಪೇರಿ

  3-4 ಕಡೆ ರಸ್ತೆ ಕುಸಿತವಾಗಿರುವುದನ್ನು ಹಾಗೂ ಇನ್ನು ಕೆಲವು ಕಡೆ ಗುಡ್ಡಗಳು ಕುಸಿದಿರುವುದನ್ನು ನೋಡಿದೆ. ಆದರೆ, ಬೆಳಗ್ಗೆ  8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಿರಾಡಿ ಘಾಟ್‌ನಲ್ಲಿ ಓಡಾಡಿದ ನನಗೆ ಒಂದು ಕಡೆಯೂ ಕಾಮಗಾರಿ ಮಾಡುವ  ಕೆಲಸಗಾರರು, ಮೇಲ್ವಿಚಾರಕರು ಕಾಣಲೇ…

 • ಶಿರಾಡಿ ಇಳಿದ ವಾಹನಗಳಿಗೆ ಗುಂಡ್ಯದಲ್ಲಿ ತಡೆ: ಪ್ರಯಾಣಿಕರ ಪ್ರತಿಭಟನೆ

  ಉಪ್ಪಿನಂಗಡಿ: ಶಿರಾಡಿ ಘಾಟಿಯಲ್ಲಿ ಸಂಚಾರಕ್ಕೆ ಸಂಬಂಧಿಸಿ ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ವಿಭಿನ್ನ ಹೇಳಿಕೆಗಳಿಂದಾಗಿ ವಾಹನ ಸವಾರರು ಸಂಕಷ್ಟಕ್ಕೀಡಾದರು. ಹಾಸನ ಜಿಲ್ಲಾಧಿಕಾರಿ ಸಂಚಾರಕ್ಕೆ ಅವಕಾಶ ನೀಡಿದ್ದರಿಂದ ಬುಧವಾರ ಸಕಲೇಶಪುರದಿಂದ ನೂರಾರು ವಾಹನಗಳು ಘಾಟಿ ಇಳಿದು ಬಂದವು. ಆದರೆ…

 • ಶಿರಾಡಿ ಘಾಟಿಯಲ್ಲಿ ಸಂಚರಿಸಲು ಲಘು ವಾಹನಗಳಿಗೆ ಅವಕಾಶ

  ಸಕಲೇಶಪುರ:  ಮಂಗಳೂರು ಹಾಸನ ಮಾರ್ಗದ ಶಿರಾಡಿ ಘಾಟಿ ಬುಧವಾರ ಮಧ್ಯಾಹ್ನದಿಂದ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಂಗಳವಾರ ಸಂಜೆಯೇ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬುಧವಾರದಿಂದ ಶಿರಾಡಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ…

 • ಟ್ಯಾಂಕರ್‌ ಚಾಲಕನ ಶವ 5 ದಿನದ ಬಳಿಕ ಪತ್ತೆ

  ನೆಲ್ಯಾಡಿ: ಶಿರಾಡಿ ಘಾಟಿ ಪ್ರದೇಶದ ದೊಡ್ಡ ತಪುÉವಿನಲ್ಲಿ ಆ. 14ರ ರಾತ್ರಿ ಪ್ರಪಾತಕ್ಕೆ ಬಿದ್ದಿದ್ದ ಅನಿಲ ಟ್ಯಾಂಕರ್‌ ಚಾಲಕನ ಶವ ರವಿವಾರ ಮಧ್ಯಾಹ್ನ ಪತ್ತೆಯಾಗಿದೆ. ಭಾರೀ ಮಳೆ ಹಾಗೂ ಗುಡ್ಡ ಕುಸಿತ ಕಾರಣ ಶಿರಾಡಿ ಘಾಟಿಯಲ್ಲಿ ಐದು ದಿನಗಳ ಹಿಂದೆ…

 • ಇನ್ನು ನಾಲ್ಕೈದು ತಿಂಗಳು ಶಿರಾಡಿ ಘಾಟ್‌ನಲ್ಲಿ ಸಂಚಾರ ಸಾಧ್ಯವಿಲ್ಲ!

  ಹಾಸನ: ಇನ್ನು ನಾಲ್ಕರಿಂದ ಐದು ತಿಂಗಳ ಕಾಲ ಶಿರಾಡಿ ಘಾಟ್‌ನಲ್ಲಿ ಸಂಚಾರ ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು ಮಾಹಿತಿ ನೀಡಿದ್ದಾರೆ.  ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರೇವಣ್ಣ  ಘಾಟ್‌ನಲ್ಲಿ ರಸ್ತೆ ಕಾಮಗಾರಿ ಸಂಪೂರ್ಣ ಮುಗಿಯುವ ವರೆಗೆ…

 • ಶಿರಾಡಿ ಘಾಟಿ: ಇನ್ನೂ 10 ದಿನ ಸಂಚಾರವಿಲ್ಲ!

  ನೆಲ್ಯಾಡಿ: ಮೂರು ದಿನಗಳಿಂದ ಬಿಡದೆ ಸುರಿಯುತ್ತಿದ್ದ ಮಳೆ ಬುಧವಾರ ಕೊಂಚ ಶಾಂತವಾಗಿದ್ದು, ನದಿಗಳಲ್ಲಿ ಪ್ರವಾಹವೂ ಅಪಾಯ ಮಟ್ಟಕ್ಕಿಂತ ಕೆಳಗಿಳಿದಿದೆ. ಆದರೆ ಶಿರಾಡಿ ಘಾಟಿಯ ಅಲ್ಲಲ್ಲಿ ಹೆದ್ದಾರಿ ಮೇಲೆ ಗುಡ್ಡದ ಮಣ್ಣು ಕುಸಿದು, ಮರಗಳೂ ಉರುಳಿ ಬಿದ್ದಿರುವ ಹಿನ್ನೆಲೆಯಲ್ಲಿ ಸಂಚಾರ…

 • ವಾಹನ ಸವಾರರೇ ಗಮನಿಸಿ; 5 ದಿನಗಳ ಕಾಲ ಶಿರಾಡಿಘಾಟ್ ಬಂದ್

  ಹಾಸನ: ಮಲೆನಾಡು ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಶಿರಾಡಿಘಾಟ್ ನಲ್ಲಿ ಐದು ದಿನಗಳ ಕಾಲ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಎಂದು ಸಕಲೇಶಪುರ ಉಪವಿಭಾಗಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದ್ದಾರೆ. ಭಾರೀ ಮಳೆಯಿಂದಾಗಿ ಶಿರಾಡಿಘಾಟ್ ನ ಹಲವೆಡೆ…

 • ಶಿರಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತ ; ಸಂಚಾರ ಬಂದ್

  ನೆಲ್ಯಾಡಿ : ಭಾರೀ ಮಳೆಯ ಕಾರಣದಿಂದ ಶಿರಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತ ಸಂಭವಿಸಿದ್ದು ಸದ್ಯಕ್ಕೆ ಈ ಭಾಗದಲ್ಲಿ ವಾಹನ ಸಂಚಾರವನ್ನು ತಡೆಹಿಡಿಯಲಾಗಿದೆ ಎಂಬ ಮಾಹಿತಿ ಇದೀಗ ಲಭ್ಯವಾಗುತ್ತಿದೆ. ಇಲ್ಲಿನ ಗುಂಡ್ಯ ಗಡಿ ದೇವಳದ ಮೇಲ್ಭಾಗದಲ್ಲಿ ಗುಡ್ಡ ಕುಸಿತವಾಗುತ್ತಿರುವ…

 • ಶಿರಾಡಿಯಲ್ಲಿ ವಾಹನ ಸಂಚಾರ : ಎಚ್ಚರದ ಚಾಲನೆ ಅಗತ್ಯ

  ನೆಲ್ಯಾಡಿ: ಶಿರಾಡಿ ಘಾಟಿ ರಸ್ತೆಯು ಆ. 1ರ ಮಧ್ಯರಾತ್ರಿಯಿಂದಲೇ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಮುಕ್ತವಾಗಿದ್ದು, 7 ತಿಂಗಳಿನಿಂದ ಬಿಕೋ ಎನ್ನುತ್ತಿದ್ದ ಹೆದ್ದಾರಿ ವಾಹನಗಳಿಂದ ಗಿಜಿಗುಟ್ಟಲಾರಂಭಿಸಿದೆ. ಗುಂಡ್ಯ ಪೇಟೆಯಲ್ಲಿ ವ್ಯಾಪಾರ ವಹಿವಾಟುಗಳು ಆರಂಭಗೊಂಡಿವೆ. ರಾಷ್ಟ್ರೀಯ ಹೆದ್ದಾರಿ 48ರ ಕೆಂಪು ಹೊಳೆಯಿಂದ…

 • ಶಿರಾಡಿ: ಘನ ವಾಹನ ಸಂಚಾರಕ್ಕೆ  ಮುಕ್ತ

  ಪುತ್ತೂರು: ಮಂಗಳೂರು- ಬೆಂಗಳೂರು ಸಂಪರ್ಕದ ಪ್ರಮುಖ ಹೆದ್ದಾರಿ ಶಿರಾಡಿ ಘಾಟಿ ಆಗಸ್ಟ್‌ 1ರ ಮಧ್ಯರಾತ್ರಿ 12 ಗಂಟೆಯಿಂದಲೇ ಎಲ್ಲ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ. ಅಗತ್ಯ ಇಲಾಖೆಗಳಿಗೆ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಆದೇಶ ಪತ್ರ ವನ್ನು ಬುಧವಾರ ರವಾನಿಸಿದ್ದಾರೆ ಮಧ್ಯ ರಾತ್ರಿ ವೇಳೆಗೆ…

 • ಶಿರಾಡಿ ಘಾಟಿ:ನಾಳೆಯಿಂದ ಘನ ವಾಹನ ಸಂಚಾರ ಆರಂಭ

  ಪುತ್ತೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಸಿರು ನಿಶಾನೆ ಹಿನ್ನೆಲೆಯಲ್ಲಿ ಆ.2ರಿಂದ ಶಿರಾಡಿ ಘಾಟಿ ಹೆದ್ದಾರಿಯಲ್ಲಿ ಘನ ವಾಹನ ಸಂಚಾರ ಆರಂಭವಾಗಲಿದೆ. ಈ ಮೂಲಕ ಮಂಗಳೂರು ಮತ್ತು ಬೆಂಗಳೂರು ನಡುವಿನ ಸಂಚಾರ ಅವಧಿಯಲ್ಲಿ ಗಣನೀಯ ಇಳಿಕೆಯಾಗಲಿದೆ. ಅಲ್ಪ ಸ್ವಲ್ಪ ಕಾಮಗಾರಿ…

 • ಬೆಂಗಳೂರು-ಜಾಲೂರು ಹೆದ್ದಾರಿ ಅಭಿವೃದ್ಧಿ ಮರೀಚಿಕೆ

  ಸುಬ್ರಹ್ಮಣ್ಯ: ಶಿರಾಡಿ ಘಾಟಿಗೆ ಪರ್ಯಾಯವಾಗಿ ಹಾಸನ ಭಾಗದಿಂದ ದ.ಕ. ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಬೆಂಗಳೂರು- ಜಾಲೂರು ರಾಜ್ಯ ಹೆದ್ದಾರಿ 85ರ ಬಿಸಿಲೆ ಘಾಟಿ ರಸ್ತೆ ಅಭಿವೃದ್ಧಿ ಅರ್ಧದಲ್ಲೆ ಹೆಣಗಾಡುತ್ತಿದ್ದು, ಈ ರಸ್ತೆ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದೆ. ಸಕಲೇಶಪುರ ಭಾಗದಿಂದ…

 • ಶಿರಾಡಿ ಕಾಂಕ್ರೀಟ್‌ ರಸ್ತೆ ಇಂದು ಉದ್ಘಾಟನೆ

  ಪುತ್ತೂರು/ ಉಪ್ಪಿನಂಗಡಿ: ಕರಾವಳಿಯನ್ನು ರಾಜ್ಯ ರಾಜಧಾನಿಯ ಜತೆಗೆ ಬೆಸೆಯುವ ಸಂಪರ್ಕ ಸೇತು ಶಿರಾಡಿ ಘಾಟಿಯ ಹೊಸ ಕಾಂಕ್ರೀಟ್‌ ರಸ್ತೆ ರವಿವಾರ ಉದ್ಘಾಟನೆಗೊಳ್ಳಲಿದೆ. ಕಾಮಗಾರಿ ಸಂಬಂಧ 6 ತಿಂಗಳಿಂದ ಈ ರಸ್ತೆ ಮುಚ್ಚಿತ್ತು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಾಂಕ್ರೀಟ್‌ ಕಾಮಗಾರಿ…

 • ಶಿರಾಡಿ ಸಿದ್ಧ: ಇಂದು ಉದ್ಘಾಟನೆ, ಲಘು ವಾಹನ ಸಂಚಾರಕ್ಕೆ ಅವಕಾಶ

  ಮಂಗಳೂರು- ಬೆಂಗಳೂರು ಬೆಸೆಯುವ ಶಿರಾಡಿ ಘಾಟಿಯ ಹೊಸ ಕಾಂಕ್ರೀಟ್‌ ರಸ್ತೆ ಹೇಗಿದೆ, ಕಾಮಗಾರಿ ಎಷ್ಟರಮಟ್ಟಿಗೆ ಪೂರ್ಣಗೊಂಡಿದೆ ಎಂಬ ಮಾಹಿತಿಯನ್ನು ಓದುಗರಿಗೆ ರವಾನಿಸುವ ಸಲುವಾಗಿ ನವೀಕೃತ ಶಿರಾಡಿ ಘಾಟಿ ರಸ್ತೆಯಲ್ಲಿ ಉದಯವಾಣಿ ಕೈಗೊಂಡ ಪ್ರಥಮ ಯಾನದ  ಚಿತ್ರಣ ಇಲ್ಲಿದೆ. ಶಿರಾಡಿ. ಕೆಳಗೆ…

 • ಶಿರಾಡಿ ರಸ್ತೆ: ಸ್ಥಳೀಯರಿಂದ ಆಕ್ರೋಶ

  ನೆಲ್ಯಾಡಿ: ಶಿರಾಡಿ ಘಾಟ್‌ ರಸ್ತೆಯ ಎರಡನೇ ಹಂತದ ಕಾಂಕ್ರೀಟ್‌ ಕಾಮಗಾರಿಯ ನೆಪದಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲ್ಪಟ್ಟ ಬಳಿಕವೂ ಸಚಿವರು, ರಾಜಕಾರಣಿಗಳು, ಅಧಿಕಾರಿಗಳ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದನ್ನು ಪ್ರತಿಭಟಿಸಿ ಬುಧವಾರ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕಾರ್ಯಕರ್ತರು…

 • ಹೆದ್ದಾರಿಗೆ ಬಿದ್ದ ಮರ: ಸಚಿವರ ವಾಹನಕ್ಕೆ ತಡೆ

  ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ರಾ.ಹೆ. 75ರಲ್ಲಿ ಬರುವ ಪೆರಿಯಶಾಂತಿ ಬಳಿಯ ಲಾವತ್ತಡ್ಕದಲ್ಲಿ ಮಂಗಳವಾರ ಸಾಯಂಕಾಲ ಹೆದ್ದಾರಿಗೆ ಮರವೊಂದು ಬಿದ್ದ ಪರಿಣಾಮ ಅದೇ ದಾರಿಯಾಗಿ ಬೆಂಗಳೂರಿನತ್ತ ಸಾಗುತ್ತಿದ್ದ ವಿಧಾನಸಭಾಧ್ಯಕ್ಷರು, ಸಚಿವರು, ವಿಧಾನ ಪರಿಷತ್‌ ಸದಸ್ಯರ ಸಂಚಾರಕ್ಕೆ ತಡೆಯುಂಟಾಯಿತು. ಮಂಗಳವಾರ ನಿಧನ…

ಹೊಸ ಸೇರ್ಪಡೆ