CONNECT WITH US  

ಉಡುಪಿ: ಶೀರೂರು ಶ್ರೀಗಳದ್ದು ಸಹಜ ಸಾವು ಎಂದು ಎಫ್ಎಸ್‌ಎಲ್‌ ವರದಿ ತಿಳಿಸಿರುವ ಹಿನ್ನೆಲೆಯಲ್ಲಿ ಅಂದು ಕೆಎಂಸಿ ವೈದ್ಯಕೀಯ ಅಧೀಕ್ಷಕರು ನೀಡಿರುವ "ಸಸ್ಪೀಶಿಯನ್‌ ಆಫ್ ಪಾಯ್ಸನಿಂಗ್‌' ಹೇಳಿಕೆ ಈಗ...

ಉಡುಪಿ: ಬಾಲಸನ್ಯಾಸ ಕೂಡ ಬಾಲಕಾರ್ಮಿಕ, ಬಾಲ್ಯ ವಿವಾಹ ದಂತೆ ಅಪರಾಧವಾಗಬೇಕು. ಈ ಕುರಿತ ಕಾನೂನು ಜಾರಿಗೆ ಬರಲು ಹೋರಾಟ ನಡೆಸುತ್ತೇನೆ ಎಂದು ಕೇಮಾರು ಶ್ರೀ ಈಶ ವಿಟuಲದಾಸ ಸ್ವಾಮೀಜಿ ಹೇಳಿದ್ದಾರೆ...

ಉಡುಪಿ: ಶೀರೂರು ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಅಸ್ವಾಭಾವಿಕ ಸಾವು ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಶೀರೂರು ಶ್ರೀ ಅಭಿಮಾನಿಗಳ ಸಮಿತಿ ಆಗ್ರಹಿಸಿದೆ. ಅಭಿಮಾನಿಗಳ...

ಉಡುಪಿ: ಶೀರೂರು ಮಠದ ಪಟ್ಟದ ದೇವರಾದ ವಿಠ್ಠಲ ದೇವರ ವಿಗ್ರಹವನ್ನು ಶನಿವಾರ ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಶ್ರೀಕೃಷ್ಣ ಮಠದಿಂದ ಸ್ವೀಕರಿಸಿ ಶಿರಸಿ ಸಮೀಪದ ಸೋಂದೆಗೆ...

ಉಡುಪಿ: ಶೀರೂರು ಶ್ರೀಗಳ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಪೊಲೀಸರಿಗೆ ಲಭ್ಯವಾಗಿದೆ ಎಂದು ಪೊಲೀಸ್‌ ಮೂಲಗಳು ಖಚಿತಪಡಿಸಿವೆ. ಕೆಎಂಸಿಯ ವೈದ್ಯರು 8 ಪುಟಗಳ ವರದಿಯನ್ನು ಪೊಲೀಸರಿಗೆ ನೀಡಿದ್ದು...

ಉಡುಪಿ: ಶೀರೂರು ಶ್ರೀಗಳ ಅಸ್ವಾಭಾವಿಕ ಸಾವಿನ ಪ್ರಕರಣವನ್ನು ಭೇದಿಸಲು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಕಾಯುತ್ತಿರುವ ಪೊಲೀಸರಿಗೆ ಸೋಮವಾರ ಪ್ರಾಥಮಿಕ ಹಂತದ ಮರಣೋತ್ತರ ವರದಿ ಕೈಸೇರುವ...

ಉಡುಪಿ: ಶೀರೂರು ಶ್ರೀಗಳ ಅಸ್ವಾಭಾವಿಕ ಸಾವಿನ ಪ್ರಕರಣ ಇದೀಗ ವಿಧಿವಿಜ್ಞಾನ (ಎಫ್ಎಸ್‌ಎಲ್‌) ವರದಿ ಮೇಲೆ ನಿಂತಿದ್ದು ಕುತೂಹಲ ಕೆರಳಿಸಿದೆ. ಇನ್ನೂ ವರದಿ ಕೈಸೇರದ ಹಿನ್ನೆಲೆಯಲ್ಲಿ ಪೊಲೀಸರು...

ಉಡುಪಿ: ತನಿಖೆಯ ಉದ್ದೇಶದಿಂದ ಶೀರೂರು ಮೂಲ ಮಠ ಈಗ ಪೊಲೀಸ್‌ ಸುಪರ್ದಿಯಲ್ಲಿದೆ. ಪೊಲೀಸರು ಅವಕಾಶ ನೀಡಿದರೆ ಶೀರೂರು ಶ್ರೀಗಳ ಆರಾಧನೆಯನ್ನು ನಿಗದಿತ ದಿನಾಂಕದಂದೇ ನಡೆಸಲಾಗುವುದು ಎಂದು ಶೀರೂರು...

ಉಡುಪಿ: ಶೀರೂರು ಶ್ರೀಗಳ ಅಸ್ವಾಭಾವಿಕ ಸಾವಿನ ತನಿಖೆ ಚುರುಕುಗೊಂಡಿದೆ ಆದರೂ ಮರಣೋತ್ತರ ಪರೀಕ್ಷೆಯ ವರದಿ ಮಾತ್ರ ಇನ್ನೂ ಪೊಲೀಸರ ಕೈ ಸೇರಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಹಲವರ ವಿಚಾರಣೆಯ ಸರಣಿ...

ಉಡುಪಿ: ಶೀರೂರು ಮೂಲಮಠಕ್ಕೆ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ಬ. ನಿಂಬರಗಿ ಅವರು ಸೋಮವಾರ ಭೇಟಿ ನೀಡಿದ್ದು, ಶ್ರೀಗಳು ಸೇವಿಸು ತ್ತಿದ್ದ ಔಷಧಗಳ ಕುರಿತು ಮಾಹಿತಿ ಪಡೆ ಯಲು ವೈದ್ಯರನ್ನು ಕರೆ ...

ಉಡುಪಿ: ದೃಶ್ಯ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ ದಿನವಿಡೀ  ಶೀರೂರು ಶ್ರೀ ಸಾವಿನ ಕುರಿತು ನಾನಾ ರೀತಿಯ ಸುದ್ದಿ ಬಿತ್ತರವಾಯಿತು. ಮಹಿಳೆಯೊಬ್ಬರ ವಿಚಾರಣೆ ಕುರಿತು ಹೆಚ್ಚು...

ಉಡುಪಿ: ಶೀರೂರು ಶ್ರೀಗಳ ಅಸಹಜ ಸಾವಿನ ಪ್ರಕರಣದ ತನಿಖೆ ಸೂಕ್ತ ರೀತಿಯಲ್ಲಿ ನಡೆಯುತ್ತಿದ್ದು, ಯಾರನ್ನೂ ವಶಕ್ಕೆ ಪಡೆದಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ಬ. ನಿಂಬರಗಿ...

ಸಾಂಧರ್ಭಿಕ ಚಿತ್ರ

ಪಡುಬಿದ್ರಿ: ಇಲ್ಲಿಯ ಕೊಡಮಣಿತ್ತಾಯ ದೈವದ ಧರ್ಮನೇಮ ಸಂದರ್ಭ ಜ. 19, 2018ರಂದು ಉಡುಪಿ ಶ್ರೀ ಶೀರೂರು ಶ್ರೀಗಳು ತಮ್ಮ ಕರೆಯ ಮೇರೆಗೆ ಬಂದಿದ್ದೂ ಹೌದು. ಕೊಡಿಯೇರಿದ ವೇಳೆ ದೈವವು ಅವರ ಬಳಿ...

ಉಡುಪಿ: ಶೀರೂರು ಶ್ರೀ ಲಕ್ಷ್ಮೀವರ ತೀರ್ಥರ ಸಾವಿಗೆ ಹಲವು ಕಾರಣಗಳಿರಬಹುದು. ಆದರೆ ಇದಕ್ಕೂ ಇತರ ಏಳು ಮಠಾಧೀಶರಿಗೂ ಸಂಬಂಧವಿಲ್ಲ. ಸಾವಿನ ಬಗ್ಗೆ ನಿಷ್ಪಕ್ಷ ತನಿಖೆ ನಡೆಯಲಿ ಎಂದು ಪೇಜಾವರ ಮಠದ...

ಉಡುಪಿ: ಶೀರೂರು ಶ್ರೀಗಳ ಸಾವಿನ ಹಿನ್ನೆಲೆಯಲ್ಲಿ ಉಂಟಾಗಿರುವ ಸಂಶಯಗಳ ಕುರಿತಾದ ಪ್ರಕರಣದ ತನಿಖೆಯಲ್ಲಿ ಸರಕಾರ ಮಧ್ಯ ಪ್ರವೇಶಿಸದು ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

ಉಡುಪಿ: ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಸಾವಿನ ನಿಗೂಢತೆಯನ್ನು ಕೆದಕುತ್ತ ಹೋದಂತೆ ಕುತೂಹಲದ ಹಾದಿ ಮುಗಿಯುವುದೇ ಇಲ್ಲ. ಸೋಮವಾರ ಶೀರೂರಿನಲ್ಲಿ ಸಂವೇದನಾ ಟ್ರಸ್ಟ್‌ನಿಂದ...

ಉಡುಪಿ: ಶೀರೂರು ಮಠಾಧೀಶರು ಶ್ರೀಕೃಷ್ಣನ ಅಲಂಕಾರದಲ್ಲಿ ನಿಸ್ಸೀಮರು.

ಉಡುಪಿ: ತಮ್ಮ ಸೋದರನ ಸಾವು ಅಸಹಜವಾದುದು ಎಂದು ಶೀರೂರು ಶ್ರೀ ಲಕ್ಷ್ಮೀವರ ತೀರ್ಥರ ಸೋದರ ಹಾಗೂ ಮಠದ ದಿವಾನ ಲಾತವ್ಯ ಆಚಾರ್ಯ ಹಿರಿಯಡಕ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬೆನ್ನಲ್ಲೇ...

ಸಿದ್ದಾಪುರ: ಶ್ರೀ ಲಕ್ಷ್ಮೀವರತೀರ್ಥರ ಹುಟ್ಟೂರು ಕುಂದಾಪುರ ತಾಲೂಕಿನ ಮಡಾಮಕ್ಕಿ ಹಾಗೂ ಅವರ ಮೂಲ  ಮನೆಯಲ್ಲಿ ನೀರವ ಮೌನ ಆವರಿಸಿದೆ. ನಿಧನ ವಾರ್ತೆ ತಿಳಿಯುತ್ತಿದ್ದಂತೆ ಮಡಾಮಕ್ಕಿ ಸ.ಹಿ.ಪ್ರಾ....

ಉಡುಪಿ: ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಪಾರ್ಥಿವ ಶರೀರವನ್ನು ಗುರುವಾರ ಅಪರಾಹ್ನ 3.30ಕ್ಕೆ ರಥಬೀದಿಗೆ ತಂದಾಗ ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು. ...

Back to Top