Social networking

 • ರಾಕೇಶ್‌ ರೈ, ಪ್ರಶಾಂತ್‌ ಶೆಟ್ಟಿ ಅಭಿಮಾನಿಗಳ ಸಭೆ

  ಸುರತ್ಕಲ್‌ : ಯಕ್ಷಗಾನ ಪ್ರದರ್ಶನದ ದೃಶ್ಯವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಕಲಾವಿದರ ತೇಜೋವಧೆಗೆ ಮುಂದಾದ ವಿದ್ಯಮಾನದ ಹಿನ್ನೆಲೆಯಲ್ಲಿ ಕಲಾವಿದರಾದ ರಾಕೇಶ್‌ ರೈ ಅಡ್ಕ ಹಾಗೂ ಪ್ರಶಾಂತ್‌ ಶೆಟ್ಟಿ ನೆಲ್ಯಾಡಿ ಅವರ ಅಭಿಮಾನಿ ಬಳಗವು ಸುರತ್ಕಲ್‌ ಬಂಟರ ಭವನದಲ್ಲಿ ಸಮಾಲೋಚನ…

 • ಬ್ಲೂ ವೇಲ್‌ ಆಟ: ಕೇಂದ್ರ ಸರಕಾರದ ಎಚ್ಚರಿಕೆ ಸುತ್ತೋಲೆ

  ಹೊಸದಿಲ್ಲಿ: “ಹೆತ್ತವರೇ ನಿಮ್ಮ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಏನು ಮಾಡುತ್ತಿದ್ದಾರೆ ಎನ್ನುವುದನ್ನು ಗಮನಿಸಿ. ಬ್ಲೂ ವೇಲ್‌ ಚಾಲೆಂಜ್‌ ಗೇಮ್‌ ಬಗ್ಗೆ ಅಗತ್ಯವಿಲ್ಲದೆ ಮಕ್ಕಳ ಎದುರು ಮಾತನಾಡಬೇಡಿ.’ ದೇಶದಲ್ಲಿ  ಮಾರಕ ಗೇಮ್‌ನಿಂದ ಒಂಬತ್ತು ಮಂದಿ ಆತ್ಮಹತ್ಯೆಗೆ ಶರಣಾದ ಬಳಿಕ ಶುಕ್ರವಾರ…

 • ಅಂತರ್ಜಾಲದಲ್ಲಿನ ಮಾಹಿತಿ ಜ್ಞಾನವಲ್ಲ

  ಶಿವಮೊಗ್ಗ: ಕನ್ನಡ ಭಾಷೆ ಮತ್ತಷ್ಟು ಶ್ರೀಮಂತಗೊಳ್ಳಲು ವಿಶ್ವದ ಶ್ರೇಷ್ಠ ಎನಿಸುವ ಎಲ್ಲಾ ಸಂಗತಿಗಳೂ ಕನ್ನಡದಲ್ಲೇ ಪ್ರಕಟಗೊಳ್ಳಬೇಕು ಎಂದು ಚಲನಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್‌ ಅಭಿಪ್ರಾಯಪಟ್ಟರು. ನಗರದ ಕರ್ನಾಟಕ ಸಂಘದ 2016ನೇ ಸಾಲಿನ ಪುಸ್ತಕ ಬಹುಮಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಎಲ್ಲಾ…

 • “ಜಾತಿ, ಮತ, ಧರ್ಮ ಕಿತ್ತೂಗೆಯಲು ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಿ’

  ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಮಗನೊಂದಿಗೆ ಚೆಸ್‌ ಆಡಿದ ಫೋಟೋ ಪ್ರಕಟಿಸಿ ಇಸ್ಲಾಂ ಮೂಲಭೂತವಾದಿಗಳ ಆಕ್ರೋಶಕ್ಕೆ ಗುರಿಯಾಗಿದ್ದ ಕ್ರಿಕೆಟಿಗ ಮೊಹಮ್ಮದ್‌ ಕೈಫ್ ವಿವಾದದ ಬಳಿಕ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ಮೂಲಭೂತವಾದಿಗಳ ವರ್ತನೆಯನ್ನು ಕಟು ಪದಗಳಿಂದ ಟೀಕಿಸಿದ್ದಾರೆ. ಅಷ್ಟೇ ಅಲ್ಲ…

 • ಚೆಸ್‌ ಆಡುವುದು ತಪ್ಪಲ್ಲ: ಕೈಫ್ಗೆ ಇಸ್ಲಾಂ ಧರ್ಮ ಗುರುಗಳ ಬೆಂಬಲ

  ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಮಗನ ಜತೆಗೆ ಚೆಸ್‌ ಆಡುತ್ತಿರುವ ಫೋಟೋ ಪ್ರಕಟಿಸಿದ್ದ ಕ್ರಿಕೆಟಿಗ ಮೊಹಮ್ಮದ್‌ ಕೈಫ್ ಇಸ್ಲಾಂ ಮತೀಯವಾದಿಗಳ ಸಿಟ್ಟಿಗೆ ಬಲಿಯಾಗಿದ್ದರು. ಈ ಬೆನ್ನಲ್ಲೇ ಸ್ವತಃ ಮುಸ್ಲಿಂ ಧರ್ಮಗುರುಗಳೇ ಈಗ ಕೈಫ್ ಬೆಂಬಲಕ್ಕೆ ನಿಂತಿದ್ದಾರೆ. ದಿಲ್ಲಿಯ ಧರ್ಮಗುರುವೊಬ್ಬರು ಮಾತನಾಡಿ ಕೈಫ್ಗೆ…

 • ಫೇಸ್‌ಬುಕ್‌ನಲ್ಲಿ  ಲಿಂಗಾಯಿತ ಸಮಾಜ ಅವಹೇಳನ: ದೂರು

  ಕಂಪ್ಲಿ: ಸಾಮಾಜಿಕ ಜಾಲತಾಣದಲ್ಲಿ ವೀರಶೈವ ಲಿಂಗಾಯತ ಧರ್ಮವನ್ನು ಅವಹೇಳನ ಮಾಡುವ ಪೋಸ್ಟರ್‌ಗಳನ್ನು ಹಾಕಿದ್ದು, ಸಮಾಜವನ್ನು ಅತ್ಯಂತ ಕೀಳಾಗಿ ಕಾಣುತ್ತಿರುವ ಹಿನ್ನೆಲೆಯಲ್ಲಿ ಅಂತಹವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ವೀರಶೈವ ಲಿಂಗಾಯತ ಯುವ ವೇದಿಕ ಹೊಸಪೇಟೆ ತಾಲೂಕು ಘಟಕ…

 • ಸುಕ್ಕಾದ ಸ್ತ್ರೀ ವಾದಕ್ಕೆ ಇಸ್ತ್ರೀ ಬೇಕಾಗಿದೆ

  ಕೆಲವು ಮಹಿಳಾವಾದಿಗಳು ಕಮ್ಮಟಗಳಲ್ಲಿ ಸೆಮಿನಾರುಗಳಲ್ಲಿ ಸ್ತ್ರೀ ಮದುವೆಯಾಗದೇ ಉಳಿಯುವುದೊಂದೇ ಶೋಷಣೆಗಳಿಂದ ವಿಮೋಚನೆಯ ಹಾದಿ ಎಂದು ಬಿಂಬಿಸುತ್ತಾರೆ. ಒಂಟಿಯಾಗಿ ಸಮಾಜ ಎದುರಿಸುವ ಗಟ್ಟಿತನ ಇದ್ದವರು ಅದನ್ನೇ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಬೇರೆಯವರನ್ನೂ ಪ್ರೇರೇಪಿಸುವುದು ಅವರನ್ನು ತಪ್ಪು ದಾರಿಗೆಳೆದಂತೆಯೇ. ಕಳೆದ ವಿಶ್ವ…

 • ಸದ್ದಿಲ್ಲದೇ ಸಿಎಂ ಸ್ಮಾರ್ಟ್‌ ಪ್ರಚಾರ;ಮುಂದಿನ ಚುನಾವಣೆಗೆ ತಯಾರಿ

   ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಬದಲಾಗಿದ್ದಾರೆ. ಸಾಮಾಜಿಕ ಜಾಲತಾಣದಿಂದ ತುಸು ದೂರವೇ ಉಳಿದಿದ್ದ ಅವರು, ಇತ್ತೀಚಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಜಾಲತಾಣಗಳನ್ನು ಬಳಸಿಕೊಂಡು ಸರ್ಕಾರದ ಸಾಧನೆ ಹೇಳುವ ಮೂಲಕ ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳುತ್ತಿದ್ದಾರೆ. ಜನರನ್ನು ತಲುಪಲು ಬೇರೆಲ್ಲಾ ಮಾರ್ಗಗಳಿಗಿಂತ ಸಾಮಾಜಿಕ…

 • ಮನದ ತಂತಿಗಳನ್ನೆಲ್ಲಾ ಮೀಟಿನುಡಿಸಿದ್ದಳು “ಸಂಗೀತ’ವನ್ನು…

  ನನ್ನ ಮನದ ಕುತೂಹಲಕ್ಕೆ ಕೊನೆಯೇ ಇಲ್ಲವಾಯಿತು, ಪುಸ್ತಕ ಕೈಯಲ್ಲಿದ್ದರೂ ಓದದಾದೆ, ಕಣ್ಣಲ್ಲಿ ನಿದ್ರೆಯ ಸ್ಪಷ್ಟ ಸೂಚನೆಗಳಿದ್ದರೂ ಮಲಗದಾದೆ. ಹೀಗೇಕೆ ಆಗುತ್ತಿದೆ ಎಂದು ಯೋಚಿಸುವ ಮೊದಲೇ ನಾನು ಅವಳ ಮನದೊಳಗೆ ಮುಳುಗಿದ್ದೆ… ನಾಳೆಯವರೆಗೂ ಕಾಯುವುದು ಅತಿ ಕಷ್ಟ ಅನ್ನಿಸಿತು. ಮಧ್ಯಾಹ್ನ…

 • ಜಾಲತಾಣದಿಂದಾಗಿ ಸಿಕ್ಕಿತು 150 ವರ್ಷ ಹಿಂದಿನ ಗೌನ್‌

  ಲಂಡನ್‌: ಫೇಸ್‌ಬುಕ್‌ನಂಥ ಸಾಮಾಜಿಕ ಜಾಲತಾಣಗಳಿಂದ ಅನಾಹುತಗಳಾಗುತ್ತವೆಂಬ ಆರೋಪಗಳಿವೆ. ಕೆಲವೊಮ್ಮೆ ಅಚ್ಚರಿಗಳೂ ಉಂಟಾಗುತ್ತವೆ ಎಂಬುದಕ್ಕೆ ನಿದರ್ಶನ ಇಲ್ಲಿದೆ. ಸ್ಕಾಟ್‌ಲ್ಯಾಂಡ್‌ನ‌ ಮೊರ್ಹಾಮ್‌ನ ತೆಸ್‌ ನೆವಲ್‌ ಎಂಬುವರ ಕುಟುಂಬಕ್ಕೆ 1870ರಿಂದಲೂ ಪರಂಪರಾಗತವಾಗಿ ಕಾಪಾಡಿಕೊಂಡು ಬಂದಿದ್ದ ಗೌನ್‌ ಕಾಣೆಯಾಗಿತ್ತು. ಡ್ರೈ ಕ್ಲೀನಿಂಗ್‌ಗಾಗಿ ನೀಡಿದ್ದ ವೇಳೆ…

ಹೊಸ ಸೇರ್ಪಡೆ