sunil gavaskar

 • ಉದ್ಘಾಟನಾ ಪಂದ್ಯದಲ್ಲೇ ಭಾರತದ ಆಟ: ಗಾವಸ್ಕರ್‌ ಬ್ಯಾಟಿಂಗ್‌ ಅಭ್ಯಾಸ!

  ವಿಶ್ವಕಪ್‌ ಚರಿತ್ರೆಯ ಉದ್ಘಾಟನಾ ಪಂದ್ಯದಲ್ಲೇ ಭಾರತ ಆಡಲಿಳಿದಿತ್ತು ಎಂಬುದು ಹೆಮ್ಮೆಯ ಸಂಗತಿ. 1975ರ ಜೂನ್‌ 7ರಂದು ಆತಿಥೇಯ ಇಂಗ್ಲೆಂಡ್‌ ಮತ್ತು ಭಾರತ ತಂಡಗಳು ಐತಿಹಾಸಿಕ ಲಾರ್ಡ್ಸ್‌ ನಲ್ಲಿ ಕಣಕ್ಕಿಳಿಯುವುದರೊಂದಿಗೆ ವಿಶ್ವಕಪ್‌ಗೆ ಅಧಿಕೃತ ಚಾಲನೆ ಲಭಿಸಿತು. ಏಕದಿನ ಮಟ್ಟಿಗೆ ಆಗ…

 • ಏಕರೀತಿಯ ಚೆಂಡು: ಎಂಸಿಸಿ ವಿರುದ್ಧ ಮುಗಿಬಿದ್ದ ಗಾವಸ್ಕರ್‌

  ಮುಂಬಯಿ: ಇತ್ತೀಚೆಗಷ್ಟೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ಏಕರೀತಿಯ ಚೆಂಡು ಬಳಕೆಗೆ ಮೆರಿಲ್‌ಬೋನ್‌ ಕ್ರಿಕೆಟ್‌ ಕ್ಲಬ್‌ (ಎಂಸಿಸಿ) ಶಿಫಾರಸು ಮಾಡಿತ್ತು. ಆದರೆ ಎಲ್ಲ ದೇಶಗಳಲ್ಲೂ ಒಂದೇ ರೀತಿಯ ಚೆಂಡು ಬಳಸಬೇಕೆಂಬ ಶಿಫಾರಸಿಗೆ ಕ್ರಿಕೆಟ್‌ ದಂತಕತೆ ಸುನೀಲ್‌ ಗಾವಸ್ಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ…

 • ಏಕದಿನ ವಿಶ್ವಕಪ್‌-2019 ಇಂಗ್ಲೆಂಡ್‌ ಫೇವರೆಟ್‌: ಗಾವಸ್ಕರ್‌

  ಹೊಸದಿಲ್ಲಿ: ಏಕದಿನ ವಿಶ್ವಕಪ್‌ಗೆ ಇನ್ನು ಎರಡೇ ತಿಂಗಳು ಬಾಕಿ. ಈ ಹಿನ್ನೆಲೆಯಲ್ಲಿ ಕ್ರಿಕೆಟ್‌ ಪಂಡಿತರೆಲ್ಲ ತಮ್ಮ ನೆಚ್ಚಿನ ತಂಡಗಳನ್ನು ಹೆಸರಿಸುತ್ತಿದ್ದಾರೆ. ಭಾರತದ 1983ರ ವಿಶ್ವಕಪ್‌ ವಿಜೇತ ತಂಡದ ಸದಸ್ಯ ಸುನೀಲ್‌ ಗಾವಸ್ಕರ್‌ ಕೂಡ ಈ ಸಾಲಿನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ,…

 • ಸ್ಮಿತ್‌, ವಾರ್ನರ್‌ ಇಲ್ಲದಿರುವುದು ಭಾರತದ ತಪ್ಪಲ್ಲ: ಗಾವಸ್ಕರ್‌

  ಹೊಸದಿಲ್ಲಿ: ಆಸ್ಟ್ರೇಲಿಯದ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್‌ ಸರಣಿ ಗೆದ್ದ ಭಾರತ ತಂಡಕ್ಕೆ ಮಾಜಿ ಕ್ರಿಕೆಟಿಗ ಸುನೀಲ್‌ ಗಾವಸ್ಕರ್‌ ಅಭಿನಂದನೆ ಸಲ್ಲಿಸುವುದರೊಂದಿಗೆ ಈ ಜಯ ದುರ್ಬಲ ಆಸ್ಟ್ರೇಲಿಯ ವಿರುದ್ಧ ಬಂದಿದೆ ಎಂದು ಟೀಕಿಸಿದ್ದಾರೆ. ಡೇವಿಡ್‌ ವಾರ್ನರ್‌ ಹಾಗೂ ಸ್ಟೀವನ್‌…

 • ಐಪಿಎಲ್‌; ಕಪಿಲ್‌ 25 ಕೋ.ರೂ.ಗೆಮಾರಾಟವಾಗುತ್ತಿದ್ದರು: ಗಾವಸ್ಕರ್‌

  ಮುಂಬಯಿ: ಈ ಬಾರಿಯ ಐಪಿಎಲ್‌ನಲ್ಲಿ ಅಪರಿಚಿತ ಕ್ರಿಕೆಟಿಗರದೇ ದರ್ಬಾರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ದಾಖಲೆಗಳ ವೀರ ಸುನೀಲ್‌ ಗಾವಸ್ಕರ್‌, “ಅಕಸ್ಮಾತ್‌ 1983ರ ವಿಶ್ವಕಪ್‌ ವಿಜೇತ ಭಾರತ ತಂಡದ ಕಪ್ತಾನ ಕಪಿಲ್‌ದೇವ್‌ ಅವರೇನಾದರೂ ಇಂದು ಆಡುತ್ತಿದ್ದರೆ 25 ಕೋಟಿ ರೂ….

 • ಕೊಹ್ಲಿ, ಶಾಸ್ತ್ರಿ ಸಾಮರ್ಥ್ಯವನ್ನೇ ಪ್ರಶ್ನಿಸಿದ ಸುನೀಲ್‌ ಗಾವಸ್ಕರ್‌

  ಮುಂಬಯಿ: 2ನೇ ಟೆಸ್ಟ್‌ ಸೋತ ಬೆನ್ನಲ್ಲೇ ಭಾರತ ಕ್ರಿಕೆಟ್‌ ತಂಡಕ್ಕೆ ಟೀಕೆಗಳ ಸುರಿಮಳೆ ಶುರುವಾಗಿದೆ. ಮಾಜಿ ನಾಯಕ ಸುನೀಲ್‌ ಗಾವಸ್ಕರ್‌ ಅವರು ವಿರಾಟ್‌ ಕೊಹ್ಲಿಯ ನಾಯಕತ್ವದ ಸಾಮರ್ಥ್ಯವನ್ನೇ ಪ್ರಶ್ನಿಸಿದ್ದಾರೆ. “ತಂಡದ ಆಯ್ಕೆಯಲ್ಲಿ ಎಡವುತ್ತಿರುವುದರಿಂದಲೇ ಭಾರತ ವಿದೇಶದಲ್ಲಿ ಸೋಲು ಕಾಣುವಂತಾಗಿದೆ….

 • ಒಡೆದ ಗಾಜು: ಗಾವಸ್ಕರ್‌,ಮಾಂಜ್ರೇಕರ್ ಪಾರು

  ಲಕ್ನೋ: ಮಂಗಳವಾರ ಭಾರತ-ವೆಸ್ಟ್‌ಇಂಡೀಸ್‌ ನಡುವೆ ಮಂಗಳವಾರ ನಡೆದ ಪಂದ್ಯದ ವೇಳೆ ಭಾರತ ತಂಡದ ಮಾಜಿ ನಾಯಕ ಸುನೀಲ್‌ ಗಾವಸ್ಕರ್‌ ಹಾಗೂ ಸಂಜಯ್‌ ಮಾಂಜ್ರೇಕರ್ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಕ್ನೋದಲ್ಲಿ ನೂತನವಾಗಿ ನಿರ್ಮಾಣವಾದ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನ ಕಾಮೆಂಟರಿ…

 • ಖಾನ್ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹೋಗಲ್ಲ; ಗವಾಸ್ಕರ್

  ನವದೆಹಲಿ:ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಗದ್ದುಗೆ ಏರುವ ಪ್ರಮಾಣವಚನ ಸ್ವೀಕಾರಕ್ಕೆ ಸಮಾರಂಭಕ್ಕೆ ಬರುವಂತೆ ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷದ ವರಿಷ್ಠ ಇಮ್ರಾನ್ ಖಾನ್ ಅವರು ಟೀಂ ಇಂಡಿಯಾದ ಮಾಜಿ ಕಪ್ತಾನ ಸುನೀಲ್ ಗವಾಸ್ಕರ್ ಅವರಿಗೆ ಆಹ್ವಾನ ನೀಡಿದ್ದು ಎಲ್ಲರಿಗೂ ಗೊತ್ತೇ…

 • ಇಮ್ರಾನ್‌ ಖಾನ್‌ ಪ್ರಮಾಣವಚನ: ಗಾವಸ್ಕರ್‌, ಕಪಿಲ್‌ದೇವ್‌ಗೆ ಆಹ್ವಾನ

  ಲಾಹೋರ್‌: ಪಾಕಿಸ್ಥಾನದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ಮಾಜಿ ಕ್ರಿಕೆಟ್‌ ನಾಯಕ ಇಮ್ರಾನ್‌ ಖಾನ್‌, ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಭಾರತದ ಮಾಜಿ ಕ್ರಿಕೆಟ್‌ ತಾರೆಗಳಾದ ಸುನೀಲ್‌ ಗಾವಸ್ಕರ್‌, ಕಪಿಲ್‌ದೇವ್‌ ಮತ್ತು ನವಜೋತ್‌ ಸಿಂಗ್‌ ಸಿದ್ಧು ಅವರಿಗೆ ಆಹ್ವಾನ…

 • ಚಾಹಲ್‌ಗೆ ವೃತ್ತಿಪರತೆ ಕೊರತೆ: ಗಾವಸ್ಕರ್‌

  ಮುಂಬಯಿ: ಭಾರತ-ದಕ್ಷಿಣ ಆಫ್ರಿಕಾ ನಡುವಿನ 4ನೇ ಏಕದಿನ ಪಂದ್ಯದಲ್ಲಿ ಭಾರತದ ಸ್ಪಿನ್ನರ್‌ ಚಾಹಲ್‌ ನೋ ಬಾಲ್‌ ನೀಡಿದ್ದರ ಬಗ್ಗೆ ಮಾಜಿ ಆಟಗಾರ ಸುನೀಲ್‌ ಗವಾಸ್ಕರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಾಹಲ್‌ ಹೀಗೆ ಆಡಿದ್ದಕ್ಕೆ ಕಾರಣ ಆತನಿಗಿರುವ ವೃತ್ತಿಪರತೆಯ ಕೊರತೆ ಎಂದು…

 • ದ. ಆಫ್ರಿಕಾ ತಂಡ “ಬುಚ್ಚಿಬಾಬು’ ಸರಣಿಯಲ್ಲಿ ಆಡಲಿ: ಗಾವಸ್ಕರ್‌

  ಹೊಸದಿಲ್ಲಿ: ಭಾರತದ ಸ್ಪಿನ್‌ ದಾಳಿಗೆ ತತ್ತರಿಸಿ ಏಕದಿನ ಸರಣಿಯಲ್ಲಿ ಸತತ 3 ಪಂದ್ಯ ಸೋತಿರುವ ದಕ್ಷಿಣ ಆಫ್ರಿಕಾ ತಂಡ ಸ್ಪಿನ್‌ ಪಾಠವನ್ನು ಕಲಿಯಲು ಚೆನ್ನೈನಲ್ಲಿ ನಡೆಯುವ “ಬುಚಿ ಬಾಬು’ ಕ್ರಿಕೆಟ್‌ ಸರಣಿಯಲ್ಲಿ ಆಡಲಿ ಎಂದು ಕ್ರಿಕೆಟ್‌ ದಂತಕತೆ ಸುನಿಲ್‌…

 • ಪಾಕ್‌ ಗೆದ್ದಿದ್ದಕ್ಕೆ ಗಾವಸ್ಕರ್‌,ಶಾಸ್ತ್ರಿ ಕಾರಣ!

  ಲಾಹೋರ್‌: ಈ ವರ್ಷಾರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡ ಇಂಗ್ಲೆಂಡ್‌ನ‌ಲ್ಲಿ ಭಾರತ ವಿರುದ್ಧ ಅಚ್ಚರಿಯ ರೀತಿಯಲ್ಲಿ ಏಕದಿನ ಚಾಂಪಿಯನ್ಸ್‌ ಟ್ರೋಫಿಯನ್ನು ಗೆದ್ದಿತ್ತು. ಅದನ್ನು ಫಿಕ್ಸಿಂಗ್‌ ಎಂದೇ ಹಲವರು ಅನುಮಾನಿಸಿದ್ದರು!  ಪಾಕಿಸ್ತಾನದ ಅಂತಹ ಅದ್ಭುತ ಜಯಕ್ಕೆ ಕಾರಣ ಭಾರತದ ಸುನೀಲ್‌ ಗಾವಸ್ಕರ್‌…

 • ಏಕದಿನ ಸೋಲಿಗೆ ಧೋನಿಯನ್ನು ದೂರುವುದನ್ನು  ನಿಲ್ಲಿಸಿ: ಮೋರೆ

  ಮುಂಬಯಿ: ವೆಸ್ಟ್‌ ಇಂಡೀಸ್‌ ವಿರುದ್ಧದ 4ನೇ ಏಕದಿನ ಪಂದ್ಯವನ್ನು ಸೋಲಲು ಮಹೇಂದ್ರ ಸಿಂಗ್‌ ಧೋನಿ ಅವರ ನಿಧಾನ ಗತಿಯ ಬ್ಯಾಟಿಂಗೇ ಕಾರಣ ಎಂಬುದಾಗಿ ತರ್ಕಿಸಲಾಗುತ್ತಿದೆ. ಆದರೆ ಈ ಸೋಲಿಗೆ ಧೋನಿಯನ್ನು ಹೊಣೆಗಾರನನ್ನಾಗಿ ಮಾಡುವುದು ತಪ್ಪು ಎಂಬುದಾಗಿ ಮಾಜಿ ಕ್ರಿಕೆಟಿಗರಾದ…

 • ಕೊಹ್ಲಿ ಕಳಪೆ ಬ್ಯಾಟಿಂಗ್‌ ವಿರುದ್ಧ ಗಾವಸ್ಕರ್‌ ಆಕ್ರೋಶ

  ಬೆಂಗಳೂರು: ವಿರಾಟ್‌ ಕೊಹ್ಲಿ ಈ ಐಪಿಎಲ್‌ನಲ್ಲಿ ಪೂರ್ಣ ವಿಫ‌ಲರಾಗಿದ್ದಾರೆ. ಆರ್‌ಸಿಬಿ ದಯನೀಯ ವೈಫ‌ಲ್ಯದಲ್ಲಿ ಇದೂ ಕೂಡ ಮಹತ್ವದ ಪಾತ್ರ ವಹಿಸಿದೆ. ಇದು ಕೊಹ್ಲಿ ಅಭಿಮಾನಿಗಳಿಗೆ ತೀವ್ರ ಬೇಸರ ಮೂಡಿಸಿದೆ. ಸುನೀಲ್‌ ಗಾವಸ್ಕರ್‌ ಕೂಡ ಇದರಿಂದ ನೊಂದಿದ್ದಾರೆ.  “ಕೊಹ್ಲಿ ಒಮ್ಮೆ…

 • ಧೋನಿ ಕ್ರಿಕೆಟಿಗೆ ಗುಡ್‌ಬೈ ಹೇಳಿದರೆ ಧರಣಿ ಮಾಡ್ತಿದ್ದೆ: ಗಾವಸ್ಕರ್‌!

  ನವದೆಹಲಿ: ಏಕದಿನ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ ಎಂ.ಎಸ್‌. ಧೋನಿ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ನಾಯಕ ಸುನೀಲ್‌ ಗಾವಸ್ಕರ್‌, “ಸದ್ಯ ಅವರು ನಾಯಕತ್ವಕ್ಕಷ್ಟೇ ಗುಡ್‌ಬೈ ಹೇಳಿದ್ದಾರೆ. ಒಂದು ವೇಳೆ ಅವರೇನಾದರೂ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಲ್ಲಿ, ನಾನು ಅವರ ಮನೆ…

 • BCCI ಅಧ್ಯಕ್ಷ ಪಟ್ಟ ಸೌರವ್ ಗಂಗೂಲಿಗೆ ಕೊಡಿ: ಗವಾಸ್ಕರ್‌ ಬ್ಯಾಟಿಂಗ್

  ಮುಂಬಯಿ : ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷರಾಗಲು ಕ್ರಿಕೆಟಿಗ ಸೌರವ್‌ ಗಂಗೂಲಿ ಸೂಕ್ತ  ಅಭ್ಯರ್ಥಿ ಎಂದು ಹಿರಿಯ ಕ್ರಿಕೆಟಿಗ ಸುನೀಲ್‌ ಗಾವಸ್ಕರ್‌ ಹೇಳಿದ್ದಾರೆ.  ಕ್ರಿಕೆಟ್‌ ರಂಗದಲ್ಲಿ ದೊಡ್ಡ ಪಾತ್ರ ವಹಿಸುವ ಶಕ್ತಿ ಸಾಮರ್ಥ್ಯ ಬಿಸಿಸಿಐಗೆ ಇದೆ;…

ಹೊಸ ಸೇರ್ಪಡೆ