Terror Attack

 • ಜೈಶ್ ರಿಲೀಸ್ ಮಾಡಲಿದೆ ಪುಲ್ವಾಮ ದಾಳಿಯ ಫ್ರೆಶ್ ವಿಡಿಯೋಗಳು!

  ಜಮ್ಮು: ಕಳೆದ ವಾರ ಪುಲ್ವಾಮದ ಆವಂತಿಪೊರಾದಲ್ಲಿ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರತೀಯ ಕೇಂದ್ರೀಯ ಮೀಸಲು ಪಡೆ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿಯನ್ನು ತನ್ನ ಶೌರ್ಯದ ಸಂಕೇತ ಎಂದೇ ಭಾವಿಸಿರುವ ಪಾಕಿಸ್ಥಾನ ಮೂಲದ ಉಗ್ರಸಂಘಟನೆ ಜೈಶ್-ಎ-ಮಹಮ್ಮದ್ ಈ…

 • ಫೆ.20 : ಹಿರಿಯಡಕದಲ್ಲಿ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಭೆ

  ಉಡುಪಿ: ಇತ್ತೀಚಿಗೆ ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರಿಂದ ನಡೆದ ಆತ್ಮಾಹುತಿ ದಾಳಿಯಲ್ಲಿ ವೀರಮರಣವನ್ನಪ್ಪಿದ ದೇಶದ ಹೆಮ್ಮೆಯ ಸೈನಿಕರ ಆತ್ಮಕ್ಕೆ ಶಾಂತಿ ಕೋರುವ ಸಲುವಾಗಿ ಹಿರಿಯಡಕದ ಸಮಸ್ತ ನಾಗರಿಕರು ಇದೇ ಫೆಬ್ರವರಿ 20ರ ಬುಧವಾರ ಸಾಯಂಕಾಲ 7 ಗಂಟೆಗೆ ಹಿರಿಯಡಕದ ಬಸ್ ನಿಲ್ದಾಣದ…

 • ಪೊಳ್ಳು ಮಾತುಗಳು ಬೇಡ

  ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್)ಯ ನಲವತ್ತು ಮಂದಿ ಯೋಧರ ಸಾವಿಗೆ ಕಾರಣವಾದ ದಾಳಿಗೆ  ಪಾಕಿಸ್ತಾನದ ಉಗ್ರ ಸಂಘಟನೆ ಜೈಶ್‌-ಎ-ಮೊಹಮ್ಮದ್‌ ಹೊಣೆಯನ್ನು ಹೊತ್ತುಕೊಂಡಿದೆ. ಇದರ ಹೊರತಾಗಿಯೂ “ಸೂಕ್ತವಾದ ಸಾಕ್ಷ್ಯಗಳನ್ನು ನೀಡಿದರೆ ತನಿಖೆ ನಡೆಸುತ್ತೇವೆ….

 • ಫೆ. 19: :ಕರ್ನಾಟಕ ಬಂದ್ ಇಲ್ಲ ; ಕರಾಳ ದಿನ

  ಬೆಂಗಳೂರು: ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲಿನ ಉಗ್ರದಾಳಿಯನ್ನು ಖಂಡಿಸಿ ಫೆಬ್ರವರಿ 19ರಂದು ವಾಟಾಳ್ ಪಕ್ಷವು ಕರೆನೀಡಿದ್ದ ರಾಜ್ಯ ಬಂದ್ ಅನ್ನು ಕೈ ಬಿಡಲಾಗಿದೆ. ಧರ್ಮಸ್ಥಳದಲ್ಲಿ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನಡೆಯುತ್ತಿರುವ ಹಿನ್ನಲೆಯಲ್ಲಿ ಮತ್ತು ಕುಂಭ ಮೇಳ ನಡೆಯುತ್ತಿರುವ ಹಿನ್ನಲೆಯಲ್ಲಿ ರಾಜ್ಯದ…

 • ಪಾಕ್‌ ವಿರುದ್ಧ ವಿತ್ತ ವಾರ್‌

  ಹೊಸದಿಲ್ಲಿ: ಯೋಧರ ಮೇಲಿನ ಉಗ್ರರ ದಾಳಿ ಬಳಿಕ ಪಾಕ್‌ ವಿರುದ್ಧ ಭಾಗಶಃ ಸಿಡಿದೆದ್ದಿರುವ ಭಾರತ, “ಆರ್ಥಿಕ ಸಮರ’ವನ್ನೇ ಘೋಷಿಸಿದೆ. ಕೇಂದ್ರವು ಈಗ ಆ ದೇಶದಿಂದ ಆಮದಾಗುವ ಎಲ್ಲ ಸರಕುಗಳ ಮೇಲಿನ ಸುಂಕವನ್ನು ಶೇ.200ರಷ್ಟು ಹೆಚ್ಚಳ ಮಾಡಿ ದೊಡ್ಡ ಆಘಾತವನ್ನೇ…

 • ದೇಶದೆಲ್ಲೆಡೆ ಉಗ್ರರ ವಿರುದ್ಧ ಒಂದೇ ಧ್ವನಿ

  ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಿಂದ 40ಕ್ಕೂ ಹೆಚ್ಚು ಯೋಧರನ್ನು ಕಳೆದುಕೊಂಡ ಭಾರತವು ಶೋಕ ಸಾಗರದಲ್ಲಿ ಮುಳುಗಿರುವಂತೆಯೇ, ಇಂಥದ್ದೊಂದು ಪಾಪ ಕೃತ್ಯಕ್ಕೆ ಕಾರಣವಾದ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳಲೇಬೇಕೆಂಬ ಕಿಚ್ಚು ಎಲ್ಲರೆದೆಯಲ್ಲಿ ಹೊತ್ತಿಕೊಂಡಿದೆ. ಶನಿವಾರ ಕೇಂದ್ರ ಸರಕಾರ…

 • ಮೃತ ಯೋಧರ ಕುಟುಂಬದ ನೆರವಿಗೆ ಧಾವಿಸಿದ ಕ್ರೀಡಾಪಟುಗಳು

  ಹೊಸದಿಲ್ಲಿ: ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಯೋಧರು ಹುತಾತ್ಮರಾದ ನಂತರ, ಇಡೀ ದೇಶದ ಜನ ಯೋಧರ ಕುಟುಂಬಗಳ ಬೆನ್ನಿಗೆ ನಿಂತಿದ್ದಾರೆ. ಅವರ ಕುಟುಂಬವನ್ನು ಸಾಕುವ ಹೊಣೆ ತಮ್ಮದು ಎಂಬ ಅಭಿಮಾನ ತೋರಿದ್ದಾರೆ. ಇಂತಹ ನೋವಿನ ಸಂದರ್ಭದಲ್ಲಿ ದೇಶದ ಕ್ರೀಡಾಪಟುಗಳೂ ಯೋಧರ…

 • ಹುತಾತ್ಮ ಯೋಧನ ಕುಟುಂಬಕ್ಕೆ ಭೂಮಿ ನೀಡಿದ ಸುಮಲತಾ

  ಮಂಡ್ಯ: ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ 42 ಜನ ಯೋಧರಲ್ಲಿ ಒಬ್ಬರಾಗಿರುವ ಮಂಡ್ಯದ ಯೋಧ ಹೆಚ್. ಗುರು ಅವರ ಕುಟುಂಬಕ್ಕೆ ಅರ್ಧ ಎಕರೆ ಜಮೀನನ್ನು ಸುಮಲತಾ ಅವರು ಗೌರವಪೂರ್ವಕ ಕೊಡುಗೆಯಾಗಿ ನೀಡಿ ದೇಶಪ್ರೇಮವನ್ನು ಮೆರೆದಿದ್ದಾರೆ. ಪ್ರಾರಂಭದಲ್ಲಿ ಹುತಾತ್ಮ ಯೋಧ…

 • ‘ನಂಗೆ ಅವರು ಬೇಕು’: ಮಂಡ್ಯದ ಹುತಾತ್ಮ ಯೋಧ ಗುರುವಿನ ಪತ್ನಿಯ ಆಕ್ರಂದನ

  ಮಂಡ್ಯ: ಜಮ್ಮುವಿನ ಪುಲ್ವಾಮದಲ್ಲಿ ಗುರುವಾರ ಜೈಶ್ ಉಗ್ರರ ಅಟ್ಟಹಾಸಕ್ಕೆ ಒಳಗಾಗಿ ಹುತಾತ್ಮರಾದ 42 ಯೋಧರ ಪೈಕಿ ನಮ್ಮ ರಾಜ್ಯದ ಮಂಡ್ಯ ಜಿಲ್ಲೆಯ ವೀರ ಯೋಧ ಗುರು ಎಚ್. ಅವರೂ ಸೇರಿದ್ದಾರೆ. ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಯೋಧ ಇವರು. ಯೋಧ…

 • ‘ಉರಿ’ ಸೇನಾ ನೆಲೆ ಮೇಲೆ ಉಗ್ರ ದಾಳಿ ಯತ್ನ ವಿಫಲ

  ನವದೆಹಲಿ: ಜಮ್ಮು ಕಾಶ್ಮೀರ ಉರಿ ವಲಯದಲ್ಲಿರುವ ರಾಜ್ವಾನಿಯಲ್ಲಿನ ಸೇನಾ ಶಸ್ತ್ರಾಸ್ತ್ರ ಘಟಕದ ಮೇಲಿನ ಸಂಭಾವ್ಯ ಉಗ್ರ ದಾಳಿಯನ್ನು ನಮ್ಮ ಜವಾನರು ವಿಫಲಗೊಳಿಸಿದ್ದಾರೆ. ಈ ಪ್ರದೇಶದಲ್ಲಿ ಗಸ್ತು ನಿರತರಾಗಿದ್ದ ಯೋಧರಿಗೆ ಶಂಕಿತ ಚಟುವಟಿಕೆಗಳು ಕಂಡುಬಂದ ಬಂದ ಹಿನ್ನಲೆಯಲ್ಲಿ ತಕ್ಷಣವೇ ಅವರು…

 • 26/11: ದೃಢೀಕರಣ ಬೇಕಿಲ್ಲ: ಜ. ರಾವತ್‌

  ಹೊಸದಿಲ್ಲಿ: 26/11ರ ಮುಂಬಯಿ ದಾಳಿಯಲ್ಲಿ ಪಾಕಿಸ್ಥಾನದ ಭಯೋತ್ಪಾದಕರ ಪಾತ್ರವಿತ್ತು ಎಂಬುದು ಇಡೀ ಅಂತಾರಾಷ್ಟ್ರೀಯ ಸಮುದಾಯಕ್ಕೇ ಗೊತ್ತಿದೆ. ಅದನ್ನು ಈಗ ಯಾರೂ ದೃಢಪಡಿಸಬೇಕಾದ ಅಗತ್ಯವಿಲ್ಲ ಎಂದು ಭೂಸೇನಾ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ಹೇಳಿದ್ದಾರೆ. ‘ಮುಂಬೈ ದಾಳಿಯು ಭಯೋತ್ಪಾದಕರ ಕೃತ್ಯವಾಗಿದ್ದು,…

 • ಚೀನಾ ರಾಯಭಾರಿ ಕಚೇರಿ ಮೇಲೆ ಉಗ್ರ ದಾಳಿ ಯತ್ನ

  ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿರುವ ಚೀನಾ ರಾಯಭಾರ ಕಚೇರಿ ಮೇಲೆ ಆತ್ಮಾಹುತಿ ದಾಳಿ ಯತ್ನವನ್ನು ಶುಕ್ರವಾರ ತಡೆಯಲಾಗಿದೆ. ಘಟನೆಯಲ್ಲಿ ಮೂವರು ಉಗ್ರರು ಹಾಗೂ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಉಗ್ರರು ಬಲೂಚ್‌ ಲಿಬರೇಶನ್‌ ಆರ್ಮಿಯವರು ಎಂದು ಘೋಷಿಸಿಕೊಂಡಿದ್ದು, ಚೀನೀಯರು ಬಲೂಚಿಸ್ತಾನದಲ್ಲಿ ಮಧ್ಯಪ್ರವೇಶಿಸು ವುದನ್ನು…

 • ಮೆಲ್ಬೊರ್ನ್ನಲ್ಲಿ ಚೂರಿ ದಾಳಿ: ಒಬ್ಬ ಸಾವು

  ಮೆಲ್ಬೊರ್ನ್: ಆಸ್ಟ್ರೇಲಿಯಾದ ಪ್ರಮುಖ ನಗರ ಮೆಲ್ಬೊರ್ನ್ನಲ್ಲಿ ವ್ಯಕ್ತಿಯೊಬ್ಬ ಕಾರಿಗೆ ಬೆಂಕಿ ಹಚ್ಚಿದ್ದಲ್ಲದೆ, ಮೂವರಿಗೆ ಚೂರಿಯಿಂದ ಇರಿದಿದ್ದಾನೆ. ಈ ಘಟನೆಯಲ್ಲಿ ಒಬ್ಟಾತ ಅಸುನೀಗಿದ್ದು, ಉಳಿದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಗ್ರ ಸಂಘಟನೆ ಐಸಿಸ್‌ ಈ ಕೃತ್ಯದ ಹೊಣೆ ಹೊತ್ತುಕೊಂಡಿದೆ. ವಿಕ್ಟೋರಿ…

 • ಬನ್ನಿ, ನಮ್ಮೆಲ್ಲರನ್ನೂ ಕೊಂದುಬಿಡಿ!

  ಶ್ರೀನಗರ: ಕಾಶ್ಮೀರವನ್ನು ಅಪಾರವಾಗಿ ಪ್ರೀತಿಸಿದ ವ್ಯಕ್ತಿಯನ್ನು ನೀವು ಕೊಂದಿದ್ದೀರಿ. ಬನ್ನಿ, ನಮ್ಮೆಲ್ಲರನ್ನೂ ಕೊಂದು ಬಿಡಿ…! ಹೀಗೆ ಹೇಳಿದ್ದು ಹುತಾತ್ಮ ಯೋಧ ಮೀರ್‌ ಇಮಿ¤ಯಾಜ್‌ನ ಸಂಬಂಧಿಕರು. ಜಮ್ಮು ಕಾಶ್ಮೀರದಲ್ಲಿ ರವಿವಾರ ಉಗ್ರರಿಗೆ ಗುರುತು ಹಿಡಿಯದಂತೆ ಗಡ್ಡ ಬೋಳಿಸಿ ಕೊಂಡು ತಂದೆ…

 • ಠಾಣೆಯ ಮೇಲೆ ಗ್ರೆನೇಡ್‌ ಎಸೆದ ಉಗ್ರರು;ಪೊಲೀಸ್‌ ಅಧಿಕಾರಿ ಹುತಾತ್ಮ

  ಶ್ರೀನಗರ: ಭಾನುವಾರ ಶೋಪಿಯಾನ್‌ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು ಪೊಲೀಸ್‌ ಠಾಣೆಯ ಮೇಲೆ ಗ್ರೆನೇಡ್‌ ಎಸೆದ ಪರಿಣಾಮ ಓರ್ವ ಪೊಲೀಸ್‌ ಅಧಿಕಾರಿ ಹುತಾತ್ಮರಾಗಿದ್ದಾರೆ.  ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿ ಗ್ರೆನೇಡ್‌ ಎಸೆದು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂಧಿಸದೆ…

 • ಆಫ್ಘಾನ್‌: 20 ಪೊಲೀಸರ ಹತ್ಯೆ

  ಕಾಬೂಲ್‌: ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ವಿರೋಧಿ ನಾಯಕ ಅಹ್ಮದ್‌ ಶಾ ಮಸೂದ್‌ ಅವರ 17ನೇ ವರ್ಷದ ಪುಣ್ಯತಿಥಿ ವೇಳೆ ಬಂಡುಕೋರರು ನಡೆಸಿದ ಪ್ರತ್ಯೇಕ ದಾಳಿಯಲ್ಲಿ 20 ಮಂದಿ ಭದ್ರತಾ ಸಿಬ್ಬಂದಿ ಅಸುನೀಗಿದ್ದಾರೆ. ಕಾಬೂಲ್‌ನ ಪಶ್ಚಿಮ ಭಾಗದಲ್ಲಿ ಪೊಲೀಸ್‌ ಪ್ರಧಾನ ಕಚೇರಿಯ…

 • ಮೇಜರ್‌, ಮೂವರು ಯೋಧರು ಹುತಾತ್ಮ

  ಶ್ರೀನಗರ: ಕಳೆದ ಒಂದು ವಾರದಿಂದ ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ನಿರಂತರವಾಗಿ ನಡೆಯುತ್ತಿದ್ದು, ಮಂಗಳವಾರ ನುಸುಳುಕೋರ ಉಗ್ರರ ಗುಂಡಿಗೆ ಸೇನೆಯ ಮೇಜರ್‌ ಮತ್ತು ಮೂವರು ಯೋಧರು ಹುತಾತ್ಮರಾಗಿದ್ದಾರೆ. ಗುರೇಜ್‌ ವಲಯದಲ್ಲಿ ನಡೆದ ಕಾರ್ಯಾಚರಣೆ ವೇಳೆ ಈ ಘಟನೆ ನಡೆದಿದ್ದು,…

 • ಎನ್‌ಕೌಂಟರ್‌: ಇಬ್ಬರು ಜೈಶ್‌ ಉಗ್ರರು ಹತ

  ಶ್ರೀನಗರ: ಜಮ್ಮು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಕುಂದುಲನ್‌ ಗ್ರಾಮದಲ್ಲಿ ಉಗ್ರರು ಮತ್ತು ಭದ್ರತಾ ಸಿಬಂದಿ ನಡುವೆ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಮತ್ತು ಓರ್ವ ನಾಗರಿಕ ಹತರಾಗಿದ್ದಾರೆ. ಒಬ್ಬ ಯೋಧ ಸೇರಿ 21 ಜನರು ಗಾಯಗೊಂಡಿದ್ದಾರೆ. ಉಗ್ರರ…

 • ಉಗ್ರರ ದಾಳಿ: 14 ಯೋಧರ ಸಾವು

  ಕಾಬೂಲ್‌: ಮತದಾರ ನೋಂದಣಿ ಕೇಂದ್ರದಲ್ಲಿ ಐಸಿಸ್‌ ನಡೆಸಿದ ದಾಳಿಯಲ್ಲಿ 57 ಮಂದಿ ಮೃತಪಟ್ಟ ಬೆನ್ನಲ್ಲೇ ಸೋಮವಾರ ಪಶ್ಚಿಮ ಅಫ್ಘಾನಿಸ್ಥಾನದಲ್ಲಿ ತಾಲಿಬಾನ್‌ ಉಗ್ರರು ದಾಳಿ ನಡೆಸಿದ್ದು, 14 ಮಂದಿ ಯೋಧರು ಮತ್ತು ಪೊಲೀಸರು ಮೃತಪಟ್ಟಿದ್ದಾರೆ. ಅಬ್‌ ಕಮಾರಿ ಜಿಲ್ಲೆಯ ಸೇನಾ…

 • ಗೋವಾದ ಹೈ ಅಲರ್ಟ್ ಸ್ಥಿತಿ ಕರಾವಳಿಯಲ್ಲಿ  ಇಲ್ಲ

  ಮಂಗಳೂರು/ಉಡುಪಿ: ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ಗೋವಾ ಕರಾವಳಿಯಲ್ಲಿ ಗೋವಾ ಕರಾವಳಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದರೂ ಮಂಗಳೂರು ಕರಾವಳಿಯಲ್ಲಿ ಇದುವರೆಗೆ ಅಂತಹ ಯಾವುದೇ ಪರಿಸ್ಥಿತಿ ಇಲ್ಲ.  ಕರಾವಳಿ ತೀರದಲ್ಲಿ  ಸಾಮಾನ್ಯವಾಗಿ ಉಗ್ರರ ಭೀತಿ, ತುಫಾನು, ಚಂಡ ಮಾರುತ ಇತ್ಯಾದಿ…

ಹೊಸ ಸೇರ್ಪಡೆ