terrorism

 • ಲಂಡನ್‌ ದಾಳಿ ಉಗ್ರನಿಗೆ ಪಿಒಕೆ ನಂಟು

  ಲಂಡನ್‌: ಬ್ರಿಟನ್‌ಗೆ ಮತ್ತೆ ಉಗ್ರರು ವಕ್ಕರಿಸಿದ್ದು, ಇಲ್ಲಿನ ಲಂಡನ್‌ ಬ್ರಿಡ್ಜ್ ಬಳಿ ಪಾಕಿಸ್ಥಾನ ಮೂಲದ ಉಗ್ರ ಉಸ್ಮಾನ್‌ ಖಾನ್‌ ಶುಕ್ರವಾರ ರಾತ್ರಿ ನಡೆಸಿದ ಚೂರಿ ದಾಳಿಗೆ ಇಬ್ಬರು ಅಸುನೀಗಿದ್ದಾರೆ. ಕೂಡಲೇ ಸುತ್ತುವರಿದ ಪೊಲೀಸರು ಆತನನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಉಗ್ರ…

 • ಮುಂದಿನ ವರ್ಷ ಭಾರತದಲ್ಲಿ ‘ನೋ ಮನಿ ಫಾರ್‌ ಟೆರರ್‌’ ಸಮ್ಮೇಳನ

  ಮೆಲ್ಬರ್ನ್: ಭಯೋತ್ಪಾದಕರಿಗೆ ಹಣಕಾಸಿನ ನೆರವು ಇಲ್ಲ (ನೋ ಮನಿ ಫಾರ್‌ ಟೆರರ್‌) ಸಮ್ಮೇಳನ ಮುಂದಿನ ವರ್ಷ ಭಾರತದಲ್ಲಿ ನಡೆಯಲಿದೆ ಎಂದು ಕೇಂದ್ರ ಸಚಿವ ಜಿ.ಕಿಶನ್‌ ರೆಡ್ಡಿ ಹೇಳಿದ್ದಾರೆ. ಮೆಲ್ಬರ್ನ್ ನಲ್ಲಿ ಮಾತನಾಡಿದ ಅವರು, ವಿಶ್ವದ 100ಕ್ಕೂ ಅಧಿಕ ದೇಶಗಳ…

 • ಜಮ್ಮು-ಕಾಶ್ಮೀರ; ಸೋಪೋರ ಪ್ರದೇಶದಲ್ಲಿ ಉಗ್ರರ ದಾಳಿಗೆ ಮಗು ಸೇರಿದಂತೆ ನಾಲ್ವರಿಗೆ ಗಾಯ

  ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದ ಸೋಪೋರ ಜಿಲ್ಲೆಯ ಡಾಂಗೆಪೋರಾ ಪ್ರದೇಶದಲ್ಲಿ ಉಗ್ರರು ನಡೆಸಿದ ದಾಳಿಯಿಂದಾಗಿ ಹೆಣ್ಣು ಮಗುವೊಂದು ಸೇರಿದಂತೆ ನಾಲ್ಕು ಮಂದಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ. ಉಗ್ರರು ಕರುಣೆಯೇ ಇಲ್ಲದಂತೆ ನಡೆಸಿದ ದಾಳಿಯಿಂದಾಗಿ ಉಸ್ಮಾ ಜಾನ್ ಎಂಬ ಮಗು ಸೇರಿದಂತೆ…

 • ವಿಶ್ವದ ಯಾವುದೇ ದೇಶ ಭಯೋತ್ಪಾದನೆ ಪಿಡುಗಿನಿಂದ ಹೊರತಾಗಿಲ್ಲ: ರಾಜನಾಥ್ ಸಿಂಗ್

  ಸಿಯೋಲ್: ವಿಶ್ವದ ಯಾವುದೇ ದೇಶ ಭಯೋತ್ಪಾದನೆ ಪಿಡುಗಿನಿಂದ ಹೊರತಾಗಿಲ್ಲ. ಇದರ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಸಿಯೋಲ್ ಡಿಫೆನ್ಸ್ ಡೈಲಾಗ್ ಕಾರ್ಯಕ್ರಮದಲ್ಲಿ…

 • ಜಮ್ಮು ಕಾಶ್ಮೀರದಲ್ಲಿ ಹಿಂಸೆಗೆ ಪಾಕಿಸ್ಥಾನದ ಪ್ರಚೋದನೆ, ಬೆಂಬಲ: ರಾಹುಲ್ ಗಾಂಧಿ

  ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರ ರದ್ಧತಿ ಬಳಿಕ ಕಣಿವೆ ರಾಜ್ಯದ ಜನಸಾಮಾನ್ಯರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಮತ್ತು ಅಲ್ಲಿ ಕಾನೂನಿನ ಬಲಪ್ರಯೋಗ ನಡೆಯುತ್ತಿದೆ ಎಂದು ಕೆಲವು ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ಅವರು ಇಂದು ಕಾಶ್ಮೀರ…

 • ಉಗ್ರವಾದದಿಂದ ಸ್ವಾತಂತ್ರ್ಯ ಬಯಸಿದ ಜಮ್ಮು-ಕಾಶ್ಮೀರದ ಜನತೆ

  1954ರಲ್ಲಿ ನಮ್ಮ ಸಂವಿಧಾನದಲ್ಲಿ ರಾಷ್ಟ್ರಪತಿ ಅಧಿಸೂಚನೆಯ ಮೂಲಕ ಆರ್ಟಿಕಲ್ 35ಎ ಅನ್ನು ಸೇರಿಸಲಾಯಿತು. ಇದು ಅತ್ತ ಸಂವಿಧಾನ ಸಭೆಯು ರೂಪಿಸಿದ ಮೂಲ ಸಂವಿಧಾನದ ಭಾಗವೂ ಆಗಿರಲಿಲ್ಲ, ಇತ್ತ ಆರ್ಟಿಕಲ್ 368ರ ಅಡಿಯ ಸಾಂವಿಧಾನಿಕ ತಿದ್ದುಪಡಿಯೂ ಆಗಿರಲಿಲ್ಲ(ಅಂದರೆ, ಸಂಸತ್ತಿನ ಎರಡೂ…

 • ಕಣಿವೆ ರಾಜ್ಯದಲ್ಲಿ ಉಗ್ರ ಚಟುವಟಿಕೆಗಳ ಹಿಂದೆ ಪಾಕ್ ಸೇನೆಯ ಕುಮ್ಮಕ್ಕು

  ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಪಾಕಿಸ್ಥಾನ ಸೈನ್ಯದ ನೇರ ಕೈವಾಡವಿದೆ ಎಂಬ ಗಂಭೀರ ಆರೋಪವನ್ನು ಭಾರತೀಯ ಸೇನೆ ಮಾಡಿದೆ. ಜಮ್ಮು-ಕಾಶ್ಮೀರದ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಸೇನೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಚಿನಾರ್…

 • ಉಗ್ರರ ನೇಮಕಕ್ಕೆ ಮದರಸಾಗಳ ಬಳಕೆ

  ನವದೆಹಲಿ: ಪಶ್ಚಿಮ ಬಂಗಾಳದ ಮದರಸಾಗಳನ್ನು ಬಳಸಿಕೊಂಡು ಬಾಂಗ್ಲಾದ ಜಮಾತ್‌-ಉಲ್-ಮುಜಾಹಿದೀನ್‌ ಉಗ್ರ ಸಂಘಟನೆಯು ಉಗ್ರಗಾಮಿತ್ವವನ್ನು ಪ್ರೇರೇಪಿಸುವ ಹಾಗೂ ಉಗ್ರರ ನೇಮಕ ಮಾಡುವ ಕೆಲಸವನ್ನು ಮಾಡುತ್ತಿದೆ ಎಂಬ ಆತಂಕಕಾರಿ ವಿಚಾರವನ್ನು ಕೇಂದ್ರ ಗೃಹ ಇಲಾಖೆ ಲೋಕಸಭೆಯಲ್ಲಿ ಬಹಿರಂಗಪಡಿಸಿದೆ. ಪಶ್ಚಿಮ ಬಂಗಾಳದ ಮಸೀದಿಗಳು…

 • ಉಗ್ರರಿಗೆ ಹಣಕಾಸು ನಿಲ್ಲಿಸಲಿ

  ಹೊಸದಿಲ್ಲಿ: ಉಗ್ರರ ವಿರುದ್ಧ ಕಠಿನ ಕ್ರಮ ಕೈಗೊಳ್ಳದ ಪಾಕಿಸ್ಥಾನಕ್ಕೆ ಜಾಗತಿಕ ಹಣಕಾಸು ವಿಚಕ್ಷಣಾ ದಳವು (ಎಫ್ಎಟಿಎಫ್) ತರಾಟೆಗೆ ತೆಗೆದುಕೊಂಡಿದ್ದಕ್ಕೆ ಪ್ರತಿಕ್ರಿಯಿಸಿದ ಭಾರತ, 2019 ಸೆಪ್ಟಂಬರ್‌ ಒಳಗೆ ಪಾಕಿಸ್ಥಾನ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದಿದೆ. ಎಫ್ಎಟಿಎಫ್ ವಿಧಿಸಿದ ಕಾರ್ಯಯೋಜನೆಯನ್ನು…

 • ಉಗ್ರವಾದವೇ ದೊಡ್ಡ ಬೆದರಿಕೆ

  ದುಷಾನ್ಬೆ: ಭಯೋತ್ಪಾದನೆ ಎನ್ನುವುದು ಏಷ್ಯಾದ ಜನರಿಗೆ ಅತಿ ದೊಡ್ಡ ಅಪಾಯವಾಗಿದೆ. ಭಯೋತ್ಪಾದಕರನ್ನು ಮತ್ತು ಭಯೋತ್ಪಾದನೆಯ ಸಂತ್ರಸ್ತರನ್ನು ಸಮಾನವಾಗಿ ಕಾಣಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ. ತಜಕಿಸ್ತಾನದ ರಾಜಧಾನಿಯಲ್ಲಿ ಶನಿವಾರ ನಡೆದ ಇಂಟರಾಕ್ಷನ್‌ ಆ್ಯಂಡ್‌ ಕಾನ್ಫಿಡೆನ್ಸ್‌ ಬಿಲ್ಡಿಂಗ್‌…

 • ಅಯೋಧ್ಯೆಯಲ್ಲಿ ಉಗ್ರ ದಾಳಿ ಭೀತಿ: ಹೈಅಲರ್ಟ್‌

  ಅಯೋಧ್ಯೆ: ಉ.ಪ್ರ.ದ ಅಯೋಧ್ಯೆಯಲ್ಲಿ ಉಗ್ರ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಗುಪ್ತಚರ ದಳ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ, ಭದ್ರತಾ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ನೇಪಾಳದಿಂದ ಉತ್ತರ ಪ್ರದೇಶಕ್ಕೆ ಆಗಮಿಸಿ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಗುಪ್ತಚರ ದಳ ಮಾಹಿತಿ ನೀಡಿದೆ….

 • ಭಾರತದ ವಿರುದ್ಧ ಪಾಕಿಸ್ಥಾನಕ್ಕೆ ಭಯೋತ್ಪಾದನೆ ಒಂದು ಅಸ್ತ್ರ : ಮಾಜಿ CIA ನಿರ್ದೇಶಕ

  ವಾಷಿಂಗ್ಟನ್‌ : ಭಾರತದಿಂದ ತನ್ನ ಅಸ್ತಿತ್ವಕ್ಕೇ ಧಕ್ಕೆ ಇದೆ ಎಂಬ ಹುಚ್ಚು ಭಯದಲ್ಲಿ ಪಾಕಿಸ್ಥಾನ ಭಾರತದ ವಿರುದ್ಧ ಹೋರಾಡಲು ಭಯೋತ್ಪಾದಕ ಸಮೂಹಗಳನ್ನು ಸೃಷ್ಟಿಸಿ ಅವುಗಳನ್ನು ಒಂದು ಉಪಕರಣವಾಗಿ ಬಳಸಿಕೊಳ್ಳುತ್ತಿದೆ ಎಂದು ಅಮೆರಿಕದ ಮಾಜಿ ಪ್ರಭಾರ ಸಿಐಎ ನಿರ್ದೇಶಕ ಮೈಕೆಲ್‌…

 • ಭಯೋತ್ಪಾದನೆ ವಿರುದ್ಧ ಯುವಕರ ಜಾಗೃತಿ

  ಮುದ್ದೇಬಿಹಾಳ: ಭಯೋತ್ಪಾದನೆ ವಿರುದ್ಧ ಜನಜಾಗೃತಿ ಮೂಡಿಸಲು ಹುಬ್ಬಳ್ಳಿಯಿಂದ ಬೈಕ್‌ ಮೇಲೆ ದೇಶವ್ಯಾಪಿ ಸಂಚಾರ ನಡೆಸುತ್ತಿರುವ ಧಾರವಾಡ ಸುನೀಲ ಮರಾಠೆ, ಬೆಳಗಾವಿಯ ಮಹಮ್ಮದಹುಸೇನ್‌ ಹಾಜಿ ಅವರನ್ನು ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಎನ್‌ಎಸ್‌ಯುಐ ಮತ್ತು ಯುವ ಕಾಂಗ್ರೆಸ್‌ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು….

 • ಸಾಮಾಜಿಕ ಮಾಧ್ಯಮಗಳ ಭಯೋತ್ಪಾದನೆಯಿಂದ ದುಷ್ಪರಿಣಾಮ

  ಮೈಸೂರು: ಸಾಮಾಜಿಕ ಮಾಧ್ಯಮಗಳ ಭಯೋತ್ಪಾದನೆ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಆತಂಕ ವ್ಯಕ್ತಪಡಿಸಿದರು. ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ…

 • ಭಯೋತ್ಪಾದನೆ ಕುರಿತ ಕೃತಿ ಬಿಡುಗಡೆ

  ಬೆಂಗಳೂರು: ಮನುಕುಲಕ್ಕೆ ಮಾರಕವಾಗಿರುವ ಭಯೋತ್ಪಾದನೆ ಕುರಿತಂತೆ ಹಿರಿಯ ಲೇಖಕ ಮತ್ತು ಕೇಂದ್ರ ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ ಎನ್‌.ಆರ್‌.ಕುಲ್ಕರ್ಣಿ ಅವರು “ಫ್ಯಾಸಿಟ್ಸ್‌ ಆಫ್ ಟೆರರಿಸಂ ಇನ್‌ ಇಂಡಿಯಾ’ಎಂಬ ಕೃತಿಯನ್ನು ಹೊರತಂದಿದ್ದು, ಶನಿವಾರ ನಗರದಲ್ಲಿ ಬಿಡುಗಡೆಗೊಳಿಸಲಾಯಿತು.  ಮಿಥಿಕ್‌ ಸೊಸೈಟಿಯಲ್ಲಿ ನಡೆದ…

 • ಎಫ್ಎಟಿಎಫ್ ನಲ್ಲಿ ಭಾರತಕ್ಕೆ ಪಾಕ್‌ ಆಕ್ಷೇಪ!

  ಇಸ್ಲಾಮಾಬಾದ್‌: ಉಗ್ರರು ಹಾಗೂ ಉಗ್ರ ಸಂಘಟನೆಗಳಿಗೆ ಹಣಕಾಸು ಲಭ್ಯತೆ ನಿಯಂತ್ರಿಸುವ ವಿಚಕ್ಷಣಾ ಪಡೆ ಎಫ್ಎಟಿಎಫ್ನಲ್ಲಿ ಭಾರತದ ಸದಸ್ಯತ್ವಕ್ಕೆ ಪಾಕಿಸ್ಥಾನ ಕ್ಯಾತೆ ತೆಗೆದಿದೆ. ಭಯೋತ್ಪಾದನೆಯನ್ನು ನಿಯಂತ್ರಿಸಲು ಎಫ್ಎಟಿಎಫ್ ಈಗಾಗಲೇ ಹಲವು ಕ್ರಮಗಳನ್ನು ಪಾಕಿಸ್ಥಾನಕ್ಕೆ ಸೂಚಿಸಿದ್ದು, ಇದರ ಅನುಷ್ಠಾನದ ಬಗ್ಗೆ ಮೇಲ್ವಿಚಾರಣೆ…

 • ಉಗ್ರರ ಮೇಲಿನ ದಾಳಿ ಸಾಕ್ಷ್ಯ ಕೇಳಿ ಸೇನೆಯ ವಿಶ್ವಾಸ ಕಸಿಯಬೇಡಿ

  ಮೈಸೂರು: ಪುಲ್ವಾಮ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ ಪ್ರತಿ ದಾಳಿಗೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ದೇಶದಲ್ಲಿನ ಸಣ್ಣಗುಂಪು ಸಾಕ್ಷ್ಯ ಕೇಳುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಬೇಸರ ವ್ಯಕ್ತಪಡಿಸಿದರು. ನಗರದಲ್ಲಿ ಬುಧವಾರ…

 • ನಮ್ಮ ಹೋರಾಟ ಕಾಶ್ಮೀರಕ್ಕಾಗಿ ಹೊರತು ಕಾಶ್ಮೀರಿಗರ ವಿರುದ್ಧವಲ್ಲ; ಮೋದಿ

  ರಾಜಸ್ಥಾನ್: ಭಯೋತ್ಪಾದನೆ ಹಾಗೂ ಮಾನವೀಯತೆಯ ಶತ್ರುಗಳ ವಿರುದ್ಧ ಭಾರತದ ಯುದ್ಧವೇ ಹೊರತು ಕಾಶ್ಮೀರಿಗಳ ವಿರುದ್ಧವಲ್ಲ. ಒಂದು ವೇಳೆ ಭಯೋತ್ಪಾದನೆ ನಿರಂತರವಾಗಿ ಮುಂದುವರಿದರೆ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಶನಿವಾರ ರಾಜಸ್ಥಾನದ ಟೋಂಕ್…

 • ಉಗ್ರವಾದಕ್ಕೆ ಪಾಕ್‌ ಕುಮ್ಮಕ್ಕು

  ರಿಯಾದ್‌: ಗಡಿಯಾಚೆಯಿಂದ ಭಯೋತ್ಪಾದನೆಗೆ ಸಿಗುತ್ತಿರುವ ನಿರಂತರ ಕುಮ್ಮಕ್ಕು ಮತ್ತು ಆಶ್ರಯಕ್ಕೆ ಭಾರತ ಬಲಿಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅರೆಬಿಕ್‌ ಭಾಷೆಯಲ್ಲಿ ಪ್ರಕಟವಾಗುವ “ಒಕಝ್’ ಮತ್ತು “ಸೌದಿ ಗೆಝೆಟ್‌’ಎಂಬ ಇಂಗ್ಲಿಷ್‌ ಪತ್ರಿಕೆಗೆ ನೀಡಿರುವ ಸಂದರ್ಶದಲ್ಲಿ ಪಾಕಿಸ್ಥಾನದ ವಿರುದ್ಧ…

 • ಭಯೋತ್ಪಾದನೆ ವಿರುದ್ಧ ಬಿಜೆಪಿ ಪ್ರತಿಭಟನೆ

  ಮಂಡ್ಯ: ಜಮ್ಮುಕಾಶ್ಮೀರದ ಪುಲ್ವಾಮದ ಆವಂತಿಪುರದ ಹೆದ್ದಾರಿಯಲ್ಲಿ ನಡೆದ ಉಗ್ರರ ದಾಳಿಯಲ್ಲಿ 44 ಮಂದಿ ಸೈನಿಕರು ಹುತಾತ್ಮರಾದ ಹಿನ್ನಲೆಯಲ್ಲಿ ದೇಶದಲ್ಲಿನ ಭಯೋತ್ಪಾದನೆಯನ್ನು ಬುಡಮಟ್ಟದಿಂದ ಕಿತ್ತು ಹಾಕಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಜಯಚಾಮರಾಜ ಒಡೆಯರ್‌ ವೃತ್ತದಲ್ಲಿ…

ಹೊಸ ಸೇರ್ಪಡೆ