song

 • ಶ್ರೀಗಳ ಕುರಿತು ರಚಿಸಿದ್ದ ಗೀತೆ ಬರಲೇ ಇಲ್ಲ

  ಶ್ರೀ ಸಿದ್ಧಗಂಗಾ ಶ್ರೀಗಳ ಕುರಿತ ಸಾಕ್ಷ್ಯಚಿತ್ರಗಳು, ಚಲನಚಿತ್ರಗಳು ಬಂದಿವೆ. ಅದ್ಭುತ ಹಾಡುಗಳೂ ಹೊರಬಂದಿವೆ. ಆದರೆ, ಇತ್ತೀಚೆಗೆ ಅವರ ಕುರಿತು ರಚನೆಯಾಗಿದ್ದ ಹಾಡೊಂದು ಮಾತ್ರ ಬಿಡುಗಡೆಯಾಗಲೇ ಇಲ್ಲ. ಅವರ ಆಶೀರ್ವಾದ ಪಡೆದು, ಅವರ ಕಾಯಕ ಮತ್ತು ತ್ರಿವಿಧ ದಾಸೋಹದ ಕುರಿತಂತೆ…

 • ಸೋಶಿಯಲ್‌ ಮೀಡಿಯಾದಲ್ಲಿ ದಚ್ಚು-ಕಿಚ್ಚ ಹವಾ

  ಮಂಗಳವಾರ ಒಂದು ಕಡೆ ಸಂಕ್ರಾಂತಿ ಹಬ್ಬದ ಸಂಭ್ರಮವಾದರೆ, ಮತ್ತೂಂದು ಕಡೆ ದರ್ಶನ್‌ ಮತ್ತು ಸುದೀಪ್‌ ಅಭಿಮಾನಿಗಳಿಗೆ ಹಾಡು, ಟೀಸರ್‌ ಹಬ್ಬದ ಸಂಭ್ರಮ. ಹೌದು, ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ದರ್ಶನ್‌ ಅಭಿನಯದ “ಯಜಮಾನ’ ಚಿತ್ರದ ಹಾಡು ಮತ್ತು ಸುದೀಪ್‌ ನಟಿಸಿರುವ…

 • ಸಂಕ್ರಾಂತಿ ಸಿನಿಹಬ್ಬ

  ಇಂದು ಸಂಕ್ರಾಂತಿ ಹಬ್ಬ. ಎಲ್ಲರಲ್ಲೂ ಸಂಭ್ರಮ ಮನೆ ಮಾಡಿದೆ. ಸಿನಿಮಂದಿ ಕೂಡಾ ಈ ಸಂಭ್ರಮದಿಂದ ಹೊರತಾಗಿಲ್ಲ. ಅನೇಕ ಚಿತ್ರತಂಡಗಳು ಸಂಕ್ರಾಂತಿ ಹಬ್ಬದಂದು ಸಿನಿಪ್ರಿಯರಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಸಿನಿಮಾ ಮಂದಿ ಏನು ಗಿಫ್ಟ್ ಕೊಡಬಹುದು ಎಂದು…

 • ಹೊಸ ವರ್ಷಕ್ಕೆ ಟಕಿಲ ಟಕಿಲ ಸ್ವಾಗತ!

  2019 ನೂರಾರು ಕನಸಿನೊಂದಿಗೆ ಎದುರುಬಂದಿದೆ. ಕೋಸ್ಟಲ್‌ವುಡ್‌ನ‌ಲ್ಲಿ ನೂರಾರು ನಿರೀಕ್ಷೆಗಳು ಹೊಸ ವರ್ಷದ ಆಗಮನದ ವೇಳೆಯಲ್ಲಿ ಸೃಷ್ಟಿಯಾಗಿವೆ. ಒಂದೊಂದೇ ಸಿನೆಮಾಗಳು ತೆರೆಕಾಣುವ ತವಕದಲ್ಲಿದ್ದರೆ, ಕೆಲವು ಸಿನೆಮಾಗಳು ಶೂಟಿಂಗ್‌ ಬ್ಯುಸಿಯಲ್ಲಿವೆ. ಹೀಗಾಗಿ ಕೋಸ್ಟಲ್‌ವುಡ್‌ ಸದ್ಯ ಟೋಟಲ್‌ ಬ್ಯುಸಿ. ಇದೇ ಸಮಯದಲ್ಲಿ ‘ಟಕಿಲ…

 • ಹಾಡುಗಳು ಅಳಿಸುತ್ತಿವೆ,  ಸಂತೈಸುತ್ತಿವೆ

  ಈ ಜಗತ್ತು ಯಾವಾಗ ಪ್ರೀತಿಸುವ ಜೀವಗಳನ್ನು ಒಂದು ಮಾಡಿದೆ ಹೇಳು? ನಿನ್ನ ಮನೆಯಲ್ಲಿ ನಿನ್ನನ್ನು ಕೂಡಿ ಹಾಕಿದರು. ನನ್ನ ಬೆನ್ನ ಮೇಲೆ ಬಾಸುಂಡೆಗಳು ಮೂಡಿದವು. ಆರ್ಕೆಸ್ಟ್ರಾದಿಂದ ಗೇಟ್‌ ಪಾಸ್‌ ನೀಡಲಾಯಿತು. ಏನೆಲ್ಲಾ ಆಗಿ ಹೋದವು ಆ ವಿಷಮ ಸನ್ನಿವೇಶದಲ್ಲಿ….

 • ಜನಮನ ರಂಜಿಸಿದ ನೃತ್ಯ ಗಾನ ಸಂಭ್ರಮ

  ಸಂಗೀತ, ನೃತ್ಯಗಳ ಪ್ರದರ್ಶನ ಶಿಕ್ಷಣದ ಅವಿಭಾಜ್ಯ ಅಂಗ ವಾಗಿದ್ದು  ಕಲೆಗಳ ಬೆಳವಣಿಗೆಗೆ ಪೂರಕವಾಗಿದೆ. ಇವುಗಳು ಮನರಂಜನೆ ಒದಗಿಸುವುದು ಮಾತ್ರವಲ್ಲದೆ ವ್ಯಕ್ತಿಯನ್ನು ಸಂವೇದನಾಶೀಲರನ್ನಾಗಿಸುತ್ತದೆ .ಅಂತಹ ಕಾರ್ಯಕ್ರಮ ವಿಟ್ಲ ಶ್ರೀ ಭಗವತಿ ದೇವಸ್ಥಾನದಲ್ಲಿ ಇತ್ತೀಚೆಗೆ ಮೂಡಿಬಂತು. ಇನಿದನಿ ಕಲಾ ಬಳಗ ವಿಟ್ಲ…

 • ಹಾಡು, ನೃತ್ಯ ಪ್ರದರ್ಶಿಸಿ ಮನಗೆದ್ದ ಚಿಣ್ಣರು

  ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ನಡೆಯುತ್ತಿರುವ ಮಕ್ಕಳ ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ಎರಡನೇ ದಿನವೂ ಚಿಣ್ಣರ ಸಂಭ್ರಮ ಮನೆ ಮಾಡಿತ್ತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನೀಡಿದ ಪುಟಾಣಿಗಳು ಪ್ರೇಕ್ಷಕರ ಮನತಣಿಸಿದರು.  ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ…

 • ಶಂಕರಣ್ಣನ ಮಲ್ಲ ಬಂಗ್ಲೆಗೆ, ಗಲಿಗೆಗೊರ ಅವುಲು ಅಜನೆಗೆ..!

  ಶಂಕರಣ್ಣನದ್ದು ದೊಡ್ಡ ಬಂಗ್ಲೆ.. ಅಲ್ಲಿ ನಿಮಿಷಕ್ಕೊಮ್ಮೆ ಏನೋ ಒಂದು ಸದ್ದು.. ಹೀಗೊಂದು ಅರ್ಥದ ಹಾಡು ಕೆಲವೇ ದಿನದಲ್ಲಿ ನಿಮ್ಮ ಕಿವಿಯಲ್ಲಿ ಅನುರಣಿಸಲಿದೆ. ತುಳು ರಂಗಭೂಮಿಯಲ್ಲಿ ಹಲವು ಪ್ರಖ್ಯಾತ ನಾಟಕಗಳನ್ನು ನೀಡಿ, ಎಂದೆಂದೂ ಕಿವಿ ತಂಪುಗೊಳಿಸುವ ಹಾಡುಗಳನ್ನು ನೀಡಿದ ತೆಲಿಕೆದ ಬೊಳ್ಳಿ ದೇವದಾಸ್‌ ಕಾಪಿಕಾಡ್‌…

 • “ಇಟ್ಸ್ ಹಾಟ್’ ಎಂದು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸನ್ನಿ: Watch

  ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಜೀವನಾಧಾರಿತ “ಕರೆಂಜಿತ್ ಕೌರ್ ದಿ ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್’ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಹವಾ ಎಬ್ಬಿಸುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ “ಇಟ್ಸ್ ಹಾಟ್’ ಎಂಬ ಹಾಡನ್ನು ಬಿಡುಗಡೆ…

 • ಕಾಡಿನ ದಾರಿಯಲ್ಲಿ ಕೇಳಿಸಿತು ಕರುಣೆಯ ಹಾಡು

  ಈಗಷ್ಟೇ ಧರ್ಮಸ್ಥಳ ಬಿಟ್ಟಿದೀನಿ. ಮುಂದೆ ಪ್ರತಿ 20 ನಿಮಿಷಕ್ಕೆ ಒಮ್ಮೆ ನಿಡ್ಲೆ-ಕೊಕ್ಕಡ-ಉದನೆ-ಶಿರಾಡಿ-ಗುಂಡ್ಯ-ಮಾರತನಹಳ್ಳಿ …. ಹೀಗೆ ಊರುಗಳು ಸಿಕ್ತಾ ಹೋಗ್ತವೆ. ಕಾಫಿ-ತಿಂಡಿ-ಸಿಗರೇಟಿಗೆ ಕೊರತೆಯಿಲ್ಲ. ಆದರೆ ನೆಟ್‌ವರ್ಕ್‌ನದ್ದೇ ಸಮಸ್ಯೆ. ಮಾರ್ಗಮಧ್ಯೆ ಯಾವಾಗ ಬೇಕಾದರೂ ನೆಟ್‌ವರ್ಕ್‌ ಕೈಕೊಡಬಹುದು. ಫಾರೆಸ್ಟು- ಘಾಟ್‌ ಸೆಕ್ಷನ್‌ ಶುರುವಾಗುವ ಮೊದಲೇ…

 • ತಾರಕಾಸುರನಿಗೆ ಶಿವಣ್ಣ ಹಾಡು

  ಶಿವರಾಜಕುಮಾರ್‌ ಚಿತ್ರಗಳಲ್ಲಿ ಹಾಡುವುದು ಹೊಸದೇನಲ್ಲ. ಆದರೆ, ಇತ್ತೀಚೆಗೆ ಅವರು ಹಾಡಿದ್ದು ಕಡಿಮೆ. ಈಗ ‘ತಾರಕಾಸುರ’ ಚಿತ್ರಕ್ಕೆ ಹಾಡಿದ್ದಾರೆ. ಚಂದ್ರಶೇಖರ್‌ ಬಂಡಿಯಪ್ಪ ನಿರ್ದೇಶನದ ಈ ಚಿತ್ರದಲ್ಲಿ ನಾಯಕನ ಪರಿಚಯಿಸುವ ಹಾಡಿಗೆ ಶಿವರಾಜಕುಮಾರ್‌ ಅವರ ಧ್ವನಿ ಇದ್ದರೆ ಚೆನ್ನಾಗಿರುತ್ತೆ ಎಂದು ನಿರ್ಧರಿಸಿದ…

 • ಫಾರ್ಮುಲಾ ಸಾಂಗು ಸಾರ್‌!

  ಫಾರ್ಮುಲಾಗಳನ್ನು ಬಳಸಿ ಸಿನಿಮಾ ಮಾಡೋದನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಆದರೆ ಇಲ್ಲೊಂದು ವಿಶೇಷ ಹಾಡಿದೆ. ವಿಶೇಷ ಯಾಕೆ ಅಂದರೆ ಇದು ಫಾರ್ಮುಲಾಗಳನ್ನು ಬಳಸಿ ತಯಾರಿಸಲಾಗಿರುವ ಹಾಡು. ಅಕ್ಷರಶಃ ಫಾರ್ಮುಲಾಗಳು! ಬೆಂಗಳೂರಿನ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಹಾಡಿಗೆ ಸಂಗೀತ ಸಂಯೋಜಿಸಿರುವುದಷ್ಟೇ ಅಲ್ಲದೆ…

 • ಕತೆ: ಹಲಸಿನ ಮರದ ಹಾಡು 

  ನಾನು ನಿಮಗೊಂದು ಹಲಸಿನ ಮರದ ಕುರಿತಾದ ಕಥೆ ಹೇಳಬೇಕಾಗಿದೆ. ನಿಮಗೆ ಹೇಗನ್ನಿಸುತ್ತದೋ ನನಗೆ ಗೊತ್ತಿಲ್ಲ. ನನ್ನ ಪಾಲಿಗಂತೂ ಮರೆಯಲಾಗದ ಅನುಭವ ನೀಡಿದ ಕಥೆಯದು. ಅಂದರೆ ನೇರವಾಗಿ ಅನುಭವಿಸಿದ್ದಲ್ಲ. ಕೇಳಿದ್ದು. ನನ್ನ ಗೆಳತಿ ಶಂಕರಿ ಹೇಳಿದ್ದು. ಅದನ್ನು ಇದ್ದದಿದ್ದ ಹಾಗೆ…

 • ಚುನಾವಣಾ ಪ್ರಚಾರದ ಹಾಡು ಬಿಡುಗಡೆ 

  ಬೆಂಗಳೂರು: ಚುನಾವಣಾ ಪ್ರಚಾರದ ಹಾಡುಗಳು ಹಾಗೂ ರೇಡಿಯೊ ಜಿಂಗಲ್‌ಗ‌ಳನ್ನು ಬಿಜೆಪಿ ಮಂಗಳವಾರ ಬಿಡುಗಡೆಗೊಳಿಸಿತು.  ಮತದಾರರನ್ನು ಸೆಳೆಯುವ ಐದು ಹಾಡುಗಳು ಮತ್ತು ಮೂರು ರೇಡಿಯೊ ಜಿಂಗಲ್‌ಗ‌ಳನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರ ಹಾಗೂ ಸಂಸದೆ ಮತ್ತು ಬಿಜೆಪಿಯ ರಾಜ್ಯ…

 • ಟ್ರಂಕ್‌ನೊಳಗಿಂದ ಬಂದ ಹಾಡು

  ಹಿರಿಯ ನಿರ್ದೇಶಕ, ನಿರ್ಮಾಪಕ ದಿವಂಗತ ಜಿ.ವಿ.ಅಯ್ಯರ್‌ ಅವರ ಮೊಮ್ಮಗಳು ರಿಷಿಕಾ ಶರ್ಮ ನಿರ್ದೇಶನದ “ಟ್ರಂಕ್‌’ ಚಿತ್ರದ ಮೊದಲ ಪೋಸ್ಟರ್‌ ಈಗಾಗಲೇ ಬಿಡುಗಡೆಯಾಗಿದೆ. ಇತ್ತೀಚೆಗೆ ಆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಹಿರಿಯ ಗೀತರಚನೆಕಾರ ಕೆ.ಕಲ್ಯಾಣ್‌ ಅವರು ಆಡಿಯೋ ಸಿಡಿ…

 • “ಹರಿವರಾಸನಂ’ಹಾಡಿನ ಸಾಹಿತ್ಯ ಬದಲಿಗೆ ಸಿದ್ಧತೆ

  ಶಬರಿಮಲೆ: ಶಬರಿಮಲೆಯ ಅಯ್ಯಪ್ಪ ಸ್ವಾಮಿಗೆ ಜೋಗುಳದ ಹಾಡು “ಹರಿವ ರಾಸನಂ’ನಲ್ಲಿ ಬದಲಾವಣೆ ಮಾಡಲು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮುಂದಾಗಿದೆ. ಹಾಡಿನ ಮೂಲ ರೂಪದಲ್ಲಿರುವ ಕೆಲವೊಂದು ಶಬ್ದಗಳು ಈಗಿನ ಹಾಡಿನಲ್ಲಿ ಇಲ್ಲ. ಜತೆಗೆ ಕೆಲ ಶಬ್ದಗಳು ತಪ್ಪಾಗಿ ಉಚ್ಚಾ ರಣೆ ಯಾಗಿ ರು ವುದನ್ನು ಸರಿಪಡಿಸುವ…

 • 30 ಸೆಕೆಂಡ್‌ನ‌ಲ್ಲೇ ಚಂದನ್‌ ಶೆಟ್ಟಿ ಹಾಡು ವೈರಲ್‌!

  ಒಂದು ಸಿನಿಮಾ ಮೊದಲು ಕುತೂಹಲ ಕೆರಳಿಸೋದೇ ಶೀರ್ಷಿಕೆಯಿಂದ. ಈಗಾಗಲೇ ಅಂತಹ ವಿಭಿನ್ನ ಶೀರ್ಷಿಕೆವುಳ್ಳ ಚಿತ್ರಗಳು ಬಂದಿವೆ. ಈಗ ಆ ಸಾಲಿಗೆ “3 ಗಂಟೆ 30 ದಿನ 30 ಸೆಕೆಂಡ್‌’ ಚಿತ್ರವೂ ಸೇರಿದೆ. ಈಗಾಗಲೇ ಚಿತ್ರದ ಹಾಡುಗಳು ಎಲ್ಲೆಡೆ ಮೆಚ್ಚುಗೆ…

 • ಜರ್ನಾಧನ ರೆಡ್ಡಿ ನಾಡಗೀತೆಗೆ ಧ್ವನಿಯಾದಾಗ!

  ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಒಬ್ಬ ರಾಜಕಾರಣಿಯಾಗಿ ಎಲ್ಲರಿಗೂ ಗೊತ್ತಿದೆ. ಇದೀಗ ಅವರು ಹೊಸ ಅವತಾರ ಎತ್ತಿದ್ದಾರೆ. ಈಗವರು ಗಾಯಕರಾಗಿಯೂ ಗುರುತಿಸಿಕೊಂಡಿದ್ದು, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕುವೆಂಪು ರಚಿತ “ಜಯ ಭಾರತ ಜನನಿಯ ತನುಜಾತೆ …’ ನಾಡಗೀತೆಗೆ…

 • “ನೀನೇ ರಾಜಕುಮಾರ…’ ಹಾಡು ಹುಟ್ಟಿದ ಕತೆ

  ಏಕಾ ಏಕಿ ಲಕ್ಷಾಂತರ ಕನ್ನಡಿಗರು ಕನ್ನೇರಮಡಗು ಗ್ರಾಮದ ಕುರಿತು ಮಾತಾಡತೊಡಗಿದ್ದರು. ಅಷ್ಟು ಮಂದಿ ಇದುವರೆಗೆ ತಾವು ಕೇಳಿಯೇ ಇಲ್ಲದ ಆ ಗ್ರಾಮದ ಕುರಿತು ಮಾತಾಡೋದಕ್ಕೆ ಒಂದು ಕಾರಣವಿತ್ತು. ಕನ್ನೇರಮಡು, ಗಂಗಾವತಿಯಲ್ಲಿರುವ ಕುಗ್ರಾಮ. ಅಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ…

 • ಬಸ್ಸಿನಲಿ ಕೇಳಿದ ಮೇಘ ಮಲ್ಹಾರ

  ಬಸ್ಸಿನಲ್ಲಿ ಯಾರೋ “ಥೂ ದರಿದ್ರ ಮಳೆ ಈಗಲೇ ಬರಬೇಕಾ?’ ಅಂತ ಒಂದು ಸಾಲನ್ನು ಆರಂಭಿಸಿಬಿಟ್ಟರು ನೋಡಿ, ಮಿಕ್ಕವರೆಲ್ಲ ಒಬ್ಬೊಬ್ಬರಾಗಿ ಮಳೆಗೆ ಹಿಡಿಶಾಪ ಹಾಕತೊಡಗಿದರು… ಕಚೇರಿ ಬಿಡುವ ಹೊತ್ತಿಗೇ ಮೋಡ ದಟ್ಟೈಸಿತ್ತು. ಅಷ್ಟರಲ್ಲೇ ಮಗಳ ಫೋನು; “ಮೀ ಎಲ್ಲಿದೀಯ? ಆಫಿಸಿಂದ…

ಹೊಸ ಸೇರ್ಪಡೆ