shoot out

 • ಕ್ಯಾಲಿಫೋರ್ನಿಯಾ ಶೂಟೌಟ್‌ ಗೆ ನಾಲ್ವರ ಬಲಿ

  ವಾಷಿಂಗ್ಟನ್‌: ಗುರುವಾರವಷ್ಟೇ ಲಾಸ್‌ಏಂಜಲೀಸ್‌ನಲ್ಲಿ ನಡೆದ ಶೂಟೌಟ್‌ನಲ್ಲಿ ಮೂವರು ಸತ್ತಿದ್ದ ದುರ್ಘ‌ಟನೆಯಿಂದ ಜನರು ಹೊರಬರುವ ಮೊದಲೇ, ಅಮೆರಿಕದಲ್ಲಿ ಮತ್ತೂಂದು ಶೂಟೌಟ್‌ ನಡೆದಿದೆ. ಶುಕ್ರವಾರ ಸಂಜೆ ಸ್ಯಾನ್‌ ಫ್ರಾನ್ಸಿಸ್ಕೋದಿಂದ 30 ಕಿ.ಮೀ. ದೂರ ವಿರುವ ಒರಿಂಡಾ ಪ್ರಾಂತ್ಯದಲ್ಲಿನ ಮನೆಯೊಂದರಲ್ಲಿ ಹ್ಯಾಲೊವೀನ್‌ ಪಾರ್ಟಿ…

 • ಉಳ್ಳಾಲದಲ್ಲಿ ತಡರಾತ್ರಿ ಗುಂಡು ಹಾರಾಟ: ಯುವಕನಿಗೆ ಗಾಯ

  ಉಳ್ಳಾಲ: ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಕಿಲೇರಿಯನಗರದಲ್ಲಿ ರವಿವಾರ ತಡರಾತ್ರಿ 12.30 ವೇಳೆಗೆ ಇನ್ನೋವ ಕಾರಿನಲ್ಲಿ ಆಗಮಿಸಿದ ತಂಡವೊಂದು ಯದ್ವಾತದ್ವ ಗುಂಡು ಹಾರಿಸಿದ್ದು ಯುವಕನೊಬ್ಬ ಗಾಯಗೊಂಡಿದ್ದಾನೆ. ಸ್ಥಳೀಯ ನಿವಾಸಿ ಇರ್ಷಾದ್‌ (17) ಗಾಯಗೊಂಡ ವರು. ಕಾರಿನಲ್ಲಿ ಬಂದ ತಂಡದಲ್ಲಿ…

 • ಆಸ್ಟ್ರೇಲಿಯದ ಡಾರ್ವಿನ್‌ ನಗರದಲ್ಲಿ ಗನ್‌ ಮ್ಯಾನ್‌ ದಾಳಿಗೆ ನಾಲ್ವರು ಬಲಿ

  ಮೆಲ್ಬೋರ್ನ್ : ಆಸ್ಟ್ರೇಲಿಯದ ಡಾರ್ವಿನ್‌ ನಗರದಲ್ಲಿ ಬಂದೂಕುಧಾರಿಯೊಬ್ಬ ಕನಿಷ್ಠ ನಾಲ್ವರನ್ನು ಗುಂಡಿಕ್ಕಿ ಕೊಂದಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ. 45 ವರ್ಷದ ಬಂದೂಕುಧಾರಿ ಈಗ ಪೊಲೀಸ್‌ ಕಸ್ಟಡಿಯಲ್ಲಿದ್ದಾನೆ ಎಂದು ಪೊಲೀಸ್‌ ಸುಪರಿಂಟೆಂಡೆಂಟ್‌ ಲೀ ಮಾರ್ಗನ್‌ ತಿಳಿಸಿದ್ದಾರೆ. ಬಂದೂಕುಧಾರಿಯ ಗುಂಡಿನ ದಾಳಿಯಲ್ಲಿ…

 • ಜಮ್ಮು ಕಾಶ್ಮೀರ : ಶೋಪಿಯಾನ್‌ನಲ್ಲಿ ಸೇನೆಯಿಂದ ಶೂಟೌಟ್‌, ಇಬ್ಬರ ಸಾವು

  ಶ್ರೀನಗರ : ಜಮ್ಮು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಸೇನೆ ಇಂದು ಸೋಮವಾರ ನಡೆಸಿದ ಶೂಟೌಟ್‌ ನಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟರು. ಸೇನೆ ಇಂದು ನಸುಕಿನ ವೇಳೆ ಮೂಲೂ ಚಿತ್ರಗಾಂವ್‌ ಎಂಬಲ್ಲಿ ಚೆಕ್‌ ಪೋಸ್ಟ್‌ ಹಾಕಿತ್ತು. ಆ ವೇಳೆಗೆ ಧಾವಿಸಿ…

 • ಮೈಸೂರಿನಲ್ಲಿ ಶೂಟೌಟ್‌ ; ಮುಂಬಯಿ ಮೂಲದ ದಂಧೆಕೋರ ಸಾವು

  ಮೈಸೂರು: ನಗರದಲ್ಲಿ ಗುರುವಾರ ಮನಿ ಡಬ್ಲಿಂಗ್‌ ದಂಧೆಕೋರರನ್ನು ಗುರಿಯಾಗಿರಿಸಿಕೊಂಡು ಪೊಲೀಸರು ಶೂಟೌಟ್‌ ನಡೆಸಿದ್ದು ಮುಂಬೈ ಮೂಲದ ಓರ್ವ ದಂಧೆಕೋರ ಸಾವನ್ನಪ್ಪಿದ್ದಾನೆ. ಹೆಬ್ಟಾಳ್‌ ರಿಂಗ್‌ ರಸ್ತೆಯ ಬಳಿಯಿರುವ ಅಪಾರ್ಟ್‌ಮೆಂಟ್‌ ಮೇಲೆ ವಿಜಯನಗರ ಪೊಲೀಸರು ಕಾರ್ಯಾಚರಣೆನಡೆಸಿದ್ದಾರೆ. ಈ ವೇಳೆ ಪೊಲೀಸರ ಗುಂಡು…

 • ಉಜ್ವಲ ಭವಿಷ್ಯದ ಕನಸು ಕಂಡಿದ್ದ ನಝೀರ್‌ ದಂಪತಿ ಕನಸು ಕಮರಿದ ಕಥೆ

  ಕಳೆದ ಶುಕ್ರವಾರದಂದು ನ್ಯೂಝಿಲ್ಯಾಂಡಿನಲ್ಲಿ ಎರಡು ಮಸೀದಿಗಳ ಮೇಲೆ ಜನಾಂಗೀಯ ತೀವ್ರಗಾಮಿ ನಡೆಸಿದ ಗುಂಡಿನ ದಾಳಿಯಲ್ಲಿ ಬಲಿಯಾದ 49 ಜನರಲ್ಲಿ ಒಬ್ಬೊಬ್ಬರದ್ದು ಒಂದೊಂದು ಕಥೆ. ಇನ್ನು ಸಾವೀಗೀಡಾದವರಲ್ಲಿ ಐದು ಜನ ಭಾರತೀಯರೂ ಇದ್ದರೆಂಬುದು ಖೇದಕರ. ಇವರಲ್ಲಿ ಕೇರಳ ಮೂಲದ ಈ…

 • ಶೂಟ್‌ ಔಟ್‌ ಮಾಡಿ ಅಲ್ಲ ..!; ವಿವಾದದ ಬಳಿಕ ಸ್ಪಷ್ಟನೆ ನೀಡಿದ ಸಿಎಂ 

  ಬೆಂಗಳೂರು:  ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ ನಾಯಕ ಪ್ರಕಾಶರನ್ನು ಹತ್ಯೆ ಮಾಡಿದ ಹಂತಕರನ್ನು ಶೂಟ್‌ ಔಟ್‌ ಮಾಡುವಂತೆ ಫೋನ್‌ ಕರೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಭಾರಿ ವಿವಾದಕ್ಕೆ ಗುರಿಯಾದ ಬೆನ್ನಲ್ಲೆ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ. #WATCH…

 • ಭೂಗತ ಪಾತಕಿ ಕಲಿ ಯೋಗೀಶನ ಕೈವಾಡ; ಇಬ್ಬರು ಸಹಚರರ ಬಂಧನ

  ಮಂಗಳೂರು: ಕಾರ್‌ ಸ್ಟ್ರೀಟ್‌ನಲ್ಲಿರುವ ಎಂ. ಸಂಜೀವ ಶೆಟ್ಟಿ ಸಿಲ್ಕ್ ಆ್ಯಂಡ್‌ ಸ್ಯಾರೀಸ್‌ ಅಂಗಡಿ, ಕಿನ್ನಿಗೋಳಿಯ ಶ್ರೀ ರಾಜಶ್ರೀ ಜುವೆಲರ್ ಮಳಿಗೆ ಹಾಗೂ ಮೂಲ್ಕಿಯ ಗುತ್ತಿಗೆದಾರ ನಾಗರಾಜ್‌ ಮನೆ ಮೇಲೆ ಇತ್ತೀಚೆಗೆ ನಡೆದಿರುವ ಪ್ರತ್ಯೇಕ ಮೂರು ಶೂಟೌಟ್‌ ಪ್ರಕರಣಗಳ ಹಿಂದೆ…

 • ದಿಲ್ಲಿಯಲ್ಲಿ ಭಾರೀ ಶೂಟೌಟ್‌: ಇನಾಮು ಹೊಂದಿದ್ದ ಗ್ಯಾಂಗ್‌ಸ್ಟರ್‌ ಸೆರೆ

  ಹೊಸದಿಲ್ಲಿ : ಇಂದು ಬೆಳಿಗ್ಗೆ ಇಲ್ಲಿನ ನೆಹರೂ ಪ್ಲೇಸ್‌ ಸಮೀಪ ದಿಲ್ಲಿ ಪೊಲೀಸರು ಮತ್ತು ಕ್ರಿಮಿನಲ್‌ಗ‌ಳ ನಡುವೆ ಭಾರೀ ಗುಂಡಿನ ಕಾಳಗ ನಡೆದಿದೆ. ಪೊಲೀಸರಿಂದ ಸೆರೆ‌ ಹಿಡಿಯಲ್ಪಟಿಟರುವ ಗ್ಯಾಂಗ್‌ಸ್ಟರ್‌ ಒಬ್ಟಾತನ ಮೇಲೆ ಈ ಹಿಂದೆ 25,000 ರೂ.ಗಳ ಇನಾಮು ಘೋಷಿಸಲಾಗಿತ್ತು….

ಹೊಸ ಸೇರ್ಪಡೆ