snake

 • ಕಪ್ಪೆ ಹಾವನ್ನೇ ನುಂಗಿತ್ತಾ!

  ಮೆಲ್ಬರ್ನ್: ಕಪ್ಪೆಯನ್ನು ಹಾವು ನುಂಗುವುದು ಸಾಮಾನ್ಯ ಸಂಗತಿ. ಹಾವಿನ ಆಹಾರವೇ ಕಪ್ಪೆಯಾಗಿದೆ. ಆದರೆ, ಆಸ್ಟ್ರೇಲಿಯಾದಲ್ಲಿ ಹಾವನ್ನೇ ಕಪ್ಪೆ ನುಂಗಿ ಹಾಕಿದೆ. ಅದು ಕೂಡ ವಿಶ್ವದಲ್ಲೇ ಅತಿ ಹೆಚ್ಚು ವಿಷವನ್ನು ಹೊಂದಿರುವ ಮೂರನೇ ಹಾವು ಇದಾಗಿದೆ. ಇಂತಹ ವಿಷಕಾರಿ ಸರೀಸೃಪದಿಂದ…

 • ಕೊಳಕುಮಂಡಲ ಕಚ್ಚಿ ತುಂಬು ಗರ್ಭಿಣಿ ಸಾವು

  ಮಡಿಕೇರಿ: ಕೊಳಕುಮಂಡಲ ಹಾವೊಂದು ಕಚ್ಚಿದ ಪರಿಣಾಮ ಎಂಟು ತಿಂಗಳ ತುಂಬು ಗರ್ಭಿಣಿಯೊಬ್ಬಳು ಮೃತಪಟ್ಟಿದ್ದಾರೆ. ಕುಶಾಲನಗರ ನಿವಾಸಿ ಶಾಜಿ ಅವರ ಪತ್ನಿ ಸುಚಿತಾ ಅವರಿಗೆ ಶುಕ್ರವಾರ ರಾತ್ರಿ ಹಾವು ಕಚ್ಚಿದ್ದು, ತಕ್ಷಣ ಅವರನ್ನು ಕುಶಾಲನಗರ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ…

 • ಗದಗ:ಕೊರಳಿಗೆ ಹಾವು ಸುತ್ತಿಕೊಂಡು ಅಚ್ಚರಿ ಮೂಡಿಸಿ ಮಠ ಸೇರಿದ ಮಹಿಳೆ

  ಕೊಪ್ಪಳ: ಕೆಲಸ ಮಾಡುವ ವೇಳೆ ಕಂಡ ಹಾವನ್ನು ಮಹಿಳೆಯು ಹಿಡಿದು ಕೊರಳಿಗೆ ಸುತ್ತಿಕೊಂಡು ದೇವರ ಜಪ ಮಾಡಿದ ಘಟನೆ ಕೊಪ್ಪಳ ತಾಲೂಕಿನಲ್ಲಿ ನಡೆದಿದೆ. ಇದು ದೈವಲೀಲೋ.. ಮಹಿಳೆಯ ಹುಚ್ಚುತನವೋ ಎಂದು ಜನ ಮಾತನಾಡುವಂತಾಗಿದೆ. ಕೊಪ್ಪಳ ತಾಲೂಕಿನ ಹಿರೇ ಬಗನಾಳ…

 • ಕಾಡುಕುರಿ ನುಂಗಿ ಮಲಗಿದ್ದ ಬೃಹತ್ ಹೆಬ್ಬಾವು ಸೆರೆ, ಬೆಚ್ಚಿಬಿದ್ದ ಮಲೆನಾಡಿಗರು

  ಚಿಕ್ಕಮಗಳೂರು: ಕಾಡುಕುರಿಯನ್ನು ನುಂಗಿ ಮಲಗಿದ್ದ ಬೃಹತ್ ಹೆಬ್ಬಾವನ್ನು ಕೊಪ್ಪ ತಾಲೂಕಿನ ವಗಳೆ ನಾಗರಾಜ್ ಕಾಫಿ ತೋಟದಲ್ಲಿ ಸೆರೆಯಿಡಿಯಲಾಗಿದೆ. ಹೆಬ್ಬಾವನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದು ಉರಗ ತಜ್ಞ ಹರೀಂದ್ರರವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಹರೀಂದ್ರರವರು ಅರಣ್ಯ ಅಧಿಕಾರಿಗಳ…

 • ಹಾವು ಕಚ್ಚಿ ಯೋಧ ಸಾವು

  ಚಿಕ್ಕೋಡಿ: ಉತ್ತರ ಪ್ರದೇಶದಲ್ಲಿ ಕರ್ತವ್ಯದಲ್ಲಿರುವಾಗ ಹಾವು ಕಚ್ಚಿ ಮೃತಪಟ್ಟ ನಿಪ್ಪಾಣಿ ತಾಲೂಕಿನ ಸೌಂದಲಗಾ ಗ್ರಾಮದ ಸಿಐಎಸ್‌ಎಫ್‌ ಯೋಧ ಪ್ರಮೋದ ಬಾಬಾಸಾಹೇಬ ಮಾತುಕಡೆ (26) ಅಂತ್ಯಕ್ರಿಯೆ ಶುಕ್ರವಾರ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೇರವೇರಿಸಲಾಯಿತು. ಉತ್ತರ ಪ್ರದೇಶದ ಓವಾರಾದಲ್ಲಿ ಸಿಐಎಸ್‌ಎಫ್‌…

 • ಜ್ಞಾನದ ನಿರಾಕರಣೆಯಿಂದ ಜೀವ ವಿಜ್ಞಾನಕ್ಕೆ ನಷ್ಟ

  ಉಡುಪಿಯ ಕಾಲೇಜೊಂದು ಇತ್ತೀಚೆಗೆ ಪರಿಸರ ಮತ್ತು ವನ್ಯಜೀವಿಗಳ ಕುರಿತು ಪ್ರಸಿದ್ಧ ವನ್ಯಜೀವಿ ಸಂಶೋಧಕರು ಮತ್ತು ವನ್ಯಜೀವಿ ಜೀವಶಾಸ್ತ್ರಜ್ಞರಿಂದ ವಿದ್ಯಾರ್ಥಿಗಳಿಗೆ ಸಂವಾದ ಕಾರ್ಯಕ್ರಮವೊಂದನ್ನು ಏರ್ಪಡಿಸಿತ್ತು. ಸಂಪನ್ಮೂಲ ವ್ಯಕಿಯಾಗಿ ನನಗೂ ಆಹ್ವಾನವಿತ್ತು. ಸಂವಾದದ ಅಂತಿಮ ಸುತ್ತಿನಲ್ಲಿ ವನ್ಯಜೀವಿ ಸಂಶೋಧಕರೂ, ಜೀವಶಾಸ್ತ್ರಜ್ಞರೂ ಉರಗ…

 • ಹಾವುಗಳ ಸ್ವರ್ಗ, ಉರಗನಹಳ್ಳಿ!

  ಉರಗನಹಳ್ಳಿ! ಶಿವಮೊಗ್ಗ ಜಿಲ್ಲೆಯ ಸೊರಬದಿಂದ 9 ಕಿ.ಮೀ. ದೂರದ ಕುಗ್ರಾಮ. ಹಿಂದಿನ ಕಾಲದಲ್ಲಿ ಇಲ್ಲಿ ಅತಿಹೆಚ್ಚು ಹಾವುಗಳು ಕಾಣುತ್ತಿದ್ದವಾದ್ದರಿಂದ, ಊರಿನ ಹೆಸರು “ಉರಗನಹಳ್ಳಿ’ ಅಂತ ಆಯಿತಂತೆ. ಈಗ ಹಾವುಗಳ ಸಂಖ್ಯೆ ಮೊದಲಿನಷ್ಟಿಲ್ಲವಾದರೂ, ಹಾವುಗಳು ಕಾಣದಂಥ ದಿನ ಮಾತ್ರ ಇಲ್ಲಿ…

 • ಹಾವಿನ ಜತೆ ನಗರಸಭೆ ಮುಂದೆ ಧರಣಿ

  ಕೋಲಾರ: ಕುಡಿಯುವ ನೀರು, ಒಳಚರಂಡಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಇಲ್ಲಿನ ಜಯನಗರ ಮತ್ತು ಕನಕನಪಾಳ್ಯ  ಬಡಾವಣೆ ವಾಸಿಗಳು ನಗರಸಭೆ ಕಚೇರಿಗೆ ಮನೆಯೊಂದರ ಶೌಚಾಲಯಕ್ಕೆ ಬಂದಿದ್ದ ಹಾವಿನ ಸಮೇತ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,…

 • ಶಿಬಿರದಲ್ಲಿ ಮಕ್ಕಳಿಗೆ ಹಾವಿನ ಅರಿವು ಮೂಡಿಸಿದ ತಜ್ಞರು

  ಕುದೂರು: ಬೇಸಿಗೆ ಚಿಣ್ಣರ ಶಿಬಿರದಲ್ಲಿ ಮಕ್ಕಳಿಗೆ ನೃತ್ಯ, ಈಜು, ಹಾಡು, ಚಿತ್ರಕಲೆ, ಆಟೋಟ ಹೀಗೆ ಅನೇಕ ವಿಚಾರಗಳನ್ನು ಕಲಿಸುವುದು ಸಾಮಾನ್ಯ ಸಂಗತಿ. ಆದರೆ, ಕುದೂರು ಹೋಬಳಿಯ ಆಲದಕಟ್ಟೆ ಬಳಿಯಿರುವ ಸುಹಂ ಯೋಗ ಕೇಂದ್ರದಲ್ಲಿ ನಡೆದ ಬೇಸಿಗೆ ಶಿಬಿದರಲ್ಲಿ ಮಕ್ಕಳಿಗೆ…

 • ಚರಂಡಿಯಲ್ಲಿ ಹಾವಿನ ಮರಿಗಳು ಪ್ರತ್ಯಕ್ಷ

  ರಾಮನಗರ: ನಗರದ 3ನೇ ವಾರ್ಡ್‌ನ ಗಾಂಧಿ ನಗರ ಬಡಾವಣೆಯ ಮನೆಯೊಂದರ ಎದುರಿನ ಚರಂಡಿಯಲ್ಲಿ 20ಕ್ಕೂ ಹೆಚ್ಚು ಹಾವಿನ ಮರಿಗಳು ಕಾಣಿಸಿಕೊಂಡಿದ್ದು, ನಿವಾಸಿಗಳಲ್ಲಿ ಆತಂಕ ಉಂಟು ಮಾಡಿದೆ. ಬಡಾವಣೆಯ ಶುದ್ಧ ಕುಡಿಯುವ ನೀರಿನ ಘಟಕದ ಪಕ್ಕದಲ್ಲಿರುವ ಗೌತಮ್‌ ಎಂಬುವರ ಮನೆ…

 • ಹಾವು ಹಿಡಿದ ಪ್ರಿಯಾಂಕಾ ವಾದ್ರಾ!

  ರಾಯ್‌ಬರೇಲಿಯಲ್ಲಿ ತಾಯಿ ಸೋನಿಯಾ ಗಾಂಧಿ ಪರ ಪ್ರಚಾರ ನಡೆಸುತ್ತಿರುವ ವೇಳೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾವಾಡಿಗರ ಜತೆ ಮಾತನಾಡುತ್ತಾ, ಹಾವುಗಳನ್ನು ಕೈಯಲ್ಲಿ ಹಿಡಿದುಕೊಂಡಿರುವ ದೃಶ್ಯ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಕೆಲ ಹೊತ್ತು ಹಾವಾಡಿಗರ…

 • ಹಾವು ಕಚ್ಚಿದಾಗ ಧೈರ್ಯದಿಂದ ಚಿಕಿತ್ಸೆ ಪಡೆಯಿರಿ

  ದೊಡ್ಡಬಳ್ಳಾಪುರ: ಹಾವು ಕಚ್ಚಿದಾಗ ಭಯಪಡೆದೆ ಚಿಕಿತ್ಸೆ ಪಡೆದರೆ ವಾಸಿಯಾಗುತ್ತದೆ. ಇದಕ್ಕೆ ನಂಬಿಕೆ, ಧೈರ್ಯವನ್ನು ಹೊಂದಿರುವುದು ಮುಖ್ಯ ಎಂದು ಉರುಗ ತಜ್ಞ ಡಿ.ಎಸ್‌.ಮುರುಳಿಕೃಷ್ಣ ಹೇಳಿದರು. ನಗರಸಭೆ ಸಮೀಪದ ಮೈ.ತಿ.ಶ್ರೀಕಂಠಯ್ಯ ಉದ್ಯಾನದಲ್ಲಿ ವಾಯು ವಿಹಾರಿಗಳ ಸಂಘದ ವತಿಯಿಂದ ನಡೆದ ಹಾವು ಕುರಿತು…

 • ಮಲ್ಪೆ: ಅಪರೂಪದ ಹಾರುವ ಹಾವು ಪ್ರತ್ಯಕ್ಷ…!

  ಮಲ್ಪೆ: ಸಾಮಾನ್ಯವಾಗಿ ಪಶ್ಚಿಮ ಘಟ್ಟದಲ್ಲಿ ಕಂಡು ಬರುವ ಅಪರೂಪದ ಹಾರುವ ಹಾವು ಗೋಲ್ಡನ್‌ ಟ್ರೀ ಸ್ನೇಕ್‌ ಇತ್ತೀಚೆಗೆ ಮಲ್ಪೆಯ ಹೊಟೇಲ್‌ ಒಂದರಲ್ಲಿ ಪತ್ತೆಯಾಗಿದ್ದು ಬಹಳಷ್ಟು ಜನರ ಕುತೂಹಲಕ್ಕೂ ಕಾರಣವಾಗಿದೆ. ಮರದಿಂದ ಮರಕ್ಕೆ ಹಾರುವ ಹಾವು ಇದಾಗಿದ್ದು, ಇದರ ವೈಜ್ಞಾನಿಕ…

 • ಸ್ನೇಕ್ ಸ್ಕಿನ್  ಶೂಗಳ ಕಾರುಬಾರು

  ಫ್ಯಾಶನ್‌ ಲೋಕದಲ್ಲಿ ಹೊಸ ಹೊಸ ಟ್ರೆಂಡ್‌ಗಳ ಆರಂಭ ಕಾಮನ್‌. ಕಾಲಿನಿಂದ ಶುರುವಾಗಿ ಹೇರ್‌ಸ್ಟೈಲ್‌ವರೆಗೂ ಕಾಲ ಕಾಲಕ್ಕೆ ಸುಂದರ ವಿನ್ಯಾಸಗಳು ರೂಪುಗೊಳ್ಳುತ್ತಲೇ ಇರುತ್ತವೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇಂತಹ ಹೊಸ ಆಲೋಚನೆಗಳನ್ನು ಒಪ್ಪಿಕೊಳ್ಳುವವರೇ ಸರಿ. ಹೀಗಿರುವಾಗ ಇತ್ತೀಚೆಗೆ ಫ್ಯಾಷನ್‌ ಪ್ರಿಯರ…

 • ಬಚಾವ್; ಶೃಂಗೇರಿಯ ಮನೆಯೊಂದರಲ್ಲಿ ಆಪರೇಶನ್ “ಡೆಡ್ಲಿ ಕಾಳಿಂಗ”! Watch

  ಶೃಂಗೇರಿ: ನಾಗರಹಾವು ಕಂಡರೆ ಯಾರಿಗೆ ತಾನೇ ಭಯವಾಗಲ್ಲ ಅದರಲ್ಲೂ ನಮಗಿಂತ ಎರಡು ಪಟ್ಟು ಉದ್ದದ ಕಾಳಿಂಗ ಸರ್ಪ ಮನೆಯ ಹತ್ತಿರ ಬಂದರೆ ಪರಿಸ್ಥಿತಿ ಹೇಗಾಗಬಹುದು ಊಹಿಸಿ. ಹೀಗೆ ಶೃಂಗೇರಿಯ ಮನೆಯೊಂದಕ್ಕೆ ನುಗ್ಗಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪವನ್ನು…

 • ಬಿಎಂಡಬ್ಲೂ ಕಾರಲ್ಲಿ ನಾಗರಹಾವು

  ಕೊಯಮತ್ತೂರು/ಕೊಚ್ಚಿ: ಕೊಯ ಮತ್ತೂರಿನ ವ್ಯಕ್ತಿಯೊಬ್ಬರ ಬಿಎಂಡಬ್ಲೂ ಕಾರ್‌ನಲ್ಲಿ 5 ಅಡಿ ಉದ್ದದ ನಾಗರಹಾವು ಇದ್ದದ್ದು ಪತ್ತೆಯಾಗಿದೆ. ತಿರುಪ್ಪೂರ್‌ನಲ್ಲಿರುವ ಮನೆಗೆ ತೆರಳುವಾಗ ಹಾವು ಬುಸುಗುಟ್ಟು ವುದು ಕಾರು ಮಾಲೀಕ ವಿಘ್ನೇಶ್‌ ರಾಜ್‌ರ ಗಮನಕ್ಕೆ ಬಂತು. ಮಾರ್ಗಮಧ್ಯೆ ಕಾರು ನಿಲ್ಲಿಸಿ ಪರಿಶೀಲಿಸಿದಾಗ ಚಾಸಿಸ್‌ ಮೇಲೆ ಹಾವು…

 • ಟ್ರಾಫಿಕ್‌ ಠಾಣೆಗೆ ನುಗ್ಗಿದ ನಾಗರ!

  ಶಿವಮೊಗ್ಗ: ನಗರದ ಪೂರ್ವ ಟ್ರಾಫಿಕ್‌ ಪೊಲೀಸ್‌ ಠಾಣೆಗೆ ಗುರುವಾರ ನಾಗರ ಹಾವೊಂದು ನುಗ್ಗಿ ಕೆಲ ಕಾಲ ಆತಂಕ ಸೃಷ್ಟಿಸಿತು. ಠಾಣೆಯಲ್ಲಿ ಕೆಲಸ ಮಾಡುವ ಕಂಪ್ಯೂಟರ್‌ ಆಪರೇಟರ್‌ ರಘುಚಂದ್ರ ಎಂಬುವರು ಮಧ್ಯಾಹ್ನ ಠಾಣೆ ಒಳಗೆ ಬರುತ್ತಿದ್ದಂತೆ ಕಂಪ್ಯೂಟರ್‌ ರೂಮ್‌ ಪಕ್ಕದ ಕೋಣೆಯಲ್ಲಿ ಕಾಣಿಸಿ ಕೊಂಡಿದೆ….

 • ವಿಸ್ಮಯ: ಇದು ಸರ್ಪ ದ್ವೀಪ

  ಹಾವು ಅಂದ್ರೆ ಮರಿಗುಬ್ಬೀಗೆ ಭಾರೀ ದಿಗಿಲೇನೆ, ನೆನೆಸಿಕೊಂಡ್ರೆ ಮೈ ನಡುಗತ್ತೆ ಹಾಡೇ ಹಗಲೇನೇ… ಈ ಶಿಶುಗೀತೆಯನ್ನು ಕೇಳಿರುತ್ತೀರಾ. ಹಾವು ಅಂದ್ರೆ ಮರಿಗುಬ್ಬಿಗಷ್ಟೇ ಅಲ್ಲ, ಮನುಷ್ಯರಿಗೂ ದಿಗಿಲಾಗುತ್ತೆ. ಒಂದು ಹಾವನ್ನು ಕಂಡರೇ ನಾವು ಬೆದರುತ್ತೇವೆ. ಅಂಥದ್ದರಲ್ಲಿ, ಒಂದು ದ್ವೀಪದ ತುಂಬೆಲ್ಲಾ…

 • ಮಕ್ಕಳಿಗೆ ಉರಗ ಪಾಠ

  ಬೆಂಗಳೂರಿನಲ್ಲಿ ಅನೇಕ ಮಕ್ಕಳು ಸರೀಸೃಪಗಳನ್ನು ಕಣ್ಣಾರೆ ನೋಡಿಯೇ ಇರುವುದಿಲ್ಲ. ಉದ್ದಾನುದ್ದ ಕಟ್ಟಡ, ಕಾಂಕ್ರೀಟನ್ನೇ ಮೈತುಂಬಾ ಮೆತ್ತಿಕೊಂಡ ಈ ಮಹಾನಗರಿಯಲ್ಲಿ ಆಮೆ, ಹಾವು, ಹಾವುರಾಣಿ, ಹಲ್ಲಿ ಎನ್ನುವ ಜೀವಿಗಳೂ ಬಹಳ ಅಪರೂಪವೇ. ಹಾಗಾಗಿ, ಇಲ್ಲಿನವರು ಯೂಟ್ಯೂಬ್‌ನಲ್ಲೋ, ಡಿಸ್ಕವರಿ ಚಾನೆಲ್‌ನಲ್ಲೋ ಸರೀಸೃಪಗಳನ್ನು…

 • ಹಾವಿನ ಹರಣ

  ಹೊಳೆಯ ಬದಿಯಲ್ಲಿ ಸೇರಿರುವ ಹೆಂಗಳೆಯರೆಲ್ಲ ಹೊಸ ಸುದ್ದಿಯೊಂದಕ್ಕೆ ಕಿವಿಯಾಗಬೇಕೆಂಬ ತಹತಹಿಕೆಯಲ್ಲಿರುವಾಗಲೇ ಕೆಂಪಿಯ ಕಣ್ಣಿಗೆ ದಡದಲ್ಲಿರುವ ಮುಡಿನ ಓಲೆಯ ನಿಬಿಡವಾದ ಹಿಂಡಿನ ಒಳಗೆ ಏನೋ ಸರಸರನೆ ಹರಿದುದು ಕಂಡಿತು. “”ಅಕಾ ಅಲ್ಕಾಣಿ, ದೊಡ್ಡದೊಂದು ಹಾವು!” ಎಂದು ಕಿರುಚಿದಳು. ಹೇಳಬೇಕಾದ ಕಥೆಯೆಲ್ಲ…

ಹೊಸ ಸೇರ್ಪಡೆ