South Korea

 • ಹೊಟೇಲ್‌ ರಹಸ್ಯ ಕ್ಯಾಮೆರಾ: 800 ದಂಪತಿಗಳ ಸೆಕ್ಸ್‌ ಸಲ್ಲಾಪ ಲೈವ್‌ !

  ಸೋಲ್‌, ದಕ್ಷಿಣ ಕೊರಿಯ : ನಗರದ ವಿವಿಧ ಐಶಾರಾಮಿ ಹೊಟೇಲ್‌ ಹೊಟೇಲ್‌ಗ‌ಳಲ್ಲಿ  ತಂಗಿದ್ದ ಸುಮಾರು 800 ದಂಪತಿಗಳ  ಸೆಕ್ಸ್‌ ದೃಶ್ಯಗಳನ್ನು ರಹಸ್ಯ ಕ್ಯಾಮೆರಾದಲ್ಲಿ ಸೆರೆ ಹಿಡಿದು ಲೈವ್‌ ವೆಬ್‌ ಕ್ಯಾಸ್ಟ್‌ ಮಾಡಲಾಗಿರುವ ಅತೀ ದೊಡ್ಡ ಸ್ಪೈ ಕ್ಯಾಮ್‌ ಸೆಕ್ಸ್‌…

 • ಪ್ರಧಾನಿ ಮೋದಿಗೆ ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿ ಪ್ರದಾನ

  ದಕ್ಷಿಣ ಕೊರಿಯಾ(ಸಿಯೋಲ್): ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಅಭಿವೃದ್ಧಿ ಮತ್ತು ಆರ್ಥಿಕ ಅಭಿವೃದ್ಧಿಗೆ ನೀಡಿರುವ ಕೊಡುಗೆ, ಸಹಕಾರವನ್ನು ಪರಿಗಣಿಸಿರುವ ದಕ್ಷಿಣ ಕೊರಿಯಾ ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಧಾನಿ ಮೋದಿ,…

 • ಭರ್ಜರಿ ದಂಧೆ;ರೂಪದರ್ಶಿಯ ನಗ್ನ ಫೋಟೋ ತೆಗೆದ ಯುವತಿಗೆ ಜೈಲುಶಿಕ್ಷೆ!

  ಸಿಯೋಲ್:ರೂಪದರ್ಶಿಯ ನಗ್ನ ಫೋಟೋಗಳನ್ನು ರಹಸ್ಯವಾಗಿ ಸೆರೆಹಿಡಿದಿದ್ದ ಯುವತಿಯೊಬ್ಬಳಿಗೆ ದಕ್ಷಿಣ ಕೊರಿಯಾದ ಕೋರ್ಟ್ ಹತ್ತು ತಿಂಗಳ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆರೋಪಿಯನ್ನು ಆ್ಯನ್ ಎಂದು ಗುರುತಿಸಲಾಗಿದೆ. ಅಲ್ಲದೇ ಲೈಂಗಿಕ ಹಿಂಸಾಚಾರ ಅಪರಾಧದ ಒಂದು ಭಾಗ ಎಂಬುದನ್ನು ಕೌನ್ಸಿಲಿಂಗ್ ಮಾಡುವ…

 • 2032ರ ಒಲಿಂಪಿಕ್ಸ್‌ ಉತ್ತರ-ದಕ್ಷಿಣ ಕೊರಿಯಾ ಜಂಟಿ ಹರಾಜು

  ಸಿಯೋಲ್‌: 2032ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ದಕ್ಷಿಣ ಕೊರಿಯಾ ಹಾಗೂ ಉತ್ತರ ಕೊರಿಯಾ ಜಂಟಿಯಾಗಿ ಹರಾಜಿನಲ್ಲಿ ಭಾಗವಹಿಸಲು ಮುಂದಾಗಿವೆ. ಉತ್ತರ ಕೊರಿಯದ ಅಧ್ಯಕ್ಷ ಮೂನ್‌ ಜೆಯಿ ಮತ್ತು ದಕ್ಷಿಣ ಕೊರಿಯದ ಸರ್ವಾಧಿಕಾರಿ ಕಿಮ್‌ ಜಂಗ್‌ ಉನ್‌ ಅವರ ನಡುವೆ ಮಾತುಕತೆ…

 • ಸುದ್ದಿ  ಕೋಶ: ವಿಶ್ವದ ದೊಡ್ಡ ಮೊಬೈಲ್‌ ಉತ್ಪಾದನಾ ಘಟಕ ನಮ್ಮಲ್ಲಿ

  ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌- ಜೆ-ಇನ್‌ ಸೋಮವಾರ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್‌81ರಲ್ಲಿ  ಸ್ಯಾಮ್‌ಸಂಗ್‌ ಮೊಬೈಲ್‌ ಉತ್ಪಾದನಾ ಘಟಕವನ್ನು ಉದ್ಘಾಟಿಸಿದ್ದಾರೆ. ಮೆಟ್ರೋ ರೈಲಿನಲ್ಲಿಯೇ ಮೂನ್‌-ಜೆ-ಇನ್‌ ಮತ್ತು ನರೇಂದ್ರ ಮೋದಿ ಆಗಮಿಸಿದ್ದಾರೆ….

 • ಅಮೆರಿಕ – ದ.ಕೊರಿಯಾ ಸಮರಾಭ್ಯಾಸ ಬಂದ್‌

  ಸಿಯೋಲ್‌: ಸಿಂಗಾಪುರ ಒಪ್ಪಂದದಂತೆ ಅಮೆರಿಕ ಮತ್ತು ದಕ್ಷಿಣ ಕೊರಿಯಾಗಳು ಆಗಸ್ಟ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ಜಂಟಿ ಸಮರಾಭ್ಯಾಸವನ್ನು ಕೈ ಬಿಟ್ಟಿವೆ. 12ರಂದು ಸಿಂಗಾಪುರದಲ್ಲಿ ಭೇಟಿಯಾಗಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌, ದ.ಕೊರಿಯಾ ಮತ್ತು ಅಮೆರಿಕ ನಡುವಿನ ಜಂಟಿ…

 • ಈ ಕ್ಷಣದ ನಾಟಕವಾಗದಿರಲಿ

  ಪರಮಾಣು ಶಸ್ತ್ರಾಸ್ತ್ರದ ಹೆಸರಲ್ಲಿ ಅಮೆರಿಕ ಮತ್ತು ಅದರ ಪರಮಾಪ್ತ ರಾಷ್ಟ್ರ ದಕ್ಷಿಣ ಕೊರಿಯಾವನ್ನು ಬೆದರಿಸುತ್ತಲೇ ಬಂದ ಉತ್ತರ ಕೊರಿಯಾ ಈಗ ತನ್ನ ವರಸೆ ಬದಲಿಸಿದೆ. ಶುಕ್ರವಾರ ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್‌ ಉನ್‌ ಮತ್ತು ದಕ್ಷಿಣ ಕೊರಿಯಾ…

 • ಶಾಂತಿಯ ಇತಿಹಾಸ ಬರೆದ ಕೊರಿಯಾ

  ಗೊಯಾಂಗ್‌ (ದಕ್ಷಿಣ ಕೊರಿಯಾ): ಸದಾ ಕಾಲ ಯುದ್ಧ, ದ್ವೇಷ, ಸಂಘರ್ಷ, ಬೆದರಿಕೆಗಳನ್ನೇ ಕಂಡಿದ್ದ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ನಡುವೆ ಶುಕ್ರವಾರ ಶಾಂತಿಯ ಬೆಳಕೊಂದು ಮೂಡಿದೆ. ಎರಡೂ ದೇಶಗಳ ನಾಯಕರು ನಡೆಸಿದ ಐತಿಹಾಸಿಕ ಮಾತುಕತೆ ಫ‌ಲಪ್ರದವಾಗಿದ್ದು, ಕೊರಿಯಾ…

 • ಕ್ಸಿ ಜತೆ ಕಿಮ್‌ ಅಣ್ವಸ್ತ್ರ ನಿಶ್ಶಸ್ತ್ರೀಕರಣ ವಿಚಾರ ಚರ್ಚೆ

  ಬೀಜಿಂಗ್‌/ವಾಷಿಂಗ್ಟನ್‌: ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಭಾನುವಾರದಿಂದ ಬುಧವಾರದ ವರೆಗೆ ಚೀನಾಕ್ಕೆ ರಹಸ್ಯವಾಗಿ ಭೇಟಿ ನೀಡಿದ್ದಾರೆ. ತನ್ನಲ್ಲಿರುವ ಅಣ್ವಸ್ತ್ರಗಳನ್ನು ನಿಶ್ಶಸ್ತ್ರೀಕರಣಗೊಳಿಸುವ ನಿಟ್ಟಿನಲ್ಲಿ ಕಿಮ್‌ ಶೀಘ್ರವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆಗೆ ಮಾತುಕತೆ ನಡೆಸಲಿದ್ದಾರೆ. ಅದಕ್ಕೆ…

 • ಹಾಕಿ: ಅಂತಿಮ ಪಂದ್ಯ ಡ್ರಾ ಭಾರತದ ವನಿತೆಯರಿಗೆ 3-1 ಸರಣಿ

  ಸಿಯೋಲ್‌: ಭಾರತ-ದಕ್ಷಿಣ ಕೊರಿಯಾ ವನಿತಾ ಹಾಕಿ ಸರಣಿಯ ಕೊನೆಯ ಪಂದ್ಯ 1-1 ಗೋಲುಗಳಿಂದ ಡ್ರಾಗೊಂಡಿದೆ. ಇದರೊಂದಿಗೆ ರಾಣಿ ರಾಮ್‌ಪಾಲ್‌ ನೇತೃತ್ವದ ಭಾರತ ತಂಡ 5 ಪಂದ್ಯಗಳ ಸರಣಿಯನ್ನು 3-1 ರಿಂದ ವಶಪಡಿಸಿಕೊಂಡಿತು. ರವಿವಾರದ ಅಂತಿಮ ಪಂದ್ಯದಲ್ಲಿ ಉಭಯ ತಂಡಗಳ…

 • ವನಿತಾ ಹಾಕಿ: ಕೊರಿಯಕ್ಕೆ ಮತ್ತೆ ಸೋಲು: 3-1 ಮುನ್ನಡೆಯಲ್ಲಿ ಭಾರತ

  ಸೋಲ್‌: ಭಾರತೀಯ ವನಿತಾ ಹಾಕಿ ಆಟಗಾರ್ತಿಯರು ನಾಲ್ಕನೇ ಪಂದ್ಯದಲ್ಲಿ ಮತ್ತೆ ಭರ್ಜರಿ ಆಟವಾಡಿ ತಮಗಿಂತ ಉತ್ತಮ ರ್‍ಯಾಂಕ್‌ ಹೊಂದಿರುವ ಕೊರಿಯ ಆಟಗಾರ್ತಿಯರನ್ನು 3-1 ಗೋಲುಗಳಿಂದ ಸೋಲಿಸಿದರು. ಈ ಗೆಲುವಿನ ಮೂಲಕ ಭಾರತ ವನಿತಾ ತಂಡ ಐದು ಪಂದ್ಯಗಳ ಸರಣಿಯಲ್ಲಿ…

 • ಹಾಕಿ: ವನಿತೆಯರಿಗೆ ಮೊದಲ ಸೋಲು

  ಸಿಯೋಲ್‌: ದಕ್ಷಿಣ ಕೊರಿಯಾ ಪ್ರವಾಸದಲ್ಲಿ ಭಾರತದ ವನಿತಾ ಹಾಕಿ ತಂಡ ಮೊದಲ ಸೋಲನುಭವಿಸಿದೆ. ಗುರುವಾರ ಸಿಯೋಲ್‌ನ “ಜಿಂಚುನ್‌ ನ್ಯಾಷನಲ್‌ ಆ್ಯತ್ಲೆಟಿಕ್‌ ಸೆಂಟರ್‌’ನಲ್ಲಿ ನಡೆದ 3ನೇ ಪಂದ್ಯದಲ್ಲಿ ದಕ್ಷಿಣ ಕೊರಿಯಾ 2-1 ಗೋಲುಗಳಿಂದ ರಾಣಿ ರಾಮ್‌ಪಾಲ್‌ ಪಡೆಯನ್ನು ಮಣಿಸಿತು. ಮೊದಲೆರಡು…

 • ಕೊರಿಯಾ ವಿರುದ್ಧ ಭಾರತಕ್ಕೆ 2-0 ಮುನ್ನಡೆ

  ಇಂಚಿಯಾನ್‌: ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ 5 ಪಂದ್ಯಗಳ ಹಾಕಿ ಸರಣಿಯ ಮಂಗಳವಾರದ ಪಂದ್ಯದಲ್ಲಿ ಭಾರತದ ವನಿತಾ ಹಾಕಿ ತಂಡವು ದಕ್ಷಿಣ ಕೊರಿಯಾವನ್ನು 3-2 ಗೋಲುಗಳಿಂದ ಸೋಲಿಸಿ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಕೊರಿಯಾ ತಂಡ ಎರಡನೇ ಪಂದ್ಯವನ್ನು ಉಳಿಸಿಕೊಳ್ಳಲು…

 • ಅಣ್ವಸ್ತ್ರ ವಿವಾದ ಇತ್ಯರ್ಥಕ್ಕೆ ಸಿದ್ಧ: ದಕ್ಷಿಣ ಕೊರಿಯಾ 

  ಸಿಯೋಲ್‌: ಚಳಿಗಾಲದ ಒಲಿಂಪಿಕ್ಸ್‌ಗೆ ಅಥ್ಲೀಟ್‌ಗಳನ್ನು ಕಳುಹಿಸುವ ನಿಟ್ಟಿನಲ್ಲಿ ಉತ್ತರ ಕೊರಿಯಾ ಜತೆ ಒಪ್ಪಂದ ಮಾಡಿಕೊಂಡಿರುವ ದಕ್ಷಿಣ ಕೊರಿಯಾ, ಇದೀಗ ಪರಮಾಣು ಕುರಿತಾದ ವಿವಾದವನ್ನೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಒಲವು ತೋರಿದೆ. ಆದರೆ, ಇದಕ್ಕೆ ಕೆಲವೊಂದು ಷರತ್ತುಗಳಿವೆ ಎಂದೂ ಹೇಳಿದೆ….

 • ಅಣು ಕ್ಷಿಪಣಿ ಠೇಂಕಾರ

  ಸಿಯೋಲ್‌/ವಾಷಿಂಗ್ಟನ್‌: ಅಣ್ವಸ್ತ್ರ ಪರೀಕ್ಷೆ ನಡೆಸಿ ಉದ್ಧಟತನ ಪ್ರದರ್ಶಿಸಿದ್ದ ಉತ್ತರ ಕೊರಿಯಾ ಮತ್ತೆ ಜಪಾನ್‌ ಹಾದು ಹೋಗುವ ಕ್ಷಿಪಣಿ ಹಾರಿಸಿ ಅಟ್ಟಹಾಸ ಮೆರೆದಿದೆ. ಇದಕ್ಕೆ ಪ್ರತಿಯಾಗಿ ದಕ್ಷಿಣ ಕೊರಿಯಾ ಇಡೀ ಉತ್ತರ ಕೊರಿಯಾವನ್ನೇ ನಾಶ ಮಾಡುವ ಮಾತುಗಳನ್ನಾಡಿದ್ದರೆ, ಜಪಾನ್‌ ಯಾವುದೇ…

 • “ದ. ಕೊರಿಯಾದ ನಾಶ ಕೇಕ್‌ ತಿಂದಷ್ಟು ಸುಲಭ’

  ಸಿಯೋಲ್‌: “ದಕ್ಷಿಣ ಕೊರಿಯಾವನ್ನು ನಾಶ ಮಾಡುವುದು ನಮಗೆ ಕೇಕ್‌ ತಿಂದಷ್ಟೇ ಸುಲಭ.’ ಹೀಗೆಂದು ಆಕ್ರೋಶಭರಿತವಾಗಿ ಮಾತನಾಡಿದ್ದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌. ಸಿಯೋಲ್‌ನಲ್ಲಿ ಅಮೆರಿಕ ಮತ್ತು ದಕ್ಷಿಣ ಕೊರಿಯಾವು ಜಂಟಿ ಸಮರಾಭ್ಯಾಸ ನಡೆಸಲು ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ…

 • ದಿಲ್ಲಿ ರೈಲು ನಿಲ್ದಾಣಕ್ಕೆ ಹೈಟೆಕ್‌ ಸ್ಪರ್ಶ

  ಹೊಸದಿಲ್ಲಿ: ಎಲ್ಲವೂ ಎಣಿಸಿದಂತೆ ನಡೆದರೆ ದಿಲ್ಲಿ ರೈಲು ನಿಲ್ದಾಣ ಶೀಘ್ರವೇ ವಿಶ್ವದರ್ಜೆಯ ರೂಪ ಪಡೆಯಲಿದೆ. ಕೇಂದ್ರ ಸರಕಾರವು ರೈಲು ನಿಲ್ದಾಣಗಳನ್ನು ಖಾಸಗಿಯವರ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿ ಆದಾಯ ಸಂಗ್ರಹಿಸಲು ನಿರ್ಧರಿಸಿದ್ದು, ಅದರಂತೆ ಯೋಜನೆ ರೂಪಿಸಲಾಗಿದೆ. ದಿಲ್ಲಿ ರೈಲು ನಿಲ್ದಾಣವನ್ನು ಪುನರ್‌ನಿರ್ಮಿಸುವ…

 • ಬಲೆಗೆ ಬಿದ್ದವನ ಭಲೇ ಮನಸ್ಸು

  ಇಂಟ್ರೊ ಬದುಕಿಗೆ ಹತ್ತಿರವಾಗುವ ಸಿನಿಮಾಗಳನ್ನು ಕೊಟ್ಟ ದಕ್ಷಿಣ ಕೊರಿಯಾದ ಕಿಮ್‌  ಕಿ ಡಕ್‌ ಪ್ರತಿ ಚಿತ್ರೋತ್ಸವಗಳಲ್ಲೂ ಎದುರಾಗುತ್ತಾರೆ. ಈ ಬಾರಿ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ದಿ ನೆಟ್‌ ಸಿನಿಮಾವನ್ನು ಪ್ರೇಕ್ಷಕನ ಮುಂದಿಟ್ಟರು. ಬದುಕಿನ ಬಲೆಯಲ್ಲಿ ಸಿಲುಕಿದ ಮುಗ್ಧ ಮೀನುಗಾರನ ಒದ್ದಾಟಕ್ಕೆ…

ಹೊಸ ಸೇರ್ಪಡೆ