sriraghavendraswamy

 • ರಾಘವೇಂದ್ರ ಶ್ರೀ ಪಟಾಭಿಷೇಕ ಮಹೋತ್ಸವ

  ಯಾದಗಿರಿ: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ಕಲಿಯುಗದ ಕಾಮಧೇನು ಎಂದು ಪ್ರಸಿದ್ಧರಾಗಿದ್ದಾರೆ. ಅವರಲ್ಲಿ ಬೇಡಿಕೊಂಡು ಬಂದ ಭಕ್ತರ ಸಂಕಷ್ಟಗಳನ್ನ ಪರಿಹರಿಸುವ ಮಹಾನ್‌ ದೇವಾಂಶ ಸಂಭೂತರಾಗಿದ್ದರು ಎಂದು ಪಂ. ರಾಘವೇಂದ್ರಾಚಾರ್ಯ ಬಳಿಚಕ್ರ ಹೇಳಿದರು. ನಗರ ಶ್ರೀ ರಾಘವೇಂದ್ರ ಪರಿಮಳ ಮಂಟಪದಲ್ಲಿ…

 • ಧಾರ್ಮಿಕತೆಗೆ ಬದುಕು ಸವೆಸಿದ ಸುಜಯೀಂದ್ರ ಶ್ರೀ

  ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠವನ್ನು ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೇ ಆಧ್ಯಾತ್ಮಿಕ ಹಾಗೂ ಶೈಕ್ಷಣಿಕವಾಗಿಯೂ ಬೆಳೆಸಿದವರು ಶ್ರೀ ಸುಜಯೀಂದ್ರ ತೀರ್ಥರು ಎಂದು ಪೀಠಾಪತಿ ಶ್ರೀಸುಬುಧೇಂದ್ರ ತೀರ್ಥರು ಬಣ್ಣಿಸಿದರು. ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಸುಜಯೀಂದ್ರ ತೀರ್ಥರ…

 • ಗುರು ರಾಘವೇಂದ್ರರು ಕಲಿಯುಗದ ಕಾಮಧೇನು

  ಸಿರುಗುಪ್ಪ: ಗುರುರಾಯರು ಕೇವಲ ಮಂತ್ರಾಲಯದಲ್ಲಷ್ಟೇ ಅಲ್ಲ, ಅವರನ್ನು ಎಲ್ಲಿ ಭಕ್ತರು ಸ್ಮರಿಸುತ್ತಾರೋ, ನೆನೆಯುತ್ತಾರೋ ಅಲ್ಲಿ ತೇಜೋ ರೂಪದಲ್ಲಿ ಶ್ರೀರಾಘವೇಂದ್ರ ಶ್ರೀಗಳು ಭಕ್ತರನ್ನು ಅನುಗ್ರಹಿಸುವ ಕಲಿಯುಗದ ಕಾಮಧೇನುವಾಗಿದ್ದಾರೆ ಎಂದು ಮಂತ್ರಾಲಯ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ತಿಳಿಸಿದರು….

 • ರಾಯರ ಅನುಗ್ರಹದಿಂದಲೇ ಪ್ರಗತಿ: ಸುಬುಧೇಂದ್ರ ಶ್ರೀ

  ರಾಯಚೂರು: ಮಂತ್ರಾಲಯ ಮಠದಿಂದ ಏನೇ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆದರೂ ಅದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದಲೇ ವಿನಃ ನಮ್ಮಿಂದ ಅಲ್ಲ. ನಾವು ನೀವೆಲ್ಲ ಪದನಿಮಿತ್ತ ಮಾತ್ರ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ನುಡಿದರು….

 • ಗುರುರಾಯರ ಮಹಾರಥೋತ್ಸವ

  ಚಿತ್ರದುರ್ಗ: ರಾಘವೇಂದ್ರ ಗುರು ಸಾರ್ವಭೌಮರ 347ನೇ ಆರಾಧನಾ ಮಹೋತ್ಸವದ ಅಂಗವಾಗಿ ನಗರದ ರಾಜಬೀದಿಗಳಲ್ಲಿ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಮಂಗಳ ವಾದ್ಯಗಳೊಂದಿಗೆ ರಾಘವೇಂದ್ರಸ್ವಾಮಿಗಳ ಮಠದಿಂದ ಹೊರಟ ರಥ, ಆನೆಬಾಗಿಲು ಮಾರ್ಗವಾಗಿ ಗಾಂಧಿ ವೃತ್ತಕ್ಕೆ ತೆರಳಿ ಶ್ರೀಮಠಕ್ಕೆ ಮರಳಿತು. ರಥೋತ್ಸವದಲ್ಲಿ ಛತ್ರ-ಚಾಮರ,…

 • ರಾಯರ-ಆರಾಧನಾ-ಮಹೋತ್ಸವ

  ಭದ್ರಾವತಿ: ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ ಮತ್ತು ಶ್ರೀವಾದಿರಾಜ ಸ್ವಾಮಿಗಳ ಮಠದಲ್ಲಿ 3 ದಿನಗಳ ಕಾಲ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಹೂವಿನ ಅಲಂಕಾರ, ಪ್ರತಿನಿತ್ಯ ವಿವಿಧ ಬಡಾವಣೆಗಳಿಗೆ ರಾಯರ ಪಲ್ಲಕ್ಕಿಯ…

 • ರಾಯರ ಮಠದ ಮುಖ್ಯದ್ವಾರಕ್ಕೆ 200 ಕೆಜಿ ರಜತ ಹೊದಿಕೆ

  ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಗೆ ಪ್ರತಿ ವರ್ಷ ಒಂದಲ್ಲ ಒಂದು ವಿಶೇಷತೆ ಇದ್ದೇ ಇರುತ್ತದೆ. ಈ ಬಾರಿಯೂ ರಾಯರ ಮಠದ ಮುಖ್ಯದ್ವಾರಕ್ಕೆ ಅಂದಾಜು ಒಂದು ಕೋಟಿ ರೂ. ವೆಚ್ಚದಲ್ಲಿ ರಜತದ ಹೊದಿಕೆ ನಿರ್ಮಿಸಲಾಗುತ್ತಿದೆ. ರಾಜ್ಯದ ಉದ್ಯಮಿಯೊಬ್ಬರು…

 • ರಾಯರ ಮಠದ ಮುಖ್ಯದ್ವಾರಕ್ಕೆ200 ಕೆಜಿ ರಜತ ಹೊದಿಕ

  ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಗೆ ಪ್ರತಿ ವರ್ಷ ಒಂದಲ್ಲ ಒಂದು ವಿಶೇಷತೆ ಇದ್ದೇ ಇರುತ್ತದೆ. ಈ ಬಾರಿಯೂ ರಾಯರ ಮಠದ ಮುಖ್ಯದ್ವಾರಕ್ಕೆ ಅಂದಾಜು ಒಂದು ಕೋಟಿ ರೂ. ವೆಚ್ಚದಲ್ಲಿ ರಜತದ ಹೊದಿಕೆ ನಿರ್ಮಿಸಲಾಗುತ್ತಿದೆ. ರಾಜ್ಯದ ಉದ್ಯಮಿಯೊಬ್ಬರು…

 • ರಾಯಚೂರು ಮಂತ್ರಾಲಯದ ಹೃದಯ: ಸುಬುಧೇಂದ್ರ ಶ್ರೀ

  ರಾಯಚೂರು: ಕಲಿಯುಗದ ಕಲ್ಪತರು ಶ್ರೀ ರಾಘವೇಂದ್ರ ಸ್ವಾಮಿಗಳು ನೆಲೆಸಿರುವ ಮಂತ್ರಾಲಯ ಮಠದ ಹೃದಯ ಭಾಗ ರಾಯಚೂರಾಗಿದೆ ಎಂದು ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ನುಡಿದರು. ಸ್ಥಳೀಯ ಜವಾಹರ ನಗರದ ರಾಯರ ಶಾಖಾಮಠದಲ್ಲಿ ರವಿವಾರ ಹಮ್ಮಿಕೊಂಡಿದ್ದ ತಪ್ತಮುದ್ರಾ ಧಾರಣೆ, ರಾಯರ…

 • ಯಜ್ಞದಿಂದ ಮನೋಭಿಲಾಷೆ ಈಡೇರಿಕ

  ಯಾದಗಿರಿ: ಅಧಿಕ ಮಾಸದಲ್ಲಿ ಯಜ್ಞ ಮಾಡುವುದರಿಂದ ಭಗವಂತ ಸಂತೃಪ್ತನಾಗಿ ಪ್ರಕೃತಿಯ ಸಮತೋಲನ ಕಾಪಾಡುವುದರ ಜತೆಗೆ ಸಕಲ ಜೀವಿಗಳ ಮನೋಭಿಲಾಷೆಗಳನ್ನು ಈಡೇರಿಸುತ್ತಾನೆ ಎಂದು ಪಂಡಿತ ನರಸಿಂಹಾಚಾರ್ಯ ಪುರಾಣಿಕ ನುಡಿದರು. ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಉತ್ತರಾಧಿಮಠದ ಶ್ರೀ ಸತ್ಯಾತ್ಮ…

ಹೊಸ ಸೇರ್ಪಡೆ