steven smith

 • ಐಸಿಸಿ ರಾಂಕಿಂಗ್ ನಲ್ಲಿ ಸ್ಮಿತ್ ಸನಿಹಕ್ಕೆ ಕೊಹ್ಲಿ, ಮಯಾಂಕ್ ನೆಗೆತ

  ದುಬೈ:  ನೂತನ ಟೆಸ್ಟ್ ರಾಂಕಿಂಗ್ ನ್ನು ಐಸಿಸಿ ಬಿಡುಗಡೆ ಮಾಡಿದ್ದು, ಮೊದಲ ಸ್ಥಾನದಲ್ಲಿರುವ ಸ್ಟೀವನ್ ಸ್ಮಿತ್ ಮತ್ತು ಭಾರತದ ನಾಯಕ ವಿರಾಟ್ ಕೊಹ್ಲಿ ನಡುವಿನ ಅಂತರ ಕಡಿಮೆಯಾಗಿದೆ. ಬಾಂಗ್ಲಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೂ ಮೊದಲು ಸ್ಮಿತ್ ಮತ್ತು…

 • ಸ್ಮಿತ್‌ ಮಿಂಚಿನಾಟ: ಆಸೀಸ್‌ ಜಯಭೇರಿ

  ಕ್ಯಾನ್‌ಬೆರಾ: ಸ್ಟೀವನ್‌ ಸ್ಮಿತ್‌ ಅವರ ಸ್ಫೋಟಕ ಆಟದಿಂದಾಗಿ ಆಸ್ಟ್ರೇಲಿಯ ತಂಡವು ಪ್ರವಾಸಿ ಪಾಕಿಸ್ಥಾನ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನವು ಬಾಬರ್‌ ಅಜಂ ಮತ್ತು ಇಫ್ತಿಕಾರ್‌ ಅಹ್ಮದ್‌…

 • ಸ್ಟೀವನ್‌ ಸ್ಮಿತ್‌ ಪ್ರಚಂಡ ದ್ವಿಶತಕ

  ಮ್ಯಾಂಚೆಸ್ಟರ್‌: ಒಂದು ಪಂದ್ಯದ ವಿರಾಮದ ಬಳಿಕ ಆಡಲಿಳಿದ ಸ್ಟೀವನ್‌ ಸ್ಮಿತ್‌, ಆ್ಯಶಸ್‌ ಸರಣಿಯ ಮ್ಯಾಂಚೆಸ್ಟರ್‌ ಟೆಸ್ಟ್‌ ಪಂದ್ಯದಲ್ಲಿ ಪ್ರಚಂಡ ದ್ವಿಶತಕ ಬಾರಿಸಿದ್ದಾರೆ. ಆಸ್ಟ್ರೇಲಿಯ 8 ವಿಕೆಟಿಗೆ 447 ರನ್‌ ಪೇರಿಸಿ ಎರಡನೇ ದಿನದ ಅಂತಿಮ ಅವಧಿಯ ಆಟ ಮುಂದುವರಿಸುತ್ತಿದೆ….

 • ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ ಮೂರನೇ ಸ್ಥಾನಕ್ಕೆ ಏರಿದ ಸ್ಮಿತ್‌

  ದುಬಾೖ: ಆತಿಥೇಯ ಇಂಗ್ಲೆಂಡ್‌ ತಂಡದೆದುರಿನ ಆ್ಯಶಸ್‌ ಸರಣಿಯ ಮೊದಲ ಟೆಸ್ಟ್‌ ಪಂದ್ಯದ ಎರಡೂ ಇನ್ನಿಂಗ್ಸ್‌ ನಲ್ಲಿ ಶತಕ ಸಿಡಿಸಿದ ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ ಅವರು ಮಂಗಳವಾರ ಪ್ರಕಟಗೊಂಡ ನೂತನ ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಚೆಂಡಿನ ರೂಪ…

 • ಪ್ರಶಂಸೆಗೆ ಪಾತ್ರವಾದ ವಿರಾಟ್ ಕೊಹ್ಲಿ

  ಲಂಡನ್‌: ಭಾರತ-ಆಸ್ಟ್ರೇಲಿಯ ನಡುವಿನ ವಿಶ್ವಕಪ್‌ ಪಂದ್ಯದ ವೇಳೆ ನಾಯಕ ವಿರಾಟ್ ಕೊಹ್ಲಿ ತೋರ್ಪಡಿಸಿದ ಕ್ರೀಡಾ ಸ್ಫೂರ್ತಿಯೊಂದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ ಬೌಂಡರಿ ಲೈನಿನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದಾಗ ಅಲ್ಲಿದ ಭಾರತೀಯ ಪ್ರೇಕ್ಷಕರು ‘ಚೀಟರ್‌… ಚೀಟರ್‌…’ ಎಂದು…

 • ಸ್ಟೀವನ್‌ ಸ್ಮಿತ್‌, ಡೇವಿಡ್‌ ವಾರ್ನರ್‌: ನಿಷೇಧ ಮುಗಿಸಿದವರಿಗೆ ವಿಶ್ವಕಪ್‌ ಕರೆ

  ಮೆಲ್ಬರ್ನ್: ನಿರೀಕ್ಷೆಯಂತೆ, ಒಂದು ವರ್ಷದ ನಿಷೇಧ ಪೂರೈಸಿದ ಸ್ಟೀವನ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಆಸ್ಟ್ರೇಲಿಯದ ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹ್ಯಾಝಲ್‌ವುಡ್‌ ಮತ್ತು ಹ್ಯಾಂಡ್ಸ್‌ಕಾಂಬ್‌ ಅವರನ್ನು ಹೊರಗಿಡಲಾಗಿದೆ. ಕೇಪ್‌ಟೌನ್‌ ಟೆಸ್ಟ್‌ ಪಂದ್ಯದ “ಚೆಂಡು ವಿರೂಪ’ ಪ್ರಕರಣ ದ ವೇಳೆ…

 • ಅಂ.ರಾ.ಕ್ರಿಕೆಟ್‌ಗೆ ಮರಳಲು ಸಜ್ಜಾಗಿರುವ ಬೆನ್ನಲ್ಲೇ ಸ್ಮಿತ್‌ಗೆ ಗಾಯ

  ಸಿಡ್ನಿ: ನಿಷೇಧ ಮುಗಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಸಜ್ಜಾಗಿರುವ ಆಸ್ಟ್ರೇಲಿಯ ಕ್ರಿಕೆಟಿಗ ಸ್ಟೀವನ್‌ ಸ್ಮಿತ್‌ಗೆ ಇದೀಗ ಮತ್ತೂಂದು ಆಘಾತ ಎದುರಾಗಿದೆ. ಸ್ಮಿತ್‌ ಮೊಳಕೈ ನೋವಿಗೆ ತುತ್ತಾಗಿದ್ದಾರೆ.  ಇವರಿಗೆ ಶಸ್ತ್ರ ಚಿಕಿತ್ಸೆ ಅನಿವಾರ್ಯ ಎನ್ನಲಾಗಿದೆ. ಇದು ಸಹಜವಾಗಿಯೇ ಸ್ಮಿತ್‌ ಅವರನ್ನು…

 • ರಾಜಸ್ಥಾನ್‌ ರಾಯಲ್ಸ್‌ ನಾಯಕತ್ವದಿಂದ ಸ್ಮಿತ್‌ ದೂರ

  ಹೊಸದಿಲ್ಲಿ: ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷ ನಿಷೇಧಕ್ಕೊಗಾಗಿರುವ ಆಸ್ಟ್ರೇಲಿಯ ತಂಡದ ಮಾಜಿ ನಾಯಕ ಸ್ಟೀವನ್‌ ಸ್ಮಿತ್‌ 2019ರ ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದಲ್ಲಿ ಆಡಿದರೂ ನಾಯಕನಾಗಿ ಕಾಣಿಸಿಕೊಳ್ಳುವುದಿಲ್ಲ. ಕ್ರಿಕೆಟ್‌ ಆಸ್ಟ್ರೇಲಿಯ ಒಂದು ವರ್ಷದ ನಿಷೇಧದೊಂದಿಗೆ 2…

 • ಆಸೀಸ್‌ ತಂಡದ ನಾಯಕತ್ವಕ್ಕೆ ಮತ್ತೆ ಮೈಕೆಲ್‌ ಕ್ಲಾರ್ಕ್‌ ಸಜ್ಜು

  ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಿಲುಕಿದ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಪರಿಸ್ಥಿತಿ ಈಗ ಬಿರುಗಾಳಿಗೆ ಸಿಲುಕಿದ ಹಡಗಿನಂತಾಗಿದೆ. ಕಾಂಗರೂಗಳಿಗೆ ಸೂಕ್ತ ನಾಯಕತ್ವದ ಕೊರತೆ ಎದುರಾಗಿದೆ. ಇದನ್ನು ತುಂಬಲು ಮಾಜಿ ನಾಯಕ ಮೈಕೆಲ್‌ ಕ್ಲಾರ್ಕ್‌ ಅವರನ್ನು ಕ್ರಿಕೆಟ್‌ ಆಸ್ಟ್ರೇಲಿಯಾ ಕೇಳಿಕೊಂಡಿದೆ….

 • ಐಪಿಎಲ್‌: ಸ್ಮಿತ್‌, ವಾರ್ನರ್‌ಗೆ ಬದಲಿ ಆಟಗಾರ ಹುಡುಕಾಟ

  ಹೊಸದಿಲ್ಲಿ: ಈ ವರ್ಷದ ಐಪಿಎಲ್‌ನಿಂದ ನಿಷೇಧಕ್ಕೊಳಗಾದ ಸ್ಟೀವನ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಅವರ ನಾಯಕತ್ವದ ಸ್ಥಾನಕ್ಕೆ ಈಗಾಗಲೇ ಎರಡೂ ಫ್ರಾಂಚೈಸಿಗಳು ಬದಲಿ ಆಟಗಾರರನ್ನು ನೇಮಿಸಿವೆ. ಆದರೆ ಇವರ ಸ್ಥಾನ ತುಂಬಬಲ್ಲ ಆಟಗಾರರು ಯಾರು ಎಂಬುದು ಕ್ರಿಕೆಟ್‌ ಅಭಿಮಾನಿಗಳ…

 • ಐಪಿಎಲ್‌ನಿಂದ ಸ್ಮಿತ್‌, ವಾರ್ನರ್‌ ಡಿಬಾರ್‌

  ಹೊಸದಿಲ್ಲಿ: ಕಪಟ ಕ್ರಿಕೆಟಿಗರಾದ ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಮೇಲೆ ಬಿಸಿಸಿಐ ಕೂಡ ಚಾಟಿ ಬೀಸಿದೆ. ಇವರಿಬ್ಬರನ್ನೂ ಈ ವರ್ಷದ ಐಪಿಎಲ್‌ನಿಂದ “ಡಿಬಾರ್‌’ ಮಾಡಿದೆ. ಇವರಿಬ್ಬರೂ ಕ್ರಮವಾಗಿ ರಾಜ ಸ್ಥಾನ್‌ ರಾಯಲ್ಸ್‌ ಮತ್ತು ಸನ್‌ರೈಸರ್ ಹೈದರಾ ಬಾದ್‌…

 • ಸಾರ್ವಜನಿಕರ ಅಭಿಪ್ರಾಯಕ್ಕೆ ಬದ್ಧ

  ಈ ಶಿಕ್ಷೆಯನ್ನು ಪ್ರಕಟಿಸುವಾಗ ಕ್ರಿಕೆಟ್‌ ಅಭಿಮಾನಿಗಳ ಹಾಗೂ ಸಾರ್ವಜನಿಕರ ಅಭಿಪ್ರಾಯಗಳನ್ನೂ ಪಡೆದಿದ್ದೇವೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯ ತಿಳಿಸಿದೆ. “ಸಾರ್ವಜನಿಕರ ಹಾಗೂ ಕ್ರಿಕೆಟ್‌ ಅಭಿಮಾನಿಗಳ ಅಭಿಪ್ರಾಯ ದಂತೆ ನಿಷೇಧದ ಅವಧಿ ಮುಗಿದು ಒಂದು ವರ್ಷದ ವರೆಗೂ ಸ್ಮಿತ್‌ ಹಾಗೂ ಬಾನ್‌ಕ್ರಾಫ್ಟ್…

 • ಮ್ಯಾಕ್ಸ್‌ವೆಲ್‌, ಬರ್ನ್ಸ್ ಬದಲಿ ಕ್ರಿಕೆಟಿಗರು

  ಮೆಲ್ಬರ್ನ್: ಕೇಪ್‌ಟೌನ್‌ ಟೆಸ್ಟ್‌ ಪಂದ್ಯದ ವೇಳೆ “ಬಾಲ್‌ ಟ್ಯಾಂಪರಿಂಗ್‌’ ನಡೆಸಿ ಸಿಕ್ಕಿಬಿದ್ದು ನಿಷೇಧಕ್ಕೊಳಗಾದ ಸ್ಟೀವನ್‌ ಸ್ಮಿತ್‌, ಡೇವಿಡ್‌ ವಾರ್ನರ್‌ ಮತ್ತು ಕ್ಯಾಮರೂನ್‌ ಬ್ಯಾನ್‌ಕ್ರಾಫ್ಟ್ ಬದಲಿಗೆ ಕ್ರಿಕೆಟ್‌ ಆಸ್ಟ್ರೇಲಿಯ’ ಬದಲಿ ಆಟಗಾರರನ್ನು ಹೆಸ ರಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ…

 • ಕಪಟ ಕ್ರಿಕೆಟಿಗರಿಗೆ ನಿಷೇಧ ಶಿಕ್ಷೆ ಜಾರಿ

  ಸಿಡ್ನಿ: ಕಾಂಗರೂ ನಾಡಿನ ಕಪಟ ಕ್ರಿಕೆಟಿಗರಿಗೆ ಶಿಕ್ಷೆ ಜಾರಿಯಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್‌ಟೌನ್‌ ಟೆಸ್ಟ್‌ ಪಂದ್ಯದ ವೇಳೆ ಚೆಂಡಿನ ರೂಪ ಕೆಡಿಸಿ, ಕ್ರಿಕೆಟಿಗೆ ಕಳಂಕ ಮೆತ್ತಿದ ಪ್ರಕರಣದಲ್ಲಿ ಭಾಗಿಯಾದ ಆಸ್ಟ್ರೇಲಿಯ ತಂಡದ ನಾಯಕ ಸ್ಟೀವನ್‌ ಸ್ಮಿತ್‌ ಮತ್ತು…

 • ರಾಯಲ್ಸ್‌ ನಾಯಕತ್ವದಿಂದ ಕೆಳಗಿಳಿದ ಸ್ಮಿತ್‌

  ಹೊಸದಿಲ್ಲಿ: ಚೆಂಡು ವಿರೂಪಗೊಳಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಸ್ಟೀವನ್‌ ಸ್ಮಿತ್‌ ಅವರು ರಾಜಸ್ಥಾನ ರಾಯಲ್ಸ್‌ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅವರ ಬದಲಿಗೆ ಅಜಿಂಕ್ಯ ರಹಾನೆ ಅವರನ್ನು ನಾಯಕರನ್ನಾಗಿ ಹೆಸರಿಸಲಾಗಿದೆ. ಹಗರಣದಿಂದಾಗಿ ಆಸ್ಟ್ರೇಲಿಯದ ನಾಯಕನ ಗೌರವ, ಹಿರಿಮೆಗೆ ದೊಡ್ಡ ಪೆಟ್ಟು ಬಿದ್ದಿದೆ….

 • ರಾಜಸ್ಥಾನ್‌ ರಾಯಲ್ಸ್‌ಗೆ ಸ್ಮಿತ್‌ ನಾಯಕ

  ಹೊಸದಿಲ್ಲಿ: ಎರಡು ವರ್ಷಗಳ ನಿಷೇಧದ ಬಳಿಕ ಐಪಿಎಲ್‌ಗೆ ಮರಳಿದ ರಾಜಸ್ಥಾನ್‌ ರಾಯಲ್ಸ್‌ ತಂಡ ಶನಿವಾರ ತನ್ನ ನಾಯಕನನ್ನು ಹೆಸರಿಸಿದೆ. ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ ಅವರಿಗೆ ತಂಡದ ಸಾರಥ್ಯ ಒಲಿದಿದೆ.  ಐಪಿಎಲ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಟೆಲಿವಿಷನ್‌ ಕಾರ್ಯಕ್ರಮವೊಂದರ ಮೂಲಕ…

 • ಬ್ರಾಡ್ಮನ್‌ ವಿಶ್ವದಾಖಲೆ ಪತನ ಸನಿಹ

  ಸಿಡ್ನಿ: ನೂತನ ಐಸಿಸಿ ಟೆಸ್ಟ್‌ ಶ್ರೇಯಾಂಕ ಪ್ರಕಟವಾಗಿದೆ. ಕ್ರಿಕೆಟ್‌ ದಂತಕಥೆ ಡಾನ್‌ ಬ್ರಾಡ್ಮನ್‌ ವಿಶ್ವದಾಖಲೆಯೊಂದನ್ನು ಮುರಿಯುವ ಸನಿಹದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವನ್‌ ಸ್ಮಿತ್‌ ಇದ್ದಾರೆ. ಪರ್ಥ್ನಲ್ಲಿ ದ್ವಿಶತಕ ಬಾರಿಸಿದ ಬೆನ್ನಲ್ಲೇ ಅವರು ಈ ವಿಶ್ವದಾಖಲೆಯ ಹತ್ತಿರ ತಲುಪಿದ್ದಾರೆ. ಸದ್ಯ ಅವರು…

 • ನಂ.1 ಸ್ಥಾನ ಭದ್ರಪಡಿಸಿದ ಸ್ಮಿತ್‌

  ದುಬಾೖ: ಆ್ಯಶಸ್‌ ಸರಣಿಯ ಬ್ರಿಸ್ಬೇನ್‌ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ ಆಸ್ಟ್ರೇ ಲಿಯ ತಂಡದ ನಾಯಕ ಸ್ಟೀವನ್‌ ಸ್ಮಿತ್‌ ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ ಯಾದಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಈ ಸಾಧನೆಗಾಗಿ ಅವರಿಗೆ 5 ಅಂಕ ಲಭಿಸಿದ್ದು, ಒಟ್ಟು ಅಂಕವೀಗ…

 • ಭಾರತಕ್ಕೆ ಬಂತು ಆಸೀಸ್‌ ತಂಡ

  ಚೆನ್ನೈ: ಭಾರತದಲ್ಲಿ ಏಕದಿನ ಹಾಗೂ ಟಿ-20 ಸರಣಿಯನ್ನಾಡುವ ಸಲುವಾಗಿ ಆಸ್ಟ್ರೇಲಿಯ ಕ್ರಿಕೆಟಿಗರು 2 ತಂಡಗಳಾಗಿ ಚೆನ್ನೈಗೆ ಆಗಮಿಸಿದರು. ಸರಣಿಯ ಮೊದಲ ಏಕದಿನ ಪಂದ್ಯ ಹಾಗೂ ಒಂದು ಅಭ್ಯಾಸ ಪಂದ್ಯ ಚೆನ್ನೈಯಲ್ಲಿಯೇ ನಡೆಯಲಿದೆ. ಕಾಂಗರೂ ಕ್ರಿಕೆಟಿಗರ ಒಂದು ತಂಡ ಆಸ್ಟ್ರೇಲಿಯದಿಂದ…

 • ಭಾರತದ ಮಿತ್ರರಿಗೆ ಸ್ಮಿತ್‌ ಧನ್ಯವಾದ

  ಹೈದರಾಬಾದ್ : ಆಸ್ಟ್ರೇ ಲಿಯದ ಬಹುತೇಕ ಕ್ರಿಕೆಟಿಗರಿಗೆ ಭಾರತವೆಂದರೆ ಎರಡನೇ ತವರುಮನೆ ಇದ್ದಂತೆ. ಇದಕ್ಕೆ ಐಪಿಎಲ್‌ ಸೇರಿದಂತೆ ಅನೇಕ ಇತರ ಕಾರಣಗಳೂ ಒಳ ಗೊಂಡಿವೆ. ಸ್ಟೀವ್‌ ವೋ, ಹೇಡನ್‌, ಪಾಂಟಿಂಗ್‌, ಬ್ರೆಟ್‌ ಲೀ, ಗಿಲ್‌ಕ್ರಿಸ್ಟ್‌ ಇವರಲ್ಲಿ ಪ್ರಮುಖರು. ಈ…

ಹೊಸ ಸೇರ್ಪಡೆ