story

 • ಕಂಬಳ ಕಹಳೆ

  ಕರಾವಳಿಯ ಕಂಬಳದ ಕಹಳೆ ಜಗದಗಲ ಮೊಳಗಿದೆ. ಕಂಬಳ ಓಟಗಾರನಿಗೆ ಬಹುಪರಾಕ್‌ ಸಿಗುತ್ತಲೇ ಇದೆ. ರಾಜ್ಯಕ್ರೀಡಾಕೂಟದಲ್ಲೂ ಕಂಬಳ ಪ್ರವೇಶಿಸುವ ಮಾತುಗಳು ಕೇಳಿಬರುತ್ತಿವೆ. ಕ್ರೀಡೆಗೂ, ಓಟಗಾರನಿಗೂ ಇಷ್ಟೆಲ್ಲ ಜನಪ್ರಿಯತೆ ತಂದುಕೊಟ್ಟ, ಕಂಬಳದ ಜೀವಾಳವೇ ಆಗಿರುವ “ಕೋಣ’ದ ಹಿಂದೆ ನೀವು ಕೇಳಿರದ ಕಥೆಗಳುಂಟು…

 • ಯಾರೂ ಇಲ್ಲದ ಊರು

  ಇದು ಬಳ್ಳಾರಿಯ ಬಾಂಬಿ ಕಾಲೋನಿ ಎಂಬ ನತದೃಷ್ಟ ಗ್ರಾಮದ ಕತೆ. 10 ವರ್ಷಗಳ ಹಿಂದೆ ಈ ಊರು ಜನರಿಂದ ತುಂಬಿಕೊಂಡಿತ್ತು. ಶಾಲೆಯಲ್ಲಿ ಮಕ್ಕಳಿದ್ದರು. ಮನೆ ಮುಂದೆ ನಿತ್ಯವೂ ರಂಗೋಲಿ ಬೀಳುತ್ತಿತ್ತು. ಈಗ ಈ ಊರಿನಲ್ಲಿ ಯಾರೆಂದರೆ ಯಾರೂ ಇಲ್ಲ….

 • ಪೇಜಾವರ ಶ್ರೀ ಹುಟ್ಟೂರಿನ ಕತೆ

  ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಮೀಪವಿರುವ, ಕುಮಾರಧಾರ ಮತ್ತು ನೇತ್ರಾವತಿ ನದಿಯ ನಡುವೆ ಇರುವ ಸುಂದರ ತಾಣ, ರಾಮಕುಂಜ. ಪರಂಪರಾಗತ ನಂಬಿಕೆಗಳಂತೆ ಈ ಸ್ಥಳದ ಪ್ರಾಚೀನತೆ ತ್ರೇತಾಯುಗದವರೆಗೆ ಚಾಚಿದೆ. ಶ್ರೀರಾಮನು ವನವಾಸಿಯಾಗಿದ್ದಾಗ, ಇಲ್ಲಿ ಕೆಲಕಾಲ ನೆಲೆಸಿ, ಶಿವನನ್ನು ಪೂಜಿಸಿದನಂತೆ. ಅದರಿಂದಾಗಿಯೇ ಇಲ್ಲಿಗೆ…

 • ಹುಲಿ ಪಾಯಸ ತಿಂದಿದ್ದು!

  ಅಜ್ಜನೊಡನೆ ಕಾಡಿಗೆ ಬಂದ ಪುಟ್ಟನಿಗೆ, ಅಲ್ಲಿನ ಗಿಡಮರ, ಪ್ರಾಣಿ- ಪಕ್ಷಿ, ಹೂ- ಬಳ್ಳಿಗಳನ್ನು ಕಂಡು ಖುಷಿಯಾಯಿತು. ಅಜ್ಜ ಮರ ಹತ್ತಿದರು. ಪುಟ್ಟ ಮರದ ಕೆಳಗೆ ಕುಳಿತಿದ್ದ. ಅಷ್ಟರಲ್ಲಿ ಅಲ್ಲಿಗೆ ಹುಲಿ ಬಂದಿತು… ಪುಟ್ಟ, ರಜೆಗೆ ಅಜ್ಜ- ಅಜ್ಜಿಯ ಮನೆಗೆ…

 • ವಿತಂಡವಾದಿ

  ಒಮ್ಮೆ ವಿತಂಡವಾದಿ ಶಿಷ್ಯನೊಬ್ಬ ಗುರುವಿನ ಬಳಿಗೆ ಬಂದು ವಿಷಯವೊಂದರ ಬಗ್ಗೆ ಅನವಶ್ಯಕ ವಾದಕ್ಕಿಳಿದ. ಗುರುವು ಸಮಾಧಾನದಿಂದ ಎಷ್ಟೇ ಸರಳವಾಗಿ ಬಿಡಿಸಿ ಹೇಳುತ್ತಿದ್ದರೂ ಅವನು ಒಪ್ಪುತ್ತಿರಲಿಲ್ಲ. ಮೇಲಿಂದ ಮೇಲೆ ಪ್ರಶ್ನೆಗಳನ್ನು ಕೇಳಿ ವಾದ ಮುಂದುವರಿಸುತ್ತಿದ್ದ. ಅವನಿಗೆ ಬುದ್ಧಿ ಕಲಿಸಬೇಕೆಂದು ಗುರು…

 • ನಾನೀಗ ಟೀಚರಮ್ಮ…

  ನಲವತ್ತೈದು ವರ್ಷಗಳ ಹಿಂದಿನ ಮಾತು. ತೀರಾ ಸಣ್ಣ ಹಳ್ಳಿಯಲ್ಲಿ ಹುಟ್ಟಿದರೂ, ಹಿರಿಯರ ಬೆಂಬಲದಿಂದ ಉತ್ತಮ ವಿದ್ಯಾಭ್ಯಾಸ ಪಡೆಯುವ ಭಾಗ್ಯ ನನ್ನದಾಯ್ತು. ವಿಜ್ಞಾನ ಪದವಿಯಲ್ಲಿ ಉನ್ನತ ಶ್ರೇಣಿ ಪಡೆದರೂ, ನೌಕರಿಗಾಗಿ ನಡೆಸಿದ ಪ್ರಯತ್ನ ಫ‌ಲಕಾರಿ ಆಗಲಿಲ್ಲ. ಮನೆಗೆ ದಿನಪತ್ರಿಕೆ ಬರುತ್ತಿರಲಿಲ್ಲ,…

 • ರೇಲೋಪರೇಕೋ!

  ಲಂಬಾಣಿ ಮಹಿಳೆಯರ ಉಡುಪು, ಜಗತ್ತಿನ ಅತಿ ಅಪರೂಪದ ಕಾಸ್ಟೂಮ್‌ ಎಂದರೆ ಅತಿಶಯೋಕ್ತಿ ಆಗಲಾರದು. ಫ‌ಳಫ‌ಳ ಎನ್ನುವ ಕನ್ನಡಿಯ ತುಣುಕು, ಮಿಣಿ ಮಿಣಿ ರೂಪದ ಪುಟಾಣಿ ವಸ್ತುಗಳು, ಚೆಂದದ ಹಳೆಯ ನಾಣ್ಯಗಳನ್ನೆಲ್ಲ ಬಟ್ಟೆಗೆ ಅಂಟಿಸಿ, ರೂಪುಗೊಳ್ಳುವ ಈ ಉಡುಪಿನ ಚೆಂದಕ್ಕೆ…

 • ಕಲಿಯುಗದ ಶ್ರೀರಾಮ, ಸೀತೆಯ ಕಥೆ ಕೇಳಿ

  ಭಾರತೀಯ ಆಧ್ಯಾತ್ಮಿಕ ಪರಂಪರೆ ಬಹಳ ಭಿನ್ನವಾದದ್ದು, ಅಗಾಧವಾದದ್ದು, ಅಷ್ಟೇ ವಿಶಿಷ್ಟವಾದದ್ದು. ಇಲ್ಲಿ ಮಹಾತ್ಮರಿಗೆ ಯಾವತ್ತೂ ಬರವಿಲ್ಲ. ದೇಶಕ್ಕೆ ಮಾತ್ರವೇಕೆ, ರಾಜ್ಯಕ್ಕೆ ಮಾತ್ರವೇಕೆ, ಜಿಲ್ಲೆ, ತಾಲೂಕುಗಳಲ್ಲೂ ಮಹಾತ್ಮರು ಇರುತ್ತಾರೆ. ಇಲ್ಲಿ ಯಾರೂ ಇಲ್ಲದ, ಮಾರ್ಗದರ್ಶಕರ ಕೊರತೆಯಿರುವ ಕಾಲವೂ ಇಲ್ಲ, ಪ್ರದೇಶವೂ…

 • ಗಾಂಧಾರಿ ಬಾಣಸಿಗನ ಕತೆ

  ಕಣ್ಣಗಲಿಸಿಕೊಂಡು ಅಡುಗೆ ಮಾಡುವವರಿಗೇ, ಒಮ್ಮೊಮ್ಮೆ ಪಾಕಪ್ರಯೋಗಗಳು ಕೈಕೊಡುತ್ತವೆ ಅಥವಾ ರುಚಿಸುವುದೇ ಇಲ್ಲ. ಇನ್ನು ಈ ಹುಡುಗ ಏನು ಮಾಡಿಯಾನು? ಎಂದು ಅಚ್ಚರಿಪಟ್ಟೆ. ನನ್ನ ಪ್ರಶ್ನೆಗಳೆಲ್ಲ ಉಲ್ಟಾ ಹೊಡೆದವು. ಆತ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಲೀಲಾಜಾಲವಾಗಿ ಸ್ವಾದಿಷ್ಟ ಖಾದ್ಯಗಳನ್ನು ಸಿದ್ಧಗೊಳಿಸುತ್ತಿದ್ದ….

 • 2ನೇ ಮಹಾಯುದ್ಧದ ಸೈನಿಕರ ಅಚ್ಚುಮೆಚ್ಚಿನ ಪಾರ್ಲೆಜಿ ಯಶಸ್ಸಿನ ಮೆಟ್ಟಿಲೇರಿದ್ದು ಹೇಗೆ?

  ಅದು ಸ್ವಾತಂತ್ರ್ಯ ಪೂರ್ವದ ಹೊತ್ತು. ಎಲ್ಲೆಡೆಯೂ ಆಂಗ್ಲರು ಭಾರತೀಯರನ್ನು ಹಾಗೂ ಭಾರತವನ್ನು ತನ್ನ ತೆಕ್ಕೆಯಲ್ಲಿಡಿದು ವ್ಯಾಪಾರ ವಹಿವಾಟಿನಲ್ಲಿ ತಮ್ಮ ಕಪಿಮುಷ್ಟಿಯನ್ನು ಗಟ್ಟಿಗೊಳಿಸಿಕೊಂಡ ಯುಗ. ಎಲ್ಲಾ ವಸ್ತುಗಳಿಗೂ ಆಂಗ್ಲರ ಹಿಡಿತ ಇರುತ್ತಿದ್ದ ಕಾಲ. ಇನ್ನೊಂದೆಡೆ ಸ್ವದೇಶಿ ಆಂದೋಲನದ ಕೂಗು ಕೇಳಿ…

 • ಕಥೆ: ದೇವಯಾನಿ

  ಅಬ್ಬಬ್ಟಾ ! ಇದೆಂಥ ಮೋಸ ! ಹೀಗೊಂದು ವಿಷಯ ನನ್ನ ಅರಮನೆಯಲ್ಲಿಯೇ ನಡೆಯುತ್ತಿದ್ದರೂ ನನ್ನ ಗಮನಕ್ಕೇ ಬಾರದೆ ಹೋಯಿತಲ್ಲ ! ಗಂಡನಂತೆ ಗಂಡ ! ಮೆಚ್ಚಿ ಮದುವೆಯಾದದ್ದಕ್ಕೆ ನನಗೆ ಸರಿಯಾದ ಶಾಸ್ತಿಯಾಯಿತು! ದೈವವೂ ಶರ್ಮಿಷ್ಠೆಗೇ ಒಲಿದುಬಿಟ್ಟಿತೆ? ಮತ್ತಿನ್ನೇನು? ನನಗೆ…

 • ಇನ್ಮುಂದೆ ಇನ್ ಸ್ಟಾಗ್ರಾಂ ಸ್ಟೋರಿಯಲ್ಲೂ ಮ್ಯೂಸಿಕ್ ಕೇಳಬಹುದು: ಅದರ ಬಳಕೆ ಹೇಗೆ ?

  ಮಣಿಪಾಲ: ಯುವ ಜನಾಂಗವನ್ನು ಅತೀ ಹೆಚ್ಚು ಆಕರ್ಷಿಸಿರುವ ಆ್ಯಪ್ ಎಂದರೇ ಇನ್ ಸ್ಟಾಗ್ರಾಂ. ಬಳಕೆದಾರರ ಮನಗೆಲ್ಲಲು ಹಲವಾರು ಫೀಚರ್ ಗಳನ್ನು ಈಗಾಗಲೇ ಹೊರತಂದಿರುವ ಇನ್ ಸ್ಟಾ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಇನ್ ಸ್ಟಾಗ್ರಾಂ ಮ್ಯೂಸಿಕ್ ಎಂಬ…

 • ಒಂದು ಝೆನ್‌ ಕತೆ

  ಒಬ್ಬ ಸಂತನಿದ್ದನಂತೆ. ಅವನ ದರ್ಶನ ಮಾತ್ರದಿಂದಲೇ ದೇವತೆಗಳಿಗೂ ಆನಂದವಾಗುತ್ತಿತ್ತು. ಅವನ ಉದಾತ್ತ ವ್ಯಕ್ತಿತ್ವ ಹೀಗಿತ್ತು- ಯಾವನೇ ವ್ಯಕ್ತಿಯನ್ನು ಮಾತನಾಡಿಸುವಾಗ ಅವರ ಹಿಂದಿನ ಕೃತ್ಯಗಳನ್ನು ಮರೆಯುತ್ತಿದ್ದ. ಈಗ ಅವರು ಹೇಗಿದ್ದಾರೆಂಬುದನ್ನಷ್ಟೆ ಗಮನಿಸುತ್ತಿದ್ದ. ಪ್ರತಿಯೊಬ್ಬರ ತೋರ್ಪಡಿಕೆಯ ಮೂಲಕ್ಕಿಳಿದು ಮುಗ್ಧತೆ ವಿರಾಜಿಸುತ್ತಿದ್ದ ಅವರ…

 • ಅನ್ನದಾತೋ,”ಸ್ವಿಗ್ಗಿ’ ಭವ!

  ಆಹಾ, ಮಳೆ ಬರ್ತಿದೆ! ವರ್ಲ್ಡ್‌ ಕಪ್‌ ಮ್ಯಾಚ್‌ ಬೇರೆ. ಯಾರ್‌ ಅಡುಗೆ ಮಾಡ್ತಾರೆ? ಮನೆಯೂಟ ತಿಂದೂ ತಿಂದು ಬೋರ್‌ ಆಗಿದೆ. ಏನಾದ್ರೂ ಸ್ಪೆಷೆಲ್ಲಾಗಿ ಆರ್ಡರ್‌ ಮಾಡೋಣ ಅಂತ ನಾವು ಆನ್‌ಲೈನ್‌ ಫ‌ುಡ್‌ ಸರ್ವಿಸ್‌ಗಳ ಮೊರೆ ಹೋಗುತ್ತೇವೆ. ಸರಿಯಾದ ಟೈಮ್‌ಗೆ…

 • ರೋಮ್‌ನ ಚಕ್ರವರ್ತಿಯಂತೆ ಈ ಕಾಜಾಣ!

  ರೋಮ್‌ ನಗರಕ್ಕೆ ಬೆಂಕಿ ಬಿದ್ದಾಗ, ಚಕ್ರವರ್ತಿ ನೀರೋ ಪಿಟೀಲು ನುಡಿ ಸು ತ್ತಾ ಕುಳಿತಿದ್ದನಂತೆ! ಈ ಹಕ್ಕಿನೂ ಹಾಗೆ ಮಾಡ್ತಿದೆಯಾ? ಅಂತ ನನಗೆ ಸಂಶಯ ಶುರುವಾಗಿತ್ತು. ಇದು ಕಾಜಾಣ ಹಕ್ಕಿ. ಬಂಡೀಪುರದ ಅಭಯಾರಣ್ಯಕ್ಕೆ ಬೆಂಕಿ ಬಿದ್ದು, ಕಾಡಿನ ಮರಗಳು ಧಗಧಗನೆ ಹೊತ್ತಿ…

 • ಕವಿ ಸುಬ್ರಾಯ ಚೊಕ್ಕಾಡಿಯವರಿಗೆ ಎಂಬತ್ತು!

  ಅನಿತಾ ನರೇಶ್‌ ಮಂಚಿ… ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜೊಕ್ಕಾಡಿ ಎಂಬಲ್ಲಿ ಗುಡ್ಡದ ತಗ್ಗಿನಲ್ಲಿರುವ ಸುಬ್ರಾಯ ಚೊಕ್ಕಾಡಿಯವರ ಮನೆಯಿಂದ ತೇಕುತ್ತ ಗುಡ್ಡವೇರಿ ಮತ್ತಿಳಿದು ರಸ್ತೆಗೆ ತಲುಪಿದ ನಾನು, ನಮ್ಮ ಜೊತೆಗೆ ಆರಾಮವಾಗಿ ಹೆಜ್ಜೆ ಹಾಕುತ್ತ ಬಂದ ಚೊಕ್ಕಾಡಿಯವರನ್ನು…

 • ಸಿಜಿಕೆ! ಸೋಜಿಗದ ಸೂಜಿಗಲ್ಲು

  ಕನ್ನಡ ರಂಗಭೂಮಿಗೆ ರಂಗು ತಂದವರು ಸಿಜಿಕೆ. “ಒಡಲಾಳ’ ದಂಥ ಅಪರೂಪದ ಕೃತಿಗೆ ರಂಗರೂಪ ನೀಡಿ, ಅದನ್ನು ಎಲ್ಲರ ಎದೆಗೂ ತಲು ಪಿಸಿದ ಧೀಮಂತ. ನಟಿ ಉಮಾಶ್ರೀ ಯನ್ನು “ಸಾಕವ್ವ’ನನ್ನಾಗಿ ಬದ ಲಿ ಸಿದ್ದೇ ಇವರು. ಸಿಜಿಕೆ ಒಂದು ನಾಟಕ ಮಾಡಿಸುತ್ತಾರೆಂದರೆ, ಅದರಲ್ಲಿ ಪಾತ್ರ ಮಾಡಲು, ಹವ್ಯಾಸಿ…

 • ಭವನ ಸುಂದರಿ: ಹಳೆ ಕಟ್ಟಡದ ಹಾಡು…

  ಎಲ್ಲಿದೆ? ಹೈಗ್ರೌಂಡ್ಸ್‌ ಏರಿಯಾ, ಇಂಡಿಯನ್‌ಎಕ್ಸ್‌ಪ್ರಸ್‌ ಸಮೀಪ ನಿರ್ಮಾಣ 1840ರಲ್ಲಿ ಶುರು ವಾಗಿ 1842ರಲ್ಲಿ ಮುಕ್ತಾಯ ಕಂಡಿತು. ಕಟ್ಟಡ ವಿಸ್ತಾರ 42,380 ಚದರ ಅಡಿಗಳು ಕಟ್ಟಿಸಿದ್ದು… ಆಗ ಮೈಸೂರು ಪ್ರಾಂತದ ಬ್ರಿಟಿಷ್‌ ಕಮಿಷನರ್‌ ಆಗಿದ್ದ ಮಾರ್ಕ್‌ ಕಬ್ಬನ್‌. ವಿನ್ಯಾಸ ಬ್ರಿಟಿಷ್‌ ಶೈಲಿ…

 • ಮೊಸರು ಕುಡಿಕೆ ಒಡೆಯುವ ಪ್ರಸಂಗಕ್ಕೊಂದು ಕಥೆ

  ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಹಲವು ಪ್ರಮುಖ ನಗರಗಳಲ್ಲಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯನ್ನು ಒಂದು ಉತ್ಸವದ ರೀತಿಯಲ್ಲಿ ಆಚರಿಸುವುದುಂಟು. ಮೊಸರು ಕುಡಿಕೆಯ ಒಳಗೆ ಇರುತ್ತದಲ್ಲ, ಆ ಪದಾರ್ಥವನ್ನು “ಕಾಲಾ’ ಅನ್ನುತ್ತಾರೆ. ವಿವಿಧ ಖಾದ್ಯಪದಾರ್ಥಗಳು, ಮೊಸರು, ಹಾಲು ಮತ್ತು ಬೆಣ್ಣೆ…

 • ಕಾಲಕ್ಕೆ ತಕ್ಕಂತೆ ಬದಲಾದ ಜೆರ್ಸಿ

  ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಕಾಲ ಎಲ್ಲವನ್ನೂ ನಿರ್ಧರಿಸುತ್ತದೆ. ಯಾವುದೇ ಕ್ಷೇತ್ರವಾದರೂ ಸರಿ, ಬದಲಾವಣೆ ಅನಿವಾರ್ಯ. ಕ್ರಿಕೆಟ್‌ ಕ್ಷೇತ್ರವೂ ಅದಕ್ಕೆ ಹೊರತಾಗಿಲ್ಲ. ಹೌದು, ಕ್ರಿಕೆಟ್‌ ಒಂದು ಆಟವಾಗಿ ಆರಂಭವಾಗಿತ್ತು. ಮನೋರಂಜನೆ ಬಿಟ್ಟರೆ ಬೇರೆ ಯಾವ ವಿಷಯವೂ ಅಲ್ಲಿರಲಿಲ್ಲ. ಕಾಲ ಕಳೆಯಿತು,…

ಹೊಸ ಸೇರ್ಪಡೆ