tekkatte

 • ಚಲಿಸುತ್ತಿರುವ ಬೈಕ್ ನ ಹ್ಯಾಂಡಲ್ ಹಿಡಿದು ಎಳೆದ ಪೊಲೀಸ್: ಸವಾರ ಗಂಭೀರ

  ತೆಕ್ಕಟ್ಟೆ: ತಪಾಸಣೆಗೆಂದು ಬೈಕ್ ನಿಲ್ಲಿಸಲು ಸೂಚಿಸಿದಾಗ ಬೈಕ್ ನಿಲ್ಲಿಸದೇ ಹೋಗಿದ್ದಕ್ಕೆ ಪೊಲೀಸ್ ಸಿಬ್ಬಂದಿ ಬೈಕ್ ಹ್ಯಾಂಡಲ್ ಹಿಡಿದೆಳೆದ ಕಾರಣ ಸವಾರ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಶನಿವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ರಾಘವೇಂದ್ರ ಮಠದ…

 • ತೆಕ್ಕಟ್ಟೆ: ಸರಣಿ ಅಪಘಾತ ವಾಹನಗಳು ಜಖಂ

  ತೆಕ್ಕಟ್ಟೆ : ಪಾದಚಾರಿಯೋರ್ವರು ಕಾರಿಗೆ ಅಡ್ಡಬಂದ ಪರಿಣಾಮ ಸರಣಿ ಅಪಘಾತ ಸಂಭವಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಕೊಮೆ ರಸ್ತೆಯಿಂದ ಸೈಕಲ್‌ನಲ್ಲಿ ಬಂದ ವಯೋವೃದ್ಧ ಪಾದಚಾರಿಯೋರ್ವರು ರಸ್ತೆ ಡಿವೈಡರ್ ಏರಿ ಏಕಾಏಕಿ ಚಲಿಸುತ್ತಿದ್ದ ಮಾರುತಿ…

 • ತೆಕ್ಕಟ್ಟೆ: ಬೋನಿಗೆ ಬಿದ್ದ ಚಿರತೆ

  ತೆಕ್ಕಟ್ಟೆ: ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಾಡಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ ಅಕೇಶಿಯ ಮತ್ತು ಮಾವಿನ ಮರದ ತೋಪಿನಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದೆ. ಕಳೆದ ವರ್ಷ ಇದೇ ಪ್ರದೇಶದಲ್ಲಿ ಚಿರತೆ ಬೋನಿಗೆ ಬಿದ್ದಿತ್ತು.ಚಿರತೆ ಸಂಚಾರದಿಂದಾಗಿ ಸ್ಥಳೀಯರು ತೀವ ಆತಂಕಗೊಂಡಿದ್ದರು….

 • ಗಾಂಧಿ ಜಯಂತಿಯಂದು ಜನಿಸಿದ ಕರುಗಳಿಗೆ ಗಾಂಧಿ – ಜಯಂತಿ ಎಂದು ನಾಮಕರಣ

  ತೆಕ್ಕಟ್ಟೆ: ಗಾಂಧಿ ಜಯಂತಿಯಂದು ಜನಿಸಿದ ಕರುಗಳಿಗೆ ಗಾಂಧಿ – ಜಯಂತಿ ಎಂದು ಹೆಸರಿಟ್ಟು ದೇಶ ಪ್ರೇಮ ಮೆರೆದ ಅಪರೂಪದ ಘಟನೆ ಉಡುಪಿ ಜಿಲ್ಲೆಯ ತೆಕ್ಕಟೆಯಲ್ಲಿ ನಡೆದಿದೆ. ಇಲ್ಲಿನ ಮಣೂರು ದೇವಸ ದೊಡ್ಮನೆ ಕಮಲ ಶೆಡ್ತಿ ಅವರ ಮನೆಯಲ್ಲಿ ಅವರ…

 • ತೆಕ್ಕಟ್ಟೆಯಲ್ಲಿ ಪಂಜಿನ ಮೆರವಣಿಗೆ

  ತೆಕ್ಕಟ್ಟೆ : ವಿಶ್ವ ಹಿಂದೂ ಪರಿಷತ್, ಬಜರಂಗ ದಳ ತೆಕ್ಕಟ್ಟೆ ಘಟಕದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಪಂಜಿನ ಮೆರವಣಿಗೆಯನ್ನು ಮಣಿಕಂಠ ಟ್ರಾನ್ಸ್ಪೋರ್ಟ್ ನ ಮಾಲಕ ಶಂಕರ ದೇವಾಡಿಗ ಆ.14 ರಂದು ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ…

 • ಶಿಥಿಲಗೊಂಡ ವಿದ್ಯುತ್‌ ಕಂಬಗಳು: ಅವಘಡಕ್ಕೆ ಆಹ್ವಾನ

  ತೆಕ್ಕಟ್ಟೆ: ಕೊರ್ಗಿ ಗ್ರಾ.ಪಂ. ವ್ಯಾಪ್ತಿಯ ಚಂದಾಡಿ ಅರೆಕಲ್ಲು ಜನವಸತಿ ಪ್ರದೇಶದ ಸಮೀಪದಲ್ಲಿರುವ 11 ಕೆವಿ ವಿದ್ಯುತ್‌ ಸಂಪರ್ಕದ ವಿದ್ಯುತ್‌ ಕಂಬವೊಂದು ಶಿಥಿಲಗೊಂಡಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇದರೊಂದಿಗೆ ಕೊರ್ಗಿ-ಹೆಸ್ಕಾತ್ತೂರು ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗದಲ್ಲಿ ಕಳೆದ…

 • ಕೂರ್ಗಿ ಅರೋಗ್ಯ ಕೇಂದ್ರದಲ್ಲಿ ಮೂಲ ಸೌಕರ್ಯ ಕೊರತೆ

  ತೆಕ್ಕಟ್ಟೆ : ಗ್ರಾಮೀಣ ಭಾಗದ ಕೊರ್ಗಿ ದಿ| ಕೆ.ಚಂದ್ರಶೇಖರ ಹೆಗ್ಡೆ ಪ್ರಾಥಮಿಕ ಆರೋಗ್ಯ ಕೇಂದ್ರ ಸುತ್ತಮುತ್ತಲಿನ ಜನರಿಗೆ ಉತ್ತಮ ಸೇವೆ ನೀಡುತ್ತಿದೆ. ಆದರೆ, ಮೂಲಸೌಕರ್ಯ ಕೊರತೆ ಕೇಂದ್ರವನ್ನು ಬಾಧಿಸುತ್ತಿದೆ. ಸಿಬಂದಿ ಕೊರತೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಕಾಳಾವರ,…

 • ನಗರ ಹಸುರೀಕರಣಕ್ಕೆ ಮುಂದಾದ ಅರಣ್ಯ ಇಲಾಖೆ

  ತೆಕ್ಕಟ್ಟೆ: ಅಭಿವೃದ್ಧಿಯ ನಾಗಾಲೋಟದ ನಡುವೆ, ಪರಿಸರ ಮಾಲಿನ್ಯ ಹೆಚ್ಚಾಗುವುದರೊಂದಿಗೆ ಹಸುರು ಮಾಯವಾಗುತ್ತಿದ್ದು, ಭವಿಷ್ಯದ ದಿನಗಳನ್ನು ಸುಸ್ಥಿರವಾಗಿಡುವತ್ತ ಅರಣ್ಯ ಇಲಾಖೆ ಮುಂದಾಗಿದೆ. ಇದಕ್ಕಾಗಿ ಅರಣ್ಯ ಇಲಾಖೆ ನಗರ ಹಸುರೀಕರಣ ಯೋಜನೆ ( ಗ್ರೀನಿಂಗ್‌ ಅರ್ಬನ್‌ ಏರಿಯಾ ಪ್ರಾಜೆಕ್ಟ್) ಯನ್ನು ಕಾರ್ಯರೂಪಕ್ಕೆ…

 • ಉಳ್ತೂರು: ಯಾಂತ್ರೀಕೃತ ಭತ್ತದ ಬೀಜ ಬಿತ್ತನೆಗೆ ಮೊರೆ ಹೋದ ಗ್ರಾಮೀಣ ರೈತರು

  ತೆಕ್ಕಟ್ಟೆ : ಬದಲಾದ ಕಾಲದಲ್ಲಿ ಕರಾವಳಿಯ ಸಾಂಪ್ರದಾಯಿಕ ಕೃಷಿಕರಿಗೆ ಎದುರಾದ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆಯ ಪರಿಣಾಮವಾಗಿ ಯಾಂತ್ರೀಕೃತ ಬೀಜ ಬಿತ್ತನೆ ಕಾರ್ಯಕ್ಕೆ ಮೊರೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಮುಂಗಾರು ಮಳೆಯ ಆಗಮನದ ನಿರೀಕ್ಷೆಯಲ್ಲಿದ್ದ ರೈತರು ಗದ್ದೆಗಳಿಗೆ…

 • ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆದ ತೆಕ್ಕಟ್ಟೆ ಸರಕಾರಿ ಪ್ರಾ. ಶಾಲೆ

  ತೆಕ್ಕಟ್ಟೆ: ಗುಣಾತ್ಮಕ ಶಿಕ್ಷಣದಲ್ಲಿ ಶಿಕ್ಷಣ ಇಲಾಖೆಯಿಂದ ಎ ಗ್ರೇಡ್‌ ಪಡೆದುಕೊಂಡಿರುವ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಶಾಲೆ ಈ ಬಾರಿ ದಾಖಲಾತಿಯಲ್ಲೂ ದಾಖಲೆ ಬರೆದಿದೆ. 1892ರಲ್ಲಿ ಸ್ಥಾಪನೆಯಾಗಿ ಪಾರಂಪರಿಕ ಶಾಲೆ ಎಂಬ ಹೆಸರು ಪಡೆದ…

 • ತೆಕ್ಕಟ್ಟೆ : ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾದ ಪಠೇಲರ ಮನೆ ಸಂಪರ್ಕ ರಸ್ತೆ

  ತೆಕ್ಕಟ್ಟೆ: ಇಲ್ಲಿನ ತೆಕ್ಕಟ್ಟೆ ಗ್ರಾ.ಪಂ. ವ್ಯಾಪ್ತಿಯ ರಾ.ಹೆ.66 ರಿಂದ ತೆಕ್ಕಟ್ಟೆ ಪಠೇಲರಮನೆ , ಮಾಲಾಡಿ ಸರಕಾರಿ ಶಾಲೆ ಹಾಗೂ ಮಲ್ಯಾಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಗ್ರಾ.ಪಂ. ರಸ್ತೆ ಸಂಪೂರ್ಣ ಹದಗೆಟ್ಟು ನಿರ್ಲಕ್ಷéಕ್ಕೆ ಒಳಗಾಗಿದೆ. ಗ್ರಾಮದ ಸುಮಾರು 150ಕ್ಕೂ ಅಧಿಕ…

 • ಸಮುದ್ರ ತೆರೆಗಳಿಂದ ಇಬ್ಬರನ್ನು ರಕ್ಷಿಸಿದ ಸ್ಥಳೀಯರು

  ತೆಕ್ಕಟ್ಟೆ: ಇಲ್ಲಿನ ಕೊಮೆ ಕಡಲ ತೀರದಲ್ಲಿ ಮೋಜಿಗಾಗಿ ಸಮುದ್ರದಲ್ಲಿ ಆಟವಾಡಲು ಹೋದ ಬೆಂಗಳೂರಿನಿಂದ ಬಂದ ಮೂವರನ್ನು ಸಮುದ್ರ ಸೆಳೆದುಕೊಂಡಿದೆ. ಈ ವೇಳೆ ಇಬ್ಬರನ್ನು ರಕ್ಷಿಸುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಸಿಂಗಲ್‌ ಚಿಪ್‌ ಖಾಸಗಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 15…

 • ಕೊಮೆ : ಸಮುದ್ರಕ್ಕಿಳಿದ ಬೆಂಗಳೂರಿನ ಓರ್ವ ನೀರುಪಾಲು

  ತೆಕ್ಕಟ್ಟೆ: ಸಮುದ್ರದಲ್ಲಿ ಆಟವಾಡಲು ಹೋದ ಬೆಂಗಳೂರು ಮೂಲದ ಓರ್ವ ನೀರುಪಾಲಾದ ಘಟನೆ ಶುಕ್ರವಾರ ಸಂಜೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಕೊಮೆ ಎಂಬಲ್ಲಿ ನಡೆದಿದೆ. ಮೃತರನ್ನು ಬೆಂಗಳೂರು ಮೂಲದವರೆಂದು ತಿಳಿದು ಬಂದಿದೆ. ಸುಮಾರು 15 ಜನರಿದ್ದ ತಂಡ ಸಮುದ್ರಕ್ಕಿಳಿದಿತ್ತು….

 • ಕೊರವಡಿ ಹೊಳೆಕಟ್ಟು: ದಲಿತ ಕಾಲನಿಯಲ್ಲಿ ತೀವ್ರ ಜಲಕ್ಷಾಮ

  ತೆಕ್ಕಟ್ಟೆ: ಕುಂಭಾಸಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೊರವಡಿ ಹೊಳೆಕಟ್ಟು ದಲಿತ ಕಾಲನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಈ ಭಾಗದ 15 ಮನೆಗಳು ನೀರಿಲ್ಲದೆ ಬಳಲಿವೆ. ಪರಿಸರದಲ್ಲಿ ಬಾವಿ ಇದ್ದರೂ ಉಪ್ಪು ನೀರಾಗಿದೆ. ಕೆಲವು ಬಾವಿಗಳಲ್ಲಿ ನೀರು ಆರಿದೆ….

 • ಯಕ್ಷಗಾನ ಪರಿಪೂರ್ಣ ಕಲೆ: ಅಶ್ವಿ‌ನಿ ಕೊಂಡದಕುಳಿ

  ತೆಕ್ಕಟ್ಟೆ: ಅಬ್ಬರದ ವೇಷಭೂಷಣ, ಪ್ರಬುದ್ಧ ಮಾತುಗಾರಿಕೆ, ನೃತ್ಯ, ಹಾವ-ಭಾವ-ತಾಳ-ಅಭಿನಯನ್ನು ಒಳಗೊಂಡಿರುವ ಯಕ್ಷ ಕಲೆ ವಿಶಿಷ್ಟ, ಪರಿಪೂರ್ಣ ಕಲಾ ಪ್ರಾಕಾರ ಎಂದು ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯೆ, ಕಲಾವಿದೆ ಅಶ್ವಿ‌ನಿ ಕೊಂಡದಕುಳಿ ಹೇಳಿದರು. ಇಲ್ಲಿನ ಹಯಗ್ರೀವ ಕಲ್ಯಾಣ ಮಂಟಪದಲ್ಲಿನ ಯಶಸ್ವಿ…

 • ಬೇಳೂರು: ಕತ್ತಲಲ್ಲಿದ್ದ ಮನೆಗಳಿಗೆ ಕೊನೆಗೂ ಬೆಳಕು

  ತೆಕ್ಕಟ್ಟೆ: ವರ್ಷಗಳಿಂದ ಕತ್ತಲಲ್ಲಿದ್ದ ಬೇಳೂರು ಗ್ರಾ.ಪಂ. ವ್ಯಾಪ್ತಿಯ 5 ಮನೆಗಳಿಗೆ ಕೊನೆಗೂ ವಿದ್ಯುತ್‌ ಸಂಪರ್ಕ ಲಭ್ಯವಾಗಿದೆ. ಗ್ರಾ.ಪಂ. ನಿರಪೇಕ್ಷಣ ಪತ್ರ ನೀಡದಿದ್ದ ಹಿನ್ನೆಲೆಯಲ್ಲಿ ಅರ್ಜಿದಾರರು ನೇರವಾಗಿ ಕೇಂದ್ರದ ರೂರಲ್‌ ಅರ್ಬನ್‌ ಎಲೆಕ್ಟ್ರಿಫಿಕೇಶನ್‌ ಲಿ. (ಆರ್‌ಇಸಿ) ಕಚೇರಿ ಸಂಪರ್ಕಿಸಿ, ಕೇಂದ್ರದ…

 • ಅಂಗವೈಕಲ್ಯದಲ್ಲೂ ಸಾಧನೆ ಮೆರೆದ ನಿತೀಶ್‌

  ತೆಕ್ಕಟ್ಟೆ: ಸಾಧಿಸುವ ಮನಸ್ಸಿದ್ದರೆ ಅಂಗವೈಕಲ್ಯ ಅಡ್ಡಿಯಾಗದು ಎನ್ನುವುದಕ್ಕೆ ತಾಜಾ ನಿದರ್ಶನ ತೆಕ್ಕಟ್ಟೆಯ ನಿತೀಶ್‌. ಬಾಲ್ಯದಲ್ಲೇ ಅಂಗವೈಕಲ್ಯ ಕ್ಕೊಳಗಾದ ನಿತೀಶ್‌ ಕನಿಷ್ಠ ಪ್ರಾಥಮಿಕ ಶಿಕ್ಷಣವನ್ನೂ ಪಡೆಯದೆ ನೇರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಶೇ. 41.44 ಪಡೆದು ತೇರ್ಗಡೆಯಾಗಿ ಈ ಬಾರಿಯ ದ್ವಿತೀಯ…

 • “ಭಾವ ಸಂವೇದನೆಗಳು ಹೆಚ್ಚು ಪರಿಣಾಮಕಾರಿ’

  ತೆಕ್ಕಟ್ಟೆ: ಸಂವಹನಕ್ಕೆ ಭಾಷೆಗಿಂತಲೂ ಭಾವ ಮುಖ್ಯ. ಬೇರೆ ಬೇರೆ ಭಾಷೆಗಳನ್ನಾಡುವ ವ್ಯಕ್ತಿಗಳ ನಡುವೆ ಸಂವಹನ ಏರ್ಪಡುವುದಾದರೆ ಅದು ಭಾವಾಭಿನಯದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಭಾಷಾ ಅಭಿವ್ಯಕ್ತಿಗಿಂತಲೂ ಭಾವ ಸಂವೇದನೆಗಳು ಹೆಚ್ಚು ಪರಿಣಾಮಕಾರಿ ಎಂದು ಕರ್ನಾಟಕ ಬಯಲಾಟ ಅಕಾಡೆಮಿಯ…

 • ತೆಕ್ಕಟ್ಟೆ ಶ್ರೀರಾಮ ಭಜನ ಮಂದಿರ: ರಾಮನವಮಿ, ರಾವಣ ದಹನ

  ತೆಕ್ಕಟ್ಟೆ: ಶ್ರೀರಾಮ ಭಜನ ತಂಡ ತೆಕ್ಕಟ್ಟೆ ಇಲ್ಲಿನ ಭಜನೋತ್ಸವ 2019, 4ನೇ ವರ್ಷದ ಕುಣಿತ ಭಜನೆ ಸ್ಪರ್ಧೆ ಹಾಗೂ 43ನೇ ವರ್ಷದ ಶ್ರೀ ರಾಮನವಮಿಯ ಮಂಗಲೋತ್ಸವ ಪ್ರಯುಕ್ತ ರಾವಣ ದಹನವು ಎ. 14ರಂದು ಸಂಪ್ರದಾಯದಂತೆ ನಡೆಯಿತು. ಶ್ರೀ ರಾಮನವಮಿಯನ್ನು…

 • ಸಾವಯವ ತರಕಾರಿ ಕೃಷಿಯಲ್ಲಿ ಯಶಸ್ಸು ಕಂಡ ಲಲಿತಾ ಪೂಜಾರಿ

  ತೆಕ್ಕಟ್ಟೆ: ಪೋಲಿಯೋ ಅಂಗ ವೈಕಲ್ಯದ ನಡುವೆ ಕುಂಭಾಸಿ ಕೊರವಡಿಯ ಲಲಿತಾ ಪೂಜಾರಿ ಅವರು ಮನೆಯ ತೋಟದಲ್ಲಿ ತರಕಾರಿ ಬೆಳೆದು ಫಸಲು ಕಂಡುಕೊಂಡು ಮಾದರಿಯಾಗಿದ್ದಾರೆ. ಕೊರವಡಿ ಸ.ಪ್ರಾ. ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗಲೇ ಜ್ವರದಿಂದ ಬಳಲುತ್ತಿದ್ದ ಇವರು ಕ್ರಮೇಣ ತನ್ನ…

ಹೊಸ ಸೇರ್ಪಡೆ