South Asian Games

 • ಸೌತ್‌ ಏಶ್ಯನ್‌ ಗೇಮ್ಸ್‌ ಭಾರತದ ಶ್ರೇಷ್ಠ ನಿರ್ವಹಣೆ

  ಕಾಠ್ಮಂಡು: ಭಾರತೀಯ ಕ್ರೀಡಾಪಟುಗಳು ಸೌತ್‌ ಏಶ್ಯನ್‌ ಗೇಮ್ಸ್‌ ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. ಒಟ್ಟಾರೆ 312 ಪದಕ ಗೆಲ್ಲುವ ಮೂಲಕ ಸತತ 13ನೇ ಬಾರಿ ಪದಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಸಾಧನೆ ಮಾಡಿದೆ. 10 ದಿನಗಳ ಈ…

 • ಕಬಡ್ಡಿ: ಭಾರತಕ್ಕೆ ಅವಳಿ ಬಂಗಾರ

  ಸೌತ್‌ ಏಶ್ಯನ್‌ ಗೇಮ್ಸ್‌ : ಭಾರತ 159 ಚಿನ್ನ, 91 ಬೆಳ್ಳಿ, 44 ಕಂಚು ಕಾಠ್ಮಂಡು (ನೇಪಾಲ), ಡಿ. 9: ಸೌತ್‌ ಏಶ್ಯನ್‌ ಗೇಮ್ಸ್‌ ಕಬಡ್ಡಿ ಪಂದ್ಯಾವಳಿಯಲ್ಲಿ ಭಾರತ ಅವಳಿ ಚಿನ್ನವನ್ನು ತನ್ನದಾಗಿಸಿಕೊಂಡಿದೆ. ಪುರುಷರ ಫೈನಲ್‌ನಲ್ಲಿ ಭಾರತ ತಂಡ…

 • ಈಜು, ಕುಸ್ತಿಯಲ್ಲಿ ಭಾರತೀಯರ ಪ್ರಾಬಲ್ಯ

  ಕಾಠ್ಮಂಡು: ಈಜು ಮತ್ತು ಕುಸ್ತಿಪಟುಗಳ ಅಮೋಘ ನಿರ್ವಹಣೆಯಿಂದ ಭಾರತವು ಸೌತ್‌ ಏಶ್ಯನ್‌ ಗೇಮ್ಸ್‌ನಲ್ಲಿ ಭಾರೀ ಪ್ರಮಾಣದಲ್ಲಿ ಪದಕಗಳನ್ನು ಗೆಲ್ಲುತ್ತಿದೆ. ಆರನೇ ದಿನ ಭಾರತೀಯ ಆಟಗಾರರು 29 ಚಿನ್ನ ಸಹಿತ 49 ಪದಕ ಗೆದ್ದುಕೊಂಡಿದ್ದಾರೆ. ಈಜು ಮತ್ತು ಕುಸ್ತಿ ಪಟುಗಳ…

 • ಸೌತ್‌ ಏಶ್ಯನ್‌ ಗೇಮ್ಸ್‌: ಭಾರತಕ್ಕೆ ಹತ್ತು ಬ್ಯಾಡ್ಮಿಂಟನ್‌ ಪದಕ

  ಪೋಖರಾ (ನೇಪಾಲ): 13ನೇ ಸೌತ್‌ ಏಶ್ಯನ್‌ ಗೇಮ್ಸ್‌ನ ಬ್ಯಾಡ್ಮಿಂಟನ್‌ ಸ್ಪರ್ಧೆಗಳಲ್ಲಿ ಭಾರತ ತನ್ನ ಪ್ರಾಬಲ್ಯ ಮುಂದುವರಿಸಿದೆ. ಶುಕ್ರವಾರ ಆಶ್ಮಿತಾ ಚಾಲಿಹಾ ಮತ್ತು ಸಿರಿಲ್‌ ವರ್ಮ ಕ್ರಮವಾಗಿ ವನಿತಾ ಹಾಗೂ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಬ್ಯಾಡ್ಮಿಂಟನ್‌ನಲ್ಲಿ…

 • ಸೌತ್‌ ಏಶ್ಯನ್‌ ಗೇಮ್ಸ್‌: ಭಾರತದ ಪದಕ “ಶತಕ’

  ಕಾಠ್ಮಂಡು: ಸೌತ್‌ ಏಶ್ಯನ್‌ ಗೇಮ್ಸ್‌ ನಲ್ಲಿ ಭಾರತ “ಪದಕ ಶತಕ’ ದಾಖಲಿಸಿದೆ. ಕೂಟದ 4ನೇ ದಿನವಾದ ಗುರುವಾರ 56 ಪದಕಗಳನ್ನು ಬೇಟೆಯಾಡುವ ಮೂಲಕ ಭಾರತ ಈ ಸಾಧನೆಗೈದಿತು. 62 ಚಿನ್ನ, 41 ಬೆಳ್ಳಿ ಹಾಗೂ 21 ಕಂಚು ಸೇರಿದಂತೆ…

 • ಸೌತ್‌ ಏಶ್ಯನ್‌ ಗೇಮ್ಸ್‌: ಒಂದೇ ದಿನ 29 ಪದಕ ಜಯಿಸಿದ ಭಾರತ

  ಕಾಠ್ಮಂಡು: ಸೌತ್‌ ಏಶ್ಯನ್‌ ಗೇಮ್ಸ್‌ ನಲ್ಲಿ ಪ್ರಚಂಡ ಪ್ರದರ್ಶನ ಮುಂದುವರಿಸಿದ ಭಾರತ ಬುಧವಾರದ ಸ್ಪರ್ಧೆಗಳಲ್ಲಿ 29 ಪದಕ ಗೆದ್ದ ಸಾಧನೆ ಮಾಡಿದೆ. ಇದರಲ್ಲಿ 15 ಚಿನ್ನದ ಪದಕಗಳಾಗಿವೆ. ಇದರೊಂದಿಗೆ ಭಾರತ ಒಟ್ಟು 32 ಚಿನ್ನ, 26 ಬೆಳ್ಳಿ, 13…

 • ಸೌತ್‌ ಏಶ್ಯನ್‌ ಗೇಮ್ಸ್‌: ಆ್ಯತ್ಲೆಟಿಕ್ಸ್‌ ನಲ್ಲಿ ಭಾರತಕ್ಕೆ 10 ಪದಕ

  ಕಾಠ್ಮಂಡು: ಇಲ್ಲಿ ಸಾಗುತ್ತಿರುವ 13ನೇ ಸೌತ್‌ ಏಶ್ಯನ್‌ ಗೇಮ್ಸ್‌ನ ಆ್ಯತ್ಲೆಟಿಕ್‌ ಸ್ಪರ್ಧೆಯಲ್ಲಿ ಭಾರತೀಯ ಆ್ಯತ್ಲೀಟ್‌ಗಳು ಪ್ರಾಬಲ್ಯ ಸ್ಥಾಪಿಸಿದ್ದಾರೆ. ನಾಲ್ಕು ಚಿನ್ನ ಸಹಿತ 10 ಪದಕ ಗೆದ್ದು ಸಂಭ್ರಮಿಸಿದ್ದಾರೆ. ಅರ್ಚನಾ ಸುಶೀಂದ್ರನ್‌, ಎಂ. ಜಸ್ನಾ, ಸರ್ವೇಶ್‌ ಅನಿಲ್‌ ಕುಶಾರೆ ಮತ್ತು…

 • ಸೌತ್‌ ಏಶ್ಯನ್‌ ಗೇಮ್ಸ್‌: ಭಾರತಕ್ಕೆ ನಾಲ್ಕು ಪದಕ

  ಪೋಖರಾ (ನೇಪಾಲ): 13ನೇ ಸೌತ್‌ ಏಶ್ಯನ್‌ ಗೇಮ್ಸ್‌ನ (ಎಸ್‌ಎಜಿ) ಮೊದಲ ದಿನ ಭಾರತ ಒಂದು ಚಿನ್ನ, 2 ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದು ಶುಭಾರಂಭ ಮಾಡಿದೆ. ಸೋಮವಾರ ನಡೆದ ವೈಯಕ್ತಿಕ ವಿಭಾಗದ ಪುರುಷರ ಟ್ರಯಾಥ್ಲಾನ್‌ ಸ್ಪರ್ಧೆಯಲ್ಲಿ…

ಹೊಸ ಸೇರ್ಪಡೆ