toppled

 • ಉದ್ಯಾವರದಲ್ಲಿ ಗ್ಯಾಸ್‌ ಟ್ಯಾಂಕರ್‌ ಪಲ್ಟಿ : ಹೆದ್ದಾರಿಯಲ್ಲಿ ಏಕಮುಖ ಸಂಚಾರ

  ಉಡುಪಿ: ಇಲ್ಲಿನ ಉದ್ಯಾವರದ ರಾಷ್ಟ್ರೀಯ ಹೆದ್ದಾರಿ 66 ರ ಬಲಾಯಿಪಾದೆ ಎಂಬಲ್ಲಿ ಬುಧವಾರ ಬೆಳಗಿನ ಜಾವ ಗ್ಯಾಸ್‌ ಟ್ಯಾಂಕರೊಂದು ಪಲ್ಟಿಯಾಗಿದ್ದು, ಆತಂಕಕ್ಕೆ ಕಾರಣವಾಯಿತು. ಟ್ಯಾಂಕರ್‌ನಿಂದ ಗ್ಯಾಸ್‌ ಸೋರಿಕೆಯಾಗುತ್ತಿಲ್ಲ ಎನ್ನುವುದು ಖಚಿತವಾಗಿದೆ. ಮೊದಲಿಗೆ ಹೆದ್ದಾರಿಯಲ್ಲಿ ಸಂಚಾರವನ್ನು ತಡೆಯಲಾಗಿದ್ದು , ಗ್ಯಾಸ್‌…

 • ಉಪ್ಪಿನಂಗಡಿ:ಟ್ಯಾಂಕರ್‌ ಪಲ್ಟಿ- ಗ್ಯಾಸ್‌ ಲೀಕ್‌,ರಾ.ಹೆ.ಸಂಚಾರ ಸ್ಥಗಿತ

  ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ರಸ್ತೆಯ ಉಪ್ಪಿನಂಗಡಿ- ನೆಲ್ಯಾಡಿ ನಡುವಿನ ಬೆದ್ರೋಡಿ ಬಳಿಯಿರುವ  ತೂಗುಸೇತುವೆಯ ತಿರುವಿನಲ್ಲಿ ಭಾನುವಾರ ಬೆಳಗ್ಗೆ  ಗ್ಯಾಸ್ ಟ್ಯಾಂಕರ್ವೊಂದು ಚಾಲಕನ ನಿಯಂತ್ರಣ ತಪ್ಪಿ  ಪಲ್ಟಿಯಾಗಿದ್ದು, ಗ್ಯಾಸ್ ಸೋರಿಕೆಯಾಗುತ್ತಿದೆ.  ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬಂದಿಗಳು ಮತ್ತು ಪೊಲೀಸರು…

 • ಮಂಗಳೂರು:ನಗರದಲ್ಲಿ  ಗ್ಯಾಸ್‌ ಟ್ಯಾಂಕರ್‌ ಪಲ್ಟಿ;ತೆರವು ಕಾರ್ಯಾಚರಣೆ

  ಮಂಗಳೂರು: ನಗರದ ನಂತೂರು ಸರ್ಕಲ್ ನಲ್ಲಿ ಅನಿಲ ತುಂಬಿದ ಟ್ಯಾಂಕರ್ ಪಲ್ಟಿಯಾದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.  ಟ್ಯಾಂಕರ್‌ ಬಿದ್ದಿರುವ ಹಿನ್ನಲೆಯಲ್ಲಿ ಕುಲಶೇಖರದಿಂದ ಮಂಗಳೂರು ನಗರದಕ್ಕೆ  ಹೋಗುವ ಬರುವ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಪಡೀಲ್ ಮಾರ್ಗ ವಾಗಿ ಸಂಚಾರ ವ್ಯವಸ್ಥೆ…

 • ಅಥಣಿ :ಹೊಂಡಕ್ಕೆ ಉರುಳಿದ ಕೆಎಸ್‌ಆರ್‌ಟಿಸಿ;15 ಮಂದಿಗೆ ಗಂಭೀರ ಗಾಯ

  ಅಥಣಿ: ತಾಲೂಕಿನ ಬಣಜವಾಡದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಕೃಷಿ ಹೊಂಡಕ್ಕೆ ಬಿದ್ದ ಅವಘಡ ಶನಿವಾರ ಬೆಳಗ್ಗೆ ನಡೆದಿದೆ. ಅವಘಡದಲ್ಲಿ 15 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಥಣಿಯಿಂದ ಮಹಾರಾಷ್ಟ್ರದ ಮೀರಜ್‌ ಕಡೆಗೆ ಬಸ್‌ ಪ್ರಯಾಣ…

 • ಗ್ಯಾಸ್‌ ಸಿಲಿಂಡರ್‌ಗಲಿದ್ದ ಲಾರಿ ಪಲ್ಟಿ,ಸ್ಫೋಟ:ಚಾಲಕ ಸಜೀವ ದಹನ

   ಸಾಗರ: ತಾಲೂಕಿನ ಮಂಡಿಗೆಹಳ್ಳ ಎಂಬಲ್ಲಿ ಗುರುವಾರ ಬೆಳಗ್ಗೆ ಗ್ಯಾಸ್‌ ಸಿಲಿಂಡರ್‌ ಸಾಗಿಸುತ್ತಿದ ಲಾರಿ ಪಲ್ಟಿ ಯಾಗಿ ಅಗ್ನಿ  ಅವಘಡ ಸಂಭವಿಸಿದ್ದು, ಚಾಲಕ ಸಜೀವವಾಗಿ ದಹನಗೊಂಡಿದ್ದಾನೆ. ಸಾಗರದಿಂದ ಕಾರ್ಗಲ್‌ ಕಡೆಗೆ ಗ್ಯಾಸ್‌ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ  ಇಂಡಿಯನ್‌ ಗ್ಯಾಸ್‌ಗೆ ಸೇರಿದ ಲಾರಿ…

 • ಚಿಕ್ಕಮಗಳೂರು: ಸ್ಕೂಲ್‌ ಬಸ್‌ ಪಲ್ಟಿ; ವಿದ್ಯಾರ್ಥಿನಿ ಸಾವು

  ಎನ್‌.ಆರ್‌.ಪುರ: ಇಲ್ಲಿನ ಬಾಳಿಕೊಪ್ಪ ಬಳಿ ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ಮಕ್ಕಳ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು  ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾಳೆ ಮತ್ತು 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.  ಭದ್ರಾವತಿಯ ಶಾಲೆಯೊಂದರ ವಿದ್ಯಾರ್ಥಿಗಳನ್ನು ಅವಘಡಕ್ಕೀಡಾದ…

 • ಹೆಬ್ಬಾಳ ಫ್ಲೈ ಓವರ್‌ ಮೇಲೆ ಇನೋವಾ ಕಾರು ಪಲ್ಟಿ ;ಟ್ರಾಫಿಕ್‌ ಜಾಮ್‌ 

  ಬೆಂಗಳೂರು: ನಗರದ ಹೆಬ್ಬಾಳ ಫ್ಲೈ ಓವರ್‌ನಲ್ಲಿ ಓವರ್‌ಟೇಕ್‌ ಮಾಡುತ್ತಿದ್ದ ವೇಳೆ ಇನೋವಾ ಕಾರೊಂದು ಪಲ್ಟಿಯಾಗಿ ಮೂವರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಅವಘಡದಲ್ಲಿ ಗಾಯಗೊಂಡ ಓರ್ವನ ಸ್ಥಿತಿ ಗಂಭೀರವಾಗಿದೆ. ಕಾರಿನಲ್ಲಿ  ದೇವನಹಳ್ಳಿ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದ ವೇಳೆ ಅವಘಡ…

 • ಹನೂರು : ಬಸ್‌ ಪಲ್ಟಿ; ಮಹಿಳೆಯ ಕೈ ತುಂಡು, ಹಲವರಿಗೆ ಗಾಯ 

  ಚಾಮರಾಜನಗರ : ಭೀಮನ ಅಮಾವಾಸ್ಯೆಗೆಂದು ಮಹದೇಶ್ವರಕ್ಕೆ ತೆರಳುತ್ತಿದ್ದ ಭಕ್ತರಿದ್ದ ಮಿನಿ ಬಸ್‌ ಪಲ್ಟಿಯಾಗಿ ಹಲವರು ಗಾಯಗೊಂಡಿರುವ ಘಟನೆ  ಶನಿವಾರ ನಡೆದಿದೆ.  ಎದುರಿನಿಂದ ಬರುತ್ತಿದ್ದ ಇನ್ನೊಂದು ವಾಹನಕ್ಕೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಸಂಭವಿಸಿದ ಈ ಅವಘಡದಲ್ಲಿ  ಹನೂರಿನ ಬೊಪ್ಪೆ ಗೌಡನಪುರ…

 • ಶ್ರೀರಂಗಪಟ್ಟಣ:ಕಲ್ಲು ತುಂಬಿದ ಟ್ರ್ಯಾಕ್ಟರ್‌ ಪಲ್ಟಿ;ಮೂವರ ದುರ್ಮರಣ 

  ಶ್ರೀರಂಗಪಟ್ಟಣ: ತಾಲೂಕಿನ ನೇರಲಕೆರೆ ಬಳಿ ಕಲ್ಲು ತುಂಬಿದ ಟ್ರ್ಯಾಕ್ಟರ್‌ ರಸ್ತೆ ಬದಿಯ ಹಳ್ಳಕ್ಕೆ  ಪಲ್ಟಿ  ಯಾಗಿ ಮೂವರು ದಾರುಣವಾಗಿ ಸಾವನ್ನಪ್ಪಿರುವ ಅವಘಡ ಮಂಗಳವಾರ ಸಂಭವಿಸಿದೆ.  ನಿಖೀಲ್‌ ಪ್ರವೀಣ್‌ , ಪ್ರಮೋದ್‌ ಎನ್ನುವವರು ಟ್ರ್ಯಾಕ್ಟರ್‌ನಲ್ಲಿದ್ದ ಮೃತ ದುರ್ದೈವಿಗಳು ಎಂದು ತಿಳಿದು…

 • ದಾವಣಗೆರೆಯಲ್ಲಿ ಅಪಘಾತ :9 ಶಾಲಾ ವಿದ್ಯಾರ್ಥಿಗಳಿಗೆ ಗಂಭೀರ ಗಾಯ

  ದಾವಣಗೆರೆ : ಜಗಳೂರಿನ  ಗೋಪಳಾಪುರ ಬಳಿ ಹಾಲಿನ ಕ್ಯಾನ್‌ಗಲನ್ನು ಸಾಗಿಸುತ್ತಿದ್ದ  ವ್ಯಾನ್‌ ಮತ್ತು  ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಟಾಟಾ ಏಸ್‌ ವಾಹನದ ನಡುವೆ  ಶನಿವಾರ ಬೆಳಗ್ಗೆ ಅಪಘಾತ ಸಂಭವಿಸಿದ್ದು , 9 ಮಂದಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳ…

 •  ಟ್ಯಾಂಕರ್‌ ಪಲ್ಟಿ: ಹಾಲಿನ ಹೊಳೆ; ಮುಗಿಬಿದ್ದ ಜನರು 

  ಚಿಕ್ಕಬಳ್ಳಾಪುರ: ನಗರದ ಹೊರವಲಯದ ವಾಪಸಂದ್ರ ಬಳಿ ಹಾಲಿನ ಟ್ಯಾಂಕರೊಂದು ಪಲ್ಟಿಯಾಗಿ  ಸಾವಿರಾರು ಲೀಟರ್‌ ಹಾಲು ಮಣ್ಣು ಪಾಲಾದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.  ಸಾದಲಿ ಗ್ರಾಮದ ಹಾಲಿನ ಶೀತಲಿಕರಣ ಘಟಕದಿಂದ  ಯಲಹಂಕ ಕೆಎಂಎಫ್ ಡೈರಿಗೆ ಹಾಲು ತುಂಬಿಕೊಂಡು ಸಾಗುತ್ತಿದ್ದ…

 • ಹೊನ್ನಾವರ:ಗ್ಯಾಸ್‌ ಟ್ಯಾಂಕರ್‌ ಪಲ್ಟಿ,ಅನಿಲ ಸೋರಿಕೆ ಇಲ್ಲ

  ಹೊನ್ನಾವರ: ಗೇರುಸೊಪ್ಪ ಸರ್ಕಲ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಗ್ಯಾಸ್‌ ಟ್ಯಾಂಕರೊಂದು ಪಲ್ಟಿಯಾಗಿದ್ದು, ಅನಿಲ ಸೋರಿಕೆಯಾಗಿರುವ ಬಗ್ಗೆ ಶಂಕೆ  ವ್ಯಕ್ತವಾಗಿ  ಆತಂಕಕ್ಕೆ ಕಾರಣವಾಯಿತು. ಸುಮಾರು 1 ಗಂಟೆಗಳ ಕಾಲ ಹೆದ್ದಾರಿಯಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು.  ಟ್ಯಾಂಕರ್‌ ಪಲ್ಟಿಯಾದ ವಿಷಯ…

 • ಹೊನ್ನಾವರ:ಹೆದ್ದಾರಿಯಲ್ಲಿ ತುಂಬಿದ್ದ ಗ್ಯಾಸ್‌ ಟ್ಯಾಂಕರ್‌ ಪಲ್ಟಿ 

  ಹೊನ್ನಾವರ: ಇಲ್ಲಿ ಹೆದ್ದಾರಿಯಲ್ಲಿ ಗ್ಯಾಸ್‌ ಸಾಗಿಸುತ್ತಿದ್ದ ಟ್ಯಾಂಕರೊಂದು ಪಲ್ಟಿಯಾಗಿ ಆತಂಕಕ್ಕೆ ಕಾರಣವಾದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಅದೃಷ್ಟವಷಾತ್‌ ಯಾವುದೇ ಸೋರಿಕೆ ಯಾಗಿಲ್ಲ ಮತ್ತು ಹಾನಿ ಸಂಭವಿಸಿಲ್ಲ.  ಮಂಗಳೂರಿನಿಂದ ಸೂರತ್‌ಗೆ ತೆರಳುತ್ತಿದ್ದ ಟ್ಯಾಂಕರ್‌ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಗ್ಯಾಸ್‌…

 • ಹೊನ್ನಾವರದಲ್ಲಿ ಸರ್ಕಾರಿ ಬಸ್‌ ಪಲ್ಟಿ : 25 ಮಂದಿಗೆ ಗಾಯ 

  ಹೊನ್ನಾವರ: ತಾಲೂಕಿನ ಕಡಗೇರಿ ಘಾಟ್‌ ಬಳಿ ಸರ್ಕಾರಿ ಬಸ್‌ ಪಲ್ಟಿಯಾಗಿ 25 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.  ಗಾಯಾಳುಗಳನ್ನು ಹೊನ್ನಾವರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಪ್ರಾಣಾಪಾಯದಿಂತ ಪಾರಾಗಿದ್ದಾರೆ…

 • ಕಳಸದಲ್ಲಿ ಖಾಸಗಿ ಬಸ್‌ ಪಲ್ಟಿ ;3 ಸಾವು,11 ಮಂದಿ ಗಂಭೀರ 

  ಕಳಸ: ಮೂಡಿಗೆರೆಯ ಬಾಳೆಖಾನ್‌ ಬಳಿ ಖಾಸಗಿ ಬಸ್‌ ಶುಕ್ರವಾರ ಪಲ್ಟಿಯಾಗಿ ಸಂಭವಿಸಿದ ದುರಂತದಲ್ಲಿ ಮೂವರು ಪ್ರಯಾಣಿಕರು ಸಾವನ್ನಪ್ಪಿ ,11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.  ರಸ್ತೆ ತಿರುವಿನಲ್ಲಿ ಬಸ್‌‌ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ವರದಿಯಾಗಿದೆ. ಗಾಯಾಳುಗಳಿಗೆ ಕಳಸ ಸರ್ಕಾರಿ…

 • ಕುಮಟಾ:ಹೆದ್ದಾರಿಯಲ್ಲಿ ಗ್ಯಾಸ್‌ ಟ್ಯಾಂಕರ್‌ ಪಲ್ಟಿ;ಸಂಚಾರ ಅಸ್ತವ್ಯಸ್ತ

  ಕುಮಟಾ : ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರ ಗಿಬ್‌ ಸರ್ಕಲ್‌ ಬಳಿ ಗ್ಯಾಸ್‌ ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ. ಘಟನೆಯಲ್ಲಿ ಟ್ಯಾಂಕರ್‌ನ ಚಾಲಕ ಮತ್ತು ಕ್ಲೀನರ್‌ ಗಾಯಗೊಂಡಿದ್ದು ,ಸ್ಥಳೀಯ…

ಹೊಸ ಸೇರ್ಪಡೆ