Terror Attack

 • ಜಮ್ಮು- ಕಾಶ್ಮೀರದ ವಿಚಾರದಲ್ಲಿ ಚೀನಾ ಮೂಗು ತೂರಿಸ್ತಿದೆ; ಮುಫ್ತಿ

  ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಆಂತರಿಕ ವಿಷಯದಲ್ಲಿ ಚೀನಾ ಹಾಗೂ ಇನ್ನಿತರ ವಿದೇಶಿ ಕೈಗಳು ಮೂಗು ತೂರಿಸುತ್ತಿರುವುದಾಗಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಶನಿವಾರ ಆರೋಪಿಸಿದ್ದು, ಇದರಿಂದಾಗಿ ಭಾರತ ಮತ್ತು ಚೀನಾ ಸಂಬಂಧದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ…

 • ದಾಳಿ ನಡೆಸಿದ್ದು ಲಷ್ಕರ್‌ : ಪೊಲೀಸರ ತನಿಖೆಯಿಂದ ದೃಢ

  ಶ್ರೀನಗರ/ಹೊಸದಿಲ್ಲಿ: ಹಿಂದೂಗಳ ಪವಿತ್ರ ಯಾತ್ರೆ ಅಮರನಾಥ ದರ್ಶನಕ್ಕೆ ತೆರ ಳುತ್ತಿದ್ದವರ ಮೇಲೆ ದಾಳಿ ಮಾಡಿದ್ದು ಲಷ್ಕರ್‌- ಎ-ತಯ್ಯಬಾ ಸಂಘಟನೆ ಎಂದು ಜಮ್ಮು, ಕಾಶ್ಮೀರ ಪೊಲೀಸರು ದೃಢಪಡಿಸಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಯ ಉಸ್ತುವಾರಿ ಹೊತ್ತಿರುವ ಸ್ಥಳೀಯ  ಕಮಾಂಡರ್‌ ಅಬು…

 • ಅಮರನಾಥ ಯಾತ್ರಿಗಳ ಮೇಲೆ ದಾಳಿ; ಮಾಸ್ಟರ್ ಮೈಂಡ್ ಪಾಕ್ ನ ಇಸ್ಮಾಯಿಲ್!

  ಶ್ರೀನಗರ್:ಹಿಂದೂಗಳ ಪವಿತ್ರ ಯಾತ್ರೆ ಅಮರನಾಥ ಯಾತ್ರಿಗಳ ಮೇಲೆ ಉಗ್ರರು ನಡೆಸಿದ ದಾಳಿಯ ಹಿಂದೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತೊಯ್ಬಾದ ಕೈವಾಡ ಇದೆಯೇ ಎಂಬ ಬಗ್ಗೆ ಭದ್ರತಾ ಪಡೆ ತನಿಖೆ ನಡೆಸುತ್ತಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ….

 • ಅಮರನಾಥ್ ಯಾತ್ರಿಗಳ ಮೇಲೆ ಉಗ್ರರ ದಾಳಿ 6 ಯಾತ್ರಾರ್ಥಿಗಳ ಸಾವು 

  ಶ್ರೀನಗರ : ಅಮರನಾಥ್ ಯಾತ್ರಿಗೆ ತೆರಳುತ್ತಿದ್ದ ಯಾತ್ರಾರ್ಥಿಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ 6 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿ ನಾಲ್ಕು ಮಂದಿ ಗಂಭೀರ ಗಾಯಗೊಂಡ ಘಟನೆ ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಸಂಭವಿಸಿದೆ.  ಜಮ್ಮು ಕಾಶ್ಮೀರದ ಅನಂತನಾಗ್…

 • 6 ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ಲಷ್ಕರ್ ಕಮಾಂಡರ್ ಬಶೀರ್ ಫಿನಿಶ್

  ಶ್ರೀನಗರ್:ಕಳೆದ ತಿಂಗಳು ಆರು ಮಂದಿ ಪೊಲೀಸರನ್ನು ಹತ್ಯೆಗೈದಿದ್ದ ಕುಖ್ಯಾತ ಲಷ್ಕರ್ ಎ ತೊಯ್ಬಾದ ಕಮಾಂಡರ್ ಬಶೀರ್ ಲಷ್ಕರಿ ಸೇರಿದಂತೆ ಮೂವರು ಉಗ್ರರು ಭದ್ರತಾ ಪಡೆಗಳ ಎನ್ ಕೌಂಟರ್ ಗೆ ಶುಕ್ರವಾರ ಬಲಿಯಾಗಿರುವ ಘಟನೆ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದಿದೆ….

 • ಸ್ನೇಹದ ಅಣೆಕಟ್ಟೆಗೆ ಉಗ್ರರ ದಾಳಿ

  ಕಾಬೂಲ್‌: ಆಫ್ಘಾನಿಸ್ತಾನ-ಭಾರತದ ಗೆಳೆತನಕ್ಕೆ ಪ್ರತೀಕವಾದ, ಹಾರಿ ನದಿಗೆ ಕಟ್ಟಿರುವ ಪ್ರಮುಖ ಸಲ್ಮಾ ಅಣೆಕಟ್ಟಿಗೆ ದಾಳಿ ನಡೆಸಲು ತಾಲಿಬಾನ್‌ ಉಗ್ರರು ಯತ್ನಿಸಿದ್ದಾರೆ. ಚಿಸ್ತಿ ಷರೀಫ್ ಜಿಲ್ಲೆಯ ಹೆರಾತ್‌ ಪ್ರಾಂತ್ಯದಲ್ಲಿರುವ ಈ ಅಣೆಕಟ್ಟನ್ನು 1,775 ಕೋಟಿ ರೂ. ವೆಚ್ಚದಲ್ಲಿ ಭಾರತ ಆಫ್ಘಾನಿಸ್ತಾನಕ್ಕೆ…

 • ಕಾರವಾರ: ಸೀಬರ್ಡ್‌ ನೌಕಾನೆಲೆಗೆ ನುಸುಳಿದ ಶಂಕಿತರು?

  ಕಾರವಾರ: ಇಲ್ಲಿನ ಸೀಬರ್ಡ್‌ ನೌಕಾನೆಲೆ ಪ್ರದೇಶಕ್ಕೆ ಶಂಕಿತರು ನುಸುಳಿದ್ದಾರೆಂಬ ಸುದ್ದಿ ಗುರುವಾರ ಬೆಳಗ್ಗಿನಿಂದ ಹಬ್ಬಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ನೌಕಾನೆಲೆಯ ಮುಖ್ಯದ್ವಾರ ಸಮೀಪದ ಬಿಣಗಾ ಮತ್ತು ಅರಗಾ ಗ್ರಾಮಗಳ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾರ್ಯ ನಡೆಯುತ್ತಿದ್ದು, ನೌಕಾನೆಲೆಯ…

 • ಕಾಬೂಲ್‌ ಟ್ರಕ್‌ ಬಾಂಬ್‌ಗ 80 ಬಲಿ

  ಕಾಬೂಲ್‌: ಅಫ್ಘಾನಿಸ್ಥಾನ ರಾಜಧಾನಿ ಕಾಬೂಲ್‌ನಲ್ಲಿ ರಕ್ತಪಿಪಾಸು ಉಗ್ರರ ಹೀನ ಕೃತ್ಯವು ಕನಿಷ್ಠ 80 ಮಂದಿಯನ್ನು ಬಲಿತೆಗೆದುಕೊಂಡಿದೆ. ಬುಧವಾರ ಇಲ್ಲಿನ ರಾಜತಾಂತ್ರಿಕ ಪ್ರದೇಶದಲ್ಲಿ ಪ್ರಬಲ ಟ್ರಕ್‌ ಬಾಂಬ್‌ ಸ್ಫೋಟಗೊಂಡ ಪರಿಣಾಮ ಭಾರೀ ಸಾವು ನೋವು ಸಂಭವಿಸಿದ್ದು, ಈ ಘಟನೆಯು ಇಡೀ…

 • ಉಗ್ರರ ದಾಳಿಗೆ ಫಿಲಿಪ್ಪೀನ್ಸ್‌ನಲ್ಲಿ 19 ಮಂದಿ ಸಾವು

  ಮಾರ್ಟಾಯ್‌: ದಕ್ಷಿಣ ಫಿಲಿಪ್ಪೀನ್ಸ್‌ನಲ್ಲಿ ಇಸ್ಲಾಮಿಕ್‌ ಉಗ್ರವಾದಿಗಳು ಭದ್ರತಾ ಪಡೆಯ ಸಿಬಂದಿಯನ್ನು ಗುರಿಯಾಗಿಟ್ಟುಕೊಂಡು ನಡೆಸಿದ ಗುಂಡಿನ ದಾಳಿಯಲ್ಲಿ 19 ನಾಗರಿಕರು ಮೃತಪಟ್ಟಿದ್ದಾರೆ. ಈ ಪೈಕಿ ಮೂವರು ಮಹಿಳೆಯರು, ಒಂದು ಮಗು ಸೇರಿದೆ. ಕಳೆದೊಂದು ವಾರದಲ್ಲಿ ಮೃತಪಟ್ಟವರ ಸಂಖ್ಯೆ 85ಕ್ಕೆ ಏರಿಕೆಯಾಗಿದೆ….

 • ಕುಪ್ವಾರದಲ್ಲಿ ಉರಿ ಮಾದರಿ ದಾಳಿ ಮೂವರು ಹುತಾತ್ಮ, ವ್ಯಕ್ತಿ ಸಾವು

  ಶ್ರೀನಗರ/ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿರುವ ಸೇನಾ ನೆಲೆಯ ಮೇಲೆ ಪಾಕಿಸ್ತಾನ ಪ್ರೇರಿತ ಉಗ್ರರು ದಾಳಿ ನಡೆಸಿ 85 ಮಂದಿ ಅಸುನೀಗಿದ್ದರು. ಅದೇ ಮಾದರಿಯ ದಾಳಿಯನ್ನು ಕಣಿವೆ ರಾಜ್ಯದ ಕುಪ್ವಾರದಲ್ಲಿ ಜೈಶ್‌-ಎ-ಮೊಹಮ್ಮದ್‌ ಸಂಘಟನೆಗೆ ಸೇರಿದ ಉಗ್ರರು ನಡೆಸಿದ್ದಾರೆ. ಈ…

 • ಉಗ್ರ ಕೃತ್ಯ ಶಂಕೆ: ಮೂವರ ಮೇಲಿನ ಆರೋಪ ಸಾಬೀತು

  ಮಂಗಳೂರು: ಒಂಬತ್ತು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಬೆಳಕಿಗೆ ಬಂದ ಶಂಕಿತ ಉಗ್ರಗಾಮಿ ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ವಿಚಾರಣೆ ನಡೆಸಿದ 7 ಮಂದಿ ಆರೋಪಿಗಳ ಪೈಕಿ ಮೂವರ ಅಪರಾಧ ಸಾಬೀತಾಗಿದೆ…

 • ಸ್ವೀಡನ್‌ನಲ್ಲಿ ಉಗ್ರರಿಂದ ಟ್ರಕ್‌ ಅಪಹರಿಸಿ ದಾಳಿ

  ಸ್ಟಾಕ್‌ಹೋಂ: ಟ್ರಕ್‌ ಅಪಹರಿಸಿದ ಶಂಕಿತ ಉಗ್ರರು ಸ್ವೀಡನ್‌ನ ಸ್ಟಾಕ್‌ಹೋಂ ಡಿಪಾರ್ಟ್‌ಮೆಂಟ್‌ ಸ್ಟೋರ್‌ ಬಳಿ ಅದನ್ನು ಏಕಾಏಕಿ ಮನಬಂದಂತೆ ಓಡಿಸಿ ದಾಳಿಗೈದ ಘಟನೆ ಶುಕ್ರವಾರ ನಡೆದಿದೆ. ಘಟನೆಯಲ್ಲಿ 5ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಭಾರತೀಯ ರಾಯಭಾರ ಕಚೇರಿ…

 • ಬ್ರಿಟನ್‌ ಸಂಸತ್‌ ದಾಳಿ ಹೊಣೆ ಹೊತ್ತ ಐಸಿಸ್‌

  ಲಂಡನ್‌: ಬ್ರಿಟನ್‌ ಸಂಸತ್‌ ಮೇಲಿನ ದಾಳಿ ಯತ್ನದ ಹೊಣೆಯನ್ನು ಕುಖ್ಯಾತ ಉಗ್ರ ಸಂಘಟನೆ ಐಸಿಸ್‌ ಹೊತ್ತುಕೊಂಡಿದೆ. ಎಂದು ಕೆಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಆದರೆ ದಾಳಿಕೋರ ನೇರವಾಗಿ ಐಸಿಸ್‌ ಸಂಘಟನೆಗೇ ಸೇರಿದವನೇ ಎಂಬುದು ಗೊತ್ತಾಗಿಲ್ಲ. ಆದರೆ ದಾಳಿಕೋರ…

 • ಕಾಶ್ಮೀರದಲ್ಲಿ  ಉಗ್ರರ ಅಟ್ಟಹಾಸ : 3 ಸೈನಿಕರು ಹುತಾತ್ಮ, ಮಹಿಳೆ ಬಲಿ 

  ಶ್ರೀನಗರ : ಶೋಪಿಯಾನ್‌ ಜಿಲ್ಲೆಯ ಕುಂಗೂ ಎಂಬಲ್ಲಿ  ಗುರುವಾರ ಬೆಳಗ್ಗೆ ಭದ್ರತಾ ಪಡೆಗಳ ಗಸ್ತುವಾಹನವನ್ನು ಗುರಿಯಾಗಿರಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದು  ಮೂವರು ಸೈನಿಕರು ಹುತಾತ್ಮರಾಗಿದ್ದು,ಓರ್ವ ಮಹಿಳೆ ಬಲಿಯಾಗಿರುವ ಕುರಿತು ವರದಿಯಾಗಿದೆ.  ಉಗ್ರರು ನಸುಕಿನ ವೇಳೆ ನಡೆಸಿದ ಹೊಂಚು…

 • ಜೆಎಂಬಿ ಜತೆ ಗೂಡಿ ಕೋಲ್ಕತ ಮೇಲೆ ಉಗ್ರ ದಾಳಿ ನಡೆಸಲಿರುವ ಐಸಿಸ್‌ ?

  ಕೋಲ್ಕತ : ಭಾರತದಲ್ಲಿ ಇಸ್ಲಾಮಿಕ್‌ ಖಲೀಫ‌ತ್‌ ಸ್ಥಾಪಿಸಲು ಬಯಸಿರುವ ಐಸಿಸ್‌ ಉಗ್ರ ಸಂಘಟನೆ ಕೋಲ್ಕತ ಸಹಿತವಾಗಿ ದೇಶದ ಈಶಾನ್ಯ ಭಾಗಗಳಲ್ಲಿ ಉಗ್ರ ದಾಳಿಗಳನ್ನು ನಡೆಸಲು ಉದ್ದೇಶಿಸಿದೆ ಎಂದು ಬಾಂಗ್ಲಾದೇಶದಲ್ಲಿನ ಉಗ್ರ ಸಂಘಟನೆಯಾಗಿರುವ ಜಮಾತ್‌ ಉಲ್‌ ಮುಜಾಹಿದೀನ್‌ (ಜೆಎಂಬಿ) ಸಂಘಟನೆಯ…

ಹೊಸ ಸೇರ್ಪಡೆ