tips

 • ಬೆವರಿನ ದುರ್ಗಂಧ ನಿವಾರಣೆಗೆ ಟಿಪ್ಸ್‌

  ಬೇಸಗೆಯಲ್ಲಿ ಮೈ ಬೆವರುವುದು ಸಾಮಾನ್ಯ. ಆದರೆ ಕೆಲವರಿಗೆ ಬೆವರು ಒಂದು ಸಮಸ್ಯೆಯಾಗಿ ಕಾಡುತ್ತದೆ. ಇಂಥ ವರು ಇಲ್ಲಿರುವ ವಿಧಾನಗಳನ್ನು ಅನುಸರಿಸಿ, ಬೆವರು ವಾಸನೆಯ ಸಂಕಷ್ಟದಿಂದ ಪಾರಾಗಬಹುದು.    ಬೇಸಗೆಯಲ್ಲಿ ಎರಡು ಬಾರಿ ಸ್ನಾನ ಮಾಡಿ.   ಹೆಚ್ಚು ನೀರು ಕುಡಿಯಬೇಕು….

 • ಉಗುರಿನ ಅಂದ ಹೆಚ್ಚಿಸಿ

  ಕೈಗಳ ಅಂದ ಹೆಚ್ಚಿಸುವುದರಲ್ಲಿ ಉಗುರುಗಳಿಗೆ ಮಹತ್ವದ ಸ್ಥಾನ. ಕೈ- ಕಾಲಿನ ಉಗುರುಗಳ ಸೌಂದರ್ಯ ಕಾಪಾಡಲು ಮ್ಯಾನಿಕ್ಯೂರ್‌, ಪೆಡಿಕ್ಯೂರ್‌ ನಂಥ ಹಲವು ವಿಧಾನಗಳಿವೆ. ಆದರೆ ಉಗುರು ಸದೃಢವಾಗಿ, ಆರೋಗ್ಯವಾಗಿ ಬೆಳೆದರೆ ಮಾತ್ರ ಸುಂದರವಾಗಿ ಕಾಣಲು ಸಾಧ್ಯ. ಬ್ಯೂಟಿ ಪಾರ್ಲರ್‌, ನೈಲ್‌ ಪಾ ಲಿಶ್‌, ನೇಲ್‌…

 • ಡೈನಿಂಗ್‌ ಹಾಲ್‌ ಅಲಂಕಾರಕ್ಕೆ  ಟಿಪ್ಸ್‌

  ಡೈನಿಂಗ್‌ ಹಾಲ್‌ ಎಲ್ಲ ಮನೆಗಳಲ್ಲೂ ಇಂದು ಸರ್ವ ಸಾಮಾನ್ಯ. ಮನೆ ದೊಡ್ಡದಿರಲಿ ಅಥವಾ ಸಣ್ಣದೇ ಇರಲಿ ಡೈನಿಂಗ್‌ ಹಾಲ್‌ ಅಂತೂ ಇದ್ದೇ ಇರುತ್ತದೆ. ಅತಿಥಿಗಳ ಸತ್ಕಾರವನ್ನು ವಿಶೇಷವಾಗಿಸುವುದರಲ್ಲಿಯೂ ಡೈನಿಂಗ್‌ ಹಾಲ್‌ ನ ಪಾತ್ರ ಮಹತ್ವದ್ದು. ಒಂದು ಟೇಬಲ್‌ ಮತ್ತು ನಾಲ್ಕು…

 • ಟಿಪ್ಸ್‌ಗೆ ಹಂಬಲಿಸಿದ,ಲಿಫ್ಟ್ ಸಿಕ್ಕಿತು!

  ವೈದ್ಯರ ಮಾತು ಕೇಳಿ ವೆಂಕಟೇಶ ಕಂಗಾಲಾದ. ಒಂದೇ ವಾರದಲ್ಲಿ ಹತ್ತು ಸಾವಿರ ರೂಪಾಯಿ ಹೊಂದಿಸೋದು ಹೇಗೆಂದು ತಿಳಿಯದೆ ಜೊತೆಗಾರರಲ್ಲಿ ಕಷ್ಟ ತೋಡಿಕೊಂಡ. ಅವರು – “ಏನ್‌ ಮಾಡೋಕಾಗುತ್ತಪ್ಪಾ, ದೇವರ ಮೇಲೆ ಭಾರ ಹಾಕಿ ಕೆಲ್ಸ ಮಾಡ್ತಾ ಹೋಗು. ಎಲ್ಲವನ್ನೂ…

 • ದಪ್ಪಗಾಗಲು ಆರೋಗ್ಯಕರ ಸಲಹೆಗಳು

  ತುಂಬಾ ದಪ್ಪವಿರುವವರಿಗೆ ಸಣ್ಣಗಾಗಲು ಆಸೆ.ತುಂಬಾ ಸಣ್ಣಗಿರುವವರಿಗೆ ದಪ್ಪಗಾಗಲು ಆಸೆ. ಹೀಗೆ ಸಣ್ಣಗಿರುವವರು ದಪ್ಪಗಾಗಬೇಕೆಂದು, ದಪ್ಪಗಿರುವವರು ಸಣ್ಣಗಾಗಬೇಕೆಂದು ಕೊರಗುತ್ತಾರೆ. ಆದರೆ ಅತೀ ಶೀಘ್ರದಲ್ಲಿ ದಪ್ಪಗಾಗಬೇಕೆಂದು ಜಂಕ್‌ ಫ‌ುಡ್‌, ಫಾಸ್ಟ್‌ಫ‌ುಡ್‌ ತಿನ್ನುವುದಲ್ಲ. ಹಾಗೆ ಮಾಡಿದಲ್ಲಿ ದಪ್ಪಗಾಗುವುದು ನಿಜವಾದರೂ ಅನಾರೋಗ್ಯವನ್ನು ಹುಟ್ಟುಹಾಕುತ್ತದೆ. ಅಲ್ಲದೆ ಏಕಾಏಕಿ ದಪ್ಪಗಾಗಲು ಸಾಧ್ಯವೂ ಇಲ್ಲ.ಇದಕ್ಕೆ ಸ್ವಲ್ಪ…

 • ಮನೆಯ ಅಂದಕ್ಕೆ ಕೆಲವು ಸಲಹೆಗಳು ಬೇಕೇ ಬೇಕು..

  ಇಂತಿಂಥ ದಿಕ್ಕಿನಲ್ಲಿ ಇಂತಿಂಥದ್ದನ್ನೇ ರಚಿಸಿಕೊಂಡು ಹೋಗುವುದು ಸರಿಯೇ. ಆದರೆ ಕೆಲವರು ಅಲ್ಲಿಗೆ ವಾಸ್ತು ಶುದ್ಧಿಗೆ ಅವಶ್ಯಕವಾದ ವಿಚಾರಗಳನ್ನು ಮಾಡಿ ಮುಗಿಸಿದರಾಯ್ತು. ಎಂದು ನಿರಾಳವಾಗುತ್ತಾರೆ. ಆದರೆ ಸಂಯೋಜಿಸಲ್ಪಟ್ಟ ವ್ಯವಸ್ಥೆಗಳು ಕೆಲ ಶಿಸ್ತುಬದ್ಧವಾದ ಆವರಣಗಳೊಂದಿಗೆ ಅಂದಗೊಂಡಿರುವುದೂ ಮುಖ್ಯ. ಮನೆಯನ್ನು ಕಟ್ಟುವಾಗ ದಿಕ್ಕುಗಳ…

ಹೊಸ ಸೇರ್ಪಡೆ