SP

 • ಮೋದಿ,ಯೋಗಿಯನ್ನು ಅಧಿಕಾರದಿಂದ ಇಳಿಸುವ ವರೆಗೆ ಎಸ್‌ಪಿ-ಬಿಎಸ್‌ಪಿ ಮೈತ್ರಿ

  ಅಝಂಗಡ : ನರೇಂದ್ರ ಮೋದಿ ಮತ್ತುಯೋಗಿ ಆದಿತ್ಯನಾಥ್‌ ಅವರನ್ನು ಅಧಿಕಾರದಿಂದ ಇಳಿಸುವವರೆಗೆ ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿ ಮುಂದುವರಿಯುತ್ತದೆ ಎಂದು ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಬುಧವಾರ ಹೇಳಿಕೆ ನೀಡಿದ್ದಾರೆ. ಎಸ್‌ಪಿ ನಾಯಕ ಅಖಿಲೇಶ್ ಯಾದವ್‌ ಅವರು ಕಣಕ್ಕಿಳಿದಿರುವ ಅಝಂಗಡದಲ್ಲಿ ಚು…

 • ಪೊಲೀಸ್‌ ಇಲಾಖೆಯಲ್ಲಿ ಮೇಜರ್‌ ಸರ್ಜರಿಗೆ ಕೈ ಹಾಕಿದ ಎಸ್ಪಿ

  ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬರೋಬ್ಬರಿ 10, 20 ವರ್ಷಗಳ ಕಾಲ ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿರುವ ಪೊಲೀಸ್‌ ಪೇದೆಗಳ ವರ್ಗಾವಣೆಗೆ ಕೈ ಹಾಕುವ ಮೂಲಕ ಜಿಲ್ಲೆಗೆ ನೂತನವಾಗಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಆಗಮಿಸಿರುವ ಕೆ.ಸಂತೋಷ ಬಾಬು, ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ…

 • ಕಾಂಗ್ರೆಸ್‌ ಜತೆ ಎಸ್‌ಪಿ ಮೃದು ವರ್ತನೆ, ಎಸ್‌ಪಿ-ಬಿಎಸ್‌ಪಿ ಮೈತ್ರಿ ಒಡಕು ?ಮೋದಿ

  ಪ್ರತಾಪ್‌ ಗಢ, ಉತ್ತರ ಪ್ರದೇಶ : ಸಮಾಜವಾದಿ ಪಕ್ಷ ಕಾಂಗ್ರೆಸ್‌ ಜತೆಗೆ ಮೃದುವಾಗಿ ವರ್ತಿಸುತ್ತಿರುವುದನ್ನು ಕಂಡರೆ ಎಸ್‌ಪಿ – ಬಿಎಸ್‌ಪಿ ಮೈತ್ರಿಯಲ್ಲಿ ಒಡುಕುಂಟಾಗಿದೆ ಎಂದನ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದು ಇಲ್ಲಿ ಮಾಡಿದ ಚುನಾವಣಾ ಭಾಷಣದಲ್ಲಿ ಹೇಳಿದರು….

 • ವಾರಾಣಸಿ : ಅಮಾನತಾದ ಬಿಎಸ್‌ಎಫ್ ಕಾನ್‌ಸ್ಟೆಬಲ್‌ ಮೋದಿ ವಿರುದ್ಧ ಎಸ್‌ಪಿ ಅಭ್ಯರ್ಥಿ

  ಲಕ್ನೋ : ದೇಶದ ಸೈನಿಕರಿಗೆ ಕಳಪೆ ಆಹಾರ ಪೂರೈಸಲಾಗುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ವಿಡಿಯೋ ಹರಿಯಬಿಟ್ಟು ದೇಶಾದ್ಯಂತ ಸುದ್ದಿ ಮಾಡಿ ಅಂತಿಮವಾಗಿ ಸೇನೆಯಿಂದ ಅಮಾನತುಗೊಂಡಿದ್ದ ಬಿಎಸ್‌ಎಫ್ ಕಾನ್‌ಸ್ಟೆಬಲ್‌ ತೇಜ್‌ ಬಹಾದ್ದೂರ್‌ ಯಾದವ್‌ ಅವರನ್ನು ಅಖೀಲೇಶ್‌ ಯಾದವ್‌…

 • ಅಖಿಲೇಶ್ ಗೆ ರಾಜಕೀಯ ಹೆಲ್ತ್‌ ಟಾನಿಕ್‌ ಬೇಕಿದೆ : ಉ.ಪ್ರ. ಡಿಸಿಎಂ ಶರ್ಮಾ

  ಲಕ್ನೋ : ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ಮತ್ತು ಅಖೀಲೇಶ್‌ ಯಾದವ್‌ ಅವರ ಸಮಾಜವಾದಿ ಪಕ್ಷ ರೂಪಿಸಿಕೊಂಡಿರುವ ಮೈತ್ರಿಯು ಅನೈಸರ್ಗಿಕ ಮೈತ್ರಿಯಾಗಿರುವುದರಿಂದ 2017ರಲ್ಲಿ ಈ ಮೈತ್ರಿ ಕೂಟ ಅನುಭವಿಸಿದ್ದ ಸೋಲನ್ನೇ ಈ ಬಾರಿ ಮತ್ತೆ…

 • ಅಪರಿಚಿತರ ಬಗ್ಗೆ ಎಚ್ಚರ: ಎಸ್ಪಿ

  ಮುಳಬಾಗಿಲು: ತಾಲೂಕಿನಲ್ಲಿ ಯಾರೇ ಅನುಮಾನಾಸ್ಪದವಾಗಿ ಕಂಡು ಬಂದರೂ ಕೂಡಲೇ ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವ ಮೂಲಕ ಅಕ್ರಮ ಚಟುವಟಿಕೆ ಕಡಿವಾಣಕ್ಕೆ ಸಹಕಾರ ನೀಡಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ರೋಹಿಣಿ ಕಟೋಚ್ ಸೆಪಟ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…

 • ಗೋರಖ್‌ಪುರ ಸಂಸದ ಬಿಜೆಪಿಗೆ: ಎಸ್ಪಿ-ಬಿಎಸ್ಪಿಗೆ ನಿಶಾದ್‌ ಬಿಗ್‌ ಶಾಕ್‌

  ಉತ್ತರ ಪ್ರದೇಶದ ರಾಜಕೀಯದಲ್ಲಿ ಮಹತ್ವದ ಸಂಚಲನ ಎಂಬಂತೆ, ಗೋರಖ್‌ಪುರದ ಸಂಸದ ಹಾಗೂ ನಿಶಾದ್‌ ಪಕ್ಷದ ನಾಯಕ ಪ್ರವೀಣ್‌ ಕುಮಾರ್‌ ನಿಶಾದ್‌ ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆಯು ಎಸ್ಪಿ-ಬಿಎಸ್ಪಿ ಮೈತ್ರಿಕೂಟಕ್ಕೆ ಅತಿದೊಡ್ಡ ಆಘಾತ ನೀಡಿದೆ. ಯೋಗಿ ಆದಿತ್ಯನಾಥ್‌ರ ಭದ್ರಕೋಟೆ…

 • ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ವಿರುದ್ಧ ಪೂನಂ ಸಿನ್ಹಾ ಸ್ಪರ್ಧೆ?

  ಲಕ್ನೋ: ಉತ್ತರಪ್ರದೇಶದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ ಲಕ್ನೋ ಲೋಕಸಭಾ ಕ್ಷೇತ್ರದಿಂದ ಶತ್ರುಘ್ನ ಸಿನ್ಹಾ ಅವರ ಪತ್ನಿ ಪೂನಮ್‌ ಅವರು ಸಮಾಜವಾದಿ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ. ನಂಬಲರ್ಹ ಮೂಲಗಳ ವರದಿ ಪ್ರಕಾರ ಸಮಾಜವಾದಿ ಪಕ್ಷ ಪೂನಮ್‌ ಸಿನ್ಹಾ ಅವರಿಗೆ…

 • ಎಸ್ಪಿ-ಬಿಎಸ್ಪಿ ಡ್ಯುಯೆಟ್‌

  ಎಸ್ಪಿ ಮತ್ತು ಬಿಎಸ್ಪಿ ಉತ್ತರ ಪ್ರದೇಶದಲ್ಲಿ ಮೈತ್ರಿಯ ನಡೆ ತೋರಿರುವುದು ಹುಟ್ಟಿಸಿರುವ ಅಚ್ಚರಿಯೆ ಬೇರೆ. ಪ್ರಮುಖ ರಾಷ್ಟ್ರೀಯ ಪಕ್ಷಗಳನ್ನೇ ಬದಿಗೆ ಸರಿಸಿ ಎರಡು ಪ್ರಾದೇಶಿಕ ಪಕ್ಷಗಳು ಕೈ ಕೈ ಹಿಡಿದು ಸಾಗುತ್ತಿರುವುದೇ ಈ ಅಚ್ಚರಿಗೆ ಕಾರಣ. ಮಣಿಪಾಲ: ಈ…

 • ಎಸ್ಪಿ-ಬಿಎಸ್ಪಿ ಋಣ ತೀರಿಸಿದ ಕಾಂಗ್ರೆಸ್‌

  ಲಕ್ನೋ: ರಾಜಕೀಯವಾಗಿ ನಿರ್ಣಾಯಕವಾಗಿರುವ ಉತ್ತರ ಪ್ರದೇಶದಲ್ಲಿ ಎಸ್‌ಪಿ ಹಾಗೂ ಬಿಎಸ್‌ಪಿ ಮೈತ್ರಿ ಮಾಡಿಕೊಂಡರೂ, ರಾಯ್‌ಬರೇಲಿ ಮತ್ತು ಅಮೇಠಿ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದಕ್ಕೆ ಪ್ರತಿ ಯಾಗಿ ಕಾಂಗ್ರೆಸ್‌ ಈಗ ಆ ಪಕ್ಷಗಳ ಋಣ ತೀರಿಸಿದೆ. ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಮೈತ್ರಿ ಕೂಟಕ್ಕೆ 7 ಲೋಕಸಭೆ…

 • ಉಡುಪಿ SP ಲಕ್ಷ್ಮಣ ನಿಂಬರ್ಗಿ ವರ್ಗಾವಣೆ: ನಿಶಾ ಜೇಮ್ಸ್ ನೂತನ ಎಸ್.ಪಿ.

  ಉಡುಪಿ: ಖಡಕ್ ಎಸ್.ಪಿ. ಲಕ್ಷ್ಮಣ ನಿಂಬರ್ಗಿ ಅವರು ಉಡುಪಿ ಜಿಲ್ಲೆಯಿಂದ ವರ್ಗಾವಣೆಗೊಂಡಿದ್ದಾರೆ. ಇನ್ನು ನಿಂಬರ್ಗಿ ಅವರು ಬೆಂಗಳೂರಿನ ಪೊಲೀಸ್ ವಯರ್ ಲೆಸ್ ಎಸ್.ಪಿ.ಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಶ್ರೀಮತಿ ನಿಶಾ ಜೇಮ್ಸ್ ಅವರು ಉಡುಪಿ ಜಿಲ್ಲೆಯ ನೂತನ ಎಸ್.ಪಿ.ಯಾಗಿ ನೇಮಕಗೊಂಡಿದ್ದಾರೆ….

 • ಎಸ್‌ಪಿ, ಬಿಎಸ್‌ಪಿಗೆ ಅಕ್ರಮ ವಲಸಿಗರು ಓಟ್‌ ಬ್ಯಾಂಕ್‌ : ಅಮಿತ್‌ ಶಾ

  ಹೊಸದಿಲ್ಲಿ : ‘ಬಿಜೆಪಿಗೆ ಅಕ್ರಮ ವಲಸಿಗರ ಪ್ರಶ್ನೆ ರಾಷ್ಟ್ರೀಯ ಭದ್ರತೆಯದ್ದಾದರೆ, ಎಸ್‌ಪಿ ಮತ್ತು ಬಿಎಸ್‌ಪಿಗೆ ಅದು ಓಟ್‌ ಬ್ಯಾಂಕ್‌ ವಿಷಯವಾಗಿದೆ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಚುನಾವಣಾ ಪೂರ್ವ ಮೈತ್ರಿಯನ್ನು ಟೀಕಿಸಿದ…

 • ಎಸ್ಪಿ ಮನೆಯಲ್ಲೇ ಕಳ್ಳತನ!

  ಧಾರವಾಡ: ಇಲ್ಲಿಯ ಸನ್ಮತಿ ನಗರದಲ್ಲಿರುವ ಲೋಕಾಯುಕ್ತ ಎಸ್‌ಪಿ ಶಿವಕುಮಾರ ಮನೆಯಲ್ಲಿಯೇ ಕಳ್ಳತನವಾಗಿದ್ದು, ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಎಸ್‌ಪಿ ಶಿವಕುಮಾರ ಅನ್ಯ ಕಾರ್ಯಕ್ರಮದ ನಿಮಿತ್ತ ಮನೆಗೆ ಬೀಗ ಹಾಕಿಕೊಂಡು ಬೇರೆ ಊರಿಗೆ ಹೋಗಿದ್ದರು. ಈ ವೇಳೆ ಮನೆಯ ಕೀಲಿ…

 • Guest house ಹಗರಣ ಮರೆತ SP, BSP; ತಲಾ 38 ಸೀಟುಗಳಲ್ಲಿ ಸ್ಪರ್ಧೆ

  ಲಕ್ನೋ : ಉತ್ತರ ಪ್ರದೇಶದ 80 ಲೋಕಸಭಾ ಸೀಟುಗಳ ಪೈಕಿ ತಲಾ 38ರಲ್ಲಿ ತಾವು ಜತೆಗೂಡಿ ಸ್ಪರ್ಧಿಸುವೆವೆಂದು ಪರಸ್ಪರ ಕಟ್ಟಾ ರಾಜಕೀಯ ಎದುರಾಳಿಗಳಾಗಿದ್ದು ಈಗ ಮಿತ್ರರಾಗಿರುವ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ಮತ್ತು ಅಖೀಲೇಶ್‌ ಯಾದವ್‌ ಅವರ…

 • ಉತ್ತರ ಪ್ರದೇಶ : ಎಸ್‌ಪಿ, ಬಿಎಸ್‌ಪಿ ಸೀಟು ಹಂಚಿಕೆ ಸೂತ್ರ ಇಂದು ಪ್ರಕಟ

  ಹೊಸದಿಲ್ಲಿ : ಕಾಂಗ್ರೆಸ್‌ ಪಕ್ಷವನ್ನು ದೂರ ಇರಿಸಿ ಪರಸ್ಪರ ಚುನವಾಣಾ ಮೈತ್ರಿ ಮಾಡಿಕೊಂಡಿರುವ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದ ಪರಮೋಚ್ಚ ನಾಯಕಿ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್‌ ಯಾದವ್‌ ಅವರು ಇಂದು ಶನಿವಾರ ಜಂಟಿ ಪತ್ರಿಕಾಗೋಷ್ಠಿ…

 • ಅಕ್ರಮ ಮರಳುಗಾರಿಕೆ ತಡೆಗೆ ಚೆಕ್‌ಪೋಸ್ಟ್‌: ಎಸ್‌ಪಿ ಲಕ್ಷ್ಮೀಪ್ರಸಾದ್‌

  ಮಂಗಳೂರು: ಜಿಲ್ಲೆಯಲ್ಲಿ ಮರಳುಗಾರಿಕೆಯ ಸಮಸ್ಯೆಗಳನ್ನು ಪರಿಶೀಲಿಸಿದ ಬಳಿಕ ಕಾರ್ಯಕ್ರಮ ಹಾಕಿಕೊಳ್ಳ ಲಾಗುವುದು. ಅನಧಿಕೃತವಾಗಿ ಮರಳು ಸಾಗಾಟಕ್ಕೆ ಯಾವ ರೀತಿಯಲ್ಲಿಯೂ ಅವಕಾಶ ನೀಡುವುದಿಲ್ಲ. ಗಡಿ ಭಾಗಗಳಲ್ಲಿ ಅಗತ್ಯ ಬಿದ್ದರೆ ಚೆಕ್‌ಪೋಸ್ಟ್‌ ನಿರ್ಮಾಣ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ನೂತನ…

 • ದ.ಕ.: ಲಕ್ಷ್ಮೀಪ್ರಸಾದ್‌ ನೂತನ ಎಸ್‌ಪಿ

  ಮಂಗಳೂರು: ಬಾಗಲಕೋಟೆ ಜಿಲ್ಲೆಯಲ್ಲಿ ಈ ಹಿಂದೆ ಮರಳು ಮಾಫಿಯಾ ಪ್ರಕರಣವೊಂದರಲ್ಲಿ ಆರೋಪಿಯನ್ನು ಸುಮಾರು 6 ಕಿ.ಮೀ. ದೂರ ಬೆನ್ನಟ್ಟಿ ಹಿಡಿದು ಬಂಧಿಸಿದ್ದ ಯುವ ಐಪಿಎಸ್‌ ಪೊಲೀಸ್‌ ಅಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್‌ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್‌ ವರಿಷ್ಠಾಧಿಕಾರಿಯಾಗಿ…

 • ಕಾಂಗ್ರೆಸ್‌ ಹೊರಗಿಟ್ಟು ಯುಪಿ ಲೋಕಸಭೆ ಸೀಟು ಹಂಚಿಕೊಂಡ SP, BSP

  ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹಣಿಯಲು ಒಗ್ಗೂಡಿ ಹೋರಾಡುವ ವಿರೋಧ ಪಕ್ಷಗಳ ಯೋಜನೆಗೆ ಇದೀಗ ಭಾರೀ ಹೊಡೆತ ಉಂಟಾಗಿದೆ. ಲೋಕಸಭೆಗೆ 80 ಸದಸ್ಯರನ್ನು ಆಯ್ಕೆ ಮಾಡಿ ಕಳಿಸುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಹೊರಗಿಟ್ಟು  ಅಖೀಲೇಶ್‌…

 • ಗೃಹಿಣಿಯೊಂದಿಗೆ ಬೆಂಗಳೂರಿನ ಐಪಿಎಸ್‌ ಅಧಿಕಾರಿಯ ರಾಸಲೀಲೆ ಬಯಲು!

  ಬೆಂಗಳೂರು: ಬೆಂಗಳೂರು ಗ್ರಾಮಾಂತರ ಎಸ್‌ಪಿ ಡಾ.ಭೀಮಾಶಂಕರ್‌ ಗುಳೇದ್‌ ಅವರು ವಿವಾಹಿತ ಮಹಿಳೆಯೊಂದಿಗೆ ನಡೆಸಿರುವ ರಾಸಲೀಲೆ ಬಯಲಾಗಿದ್ದು ಮಾಧ್ಯಮಗಳಲ್ಲಿ  ಪ್ರಸಾರವಾಗಿದೆ.  ದಾವಣಗರೆ ಮೂಲದ ಫೋಟೋ ಸ್ಟುಡಿಯೋ ಮಾಲಕನ ಪತ್ನಿಯೊಂದಿಗೆ ಪೊಲೀಸ್‌ ಸಮವಸ್ತ್ರದಲ್ಲೇ ರಾಸಲೀಲೆ ನಡೆಸಿರುವ ದೃಶ್ಯಗಳು ಬಯಲಾಗಿವೆ.  ದಾವಣಗೆರೆಯಲ್ಲಿ ಎಸ್‌ಪಿಯಾಗಿದ್ದ…

 • ಲೋಕಸಭಾ ಚುನಾವಣೆಗೆ ಸೀಟು ಹಂಚಿಕೊಂಡ ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್‌

  ಲಕ್ನೋ : 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ದೃಢ ಸಂಕಲ್ಪ ಹೊಂದಿರುವ ಉತ್ತರ ಪ್ರದೇಶದಲ್ಲಿನ ವಿರೋಧ ಪಕ್ಷಗಳು ಈಗಲೇ ಸೀಟು ಹಂಚಿಕೆ ಸೂತ್ರವನ್ನು ಅಂತಿಮ ಗೊಳಿಸಿರುವುದಾಗಿ ಮಾದ್ಯಮ ವರದಿಗಳು ತಿಳಿಸಿವೆ.  ಈಗ ತಿಳಿದು ಬಂದಿರುವ ಪ್ರಕಾರ ಉತ್ತರ…

ಹೊಸ ಸೇರ್ಪಡೆ