short film

 • “ಸಿನೆಮಾಗಳು ದಾರಿ ತಪ್ಪಿಸುವಂತಿರಬಾರದು’

  ನೆಹರೂನಗರ: ಚಲನಚಿತ್ರವು ಒಂದು ಪರಿಣಾಮಕಾರಿ ಮಾಧ್ಯಮ. ಸಿನೆಮಾಗಳಲ್ಲಿ ವಾಸ್ತವತೆ ಮುಖ್ಯ. ಜನರನ್ನು ದಾರಿ ತಪ್ಪಿಸುವಂತಹ ಸನ್ನಿವೇಶಗಳು ಸಿನೆಮಾದಲ್ಲಿ ಇರಬಾರದು ಎಂದು ವಿವೇಕಾನಂದ ಪದವಿ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಶಂಕರನಾರಾಯಣ ಭಟ್‌ ಹೇಳಿದರು. ಕಾಲೇಜಿನ ವಾಣಿಜ್ಯ ಮತ್ತು…

 • ಯುವ ಪ್ರತಿಭೆಗಳ ವೈಟ್‌ ಕನಸು

  ಮೊದಲೆಲ್ಲ ಚಿತ್ರರಂಗಕ್ಕೆ ಬರಬೇಕು, ಅಲ್ಲಿ ನೆಲೆ ಕಂಡುಕೊಳ್ಳಬೇಕು ಎಂದು ಹಂಬಲಿಸುವ ಪ್ರತಿಭೆಗಳು ಒಂದು ಅವಕಾಶಕ್ಕಾಗಿ ತಿಂಗಳು ಗಟ್ಟಲೆ, ವರ್ಷ ಗಟ್ಟಲೆ ಕಾಯಬೇಕಿತ್ತು. ತಮ್ಮ ಪ್ರತಿಭೆಯನ್ನು ಪರಿಚಯಿಸುವ ಸಲುವಾಗಿ ಸಣ್ಣ ಅವಕಾಶಕ್ಕಾಗಿ ಅದೆಷ್ಟೋ ನಿರ್ಮಾಪಕರು, ನಿರ್ದೇಶಕರ ಬೆನ್ನು ಬೀಳಬೇಕಿತ್ತು. ಆದರೆ…

 • ‘ಪ್ರತಿಯೊಬ್ಬರಲ್ಲೂ ಭಾಷೆಯ ಅಭಿಮಾನವಿರಬೇಕು’

  ಮಡಿಕೇರಿ: ಸಂಸ್ಕೃತಿ, ಸಂಸ್ಕಾರ ದೇಶದ ಉಳಿವಿಗೆ ನಾಂದಿಯಾಗಿದೆ, ಪ್ರತಿಯೊಬ್ಬರಿಗೂ ತಮ್ಮ ಭಾಷೆಯ ಬಗ್ಗೆ ಅಭಿಮಾನ ಇರಬೇಕು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಂ ತಿಳಿಸಿದ್ದಾರೆ. ಮಡಿಕೇರಿಯ ಗೌಡ ಸಮಾಜದಲ್ಲಿ ‘ನೆಂಟತಿ ಗೂಡೆ”…

 • ಮಗನ ಜಯ; ಅಪ್ಪನ ಹಾದಿ

  ಕನ್ನಡದಲ್ಲಿ ಕಿರುಚಿತ್ರಗಳ ಕಲರವ ಕೊಂಚ ಜಾಸ್ತಿಯೇ ಇದೆ. ಸಿನಿಮಾ ನಿರ್ದೇಶಿಸುವ ಕನಸು ಹೊತ್ತು ಬರುವ ಪ್ರತಿಭಾವಂತರು, ಮೊದಲು ಕಿರುಚಿತ್ರಗಳಿಗೆ ಮೊರೆ ಹೋಗುತ್ತಿದ್ದಾರೆ. ಆ ನಂತರ ಚಿತ್ರ ನಿರ್ದೇಶಕನಕ್ಕೆ ಕೈಹಾಕುತ್ತಿದ್ದಾರೆ. “ವಿದಾತೃ’ ಕಿರುಚಿತ್ರ ನಿರ್ದೇಶಿಸಿರುವ ಸಂತು ಕೂಡ ತಮ್ಮ ಅದೃಷ್ಟ…

 • ಮಡಿವಂತಿಕೆಯ ಮೂಸೆಯಲ್ಲಿ  ಮಡಿ !

  ರಂಗಿತರಂಗ, ಒಂದು ಮೊಟ್ಟೆಯ ಕಥೆ ಹೀಗೆ ಒಂದೊಂದೇ ಸೂಪರ್‌ಹಿಟ್‌ ಸಿನೆಮಾ ನೀಡಿ ತುಳುನಾಡಿನ ಪ್ರತಿಭೆಗಳು ಮತ್ತೆ ಹೊಸ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಕಿರುಚಿತ್ರ ನಿರ್ಮಿಸುವ ಮೂಲಕ ಮತ್ತೊಂದು  ತಂಡ ಸದ್ದು ಮಾಡಿದೆ.  ಇದು 25 ನಿಮಿಷಗಳ ಕನ್ನಡ ಕಿರು…

 • ನೀತು ಮರೀಚಿಕೆ

  ಕಿರುಚಿತ್ರ ತಯಾರಾಗುತ್ತದೆ ಎಂದರೆ ಅಲ್ಲೊಂದಿಷ್ಟು ಹೊಸಬರ ತಂಡ ಸೇರಿರುತ್ತದೆ ಎಂದೇ ಅರ್ಥ. ನಟ-ನಟಿಯರಿಂದ ಹಿಡಿದು ಬಹುತೇಕ ಎಲ್ಲರೂ ಹೊಸಬರಾಗಿರುತ್ತಾರೆ. ಆದರೆ, “ಮರೀಚಿಕೆ’ ಎಂಬ ಕಿರುಚಿತ್ರ ತಂಡ ಮಾತ್ರ ಚಿತ್ರರಂಗದಲ್ಲಿ ಬಿಝಿಯಾಗಿರುವ, ಹಲವು ಸಿನಿಮಾಗಳಲ್ಲಿ ನಾಯಕಿಯಾಗಿರುವ ನಟಿಯನ್ನು ಕಿರುಚಿತ್ರಕ್ಕೆ ಒಪ್ಪಿಸಿದೆ….

 • ಬೀದಿ ಮಕ್ಕಳ ಶಿಕ್ಷಣಕ್ಕೆ ಕಾರಣವಾದ ಕಿರುಚಿತ್ರ

  ಸರ್‌ ವಾಟ್ಸಾಪ್‌ ಗ್ರೂಪ್‌ನಲ್ಲಿ ಒಮ್ಮೆ ಹೀಗೆಂದು ಕೇಳಿದ್ರು, ನಿಗದಿತ ದಿನದಂದು ಒಂದೆಡೆ ಲೀಡರ್‌ಶಿಪ್‌ ಕ್ಯಾಂಪ್‌ ಇದೆ, ಯಾರಿಗೆ ಅದರಲ್ಲಿ ಭಾಗವಹಿಸಲು ಸಾಧ್ಯವೋ ಅವರೆಲ್ಲ ಬರಬಹುದು… ಆ ಹೊತ್ತಿಗೆ ನಮ್ಮ ಕಾಲೇಜಿನ ಎಲ್ಲ ವಿದ್ಯಾರ್ಥಿಗಳ ಎಕ್ಸಾಮ್ ಮುಗಿದಿತ್ತು. ಆದರೆ, ನಮ್ಮ…

 • ಕಾಪು: ಕಿರುಚಿತ್ರದ ಮೂಲಕ ರಕ್ತದಾನ ಜಾಗೃತಿ

  ಕಾಪು: ಕಾಪು ತಾಲೂಕಿನ ಸುಭಾಸ್‌ ನಗರದ ಸಮಾನ ಮನಸ್ಕ ಯುವ ಹುಡುಗರು ನಟಿಸಿ, ನಿರ್ದೇಶಿಸಿ, ನಿರ್ಮಿಸಿದ ಕಿರುಚಿತ್ರವೊಂದು ಸದ್ದಿಲ್ಲದೆ ಸುದ್ಧಿ ಮಾಡುತ್ತಿದೆ. ರಕ್ತದಾನದ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ನಿರ್ಮಿಸಿದ ‘ರಕ್ತದ ಅನಿರೀಕ್ಷಿತ ತಿರುವು’ ಎಂಬ ಕಿರುಚಿತ್ರ ಸಾಮಾಜಿಕ…

 • ಯುವ ಪತ್ರಕರ್ತರ ಪ್ರಕರಣ

  ಸಿನಿಮಾ ಅನ್ನೋದು ಯಾವ ರಂಗದವರನ್ನೂ ಬಿಡಲ್ಲ. ಅದೊಂದು ಸೆಳೆತ. ಈಗಾಗಲೇ ಸಾಫ್ಟ್ವೇರ್‌ ಕ್ಷೇತ್ರದಲ್ಲಿರುವ ಅನೇಕರು ಸಿನಿಮಾ ರಂಗಕ್ಕೆ ಧುಮುಕಿದ್ದಾರೆ. ಹಾಗೆಯೇ ಪತ್ರಕರ್ತರು ಸಹ ಸಿನಿಮಾದ ಆಳಕ್ಕಿಳಿದು ನೋಡಿದ್ದೂ ಆಗಿದೆ. ಈಗ ಯುವ ಪತ್ರಕರ್ತರು ಸೇರಿ ಕಿರುಚಿತ್ರವೊಂದನ್ನು ಮಾಡಿದ್ದಾರೆ. ಅದಕ್ಕೆ…

 • ಮತದಾನ ಜಾಗೃತಿಗೆ ಬಂದಿದೆ ಕಿರುಚಿತ್ರ

  ಹುಬ್ಬಳ್ಳಿ: ಮತಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಕಡ್ಡಾಯ ಮತದಾನ ನಮ್ಮೆಲ್ಲರ ಕರ್ತವ್ಯ ಎಂಬ ಸಂದೇಶ ಹೊತ್ತ ಕಿರುಚಿತ್ರ ವೊಂದನ್ನು ನಿರ್ಮಿಸುವ ಮೂಲಕ ಸಹೋದರರಿಬ್ಬರು ಗಮನ ಸೆಳೆದಿದ್ದಾರೆ. “ಒಂದು ಮತದ ಸುತ್ತ’ ಕಿರುಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇಲ್ಲಿನ ಕೃಷ್ಣ ಪಂತ ಹಾಗೂ ರಾಘವೇಂದ್ರ ಪಂತ ಎಂಬ ಸಹೋದರರು ರವಿರತ್ನ…

 • ಮತಬೇಟೆಗೆ ಸಾಕ್ಷ್ಯಚಿತ್ರ ನಿರ್ಮಿಸಿದ ಮಾಜಿ ಶಾಸಕ!

  ಚಿಕ್ಕಬಳ್ಳಾಪುರ: ಫೇಸ್‌ಬುಕ್‌, ಟ್ವೀಟರ್‌, ವಾಟ್ಸ್‌ಆಪ್‌ ಮೂಲಕ ಅಭ್ಯರ್ಥಿಗಳು ಚುನಾವಣಾ ಪ್ರಚಾರ ನಡೆಸುವುದು ಸಾಮಾನ್ಯ. ಆದರೆ, ಜಿಲ್ಲೆಯ ಮಾಜಿ ಶಾಸಕರೊಬ್ಬರು ತಮ್ಮ ರಾಜಕೀಯ ಸಾಧನೆ ಕುರಿತು ಸಾಕ್ಷ್ಯಚಿತ್ರ ನಿರ್ಮಿಸಿ ಅದನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಕ್ಷೇತ್ರದ ಹಾಲಿ ಶಾಸಕ ಜೆಡಿಎಸ್‌ನ ಜೆ.ಕೆ. ಕೃಷ್ಣಾರೆಡ್ಡಿ ಜೆಡಿಎಸ್‌  ಮೊದಲ ಪಟ್ಟಿಯಲ್ಲಿ ತಮಗೆ ಟಿಕೆಟ್‌…

 • ಮುದ್ರಣ ಮಾಧ್ಯಮದ ಕ್ಷಿಪ್ರ ಬದಲಾವಣೆ ಸ್ವೀಕರಿಸಲು ಸದಾ ಸಿದ್ಧ

  ಮಣಿಪಾಲ: ಮಾಹಿತಿ ಮತ್ತು ತಂತ್ರಜ್ಞಾನದ ಕ್ಷಣ ಕ್ಷಣದ ಆವಿಷ್ಕಾರಗಳು ಮುದ್ರಣ ಕ್ಷೇತ್ರಕ್ಕೆ ಹೊಸ ಸವಾಲುಗಳನ್ನು ಒಡ್ಡುತ್ತಿವೆ. ಆದರೆ ಮುದ್ರಣ ತಂತ್ರಜ್ಞಾನ ದಲ್ಲಿ ಅಪಾರ ಅನುಭವ ಹೊಂದಿರುವ ನಮ್ಮ ಸಂಸ್ಥೆ ತೀವ್ರವಾಗಿ ಪ್ರತಿ ಸ್ಪಂದಿಸುತ್ತಿದೆ ಎಂದು ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ನ‌ ಆಡಳಿತ ನಿರ್ದೇಶಕ ಟಿ. ಸತೀಶ್‌…

 • ಐಪಿಎಸ್‌ ಅಧಿಕಾರಿ ರೂಪಾರಿಂದ “ಉಡಾಫೆ’ ಕಿರುಚಿತ್ರ ಬಿಡುಗಡೆ

  ಬೆಂಗಳೂರು: ಕಾಕ್‌ಟೇಲ್‌ ಸ್ಟುಡಿಯೋ ತಂಡ ಸಿದ್ಧಪಡಿಸಿರುವ ಹೆಲ್ಮೆಟ್‌ ಹಾಗೂ ರಸ್ತೆ ಸುರಕ್ಷೆತೆ ಕುರಿತ “ಉಡಾಫೆ!’ ಕಿರುಚಿತ್ರವನ್ನು ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಹಾಗೂ ಉಪ ಪೊಲೀಸ್‌ ಮಹಾನಿರೀಕ್ಷಕಿ ಡಿ. ರೂಪಾ ಶುಕ್ರವಾರ ಯುಟ್ಯೂಬ್‌ ಚಾನಲ್‌ ಮೂಲಕ…

 • ಪ್ರದೀಪ್‌ಗೆ ಸುದೀಪ್‌ ಕಿರುಚಿತ್ರ

  ಸದ್ದಿಲ್ಲದೆಯೇ ಸುದೀಪ್‌ ಅವರೊಂದು ಶಾರ್ಟ್‌ ಫಿಲ್ಮ್ ನಿರ್ದೇಶಿಸಿದ್ದಾರೆ. ಅವರ ನಿರ್ದೇಶನದಲ್ಲಿ ಪ್ರದೀಪ್‌ ನಟಿಸಿದ್ದಾರೆ ಕೂಡ. ಹೌದು, ಸುದೀಪ್‌ ಅವರು ಪ್ರದೀಪ್‌ಗೊಂದು ಶಾರ್ಟ್‌ಫಿಲ್ಮ್ ಮಾಡುವ ಮೂಲಕ ಹೊಸದೊಂದು ಪ್ರಯೋಗ ಮಾಡಿರುವುದುಂಟು. ಆದರೆ, ಆ ಪ್ರಯೋಗ ಮಾಡಿದ್ದು ಈಗಂತೂ ಅಲ್ಲ. ಅದು…

 • ಇಲ್ನೋಡಿ, ನಿಮಿಷದಲ್ಲಿ ಅಮ್ಮ ಬರುವಳು!

  ಪ್ರತಿ ಅಮ್ಮಂದಿರು ನೋಡ್ಲೆಬೇಕಾದ ಶಾರ್ಟ್‌ಫಿಲ್ಮ್… ಅದೊಂದು ರೆಸಿಡೆನ್ಸಿ ಸ್ಕೂಲು. ಅಲ್ಲೊಂದು ಲೈಬ್ರರಿ. ರ್ಯಾಕಿನಲ್ಲಿ ಒಪ್ಪವಾಗಿ ಜೋಡಿಸಿಟ್ಟ ಪುಸ್ತಕಗಳ ಮೈದಡವುತ್ತಾ, ಪುಟಾಣಿ ಏನೋ ಹುಡುಕುತ್ತಿರುತ್ತದೆ. ಎಷ್ಟು ಹುಡುಕಿದರೂ ಅದಕ್ಕೆ ಬೇಕಾದ ವಸ್ತು ಅಲ್ಲಿ ಸಿಗೋದೇ ಇಲ್ಲ. ಆದ್ರೂ ಅದರ ಮೊಗದಲ್ಲಿ ಸಪ್ಪೆ ಭಾವದ ಪಸೆ ಇರುವುದಿಲ್ಲ. ಒಂದು ಪುಟ್ಟ…

 • ‘ಜೀವ ಜಲ’ ಕಿರುಚಿತ್ರಕ್ಕೆ ಚಾಲನೆ

  ಕಾಸರಗೋಡು: ಪೆರ್ಲ ನಾಲಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಭೂಮಿಯ ಮೇಲ್ಮೈ ನೀರಿನ ಸಂರಕ್ಷಣೆ – ಪಾಕೃತಿಕ ನೀರಿನ ಮೂಲಗಳಾದ  ತೋಡು, ಕೆರೆ, ಹಳ್ಳಗಳ ಸಂರಕ್ಷಣೆಯತ್ತ ಜನಜಾಗೃತಿ ಮೂಡಿಸುವಲ್ಲಿ ಹೆಜ್ಜೆಯನ್ನಿಟ್ಟಿದ್ದಾರೆ. ತೋಡುಗಳಿಗೆ  ವಿವಿಧ ಶೈಲಿಗಳಲ್ಲಿನ ತಡೆ ನಿರ್ಮಾಣ, ತಡೆಗಳ ಮೂಲಕ ಸಂಗ್ರಹದ…

ಹೊಸ ಸೇರ್ಪಡೆ