CONNECT WITH US  

ಚಿಕ್ಕಮಗಳೂರು: ಜಾಗೃತ ಯುವಶಕ್ತಿಯಿಂದ ದೇಶದ ಪುನರುತ್ಥಾನ ಸಾಧ್ಯ ಎಂಬುದು ಸ್ವಾಮಿ ವಿವೇಕಾನಂದರ ನಂಬಿಕೆಯಾಗಿತ್ತು ಎಂದು ಸಾಹಿತಿ ಚಟ್ನಳ್ಳಿ ಮಹೇಶ್‌ ಅಭಿಪ್ರಾಯಪಟ್ಟರು.

ಸಾಮಾನ್ಯ ದೃಷ್ಟಿಗೆ ಕಪ್ಪು ಶಿಲೆಯಂತೆ ಕಾಣುವ, ನೇಪಾಳದ ಗಂಡಕೀ ನದಿಯಲ್ಲಿ ದೊರಕುವ, ಭಗವಂತನಾದ ನಾರಾಯಣನ ವಿಶೇಷ ಸನ್ನಿಧಾನವಿರುವ ಶಾಲಗ್ರಾಮವು ಬಹಳ ಪೂರ್ವ ಕಾಲದಿಂದಲೂ ಭರತ ದೇಶದಲ್ಲಿ ಭಗವದಾರಾಧನೆಯ ಒಂದು...

ಒಂದಾನೊಂದು ಕಾಲದಲ್ಲಿ ಶೂರಸೇನ ದೇಶದಲ್ಲಿ ಚಿತ್ರಕೇತು ಎಂಬ ಪ್ರಸಿದ್ಧನಾದ ಸಾರ್ವಭೌಮನಿದ್ದ. ಅವನ ಕಾಲದಲ್ಲಿ ಪೃಥ್ವಿಯು ಕಾಮಧೇನುವಿನಂತೆ ಪ್ರಜೆಗಳ ಇಚ್ಚಾನುಸಾರವಾಗಿ ಅನ್ನರಸಾದಿಗಳನ್ನು ಕೊಡುತ್ತಿತ್ತು. ರಾಜನಿಗೆ...

ವಿಶ್ವರೂಪನ ತಂದೆಯಾದ ತ್ವಷ್ಟನಿಗೆ ಪುತ್ರನ ಮರಣದಿಂದಾಗಿ ಮಿತಿಮೀರಿದ ಕ್ರೋಧವು ಉಂಟಾಯಿತು. ಆಗ ಅವನು ಇಂದ್ರನನ್ನು ಸಂಹರಿಸಬೇಕೆಂಬ ಉದ್ದೇಶದಿಂದ, ಇಂದ್ರನ ಶತ್ರುವಾಗಿ ಒಬ್ಬ ಮಗನನ್ನು ಪಡೆಯಲು “ಎಲೈ ಇಂದ್ರಶತ್ರುವೇ!...

 ಒಂದಾನೊಂದು ಕಾಲದಲ್ಲಿ ಇಂದ್ರನು ಐಶ್ವರ್ಯದ ಮದದಿಂದ ಗರ್ವಿತನಾಗಿ ಅಹಂಕಾರದಿಂದ ಧರ್ಮ,ಮರ್ಯಾದೆ,  ಸದಾಚಾರಗಳನ್ನು ಮೀರಿ ನಡೆಯತೊಡಗಿದನು.

ಬ್ರಹ್ಮದೇವರ ಪುತ್ರರಾದ ದಕ್ಷಪ್ರಜಾಪತಿಯು ಮನುಪುತ್ರಿಯಾದ ಪ್ರಸೂತಿಯನ್ನು ವಿವಾಹವಾಗಿ ಆಕೆಯಲ್ಲಿ ಸುಂದರವಾದ ಕಣ್ಣುಗಳುಳ್ಳ ಹದಿನಾರು ಮಂದಿ ಕನ್ಯೆಯರನ್ನು ಪಡೆದನು.

ಪೂರ್ವ ಕಾಲದಲ್ಲಿ ಕಾನಕುಬ್ಜದೇಶದಲ್ಲಿ ಅಜಾಮಿಳನೆಂಬ ಓರ್ವ ಬ್ರಾಹ್ಮಣ­­­­ನಿದ್ದನು. ಆತನು ದೊಡ್ಡ ಶಾಸ್ತ್ರಜ್ಞನೂ, ಶೀಲ, ಸದ್ಗುಣ-ಸದಾಚಾರಸಂಪನ್ನನೂ ಆಗಿದ್ದು ವಿನಯಿಯೂ, ಸತ್ಯ ನಿಷ್ಠನೂ, ಪವಿತ್ರಾತ್ಮನೂ ಆಗಿದ್ದನು....

ಸಿಂಧು ಸೌವೀರ ದೇಶದ ಒಡೆಯ ರಹೂಗಣ ಮಹಾರಾಜನು ಬಹಳ ವೀರನೂ, ದೈವಭಕ್ತನೂ, ಉತ್ತಮ ಶ್ರದ್ದೆಯನ್ನು ಹೊಂದಿದವನೂ ಆಗಿದ್ದನು.  ಒಮ್ಮೆ ರಾಜನು ಪಲ್ಲಕ್ಕಿಯನ್ನೇರಿ ಹೋಗುತ್ತಿದ್ದಾಗ ದಾರಿಯಲ್ಲಿ ಇಕ್ಷುಮತಿ ನದಿಯ ತೀರದಲ್ಲಿ...

ಅಂಗೀರಸ ಗೋತ್ರದಲ್ಲಿ ವಿನಯ ಶೀಲನಾದ ಒಬ್ಬ ಬ್ರಾಹ್ಮಣ ಶ್ರೇಷ್ಠನಿದ್ದನು. ಅವನ ಹಿರಿಯ ಹೆಂಡತಿಯಲ್ಲಿ ತನಗೆ ಸಮಾನರಾದ ಒಂಬತ್ತು ಪುತ್ರರನ್ನು ಪಡೆದನು. ಕಿರಿಯ ಮಡದಿಯಲ್ಲಿ ಒಬ್ಬ ಪುತ್ರನು ಹಾಗೂ ಒಬ್ಬ ಪುತ್ರಿಯು...

ಮನುವಿನ ವಂಶದಲ್ಲಿ ಹುಟ್ಟಿದ ಋಷಭ ದೇವನ ಮಗನಾದ ಭರತನು ತಂದೆಯ ಆಜ್ಞೆಯಂತೆ ವಿಶ್ವರೂಪನ ಮಗಳಾದ ಪಂಚಜನಿಯನ್ನು ವಿವಾಹವಾದನು.ಅವಳಲ್ಲಿ ತನಗೆ ಸಮಾನರಾದ ಸುಮತಿ,ರಾಷ್ಟ್ರಭೃತ್ , ಸುದರ್ಶನ, ಆವರಣ ಮತ್ತು ಧೂಮ್ರಕೇತು ಎಂಬ...

ಬಹಳ ಪೂರ್ವಕಾಲದಲ್ಲಿ ಒಂದು ದಿನ ಕೈಲಾಸಪರ್ವತದಲ್ಲಿ ಶಿವ ಪಾರ್ವತಿಯರು ಭೂಲೋಕದ ಜನರ ಬಗ್ಗೆ ಮಾತನಾಡುತ್ತಿರಲು, ಪಾರ್ವತಿಯು ತನ್ನ ಮನಸ್ಸಿನಲ್ಲಿ ಮೂಡಿದ ಸಂಶಯವನ್ನು ನಿವಾರಣೆ ಪಡಿಸಿಕೊಳ್ಳುವ ಉದ್ದೇಶದಿಂದ...

ಒಮ್ಮೆ ವೇದವ್ಯಾಸರು ನಾರದ ಮಹರ್ಷಿಗಳನ್ನು ಭೇಟಿಯಾಗಿ ಭಗವಂತನ ಗುಣಗಾನಗಳ ಶ್ರವಣ ಮನನದಿಂದ ದೊರಕುವ ಫಲದ ಬಗ್ಗೆ ತಿಳಿಸಿರೆಂದು ಕೇಳಿದರು.

ಆತ್ಮದೇವನಿಂದ ನಾಮಕರಣಗೊಂಡ ಗೋಕರ್ಣ ಹಾಗೂ ಧುಂಧುಕಾರಿಯರಿಬ್ಬರು  ಬೆಳೆದು ಯವ್ವನಾವಸ್ಥೆಗೆ ಬರಲು ಗೋಕರ್ಣನು ದೊಡ್ಡ ಪಂಡಿತ ಜ್ಞಾನಿಯಾದನು. ಆದರೆ ಧುಂಧುಕಾರಿಯು ಬ್ರಾಹ್ಮಣೋಚಿತವಾದ ಸ್ನಾನ ಶೌಚಾದಿ ನಿಯಮಗಳನ್ನು...

ಬಹಳ ಪೂರ್ವಕಾಲದಲ್ಲಿ ತುಂಗಭದ್ರಾ ನದಿಯ ತೀರದಲ್ಲಿ ಸುಂದರವಾದ ಒಂದು ನಗರವಿತ್ತು. ಅಲ್ಲಿ ಎಲ್ಲಾ ವರ್ಣದವರು ತಮ್ಮ ತಮ್ಮ ಧರ್ಮಗಳನ್ನು ಪಾಲಿಸುತ್ತಾ, ಸತ್ಯ ನಿಷ್ಠರಾಗಿಯೂ , ಸತ್ಕರ್ಮ ತತ್ಪರರಾಗಿಯೂ ವಾಸಿಸುತ್ತಿದ್ದರು...

ಹರಿಶ್ಚಂದ್ರ ಹಾಗೂ ಭಗೀರಥರು ಹುಟ್ಟಿದ ಸೂರ್ಯವಂಶದಲ್ಲೇ ಸೌದಾಸನೆಂಬ ಮತ್ತೊಬ್ಬ ರಾಜನು ಜನಿಸುತ್ತಾನೆ. ಅವನು
ಎಲ್ಲರೊಂದಿಗೆ ಬಹಳ ಸ್ನೇಹಮಯಿಯಾಗಿದ್ದ ಕಾರಣ ಅವನನ್ನು ಎಲ್ಲರೂ ಮಿತ್ರಸಹನೆಂದು ಕರೆಯುತ್ತಿದ್ದರು....

ಪೂರ್ವದಲ್ಲಿ ಹರಿಶ್ಚಂದ್ರನ ಮಗ ರೋಹಿತನಿಗೆ ಹರಿತ ನೆಂಬ ಮಗನಿದ್ದನು. ಹರಿತನ ಮಗ ಚಂಪನು ಚಂಪಾಪುರಿಯನ್ನು ನಿರ್ಮಿಸಿದನು. ಚಂಪನಿಗೆ ಸುದೇವನೂ, ಸುದೇವನಿಗೆ ವಿಜಯನೆಂಬ ಮಗನೂ ಹುಟ್ಟಿದನು, ವಿಜಯನಿಗೆ ಭರುಕನೆಂಬ ಮಗನೂ,...

             ಹಿಂದೆ ಮಹಾಪ್ರಳಯದ ನಂತರ  ಬ್ರಹ್ಮನು ಸೃಷ್ಟಿಯನ್ನು ಮಾಡುತ್ತಿರುವಾಗ ಆ ಪ್ರಳಯದ ಜಲದಲ್ಲಿ ಭೂಮಿಯು ಸಂಪೂರ್ಣ ಮುಳುಗಿಹೋಗಿತ್ತು, ದೇವತೆಗಳು ದೇವಲೋಕದಲ್ಲೂ, ರಾಕ್ಷಸರು ರಸಾತಳದಲ್ಲೂ ವಾಸಿಸುತ್ತಿದ್ದರು...

ಜೇವರ್ಗಿ: ಮನುಷ್ಯನಿಗೆ ಆವರಿಸಿರುವ ಅಜ್ಞಾನ ತೊಡೆದು ಹಾಕಿ ಜ್ಞಾನ ಬೆಳಕಿನಡೆಗೆ ಕೊಂಡೊಯ್ಯುವುದೇ ಆಧ್ಯಾತ್ಮ
ವಿದ್ಯೆ ಎಂದು ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಹೇಳಿದರು.

ಬ್ರಹ್ಮನ ನೈಷ್ಠಿಕ ಬ್ರಹ್ಮಾಚಾರಿ ಪುತ್ರರಾದ ಸನಕಾದಿಗಳು, ನಾರದರು ,ಋಭು ,ಹಂಸ, ಅರುಣಿ ಮತ್ತು ಯತಿ ಎಂಬವರು ಗೃಹಸ್ಥಾಶ್ರಮವನ್ನು ಕೈಗೊಳ್ಳಲಿಲ್ಲ ಆದ್ದರಿಂದ ಇವರ ವಂಶ ಬೆಳೆಯಲಿಲ್ಲ. ಬ್ರಹ್ಮನಿಂದ ಹುಟ್ಟಿದ ಅಧರ್ಮ...

      ಬ್ರಹ್ಮದೇವರು ನಾರಾಯಣನಿಂದ ಸೃಷ್ಟಿಯ ವಿಷಯವನ್ನು ಅರಿತು ಪುನಃ ನೂರುವರ್ಷ ತಪಸ್ಸನ್ನು ಆಚರಿಸಿ ತದನಂತರ ಸೃಷ್ಟಿಯ ರಚನೆ ಮಾಡಲು ಮುಂದಾದರು, ಆಗ ಅವರು ತಮ್ಮ ಶರೀರದಿಂದ ಮೊದಲಿಗೆ ತಮಸ್ಸು, ಮೋಹ ,ಮಹಾಮೋಹ,...

Back to Top