Sudeep

 • ಲಾರ್ಡ್ಸ್‌ ಸ್ಟೇಡಿಯಂನಲ್ಲಿ ಕಿಚ್ಚ ಕಮಾಲ್‌

  ಸದ್ಯ ಎಲ್ಲೆ ನೋಡಿದ್ರು ವರ್ಲ್ಡ್ ಕಪ್‌ ಕ್ರಿಕೆಟ್‌ ಫೀವರ್‌. ಅದರಲ್ಲೂ ಕ್ರಿಕೆಟ್‌ ತವರು ಇಂಗ್ಲೆಂಡ್‌ನ‌ಲ್ಲಿ ವರ್ಲ್ಡ್ ಕಪ್‌ ಅಬ್ಬರ ಜೋರಾಗಿದೆ. ಇದರ ನಡುವೆಯೇ ಲಾರ್ಡ್ಸ್‌ ಮೈದಾನದಲ್ಲಿ ನಟ ಕಿಚ್ಚ ಸುದೀಪ್‌ ಕೂಡ ಬ್ಯಾಟ್‌ ಹಿಡಿದು ಅಬ್ಬರಿಸುತ್ತಿದ್ದಾರೆ. ಹೌದು, ಚಿತ್ರೀಕರಣದಿಂದ…

 • “ಸಲಗ’ ಚಿತ್ರಕ್ಕೆ ಅದ್ಧೂರಿ ಮುಹೂರ್ತ

  ದುನಿಯಾ ವಿಜಯ್‌ ನಟನೆ ಹಾಗೂ ಚೊಚ್ಚಲ ನಿರ್ದೇಶನದ “ಸಲಗ’ ಚಿತ್ರದ ಮುಹೂರ್ತ ಗುರುವಾರ ನಗರದ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ನಡೆಯಿತು. ನಟ ಸುದೀಪ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು. ಜೊತೆಗೆ ಎರಡು ಸಾವಿರ ರೂಪಾಯಿಯ…

 • “ಪೈಲ್ವಾನ್‌’ ಬಾಕ್ಸಿಂಗ್‌ ಪೋಸ್ಟರ್‌ ರಿಲೀಸ್‌

  ಕೆಲ ದಿನಗಳ ಹಿಂದಷ್ಟೇ ಸುದೀಪ್‌ ಅಭಿನಯದ “ಪೈಲ್ವಾನ್‌’ ಚಿತ್ರದಲ್ಲಿ ನಟ ಸುನೀಲ್‌ ಶೆಟ್ಟಿ ಅವರ ಫ‌ಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆಯಾಗಿತ್ತು. ಆ ಪೋಸ್ಟರ್‌ಗೆ ಎಲ್ಲೆಡೆಯಿಂದ ಭರ್ಜರಿ ಮೆಚ್ಚುಗೆ ಸಿಕ್ಕಿತ್ತು. ಭಾರೀ ಕುತೂಹಲ ಕೆರಳಿಸಿದ್ದ “ಪೈಲ್ವಾನ್‌’ ಈಗ ಮತ್ತೂಂದು ಹೊಸ…

 • ಜೂ.6 “ಸಲಗ’ಕ್ಕೆ ಮುಹೂರ್ತ

  ದುನಿಯಾ ವಿಜಯ್‌ ನಟಿಸಿ, ನಿರ್ದೇಶನ ಮಾಡಲಿರುವ “ಸಲಗ’ ಚಿತ್ರದ ಮುಹೂರ್ತಕ್ಕೆ ತಯಾರಿ ಜೋರಾಗಿದೆ. ಇಷ್ಟು ದಿನ ಸ್ಕ್ರಿಪ್ಟ್ ಕೆಲಸಗಳಲ್ಲಿ ನಿರತವಾಗಿದ್ದ ಚಿತ್ರತಂಡ, ಈಗ ಚಿತ್ರದ ಮುಹೂರ್ತದ ಕೆಲಸಗಳಲ್ಲಿ ನಿರತವಾಗಿದೆ. ಹೌದು, ಜೂನ್‌ 6ರಂದು “ಸಲಗ’ ಚಿತ್ರದ ಮುಹೂರ್ತ ನೆರವೇರಲಿದೆ….

 • ಪೈಲ್ವಾನ್‌ – ರಾಬರ್ಟ್‌ ಸ್ಪೆಷಲ್‌ ಪೋಸ್ಟರ್‌ ಬಿಡುಗಡೆ

  ದರ್ಶನ್‌ ಮತ್ತು ಸುದೀಪ್‌ ಅಭಿಮಾನಿಗಳಿಗೆ ಹೀಗೊಂದು ಸಂತಸದ ಸುದ್ದಿ… ಹೀಗೆಂದಾಕ್ಷಣ, ಇವರಿಬ್ಬರ ಸಿನಿಮಾಗಳು ಜೊತೆಯಲ್ಲೇ ಬಿಡುಗಡೆಯಾಗಬಹುದಾ? ಎಂಬ ಪ್ರಶ್ನೆ ಕಾಡಬಹುದು. ಆದರೆ, ವಿಷಯ ಅದಲ್ಲ, “ಪೈಲ್ವಾನ್‌’ ಮತ್ತು “ರಾಬರ್ಟ್‌’ ಚಿತ್ರಗಳ ಎಕ್ಸ್‌ಕ್ಲೂಸಿವ್‌ ಥೀಮ್‌ ಪೋಸ್ಟರ್‌ ರಿಲೀಸ್‌ ಆಗುತ್ತಿವೆ. ಅದೇ…

 • ಉಪ್ಪಿಗೆ ಸುದೀಪ್‌ ಸಾಥ್‌

  ಉಪೇಂದ್ರ ಅಭಿನಯದ “ಐ ಲವ್‌ ಯು’ ಚಿತ್ರ ಜೂನ್‌ 14 ರಂದು ತೆರೆಕಾಣಲಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಚಿತ್ರದ ಹಾಡುಗಳು, ಟೀಸರ್‌ ಹಿಟ್‌ ಆಗಿದ್ದು, ಅದರಂತೆ ಸಿನಿಮಾವನ್ನು ಕೂಡಾ ಪ್ರೇಕ್ಷಕರು ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ. ಈಗ…

 • ಸಲ್ಲು ಎದುರು ತೊಡೆ ತಟ್ಟಿದ ಕಿಚ್ಚ

  ಕೆಲ ದಿನಗಳ ಹಿಂದಷ್ಟೇ “ದಬಾಂಗ್‌-3′ ತಂಡ ಸೇರಿಕೊಂಡ ಸುದೀಪ್‌, ಸಲ್ಲು ಜೊತೆಗಿನ ಫೋಟೋವೊಂದನ್ನು ಹಾಕಿ, ತಮ್ಮ ಮೊದಲ ದಿನದ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದರು. ಈಗ ಸುದೀಪ್‌ ಮತ್ತೆ “ದಬಾಂಗ್‌-3′ ಚಿತ್ರದ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ಬಾರಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ…

 • ದಬಾಂಗ್‌-3 ಸೆಟ್‌ನಲ್ಲಿ ಸುದೀಪ್‌ ಥ್ರಿಲ್‌

  ಸುದೀಪ್‌ ಅವರಿಗೆ ಬಾಲಿವುಡ್‌ ಹೊಸದೇನಲ್ಲ. ಈಗಾಗಲೇ ಅವರು “ಫ‌ೂಂಕ್‌’,”ರಣ್‌’, “ರಕ್ತ ಚರಿತ್ರ’ ಚಿತ್ರಗಳ ಮೂಲಕ ಬ್ಯಾಟಿಂಗ್‌ ಆಡಿದ್ದಾಗಿದೆ. ಈ ನಡುವೆ ಅವರು ಸಲ್ಮಾನ್‌ಖಾನ್‌ ಅಭಿನಯದ ಪ್ರಭುದೇವ ನಿರ್ದೇಶನದ “ದಬಾಂಗ್‌ -3′ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತಿತ್ತು….

 • ಸರದಿಯಲ್ಲಿ ನಿಂತು ತಾರೆಯರ ಹಕ್ಕು ಚಲಾವಣೆ

  ಬೆಂಗಳೂರು: ಪ್ರಜಾಪ್ರಭುತ್ವದ ಮಹಾ ಹಬ್ಬದಲ್ಲಿ ಭಾಗವಹಿಸಿದ್ದ ನಟ ನಟಿಯರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾವಣೆ ಮಾಡಿದರು. ಮಂಡ್ಯ ಲೋಕಸಭಾ ಕ್ಷೇತ್ರದ ಪ್ರಚಾರದಲ್ಲಿ ಸಕ್ರಿಯರಾಗಿದ್ದ ಚಿತ್ರ ನಟ ದರ್ಶನ್‌ ಗುರುವಾರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ…

 • ಸೂರಿ ನಿರ್ದೇಶನದಲ್ಲಿ ಸುದೀಪ್‌ ಸಿನಿಮಾ

  ನಟ ಸುದೀಪ್‌ ಕನ್ನಡದ “ಕೋಟಿಗೊಬ್ಬ-3′ ಹಾಗೂ ಹಿಂದಿ ಚಿತ್ರ “ದಭಾಂಗ್‌-3’ನಲ್ಲಿ ಬಿಝಿ. ಇತ್ತ ಕಡೆ ನಿರ್ದೇಶಕ ಸೂರಿ “ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರೀಕರಣದಲ್ಲಿದ್ದಾರೆ. ಈಗ ಈ ಇಬ್ಬರ ಕುರಿತಾದ ಸುದ್ದಿಯೊಂದು ಗಾಂಧಿನಗರದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಅದು ಈ…

 • ಆಗಸ್ಟ್‌ನಲ್ಲಿ ಸ್ಟಾರ್ ಅಬ್ಬರ

  ಈಗ ಚುನಾವಣೆ ಕಾವು. ಈ ಚುನಾವಣೆಯಲ್ಲೂ ಸಿನಿಮಾ ಸ್ಟಾರ್ ಅಬ್ಬರಕ್ಕೇನೂ ಕಮ್ಮಿ ಇಲ್ಲ. ದಿನಪೂರ್ತಿ ರಾಜಕಾರಣಿಗಳ ಜೊತೆ ಸಿನಿಮಾ ಸ್ಟಾರ್ ಕೂಡ ಎಂದಿಗಿಂತಲೂ ಜೋರು ಸುದ್ದಿಯಾಗುತ್ತಲೇ ಇದ್ದಾರೆ. ಹಾಗಂತ, ಈ ಸ್ಟಾರ್ ಅಬ್ಬರ ಇಲ್ಲಿಗೆ ನಿಲ್ಲೋದಿಲ್ಲ ಅನ್ನೋದು ಸ್ಪಷ್ಟ….

 • ದಭಾಂಗ್‌-3ಗೆ ಸುದೀಪ್‌ 80 ದಿನ ಡೇಟ್‌!

  ಸುದೀಪ್‌ ಸದ್ಯ “ಕೋಟಿಗೊಬ್ಬ-3′ ಚಿತ್ರೀಕರಣದಲ್ಲಿ ಬಿಝಿ. ಇದರ ನಡುವೆಯೇ ತೆಲುಗು ಚಿತ್ರ “ಸೈರಾ’ ಮುಗಿಸಿದ್ದಾರೆ. ಇತ್ತ ಕಡೆ ಸಲ್ಮಾನ್‌ ಖಾನ್‌ ಅಭಿನಯದ “ದಭಾಂಗ್‌-3′ ಚಿತ್ರ ಮೊನ್ನೆಯಷ್ಟೇ ಮುಹೂರ್ತ ಆಚರಿಸಿಕೊಂಡಿದೆ. ಈ ಚಿತ್ರದಲ್ಲಿ ಸುದೀಪ್‌ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಲ್ಲು…

 • ದರ್ಶನ್‌ – ಸುದೀಪ್‌ ಜೊತೆ ಅಜಾನುಬಾಹು!

  ಸ್ಟಾರ್‌ ನಟರ ಚಿತ್ರಗಳಲ್ಲಿ ಸಾಮಾನ್ಯವಾಗಿ ಖಳನಟರಿಗೆ ಹೆಚ್ಚು ಪ್ರಾಮುಖ್ಯತೆ ಇದ್ದೇ ಇರುತ್ತದೆ. ಸ್ಟಾರ್‌ ನಟರ ಎದುರಿಗೆ ಖಡಕ್‌ ಆಗಿರುವ, ಕಟ್ಟುಮಸ್ತಾದ ದೇಹ ಹೊಂದಿರುವ ವಿಲನ್‌ ಪಾತ್ರಧಾರಿಗಳೇ ಇರಬೇಕು. ಈಗಾಗಲೇ ಹಲವು ಚಿತ್ರಗಳಲ್ಲಿ ಅಂತಹ ಖಳನಟರ ಎಂಟ್ರಿ ಜಬರ್‌ದಸ್ತ್ ಆಗಿ…

 • ಕಲಾವಿಧ ಅಕಾಡೆಮಿಗೆ ಚಾಲನೆ

  ನಟರಾದ ಯತಿರಾಜ್‌ ಮತ್ತು ಅರವಿಂದ್‌ ರಾವ್‌ ಅವರ ಸಾರಥ್ಯದಲ್ಲಿ ಬೆಂಗಳೂರಿನ ಬಸವೇಶ್ವರನಗರದಲ್ಲಿ ಶುರುವಾಗಿರುವ “ಕಲಾವಿಧ ಫಿಲಂ ಅಕಾಡೆಮಿ’ಗೆ ಇತ್ತೀಚೆಗೆ ನಟ ಸುದೀಪ್‌ ಚಾಲನೆ ನೀಡಿದರು. ಅಕಾಡೆಮಿ ಮೂಲಕ ಉತ್ತಮ ಪ್ರತಿಭೆಗಳು ಚಿತ್ರರಂಗಕ್ಕೆ ಬರಲಿ ಎಂದು ಶುಭ ಹಾರೈಸಿದರು. ಕರ್ನಾಟಕ…

 • ಸುದೀಪ್‌ ಹೇಳಿದ ಹತ್ತು ಗುಟ್ಟು

  ಇನ್ನು ಮುಂದೆ ನಾನು ಮಲ್ಟಿಸ್ಟಾರರ್‌ ಚಿತ್ರ ಮಾಡಲ್ಲ. ಕಾರಣ ಏನಂದರೆ, ಅದು ಒಂದ್ಸಲ ಓಕೆ. ಎಲ್ಲರೊಟ್ಟಿಗೆ ಜಲ್‌ ಆಗೋಕೆ ಆಗಲ್ಲ. ಎಲ್ಲರೂನೂ ಅವರವರ ಸ್ಟಾರ್‌ಡಮ್‌ ಪ್ರೊಟೆಕ್ಟ್ ಮಾಡಿಕೊಳ್ಳುವುದರಲ್ಲೇ ಇರ್ತಾರೆ. ಅದು ತಪ್ಪಲ್ಲ. ಅದನ್ನು ಬ್ಯಾಲೆನ್ಸ್‌ ಮಾಡಲೇಬೇಕು. ನಾನು ಎಲ್ಲೋ…

 • ಮೆಟ್ರೋ ಸೆಟ್‌ನಲ್ಲಿ ಕೋಟಿಗೊಬ್ಬ-3

  ನಟ ಸುದೀಪ್‌ ಈಗಾಗಲೇ “ಪೈಲ್ವಾನ್‌’ ಚಿತ್ರ ಮುಗಿಸಿ ಈಗ “ಕೋಟಿಗೊಬ್ಬ-3′ ಚಿತ್ರೀಕರಣದಲ್ಲಿ ಬಿಝಿ. ಈ ಎರಡೂ ಚಿತ್ರಗಳು ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆಯನ್ನು ಹುಟ್ಟುಹಾಕಿವೆ. “ಪೈಲ್ವಾನ್‌’ ಚಿತ್ರದಲ್ಲಿ ಸುದೀಪ್‌ ಈ ಹಿಂದೆ ಕಾಣಿಸಿಕೊಳ್ಳದಂತಹ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ “ಪೈಲ್ವಾನ್‌’…

 • ರೊಮ್ಯಾಂಟಿಕ್‌ “ಪೈಲ್ವಾನ್‌’

  ಸುದೀಪ್‌ ಅವರ “ಪೈಲ್ವಾನ್‌’ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಿದೆ. ಸದ್ಯ ಸುದೀಪ್‌ “ಕೋಟಿಗೊಬ್ಬ-3′ ಚಿತ್ರೀಕರಣದಲ್ಲಿ ಬಿಝಿ. ಈ ನಡುವೆಯೇ “ಪೈಲ್ವಾನ್‌’ ಚಿತ್ರದ ಫೋಟೋವೊಂದು ಅಭಿಮಾನಿಗಳನ್ನು ಮೋಡಿ ಮಾಡಿದೆ. ಅದು ರೊಮ್ಯಾಂಟಿಕ್‌ ಮೂಡ್‌ನ‌ಲ್ಲಿರುವ ಸ್ಟಿಲ್‌. ಚಿತ್ರದ ಹಾಡಿನಲ್ಲಿ ಸುದೀಪ್‌ ಹಾಗೂ…

 • ಕಂಟೆಂಟ್‌ ಸಿನಿಮಾ ಮುಂದೆ ಸ್ಟಾರ್‌ಡಮ್‌ ಅಲ್ಲಾಡ್ತಾ ಇದೆ …

  ಸ್ಟಾರ್‌ ಸಿನಿಮಾಗಳಿಗೆ ಒಂದು ಅಭಿಮಾನಿ ವರ್ಗವೇ ಇರುತ್ತದೆ. ಸಹಜವಾಗಿಯೇ ದೊಡ್ಡ ಓಪನಿಂಗ್‌, ಬಿಝಿನೆಸ್‌ ಎಲ್ಲವೂ ಆಗುತ್ತದೆ. ಆದರೆ, ಹೊಸಬರ ಸಿನಿಮಾಗಳಿಗೆ, ಕಂಟೆಂಟ್‌ ಆಧಾರಿತ ಸಿನಿಮಾಗಳಿಗೆ ಆರಂಭದಲ್ಲಿ ಯಾರ ಬೆಂಬಲವೂ ಇರುವುದಿಲ್ಲ. ಒಮ್ಮೆ ಚಿತ್ರಮಂದಿರಕ್ಕೆ ಬಂದು ಜನ ನೋಡಿ, ಅವರಿಂದ…

 • ಉದ್ಘರ್ಷ ಟ್ರೇಲರ್‌ಗೆ ಸುದೀಪ್‌-ದರ್ಶನ್‌ ಸಾಥ್‌

  ಕಳೆದ ಶುಕ್ರವಾರ ತೆರೆಕಂಡ “ಯಜಮಾನ’ ಚಿತ್ರದಲ್ಲಿ ಖಡಕ್‌ ವಿಲನ್‌ ಆಗಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಎದುರು ಅಬ್ಬರಿಸಿದ್ದ ನಟ ಅನೂಪ್‌ ಸಿಂಗ್‌ ಠಾಕೂರ್‌, ಶೀಘ್ರದಲ್ಲಿಯೇ ನಾಯಕ ನಟನಾಗಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಸುನೀಲ್‌ ಕುಮಾರ್‌ ದೇಸಾಯಿ…

 • ವಿಜಯಲಕ್ಷ್ಮೀ ಸಂಕಷ್ಟಕ್ಕೆ ಕಿಚ್ಚನ ಸಹಾಯ ಹಸ್ತ

  ಇತ್ತೀಚೆಗಷ್ಟೇ ನಟಿ ವಿಜಯಲಕ್ಷ್ಮೀ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆರ್ಥಿಕವಾಗಿ ಸಾಕಷ್ಟು ಸಂಕಷ್ಟ ಅನುಭವಿಸುತ್ತಿರುವ ವಿಜಯಲಕ್ಷ್ಮೀ ಆಸ್ಪತ್ರೆಯಲ್ಲಿ ತಮ್ಮ ಚಿಕಿತ್ಸಾ ವೆಚ್ಚವನ್ನು ಭರಿಸಲು ಪರದಾಡುತ್ತಿದ್ದು, ಚಿತ್ರರಂಗದಿಂದ ಸಹಾಯ ಮಾಡುವಂತೆ ಅವರ ಕುಟುಂಬದ ಸದಸ್ಯರು ಮಾಧ್ಯಮಗಳ ಮೂಲಕ ತಮ್ಮ ಅಳಲನ್ನು…

ಹೊಸ ಸೇರ್ಪಡೆ