Theft

 • ಸಾಫ್ಟ್ವೇರ್‌ ಎಂಜಿನಿಯರ್‌ ಮನೆಯಲ್ಲಿ ಕಳ್ಳತನ

  ಬೆಂಗಳೂರು: ಸಾಫ್ಟ್ವೇರ್‌ ಎಂಜಿನಿಯರ್‌ವೊಬ್ಬರ ಮನೆ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮತ್ತಿಕೆರೆ ನಿವಾಸಿ ಆರ್‌. ಗೌತಮ್‌ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ….

 • ಜಾತ್ರೆಯಲ್ಲಿ ಖ್ಯಾತ ಗಾಯಕ ಹನುಮಂತಣ್ಣನ ಸ್ಮಾರ್ಟ್‌ ಫೋನ್‌ ಕಳ್ಳತನ 

  ಹಾವೇರಿ: ರಿಯಾಲಿಟಿ ಶೋ ಮೂಲಕ ಮನೆ ಮಾತಾದ ಹನುಮಂತ ಅವರ ಮೊಬೈಲ್‌ ಕಳವಾದ ಘಟನೆ ನಡೆದಿದೆ. ಶಿಗ್ಗಾಂವ್‌ ತಾಲೂಕಿನ ಶಿಶುನಾಳ ಗ್ರಾಮದಲ್ಲಿ ಜಾತ್ರೆ ವೇಳೆ ಕಳ್ಳರು ಕೈಚಳಕ ತೋರಿದ್ದಾರೆ. ಮೊಬೈಲ್‌ಕಳೆದುಕೊಂಡ ನೋವಿನಲ್ಲಿ  ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸಿದ ಮಾತನಾಡಿದ ಹನುಮಂತ…

 • ಲಾಜಿಸ್ಟಿಕ್‌ ಕಚೇರಿಯಲ್ಲಿ ಚಿನ್ನದ ಬಾಕ್ಸ್‌ ಕದ್ದ ಇಬ್ಬರ ಸೆರೆ

  ಬೆಂಗಳೂರು: ಎಸ್‌.ಆರ್‌.ನಗರದ ನೆಪ್ಲಾಗ್‌ ಲಾಜಿಸ್ಟಿಕ್‌ ಪ್ರೈವೇಟ್‌ ಲಿಮಿಟೆಡ್‌ ಕಚೇರಿಗೆ ಬಂದಿದ್ದ ಚಿನ್ನಾಭರಣ ತುಂಬಿದ್ದ ಲಕ್ಷಾಂತರ ರೂ.ಮೌಲ್ಯದ ಪಾರ್ಸೆಲ್‌ಗ‌ಳನ್ನು ಕಳವು ಮಾಡಿದ್ದ ರಾಜಸ್ಥಾನ ಮೂಲದ ಇಬ್ಬರು ಆರೋಪಿಗಳನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಅನಿಲ್‌ ಕುಮಾರ್‌ ಸೈನಿ…

 • ಎಸ್ಪಿ ಮನೆಯಲ್ಲೇ ಕಳ್ಳತನ!

  ಧಾರವಾಡ: ಇಲ್ಲಿಯ ಸನ್ಮತಿ ನಗರದಲ್ಲಿರುವ ಲೋಕಾಯುಕ್ತ ಎಸ್‌ಪಿ ಶಿವಕುಮಾರ ಮನೆಯಲ್ಲಿಯೇ ಕಳ್ಳತನವಾಗಿದ್ದು, ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಎಸ್‌ಪಿ ಶಿವಕುಮಾರ ಅನ್ಯ ಕಾರ್ಯಕ್ರಮದ ನಿಮಿತ್ತ ಮನೆಗೆ ಬೀಗ ಹಾಕಿಕೊಂಡು ಬೇರೆ ಊರಿಗೆ ಹೋಗಿದ್ದರು. ಈ ವೇಳೆ ಮನೆಯ ಕೀಲಿ…

 • ಸೀತಾದೇವಿ ಪ್ರತಿಮೆ ಮೇಲಿದ್ದ ಮಾಂಗಲ್ಯ ಕದ್ದ ಖದೀಮರು

  ಬೆಂಗಳೂರು: ಸರಸ್ವತಿ ನಗರದಲ್ಲಿರುವ ಶ್ರೀ ವೀರಾಂಜನೇಯ ದೇವಾಲಯಕ್ಕೆ ಕನ್ನ ಹಾಕಿರುವ ಖದೀಮರು ಸೀತಾದೇವಿ ಪ್ರತಿಮೆಯ ಎರಡು ಮಾಂಗಲ್ಯ ಸೇರಿ ಮೂರು ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ದೇವಾಲಯದ ಸಮಿತಿ ಕಾರ್ಯದರ್ಶಿ ವೈ.ಎ.ಸುಬ್ರಾಮಯ್ಯ ವಿಜಯನಗರ…

 • ಕುಂದಾಪುರದ ರಾಜಾಡಿ ದೇವಸ್ಥಾನದಲ್ಲಿ ಕಳ್ಳತನ

  ಕುಂದಾಪುರ: ತಾಲೂಕಿನ ತಲ್ಲೂರು ಸಮೀಪದ ರಾಜಾಡಿ ರಕ್ತೇಶ್ವರಿ ದೇವಸ್ಥಾನ ದೇವಸ್ಥಾನದಲ್ಲಿ ಸೋಮವಾರ ತಡರಾತ್ರಿ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ದೇವಿಯ ಬೆಳ್ಳಿಯ ಪ್ರಭಾವಳಿ, ಕರಿಮಣಿ ಸರ,ಕಾಣಿಕೆ ಡಬ್ಬಿಯ ಹಣ ಸಹಿತ ಸುಮಾರು 3  ಲಕ್ಷಕ್ಕೂ ಹೆಚ್ಚಿನ ಅಧಿಕ…

 • ಉಳ್ಳಾಲ: ಮನೆಯಿಂದ ನಗ,ನಗದು ಕಳವು

  ಉಳ್ಳಾಲ: ಮನೆಯಲ್ಲಿ ಯಾರೂ ಇಲ್ಲದಿದ್ದ ಸಂದರ್ಭ ನುಗ್ಗಿದ ಮೂವರು ಕಳ್ಳರ ತಂಡ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ಕದ್ದೊಯ್ದಿದ್ದು, ಪರಾರಿಯಾಗುತ್ತಿದ್ದ ಓರ್ವ ಕಳ್ಳ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದಾನೆ.ಸಿಕ್ಕಿ ಬಿದ್ದಿರುವ ತಮಿಳುನಾಡು ಮೂಲದ ಷಣ್ಮುಗಂ(40)ನಿಗೆ ಸ್ಥಳೀಯರು ಗಂಭೀರವಾಗಿ ಥಳಿಸಿದ್ದು, ಆತನ್ನು  ತೊಕ್ಕೊಟ್ಟಿನ…

 • ಕೋಟ ಸಹಕಾರಿ ಬ್ಯಾಂಕ್ ಕಳವು ಯತ್ನ 

  ತೆಕ್ಕಟ್ಟೆ: ಕೋಟ ಸಹಕಾರಿ ಬ್ಯಾಂಕ್ ನ ಬೇಳೂರು ಶಾಖೆಯಲ್ಲಿ ರವಿವಾರ ತಡರಾತ್ರಿ ಕಳ್ಳತನ ಯತ್ನ ನಡೆಸಲಾಗಿದೆ . ಬ್ಯಾಂಕ್ ನ ಬೀಗ ಮುರಿದು ವಿದ್ಯುತ್ ಫ್ಯೂಸ್ ತೆಗೆದ ಕಳ್ಳರು ವಿಫಲ ಯತ್ನ ನಡೆಸಿದ್ದಾರೆ .  ಕುಂದಾಪುರ ತಾಲೂಕಿನ ಬೇಳೂರು…

 • ಉಳ್ಳಾಲ: ಕೈಚಳಕ ತೋರಿದ ಕಳ್ಳರು

  ಉಳ್ಳಾಲ: ಇಲ್ಲಿನ ಅಂಬಿಕಾ ರೋಡ್ ಬಳಿಯ ಅಂಬಿಕಾ ಲೇಔಟ್ ನಲ್ಲಿ  ಮನೆಮಂದಿಯೆಲ್ಲ ಮಲಗಿದ್ದ ವೇಳೆ ಕಳ್ಳರು ಕೈಚಳಕ ತೋರಿಸಿದ್ದಾರೆ. ಬುಧವಾರ ರಾತ್ರಿ ಅಂಬಿಕಾ ಲೇಔಟ್ ನ ನವೀನ್ ಗಟ್ಟಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ.  ಮನೆಯ ಹಿಂಬಾಗಿಲ ಬಾಗಿಲು…

 • 2ಕೆಜಿ ವಜ್ರ, ಅರ್ಧ ಕೆಜಿ ಬೆಳ್ಳಿ, ಚಿನ್ನಾಭರಣ ಕದ್ದ ಆರೋಪಿ ಬಂಧನ

  ಬೆಂಗಳೂರು: ನಗರದ ಮಡಿವಾಳದ ಉದ್ಯಮಿ ಸತ್ಯಪ್ರಕಾಶ್ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿವಾಳ ಪೊಲೀಸರು ಬಿಹಾರ ಮೂಲದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.   ಬಿಹಾರದ ಮಧುಬನಿ ಜಿಲ್ಲೆಯ ಅಖಿಲೇಶ್ ಕುಮಾರ್ (21 ವರ್ಷ) ಬಂಧಿತ ಆರೋಪಿ. ಈತ ಈ…

 • ಕರಾವಳಿ ಭಾಗದ ಅಪರಾಧ ಸುದ್ದಿಗಳು

  ಹೊಸಂಗಡಿ: ಎರಡು ದೇವಸ್ಥಾನಗಳಿಂದ ಕಳವು : ಕೆರೆಕಟ್ಟೆ ವಿರೂಪಾಕ್ಷ  ಹಾಗೂ ಶ್ರೀ ಶಾಂತೇಶ್ವರ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಸಿದ್ದಾಪುರ: ಹೊಸಂಗಡಿ ಗ್ರಾಮದಲ್ಲಿ ರವಿವಾರ ತಡರಾತ್ರಿ ಎರಡು ದೇವಸ್ಥಾನಗಳಿಗೆ ನುಗ್ಗಿದ ಕಳ್ಳರು, ಮುಂಬಾಗಿಲ ಚಿಲಕ ಮುರಿದು ಒಳ ಪ್ರವೇಶಿಸಿ ದೇವರಿಗೆ…

 • ಬಸ್ರೂರು : ದೇವಸ್ಥಾನದಿಂದ ಕಳವು

  ಕುಂದಾಪುರ/ಬಸ್ರೂರು: ಇತಿಹಾಸ ಪ್ರಸಿದ್ಧ ಬಸ್ರೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಿಂದ ರವಿವಾರ ತಡರಾತ್ರಿ ಸುಮಾರು 2 ಲ. ರೂ. ಮೌಲ್ಯದ ಬೆಳ್ಳಿಯ 2 ಮುಖವಾಡಗಳನ್ನು ಕಳವು ಮಾಡಲಾಗಿದೆ. ಘಟನೆ ವಿವರ ಸುಮಾರು 1.30ರಿಂದ 1.45ರೊಳಗೆ ಹಿಂಬಾಗಿಲಿನಿಂದ  ಬಂದ ಕಳ್ಳರು…

 • ಎಟಿಎಂನಿಂದ 6.12 ಲಕ್ಷ ರೂ. ಕಳ್ಳತನ 

  ಕಲಬುರಗಿ: ಗ್ಯಾಸ್‌ ಕಟರ್‌ನಿಂದ ಆ್ಯಕ್ಸಿಸ್‌ ಬ್ಯಾಂಕ್‌ ಎಟಿಎಂ ಕಟ್‌ ಮಾಡಿ ಅದರಲ್ಲಿದ್ದ 6,12,800 ರೂ. ನಗದು ದೋಚಿದ ಘಟನೆ ಕಮಲಾಪುರ ಬಳಿಯ ಹೆದ್ದಾರಿ ಹತ್ತಿರವಿರುವ ಗುರು ಮಾಟೂರ ಕಾಂಪ್ಲೆಕ್ಸ್‌ನಲ್ಲಿ ನಡೆದಿದೆ. ಕಳ್ಳರು ಎಟಿಎಂ ಇರುವ ಹಿಂದಿನ ಕೋಣೆಯಲ್ಲಿ ಎಟಿಎಂಗೆ ಅಳವಡಿಸಿದ್ದ ಡಿವಿಆರ್‌…

 • ಕರಾವಳಿ ಭಾಗದ ಅಪರಾಧ ಸುದ್ದಿಗಳು

  ರಸ್ತೆಯಲ್ಲಿ ಕೆಟ್ಟುನಿಂತಿದ್ದ ಈಚರ್‌ ಗೆ ಟ್ಯಾಂಕರ್‌ ಢಿಕ್ಕಿ: ಓರ್ವ ಗಂಭೀರ ಪಾಂಗಾಳದಲ್ಲಿ ಶುಕ್ರವಾರ ಮಧ್ಯಾಹ್ನ ಅಪಘಾತ ಕಾಪು: ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಈಚರ್‌ ಲಾರಿಗೆ ಟ್ಯಾಂಕರ್‌ ಢಿಕ್ಕಿ ಹೊಡೆದು ಇಬ್ಬರು ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ಪಾಂಗಾಳದಲ್ಲಿ…

 • ಸುದ್ದಿ ಕೋಶ: ರೈಲ್ವೇಗೆ ಕಳ್ಳರ ತಲೆನೋವು!

  2017-18ರ ಅವಧಿಯಲ್ಲಿ ದೇಶಾ ದ್ಯಂತ ನಾನಾ ರೈಲುಗಳು, ನಿಲ್ದಾಣಗಳಿಂದ ಪ್ರಯಾಣಿಕರಿಂದಲೇ ಕಳ್ಳತನವಾಗಿದ್ದ ರೈಲ್ವೇ ಇಲಾಖೆಗೆ ಸಂಬಂಧ ಪಟ್ಟ ಸಾಮಗ್ರಿಗಳಲ್ಲಿ ಬಹುತೇಕ ವಸ್ತುಗಳನ್ನು ಮರುವಶಪಡಿಸಿಕೊಳ್ಳುವಲ್ಲಿ ರೈಲ್ವೆ ಇಲಾಖೆ ಸಫ‌ಲವಾಗಿದೆ. ರೈಲ್ವೇ ಸುರಕ್ಷಾ ಪಡೆ (ಆರ್‌ಪಿಎಫ್) ವಶಪಡಿಸಿಕೊಂಡ ಈ ಸಾಮಗ್ರಿಗಳ ಒಟ್ಟು ಮೌಲ್ಯ 2.97…

 • ಕರಾವಳಿ ಭಾಗದ ಅಪರಾಧ ಸುದ್ದಿಗಳು

  ನೆಟ್ಟಣ: ಮರ ಬಿದ್ದು ಚಲಿಸುತ್ತಿದ್ದ ಕಾರು ಜಖಂ ಕಡಬ: ಮರವೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡ ಘಟನೆ ನೆಟ್ಟಣದಲ್ಲಿ ಮಂಗಳವಾರ ನಡೆದಿದೆ. ಸ್ವಿಫ್ಟ್ ಕಾರು ಸುಬ್ರಹ್ಮಣ್ಯ ಕಡೆಯಿಂದ ಕಡಬ ಕಡೆಗೆ ತೆರಳುತ್ತಿದ್ದಾಗ ನೆಟ್ಟಣ…

 • ಇಚ್ಲಂಪಾಡಿ: ಮನೆಗೆ ನುಗ್ಗಿ ದರೋಡೆ

  ಕಡಬ/ ಉಪ್ಪಿನಂಗಡಿ: ಇಚ್ಲಂಪಾಡಿ ಗ್ರಾಮದ ಮಾನಡ್ಕದ ವೃದ್ಧ ದಂಪತಿ ನಾರಾಯಣ ಪಿಳ್ಳೆ (70) ಹಾಗೂ ಶ್ಯಾಮಲಾದೇವಿ (65) ಅವರ ಮನೆಗೆ ಯುವಕರಿಬ್ಬರು ನುಗ್ಗಿ  ಪಿಸ್ತೂಲು ಹಾಗೂ ತಲವಾರು ತೋರಿಸಿ ಬೆದರಿಸಿ ಲಕ್ಷಾಂತರ ರೂ. ಮೌಲ್ಯದ ನಗ ಹಾಗೂ ನಗದನ್ನು ಅಪಹರಿಸಿದ…

 • ಕಳವು ಮಾಡಲೆಂದು ಬಂದಾತ ಮನೆ ಮಾಲಕನಿಗೆ ಇರಿಯಲೆತ್ನಿಸಿ ಪರಾರಿಯಾದ

  ಉಳ್ಳಾಲ: ಕಳವು ಮಾಡಲು ಬಂದ ವ್ಯಕ್ತಿ ಮನೆ ಮಾಲಕನಿಗೆ  ಎಚ್ಚರವಾದಾಗ ಚೂರಿಯಿಂದ ಇರಿಯಲು ಯತ್ನಿಸಿ ಪರಾರಿಯಾದ ಘಟನೆ ಪಿಲಾರು ಲಕ್ಷ್ಮೀಗುಡ್ಡೆ ಬಳಿ ನಡೆದಿದೆ. ಮಾಲಕ ಅಪಾಯವಿಲ್ಲದೆ ಪಾರಾಗಿದ್ದಾರೆ. ಲಕ್ಷ್ಮಿಗುಡ್ಡೆ ನಿವಾಸಿ ಸಂಜೀವ ಗಟ್ಟಿ ಚೂರಿ ಇರಿತದಿಂದ ಪಾರಾದವರು. ನಿನ್ನೆ…

 • ರಾಜೇಶ್ವರಿ ಶೆಟ್ಟಿ ಮನೆಯಲ್ಲಿ ಕಳವು:ವರವಾಯಿತೆ ನಿರ್ಜನ ಬಂಗಲೆ?

  ಉಡುಪಿ: ಪತಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿಯಾಗಿರುವ ರಾಜೇಶ್ವರಿ ಶೆಟ್ಟಿ ಅವರಿಗೆ ಸೇರಿರುವ ಇಂದ್ರಾಳಿ ಹಯಗ್ರೀವ ನಗರದ ಮನೆಯಲ್ಲಿ ನಡೆದಿರುವ ಕಳ್ಳತನ ಪ್ರಕರಣ ಸಾರ್ವಜನಿಕರಲ್ಲಿ ಕುತೂಹಲ ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.  ಹಯಗ್ರೀವನಗರ 6ನೇ ಅಡ್ಡರಸ್ತೆಯಲ್ಲಿರುವ ಈ…

 • ಜನಾರ್ದನ ರೆಡ್ಡಿ ಮಾವನ ಮನೆಯಲ್ಲಿ ಕಳ್ಳತನ

  ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮಾವ ಪರಮೇಶ್ವರ ರೆಡ್ಡಿ ಅವರ ಇನ್‌ಫ್ಯಾಂಟ್ರಿ ರಸ್ತೆಯ ಇನ್ನಾರೆಡ್ಡಿ ಕಾಲೋನಿಯ ಮನೆಯಲ್ಲಿ ಮಂಗಳವಾರ ರಾತ್ರಿ ಕಳ್ಳತನವಾಗಿದೆ. ಕಳ್ಳರು ಒಂದು ಲಕ್ಷ ರೂ. ಮೌಲ್ಯದ ಬೆಳ್ಳಿ ವಸ್ತುಗಳನ್ನು ದೋಚಿದ್ದಾರೆ. ಪರಮೇಶ್ವರ ರೆಡ್ಡಿ ಅವರು ಕುಟುಂಬ ಸಮೇತ…

ಹೊಸ ಸೇರ್ಪಡೆ