silence

 • ಜಗವನ್ನಾಳ್ಳೋ ಮಾತಿಗೆ‌ ಮೌನದ ಹಂಗಿಲ್ಲ…

  ಮಾತು ಎಂಬ ಎರಡು ಪದ ಒಂದು ವ್ಯಕ್ತಿಯನ್ನ ಅಥವಾ ಪ್ರತಿಯೊಂದು ವಿಚಾರವನ್ನು ಯಾವ ರೀತಿ ಬಣ್ಣಿಸಲು ಸಾಧ್ಯ. ಒಬ್ಬ ವ್ಯಕ್ತಿಯನ್ನ ಬಣ್ಣಿಸಲು ಮಾತು ಮುಖ್ಯವಾದರೆ ಅದೇ ಒಂದು ವ್ಯಕ್ತಿಯನ್ನ ಕೀಳಾಗಿ ತೆಗಳಲೂ ಆ ಮಾತೇ ಪ್ರಮುಖವಾಗಿರುತ್ತದೆ. ಮೌನದ ಮಹಿಮೆ…

 • ಮೌನದ ಮಹಿಮೆ…

  “ಅದೊಂದು ವಟವೃಕ್ಷ. ಅಲ್ಲೊಂದು ವಿಚಿತ್ರವಾದ ಸನ್ನಿವೇಶ. ಗುರುವನ್ನು ಸುತ್ತುವರಿದು ಶಿಷ್ಯರೆಲ್ಲ ಕುಳಿತಿದ್ದಾರೆ. ಶಿಷ್ಯರೆಲ್ಲರೂ ವೃದ್ಧರು. ಗುರುವಾದರೋ ಯುವಕ. ಗುರುವು ಮೌನವಾಗಿ ವ್ಯಾಖ್ಯಾನ ಮಾಡುತ್ತಿದ್ದನಂತೆ. ಶಿಷ್ಯರ ಸಂಶಯಗಳೆಲ್ಲವೂ ನಿವಾರಣೆಯಾಯಿತಂತೆ’ - ಇದು ಶಂಕರಭಗವತ್ಪಾದರ ದಕ್ಷಿಣಾಮೂರ್ತಿ ಸ್ತೋತ್ರದ ಭಾವಾರ್ಥ. ಸಾಮಾನ್ಯವಾಗಿ ಗುರುಗಳು ವೃದ್ಧರಾಗಿರುತ್ತಾರೆ….

 • ಮಿಂಚು ನಿವಾಸದಲ್ಲೀಗ ಮೌನದ ಮಂಕು

  ಬೆಂಗಳೂರು: ಮುಂಜಾವಿನ ಚಳಿಯಲ್ಲೂ ಅಲ್ಲಿ ಸಾಹಿತ್ಯ ಲೋಕದ ದಂಡೇ ನೆರೆದಿತ್ತು. ಸೂರ್ಯ ಬೆನ್ನೇರಿ ಬರುತ್ತಿದ್ದಂತೆ ಈ ಸಂಖ್ಯೆಯಲ್ಲಿ ಮತ್ತಷ್ಟು ದ್ವಿಗುಣಗೊಂಡಿತ್ತು. ಎಲ್ಲರ ಕಣ್ಣಾಲಿಗಳಲ್ಲಿ ನೀರು ಜಿನುಗುತ್ತಿತ್ತು! ಆದರೆ, ದುಃಖದ ಮಡುವಿನಲ್ಲೂ ಸಾಹಿತ್ಯ, ಸಂಶೋಧನಾ ಕ್ಷೇತ್ರಗಳ ಚರ್ಚೆ ನಡೆದು ಚಿದಾನಂದ…

 • ಗಡಿ “ಕಿಡಿ’ಗೆ ಕೈ ನಾಯಕರ ಮೌನ

  ಬೆಳಗಾವಿ: ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ಇದ್ದರೂ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಆಡಿದ ಮಾತು ಬೆಳಗಾವಿ ಗಡಿ ವಿವಾದದಕ್ಕೆ ಮತ್ತೆ ಜೀವ ನೀಡಿದೆ. ಇದು ಅಪಾಯದ ಮುನ್ಸೂಚನೆ ಎನ್ನುವಾಗಲೇ ಕನ್ನಡ ಹೋರಾಟಗಾರರ ಹಾಗೂ ಗಡಿ ಭಾಗದಲ್ಲಿರುವ ಕನ್ನಡಿಗರ ದೃಷ್ಟಿ ರಾಜಕೀಯ…

 • ಗಡಿ ವಿವಾದ: ಉದ್ಧವ ಠಾಕ್ರೆ “ಉದ್ಧ’ಟತನಕ್ಕೆ ನಮ್ಮವರೇಕೆ ಮೌನ?

  ಹುಬ್ಬಳ್ಳಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆಯವರು ಗಡಿ ವಿವಾದ ಕೆದಕಿದ್ದಲ್ಲದೆ, ಕನ್ನಡಿಗರು ಅತಿಕ್ರಮಣಕಾರರು ಎಂದು ಅವಮಾನಿಸಿದ್ದರೂ ರಾಜ್ಯ ಸರ್ಕಾರ, ಸಾಹಿತ್ಯ ವಲಯ, ಕನ್ನಡ ಚಿತ್ರರಂಗ ಮೌನಕ್ಕೆ ಶರಣಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಉತ್ತರ ಕರ್ನಾಟಕದ ವಿಚಾರ ಎಂಬುದಕ್ಕೆ ಈ ಉದಾಸೀನತೆಯೇ…

 • ನಿನ್ನೂರಿನ ಬಂಡೆಗಲ್ಲುಗಳೂ ಮಾತು ಬಿಟ್ಟಿವೆ…

  ಒಮ್ಮಿಂದೊಮ್ಮೆಲೆ ನೀನು ಮಾಡಿದ್ದೇನು? ಹೃದಯದಲ್ಲಿಯ ಹೂನಗೆಯನ್ನು ಅರಿವಾಗದಂತೆ ಕಿತ್ತುಕೊಂಡೆ. ಅನಾಮತ್ತಾಗಿ ನನ್ನ ಪ್ರೀತಿಗೆ ಘಾಸಿ ಮಾಡಿದೆ. ಇದೀಗ ನೀನಿಲ್ಲದೆ ಮೌನವೇ ಆವರಿಸಿದೆ. ಅಷ್ಟೇ ಅಲ್ಲದೆ ನಿನ್ನೂರಿನ ಬಂಡೆಗಲ್ಲುಗಳು ಕೂಡ ನನ್ನೊಡನೆ ಮಾತು ಬಿಟ್ಟಿವೆ. ಒಂದೂ ಕಾರಣ ಕೇಳಲಿಲ್ಲ, ಯಾವ…

 • ಮೌನಿಯಾದೆ ನಾ…

  ಮುಂಜಾವಿನ ಸೋಗು ಕಣ್ಮನ ಸೆಳೆಯುತ್ತಾ, ಭಾವನೆಗಳ ಜತೆಗೂಡಿ ನೆನಪುಗಳ ಸಾಲು ಒಂದೊಂದಾಗಿ ಬರುತಿರಲು ಮೌನವೊಂದೇ ಸಹಪಾಠಿ. ಪ್ರತಿಯೊಬ್ಬರ ಸುಂದರ ಪಯಣದಿ ಎಂದಿಗೂ ಜತೆಗಿರುವ ಮನದಾಳದ ಸಂಗಾತಿಯೂ ಹೌದು. ಮೌನ ಎಂದಾಕ್ಷಣ ಅಲ್ಲಿ ಹುದುಗಿರುವ ಸಾವಿರಾರು ಯೋಚನೆ, ಆಲೋಚನೆಗಳಿಗೆ ಅದೊಂದೇ…

 • ಜೀವನಕ್ಕೊಂದು ದಾರಿ ಮಾಡಿಕೊಳ್ಳಿ…

  ಜೀವನ ಅಂದರೆ ಅಲೆಗಳಂತೆ. ಇಲ್ಲಿ ಭಾವದ ಏರು-ತಗ್ಗುಗಳಿವೆ. ಸಹಿಸಲಾಗದ ದುಃಖ, ಒಬ್ಬನೇ ಸಹಿಸಿಕೊಂಡು ಅನುಭವಿಸುವ ನೋವು, ಒಂಟಿಯಾಗಿಯೇ ಸಾಗಬೇಕು, ಸಾಧಿಸಬೇಕು ಮೌನವಾಗಿಯೇ ರೋಧಿಸಿಕೊಂಡು ಕೂರಬೇಕು ಅನ್ನುವ ಯೋಚನೆಗಳು ಆಗಾಗ ನಮ್ಮ ಸ್ಮತಿ ಪಟಲ ಬಂದು ಹೋಗುವ ಖಯಾಲಿಗಳು ಏನಾದರೂ…

 • ಮೌನ ಮಾತಿಗಿಂತ ಉತ್ತಮ

  ಎಷ್ಟೋ ಬಾರಿ ಬದುಕಿನಲ್ಲಿ ನಡೆಯುವ ಘಟನೆಗಳಿಗೆ ಮಾತನಾಡಿ ಪ್ರಯೋಜನವಿರುವುದಿಲ್ಲ. ಅದು ಗೊತ್ತಿದ್ದರೂ ನಾವು ಸೋಲ ಬಾರದು ಎಂಬ ಕಾರಣಕ್ಕೆ ಮಾತನ್ನು ಮುಂದುವರಿಸುತ್ತಾ ಹೋಗು ತ್ತೇವೆ. ಅದು ಘಟನೆಗಳಿಗೆ ಅಂತ್ಯ ಹಾಡುವುದರ ಬದಲು ಸಂಬಂಧಕ್ಕೆ ಪೂರ್ಣವಿರಾಮವನ್ನಿಟ್ಟು ಬಿಡುತ್ತದೆ. ಎಲ್ಲ ಘಟನೆಗಳು ಹಾಗೆ ನಾವು…

 • ಕಿಂಗ್‌ ಇಲ್ಲದ ಕಾಫೀ ಡೇಯಲ್ಲಿ ಮೌನ

  ಬೆಂಗಳೂರು: ಕಾಫಿ ಉದ್ಯಮಿ ವಿ.ಜಿ.ಸಿದ್ಧಾರ್ಥ ನಾಪತ್ತೆ ಪ್ರಕರಣದಿಂದ ಕೆಫೆ ಕಾಫೀ ಡೇ ಸಿಬ್ಬಂದಿ ನೀರವ ಮೌನದಲ್ಲಿ ಮುಳುಗಿದ್ದಾರೆ. ಸದಾ ನೌಕರರ ಹಿತ ಬಯಸುತಿದ್ದ ಸಿದ್ಧಾರ್ಥ ಅವರು ಕಾಣೆಯಾದ ಸುದ್ದಿ ಕೇಳಿ ಸಿಬ್ಬಂದಿ ಮೌನಕ್ಕೆ ಶರಣಾಗಿದ್ದಾರೆ. ಸೋಮವಾರ ರಾತ್ರಿ ಮಂಗಳೂರು…

 • ಮಾತು ಮೌನವಾಗದಿರಲಿ…

  ಮಾತು ಒಂದು ಅದ್ಬುತ ಶಕ್ತಿ. ಮಾತೇ ಮಾಣಿಕ್ಯ ಎನ್ನುವಂತೆ ಅದಕ್ಕೆ ನಗಿಸುವುದು ಗೊತ್ತು ಅಳಿಸುವುದೂ ಗೊತ್ತು. ಸಂತೋಷ ವಾಗಿರಲೂ ಮಾತಿಗಿಂತ ಮಿಗಿಲಾದ ಔಷಧವಿಲ್ಲ. ಯಾಕೆಂದರೆ ಮಾತಿಗೆ ಅಷ್ಟು ಶಕ್ತಿಯಿದೆ. ದುಃಖದಲ್ಲಿದ್ದ ಇನ್ನೊಬ್ಬ ವ್ಯಕ್ತಿಯನ್ನು ಮಾತಿನ ಮೂಲಕ ನಗಿಸಬಹುದು. ಒಬ್ಬ…

 • ಇನ್ನು ಮೂರು ದಿನ “ಮೌನ’

  ಶುಕ್ರವಾರದ ಅಧಿವೇಶನ ಗದ್ದಲ-ಕೋಲಾಹಲಕ್ಕೆ ಸಾಕ್ಷಿಯಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಿ ಮೊದಲ ದಿನದ ಕಲಾಪ ಸುಸೂತ್ರವಾಗಿದ್ದು ಇನ್ನು ಮೂರು ದಿನ “ಮೌನ’ದ ವಾತಾವರಣ ಎಂಬಂತಾಗಿದೆ. ಶನಿವಾರ ಹಾಗೂ ಭಾನುವಾರ ಕಲಾಪಕ್ಕೆ ರಜೆ. ಸೋಮವಾರ ಕಲಾಪ ಮತ್ತೆ ಆರಂಭವಾಗಲಿದೆ. ಅತ್ತ ಮಂಗಳವಾರ…

 • ಯೋಧ ಹುತಾತ್ಮ: ಮರಗುತ್ತಿಯಲ್ಲಿ ನೀರವ ಮೌನ

  ಕಲಬುರಗಿ: ಛತ್ತಿಸ್‌ಘಡದ ಬಿಜಾಪುರ್‌ ಜಿಲ್ಲೆಯ ಕೇಶುಕುಟಲ್‌ ಪ್ರದೇಶದಲ್ಲಿ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಕೇಂದ್ರೀಯ ಮೀಸಲು ಪಡೆಯ ಎಎಸ್‌ಐ ಮಹಾದೇವಪ್ಪ ಪೊಲೀಸ್‌ ಪಾಟೀಲ ಹುತಾತ್ಮರಾಗಿದ್ದು, ಹುಟ್ಟೂರು ಮರಗುತ್ತಿಯಲ್ಲಿ ನೀರವ ಮೌನ ಆವರಿಸಿದೆ. ಕಳೆದ 29 ವರ್ಷದಿಂದ ಭದ್ರತಾ ಪಡೆಯಲ್ಲಿ…

 • ಮೌನಕ್ಕೆ ಶರಣಾದ ಜಿಲ್ಲೆಯ ಕೈ ನಾಯಕರು

  ಚಿಕ್ಕಬಳ್ಳಾಪುರ: ಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಕಮಲ ಅರಳುವ ಮೂಲಕ ಜಿಲ್ಲೆಯ ರಾಜಕಾರಣಕ್ಕೆ ಹೊಸ ದಿಕ್ಕು ತಂದುಕೊಟ್ಟು ಲೋಕ ಸಭಾ ಚುನಾವಣೆಯ ಫ‌ಲಿತಾಂಶ ಮುಗಿದ ಬೆನ್ನಲ್ಲೇ ಸೋಲಿನ ಕಹಿ ಕಂಡ ಜಿಲ್ಲೆಯ ಕಾಂಗ್ರೆಸ್‌ ನಾಯಕರು ಮೌನಕ್ಕೆ ಜಾರಿದ್ದು, ಬಿಜೆಪಿ…

 • ಮಹಾ ಮೈತ್ರಿಯ ಮೌನರಾಗ

  ನಿಜ ಹೇಳಬೇಕೆಂದರೆ, ಬಿಜೆಪಿಯ ಪರಿಣಾಮಕಾರಿ ತಂತ್ರಗಾರಿಕೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅಲೆಯ ಮುಂದೆ ವಿರೋಧ ಪಕ್ಷಗಳ ಮಹಾ ಮೈತ್ರಿಕೂಟ ಇಷ್ಟು ಹೀನಾಯವಾಗಿ ಸೋಲಬೇಕಿರಲಿಲ್ಲ. ಅವರಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಘಟಾನುಘಟಿ ನಾಯಕರಿದ್ದರು. ಅವರಿಗೆ ಕನಿಷ್ಟವೆಂದರೂ ಮೂರು- ನಾಲ್ಕು ದಶಕಗಳ…

 • ಸ್ವಗ್ರಾಮದಲ್ಲಿ  ನೀರವ ಮೌನ

  ಹುಬ್ಬಳ್ಳಿ: ಸಚಿವ ಸಿ.ಎಸ್‌. ಶಿವಳ್ಳಿ ಅವರ ನಿಧನದಿಂದಾಗಿ ಸ್ವಗ್ರಾಮ ಯರಗುಪ್ಪಿ ಸೇರಿದಂತೆ ಕುಂದಗೋಳ ಕ್ಷೇತ್ರವೇ ಶೋಕಲ್ಲಿ ಮುಳುಗಿದೆ. ಮೂರು ತಿಂಗಳ ಹಿಂದೆಯಷ್ಟೇ ಸಚಿವ ಸ್ಥಾನ ಅಲಂಕರಿಸಿದ್ದ ಪ್ರಭಾವಿ ನಾಯಕ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ ನಿಧನದಿಂದ ಸ್ವಗ್ರಾಮ ಯರಗುಪ್ಪಿಯಲ್ಲಿ ನೀರವ…

ಹೊಸ ಸೇರ್ಪಡೆ