CONNECT WITH US  

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿದರು.

ಬೆಳ್ತಂಗಡಿ: ದೇಶದ ಯುವಜನತೆ ಸನ್ಮಾರ್ಗದಲ್ಲಿ ನಡೆದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗಿದ್ದು, ದೇಶ ಹಾಗೂ ಯುವಜನಾಂಗವನ್ನು ಸಮರ್ಥವಾಗಿ ನಿರ್ಮಾಣ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ.

ಮುಂಬಯಿ: ಅಕ್ಷರ ಕಲಿಸಿದ ಗುರುವಿನ ಋಣ ತೀರಿಸುವುದು ಅಷ್ಟು ಸುಲಭದ ಮಾತಲ್ಲ. ಶಿಷ್ಯನ ಸಾಧನೆಯೊಂದೇ ಗುರುವಿಗೆ ನಿಜವಾಗಿ ನೀಡುವ ಬಹುದೊಡ್ಡ ಗುರು ಕಾಣಿಕೆ. ಖ್ಯಾತ ಕ್ರಿಕೆಟಿಗ ವಿರಾಟ್‌ ಕೊಹ್ಲಿ...

ಬೆಳ್ಳಂಬೆಳಗ್ಗೆ ಕನ್ನಡಿ ಮುಂದೆ ನಿಂತಾಗ ಕಿವಿಯ ಟಿಕ್ಕಿ ಬಿಕ್ಕಳಿಸುತ್ತಿತ್ತು. ಹಿಂದಿನ ದಿನ ಟೀಚರ್‌ ಕಿವಿ ಹಿಂಡಿದ ನೋವು ಇನ್ನೂ ತಣ್ಣಗಾಗಿರಲಿಲ್ಲ....

ಸಾಂದರ್ಭಿಕ ಚಿತ್ರ

ಬೆಳ್ಳಂಬೆಳಗ್ಗೆ ಕನ್ನಡಿ ಮುಂದೆ ನಿಂತಾಗ ಕಿವಿಯ ಟಿಕ್ಕಿ ಬಿಕ್ಕಳಿಸುತ್ತಿತ್ತು. ಹಿಂದಿನ ದಿನ ಟೀಚರ್‌ ಕಿವಿ ಹಿಂಡಿದ ನೋವು ಇನ್ನೂ ತಣ್ಣಗಾಗಿರಲಿಲ್ಲ....

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಮತ್ತು ರಾಷ್ಟ್ರೀಯ ಶಿಕ್ಷಕ ಕಲ್ಯಾಣ ನಿಧಿಯಿಂದ ಸಾಧಕ ಶಿಕ್ಷಕರಿಗೆ ರಾಜೀವ್‌ಗಾಂಧಿ ಸ್ಮಾರಕ ಅತ್ಯುತ್ತಮ...

ಮೂಲ್ಕಿ ಹೋಬಳಿಯ 25 ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರನ್ನು ಸಮ್ಮಾನಿಸಲಾಯಿತು.

ಮೂಲ್ಕಿ: ಶಿಕ್ಷಣದಲ್ಲಿ ಭಯ ಮತ್ತು ಭಕ್ತಿ ಅಗತ್ಯ. ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಶಿಕ್ಷಕರು ಶಿಕ್ಷೆ ಕೊಡುವುದು ಸಹಜ.

ಕಾಸರಗೋಡು: ಸಾಮಾನ್ಯರನ್ನು ಅಸಾಮಾನ್ಯಗೊಳಿಸುವ ಶಕ್ತಿ ಶಿಕ್ಷಣಕ್ಕಿದೆ. ಅಂಧಕಾರವನ್ನು ನೀಗಿಸಿ ಅರಿವಿನ ಬೆಳಕನ್ನು ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದಾಗಿದ್ದು, ಶಿಕ್ಷಕ ಸೇವೆ ಶ್ರೇಷ್ಠ...

ಬಸವನಬಾಗೇವಾಡಿ: ಭಾರತದಲ್ಲಿ ಪ್ರಜಾಪ್ರಭುತ್ವ ಉಳಿಯಲು ಮತ್ತು ಭಾರತ ದೇಶ ಅಭಿವೃದ್ಧಿ ಪಥದತ್ತ ಸಾಗಲು ಶಿಕ್ಷಕರ ಪಾತ್ರ ಪ್ರಮುಖವಾಗಿದೆ
ಎಂದು ಕರ್ನಾಟಕ ನಗರ ನೀರು ಸರಬುರಾಜು ಮತ್ತು...

ವಿಜಯಪುರ: ನಮ್ಮೂರ ಗುಡಿಗಳ ಜೀರ್ಣೋದ್ಧಾರಕ್ಕೆ ಅನುದಾನ ಕೇಳುವಂತೆ ಶಾಲೆಗಳ ಅಭಿವೃದ್ಧಿಗೂ ಅನುದಾನ ಕೇಳುವ ಮನೋಭಾವ ಬೆಳೆಸಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಕಿವಿಮಾತು...

ಯಾದಗಿರಿ: ಶಿಕ್ಷಕರು ಕೇವಲ ಪಠ್ಯದ ವಿಷಯಕ್ಕೆ ವಿದ್ಯಾರ್ಥಿಗಳನ್ನು ಸೀಮಿತಗೊಳಿಸದೆ, ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಪರಿಪೂರ್ಣವಾಗಿ ರೂಪಿಸಿ ಮಾದರಿ ಪ್ರಜೆಗಳನ್ನಾಗಿಸಬೇಕು...

ಕಲಬುರಗಿ: ಶಿಕ್ಷಕರಾಗಿದ್ದವರು ರಾಷ್ಟ್ರದ ಉನ್ನತ ಹುದ್ದೆ ಅಲಂಕರಿಸಿದ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಇಂದಿನ ಶಿಕ್ಷಕರಿಗೆ ಮಾದರಿಯಾಗಿದ್ದಾರೆ ಎಂದು ಅಪ್ಪಾಜಿ ಗುರುಕುಲ ಶಿಕ್ಷಣ ಟ್ರಸ್ಟ್‌...

ಮಲ್ಪೆ: "ಶಿಕ್ಷಕರ ಜೀವನವೇ ಒಂದು ನಿತ್ಯ ಸಂದೇಶ. ಶಿಕ್ಷಕರ ಕಡೆಗಣನೆಯಾಗದಂತೆ ಅವರಿಗೆ ಬೆಂಬಲ, ಪ್ರೋತ್ಸಾಹವನ್ನು ಸೂಚಿಸುವ ಉದೇªಶದಿಂದಲೇ ಪ್ರತಿ ವರ್ಷ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ'...

ಕಂಪ್ಲಿ: ಕಣ್ಣಿಲ್ಲದೆ ಇದ್ದರೆ ಜಗತ್ತು ಕತ್ತಲು ಇದ್ದಂತೆ. ಆದರೆ, ಕಣ್ಣಿಲ್ಲದಿದ್ದರೂ ಬ್ರೈಲ್‌ ಲಿಪಿ ಹಾಗೂ ತಾಂತ್ರಿಕ ಸಹಾಯದಿಂದ ಶಾಲೆಯ ವಿದ್ಯಾರ್ಥಿಗಳಿಗೆ ಅಂಧ ಶಿಕ್ಷಕನೋರ್ವ ಬೋಧನೆ ಗಮನ...

ನನ್ನ ಬಳಿ ಬಹಳಷ್ಟು ಮಂದಿ ನೃತ್ಯ ಕಲಿತಿದ್ದಾರೆ, ಕಲಿಯುತ್ತಿದ್ದಾರೆ. ಎಲ್ಲರೂ ಅತ್ಯಂತ ಪ್ರೀತಿಪಾತ್ರರೇ. ಆದರೆ, ಇಸ್ರೇಲ್‌ನ ಈ ಹುಡುಗಿ ಯೇಲ್‌ ಟಾಲ್‌ ಇದ್ದಾಳಲ್ಲ, ಅವಳು ಯಾವ ಜನ್ಮದಲ್ಲಿ ನನಗೆ ಮಗಳಾಗಿದ್ದಳ್ಳೋ...

ನಮ್ಮ ಸರ್ಕಾರಿ ಕಾಲೇಜಿನ ಮಕ್ಕಳು ಓದಿನಲ್ಲಿ ಕೊಂಚ ದಡ್ಡರು. ಮಾತು ವರ್ತನೆಯಲ್ಲಿ ಒಂದಿಷ್ಟು ಒರಟರು. ಬೈದರೆ ಬೈಸಿಕೊಂಡು, ಹೊಡೆದರೆ ಹೊಡೆಸಿಕೊಂಡು ಕಷ್ಟಪಟ್ಟು ಕಲಿಯುವವರು. 

ಕಬಡ್ಡಿ ಆಟದಲ್ಲಿ ಗುರು ಶಿಷ್ಯ ಪರಂಪರೆಗೆ ಉನ್ನತ ಸ್ಥಾನವಿದೆ. ಮಿಕ್ಕ ಕ್ರೀಡೆಗಳಲ್ಲಿಲ್ಲ ಅಂತ ಹೇಳುತ್ತಿಲ್ಲ. ಆದರೆ ಗುರುವಿನ ಎದುರೇ ಎದುರಾಳಿಗಳೊಡನೆ ಕಾದಾಡುವ ಶಿಷ್ಯ, ಆತನ ತಪ್ಪುಗಳನ್ನು ಅಂಕಣದಲ್ಲೇ ತಿದ್ದಿ...

ನನ್ನ ಬದುಕಿನ ಅತ್ಯಂತ ಸಾರ್ಥಕ ಕ್ಷಣಗಳೆಂದರೆ ಎತ್ತರಕ್ಕೇರಿದ ಶಿಷ್ಯರನ್ನು ಕತ್ತೆತ್ತಿ ನೋಡುವುದು. ಅದನ್ನು ನಿಜಗೊಳಿಸಿದ ಅನೇಕ ಶಿಷ್ಯರಿದ್ದಾರೆ.

ಗುರುವಾಗೋದು ಯಾವಾಗ? ಶಿಷ್ಯರನ್ನು ತಯಾರು ಮಾಡಿದಾಗ. ಗುರುವಾದವನಿಗೆ ಸಹನೆ ಇರಬೇಕು. ಕಲಿಸುತ್ತಿರಬೇಕು, ಸಹಾಯ ಮಾಡುತ್ತಲೇ ಇರಬೇಕು. ಗುರು ಒಂಥರಾ ನದಿಯಿದ್ದಂತೆ. ನದಿ ನೋಡಿ, ತನ್ನೊಳಗಿನ ನೀರನ್ನು ಕೊಡುತ್ತಲೇ...

ಅರವತ್ತರ ದಶಕದ ಮಧ್ಯಭಾಗದಲ್ಲಿ ಗ್ರಾಮೀಣ ಪ್ರದೇಶ ಕಮ್ಮರಡಿಯಲ್ಲಿ ನಾನು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿ¨ªಾಗ ಮುಖ್ಯೋಪಾಧ್ಯಾಯರಾಗಿದ್ದ ನಾಗೇಂದ್ರ ಮಾಷ್ಟ್ರು ಇದ್ದಲ್ಲಿ ಶಿಸ್ತಿನ ವಾತಾವರಣ ತಾನೇ ತಾನಾಗಿ...

ಉಡುಪಿ: ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ಪ್ರಮೋದ್‌ ಮಧ್ವರಾಜ್‌,...

Back to Top