Traffic

 • “ಸಂಚಾರ ನಾಡಿ’ ಬಿಗಿ ಹಿಡಿದ ಖಾಸಗಿ ವಾಹನಗಳು!

  ನಗರದಲ್ಲಿ ಸಂಚರಿಸುವ ಸರ್ಕಾರಿ ಬಸ್‌ಗಳು ಹೆಚ್ಚು ಹೊಗೆ ಉಗುಳಿದರೆ, ಸಾರಿಗೆ ಅಧಿಕಾರಿಗಳು ಅವುಗಳನ್ನು ಹಿಡಿದು ಸಾವಿರಾರು ರೂ. ದಂಡ ಹಾಕುತ್ತಾರೆ. ಆ ಮೂಲಕ “ದಕ್ಷತೆ’ ಮೆರೆಯುತ್ತಾರೆ. ಆದರೆ, ನಿತ್ಯ ನೂರಾರು ಖಾಸಗಿ ವಾಹನಗಳು ಪರ್ಮಿಟ್‌ ಇಲ್ಲದೆ, ಕಣ್ಮುಂದೇ ಓಡಾಡುತ್ತವೆ….

 • ಕಂಪನಿಗಳ ಕಾರು ಬಾರು ಸಂಚಾರ ಏರುಪೇರು

  ವಾಹನ ದಟ್ಟಣೆ ಹೆಚ್ಚಲು ಐಟಿ ಕಂಪನಿಗಳ ಕೊಡುಗೆ ಸಾಕಷ್ಟಿದೆ. ಟೆಕ್ಕಿಗಳು ಕಚೇರಿಗೆ ತೆರಳಲು ಕಾರು ಬಳಸುತ್ತಾರೆ. ಬಹುತೇಕ ಕಾರುಗಳಲ್ಲಿ ಒಬ್ಬರೇ ಪ್ರಯಾಣಿಸುತ್ತಾರೆ. ಈ ಕಾರುಗಳು ರಸ್ತೆಯ ಅತಿ ಹೆಚ್ಚು ಜಾಗ ಆಕ್ರಮಿಸುತ್ತವೆ. ಅಧ್ಯಯನದ ಪ್ರಕಾರ 60 ಜನರನ್ನು ಹೊತ್ತೂಯ್ಯಬಹುದಾದ…

 • ನಿತ್ಯ ನರಕದ ಜನ-ವಾಹನ ಸಂಚಾರ

  ಬೆಂಗಳೂರು: ವೇಗವಾಗಿ ಚಲಿಸುವ ವಾಹನಗಳನ್ನು ಲೆಕ್ಕಿಸದೆ ರಸ್ತೆಬದಿಯಲ್ಲಿ ನಡೆದು ಹೋಗುವ ಜನ, ಅಳಿದುಳಿದ ಪಾದಚಾರಿ ಮಾರ್ಗ ಅಕ್ರಮಿಸಿದ ಬೀದಿ ವ್ಯಾಪಾರಿಗಳು, ಬೃಹತ್‌ ವಾಹನಗಳು ಸಂಚರಿಸಿದಾಗ ರಸ್ತೆಯಿಂದ ಒಮ್ಮೆಗೆ ಮೇಲೇಳುವ ದಟ್ಟ ಧೂಳು, ವಾಹನಗಳ ದಾರಿ ತಪ್ಪಿಸುವ ರಸ್ತೆಯಲ್ಲಿನ ಉಬ್ಬು-ತಗ್ಗು….

 • ಆಗುಂಬೆ ಘಾಟಿ ದುರಸ್ತಿ: ವಾಹನ ಸಂಚಾರ ನಿಷೇಧ

  ಉಡುಪಿ: ಆಗುಂಬೆ ಘಾಟಿ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳುವ ಕಾರಣ ಘಾಟಿ ರಸ್ತೆಯ ಸಂಚಾರವನ್ನು ಮಾ.19ರಿಂದ 30 ದಿನಗಳ ಕಾಲ ಸ್ಥಗಿತಗೊಳಿಸಿ ಬದಲಿ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆ ಮಾಡಿ ಆದೇಶಿಸಲಾಗಿದೆ. ಈ ಅವಧಿಯಲ್ಲಿ ಆಗುಂಬೆ ಘಾಟಿ ವ್ಯಾಪ್ತಿಯಲ್ಲಿ ಸಂಚರಿಸುವ…

 • ಬೆಂಗಳೂರು ಸೆಂಟ್ರಲ್‌; ತ್ಯಾಜ್ಯ,ಸಂಚಾರ ದಟ್ಟಣೆ ನಿತ್ಯ ನರಕ

  ಬೆಂಗಳೂರು: “ಮಿನಿ ಇಂಡಿಯಾ’ ಖ್ಯಾತಿಯ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಮತ್ತೂಂದು ಚುನಾವಣೆ ಎದುರಾಗಿದೆ. ಕಳೆದ ಐದು ವರ್ಷಗಳಲ್ಲಿ ಆಗಿರುವ ಸಾಧನೆ ಹಾಗೂ ಬಗೆಹರಿಯದ ಸಮಸ್ಯೆಗಳು ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿವೆ. ಒಂದೆಡೆ, ಕೊಳಗೇರಿಗಳು ಹೆಚ್ಚಾಗಿರುವ ಹಾಗೂ ತ್ಯಾಜ್ಯವಿಲೇವಾರಿ…

 • ಸುರಂಗ ಸಂಚಾರದ ಸಂಕಟ

  ಬೆಂಗಳೂರು: ಗೃಹೋಪಯೋಗಿ ಉಪಕರಣ, ಅಲಂಕಾರಿಕ ವಸ್ತುಗಳು, ಮಕ್ಕಳ ಆಟಿಕೆಗಳು, ಮೊಬೈಲ್‌ ಬಿಡಿ ಭಾಗಗಳು, ತಿಂಡಿ-ತಿನಿಸು, ಹಣ್ಣು-ಹಂಪಲು, ಎಲೆಕ್ಟ್ರಾನಿಕ್‌ ಉಪಕರಣಗಳು ಹೀಗೆ ನಾನಾ ವಸ್ತುಗಳು ದೊರೆಯುವ ಈ ಜಾಗ ಮಾರುಕಟ್ಟೆ ಇಲ್ಲವೇ ಸೂಪರ್‌ ಮಾರ್ಕೆಟ್‌ ಅಲ್ಲ. ಬದಲಿಗೆ ಲಕ್ಷಾಂತರ ಜನ…

 • ವಾಯುನೆಲೆ ಹಾದಿಯಲ್ಲಿ ಸಂಚಾರ ದಟ್ಟಣೆ

  ಬೆಂಗಳೂರು: ಯಲಹಂಕ ವಾಯುನೆಲೆ ಆವರಣದಲ್ಲಿ ವಿಮಾನಗಳ ಮೇಳ ನಡೆದರೆ, ವಾಯುನೆಲೆ ಸೇರುವ ರಾಷ್ಟ್ರೀಯ ಹೆದ್ದಾರಿ-17ರ ಉದ್ದಕ್ಕೂ ವಾಹನಗಳ ಜಾತ್ರೆ ನಡೆದಿತ್ತು! ಇದು “ಏರೋ ಇಂಡಿಯಾ-2019’ರ ಕೊನೆಯ ದಿನದ ಎಫೆಕ್ಟ್. ಸೂರ್ಯಕಿರಣ ವಿಮಾನ ಪತನ, ನೂರಾರು ಕಾರುಗಳಿಗೆ ಬೆಂಕಿಯಂತಹ ಅಹಿತಕರ…

 • ಈ ಬಾನು ಈ ಹಕ್ಕಿ

  ವಿಮಾನವೆಂದರೆ ಚಿಕ್ಕಂದಿನಿಂದ ಅದೇನೋ ಕೆಟ್ಟ ಕುತೂಹಲ. ದೂರದಲ್ಲೆಲ್ಲೋ ಸಣ್ಣದಾಗಿ ಗುಂಯ್‌ ಎಂಬ ಸದ್ದು ಬಂತೆಂದರೆ, ಎದ್ದೆನೋ, ಬಿದ್ದೆನೋ ಎಂದು ಮನೆಯೊಳಗಿಂದ ಓಡಿ ಹೋಗಿ ತಲೆಯೆತ್ತಿ ನೋಡುವುದು ರೂಢಿ. ರೂಢಿ ಅನ್ನುವುದಕ್ಕಿಂತ ಅದೊಂದು ಸಂಭ್ರಮ. ಶಾಲಾ ದಿನಗಳಲ್ಲೆಲ್ಲಾ ಮನೆ ಮೇಲೆ…

 • ಗುಂಡಿಬಿದ್ದ ರಸ್ತೆ ಸಂಚಾರ ನರಕಯಾತನೆ

  ಕುದೂರು: ಹೋಬಳಿಯ ಮಲ್ಲಿಗುಂಟೆ, ಕನ್ನಸಂದ್ರ ಮಾರ್ಗವಾಗಿ ಕುತ್ತಿನಗೆರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಮಯವಾಗಿದ್ದು, ನಿತ್ಯ ಸಂಚಾರ ನರಕಯಾತನೆ ಆನುಭವಿಸುವಂತಾಗಿದೆ. ಈ ರಸ್ತೆಗೆ ಸುಮಾರು 20 ವರ್ಷಗಳ ಹಿಂದೆಯೇ ಡಾಂಬರೀಕರಣ ಮಾಡಲಾಗಿದ್ದು, ಇಂದಿಗೂ ಅದೇ ಡಾಂಬರೀಕರಣವನ್ನು ಆಶ್ರಯಿಸಬೇಕಾದ ಅನಿವಾರ್ಯದಿಂದ ಜನತೆ…

 • ರಸ್ತೆಯಲ್ಲೇ ಪಾರ್ಕಿಂಗ್‌,ಕಿರಿಕಿರಿ

  ಗುಡಿಬಂಡೆ: ಪಟ್ಟಣ ಈಗ ತಾನೆ ಬೆಳವಣಿಗೆ ಹೊಂದುತ್ತಿದ್ದು, ವಾಹನಗಳ ಬಳಕೆದಾರರ ಸಂಖ್ಯೆ ಪ್ರತಿವರ್ಷವೂ ದ್ವಿಗುಣಗೊಳ್ಳುತ್ತಿದೆ. ಅದಕ್ಕೆ ತಕ್ಕಂತೆ ಇಲ್ಲಿನ ಪಪಂ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಮಾಡಿಲ್ಲ. ಅಲ್ಲದೆ, ಪಾರ್ಕಿಂಗ್‌ ಮಾಡಲು ಸಾಕಷ್ಟು ಜಾಗವಿದ್ದರೂ ಜನ ಉಳಿದವರು ಹೋಗಲಿ, ಬಿಡಲಿ…

 • ಬಂಡೀಪುರ ಅಭಯಾರಣ್ಯದಲ್ಲಿ ಮುಂದುವರಿಯಲಿದೆ ಸಂಚಾರ ನಿಷೇಧ

  ಬೆಂಗಳೂರು: ಬಂಡೀಪುರ ಅಭಯಾರಣ್ಯದಲ್ಲಿ ಮೇಲ್ಸೇತುವೆಗೆ ಹಾಗೂ ರಾತ್ರಿ ವೇಳೆ ವಾಹನಗಳ ಸಂಚಾರಕ್ಕೆ ಅನುಮತಿ ನೀಡು ವುದಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ಧಾರದಿಂದ ರಾಜ್ಯಕ್ಕೆ ಮುನ್ನಡೆ ಸಿಕ್ಕಂತಾಗಿದ್ದು, ಬಂಡೀಪುರ ಅಭಯಾರಣ್ಯದಲ್ಲಿ ಎಂದಿನಂತೆ ರಾತ್ರಿ ಸಂಚಾರ ನಿಷೇಧ ಮುಂದುವರಿಯಲಿದೆ. ಬಂಡೀಪುರ ಅಭಯಾರಣ್ಯದಲ್ಲಿ…

 • ಸಂಚಾರ ಪೇದೆ ಮೇಲೆ ಹಲ್ಲೆ: ಕಾರು ಚಾಲಕ ಸೆರೆ

  ಕೆ.ಆರ್‌.ಪುರ: ಕರ್ತವ್ಯನಿರತ ಸಂಚಾರ ಪೊಲೀಸ್‌ ಪೇದೆ ಮೇಲೆ ಕಾರು ಚಾಲಕ ಹಲ್ಲೆ ನಡೆಸಿರುವ ಘಟನೆ ಮಹದೇವಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಲೌರಿ ಜಂಕ್ಷನ್‌ ಬಳಿ ಬುಧವಾರ ನಡೆದಿದೆ.ಕೆ ಆರ್‌ ಪುರ ಸಂಚಾರ ಪೊಲೀಸ್‌ ಠಾಣೆಯ ಮುಖ್ಯ ಪೇದೆ ಪೂಜಪ್ಪ…

 • ಹಳೆಯ ವಾಹನಗಳಿಗೆ ನಿಷೇಧ

  ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಮತ್ತೆ ಕಾಣಿಸಿಕೊಂಡಿದ್ದು, ದೆಹಲಿಯ ಜನರನ್ನು ಆತಂಕಕ್ಕೆ ನೂಕಿದೆ. ಈ ಹಿನ್ನೆಲೆಯಲ್ಲಿ, 15 ವರ್ಷಗಳಷ್ಟು ಹಳೆಯ ಪೆಟ್ರೋಲ್‌ ವಾಹನ ಮತ್ತು 10 ವರ್ಷಗಳಷ್ಟು ಹಳೆಯ ಡೀಸೆಲ್‌ ವಾಹನಗಳಿಗೆ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ನಿಷೇಧ ಹೇರಿ…

 • ಜಿಲ್ಲಾಧಿಕಾರಿ ವಿರುದ್ಧ ಪುರಸಭೆ ಸದಸ್ಯರ ಅಸಮಾಧಾನ

  ಮುದ್ದೇಬಿಹಾಳ: ಇಲ್ಲಿನ ಪುರಸಭೆ ಕಾರ್ಯಾಲಯಕ್ಕೆ ಶುಕ್ರವಾರ ದಿಢೀರ್‌ ಭೇಟಿ ನೀಡಿದ ಜಿಲ್ಲಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣವರ ಅವರಿಗೆ ಪಟ್ಟಣದಲ್ಲಿ ಆಗುತ್ತಿರುವ ಅನ್ಯಾಗಳ ಬಗ್ಗೆ ದೂರು ನೀಡಲು ಮುಂದಾದ ನೂತನ ಪುರಸಭೆ ಸದಸ್ಯ ವೀರೇಶ ಹಡಲಗೇರಿ ಅವರಿಗೆ ಯಾವುದೇ ರಿತೀಯ ಸಕಾರಾತ್ಮಕವಾಗಿ…

 • ರಸ್ತೆ ನಿಯಮ ಪಾಲಿಸಲು ತಾಕೀತು

  ಬಳ್ಳಾರಿ: ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಎಲ್ಲ ಪಾಲುದಾರಿಕೆ ಇಲಾಖೆಗಳು ಸುಪ್ರೀಂ ಕೋರ್ಟ್‌ ನೀಡಿದ ರಸ್ತೆ ಸುರಕ್ಷತಾ ಸಮಿತಿಯ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಡಾ| ರಾಮ್‌ ಪ್ರಸಾತ್‌ ಮನೋಹರ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ…

 • ಬೀದಿಬದಿ ವ್ಯಾಪಾರಿಗಳದ್ದೇ ಕಾರುಬಾರು

  ಬೆಂಗಳೂರು: ಕೆ.ಆರ್‌ ಮಾರುಕಟ್ಟೆ ಹೊರಭಾಗ ಪಾದಾಚಾರಿ ಮಾರ್ಗ ಹಾಗೂ ರಸ್ತೆಗಳಲ್ಲಿ ವ್ಯಾಪಾರಿಗಳ ಹಾವಳಿ ಹೆಚ್ಚಾಗಿದ್ದು, ಇದರ ಪರಿಣಾಮ ಟ್ರಾಫಿಕ್‌ ಸಮಸ್ಯೆ ಜತೆಗೆ ನಿಯಮ ಬದ್ದವಾಗಿ ಮಳಿಗೆಗಳನ್ನು ಪಡೆದು ಸುಂಕ ಕಟ್ಟಿ ವಹಿವಾಟು ನಡೆಸುವ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ. ದಿನವಿಡೀ ವ್ಯಾಪಾರ…

 • ಹೊಸ ಸೇತುವೆ ಮೇಲೆ ಸಂಚಾರ ಸ್ಥಗಿತ

  ಭದ್ರಾವತಿ: ಭದ್ರಾ ಜಲಾಶಯದಿಂದ ಸುಮಾರು 60 ಸಾವಿರ ಕ್ಯೂಸೆಕ್‌ ಹೆಚ್ಚುವರಿ ನೀರನ್ನು ನೀರನ್ನು ಭದ್ರಾನದಿಗೆ ಗುರುವಾರ ಬಿಟ್ಟ ಕಾರಣ ಗುರುವಾರ ಬೆಳಗ್ಗೆಯಿಂದಲೇ ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಏರತೊಡಗಿತು. ಹೊಸ ಸೇತುವೆ ಮೇಲೆ ಸಂಚಾರ ಸ್ಥಗಿತ: ನಗರದ ಸರ್ಕಾರಿ…

 • ರಾಜ್ಯದಲ್ಲಿ ತೆಲಂಗಾಣ ಮಾದರಿ ಸಂಚಾರ ನಿಯಮ ಜಾರಿ?

  ಬೆಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಸಾರಿಗೆ ಇಲಾಖೆ ಮತ್ತು ಪೊಲೀಸ್‌ ಇಲಾಖೆ, ಈ ನಿಟ್ಟಿನಲ್ಲಿ ತೆಲಂಗಾಣ ಮಾದರಿ ಸಂಚಾರ ನಿಯಮಗಳನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ. ಹಾಗೊಂದು ವೇಳೆ ತೆಲಂಗಾಣ ಮಾದರಿ ಜಾರಿಯಾದರೆ, ರಾಜ್ಯದಲ್ಲಿ…

 • ಖಾಸಗಿ ಸಿಟಿ ಬಸ್‌ಗಳಿಗೂ ಬೇಕಿದೆ ಸಿಸಿ ಕೆಮರಾ ಕಣ್ಗಾವಲು

  ಮಹಾನಗರ: ಸರ್‌… ನಗರದಲ್ಲಿ ಓಡಾಡುವ ಅನೇಕ ಖಾಸಗಿ ಸಿಟಿ ಬಸ್‌ಗಳಲ್ಲಿ ನಿರ್ವಾಹಕರು ಟಿಕೆಟ್‌ ನೀಡುವುದಿಲ್ಲ. ಫುಟ್‌ಬೋರ್ಡ್‌ನಲ್ಲಿ ವಿದ್ಯಾರ್ಥಿಗಳು ನೇತಾಡುತ್ತಿರುತ್ತಾರೆ. ಇದು ಗೊತ್ತಿದ್ದರೂ, ನಿರ್ವಾಹಕರು ಚಕಾರ ಎತ್ತುವುದಿಲ್ಲ’ ಎಂದು ಟ್ರಾಫಿಕ್‌ ಪೊಲೀಸ್‌, ಸಾರಿಗೆ ಇಲಾಖೆಗೆ ಬರುವ ದೂರುಗಳ ಸಂಖ್ಯೆ ಹೆಚ್ಚಾಗಿದೆ….

 • ಭೂಲೋಕದಲ್ಲಿ ಯಮರಾಜ…

   ಯಮರಾಜ ಬೆಂಗಳೂರಿಗೆ ಬಂದಿದ್ದ! ಇಲ್ಲಿನ ಗಜಿಬಿಜಿ ರಸ್ತೆಗಳಲ್ಲಿ ಕಾಣಿಸಿಕೊಂಡು ಹಲೋ ಎಂದ! ಹೆಲ್ಮೆಟ್‌ ತೊಡದ ದ್ವಿಚಕ್ರ ವಾಹನ ಸವಾರರನ್ನು ನಿಲ್ಲಿಸಿ “ಯಮಲೋಕದಲ್ಲಿ ಜಾಗ ಇಲ್ಲ ಕಣÅಯ್ನಾ, ಶಿರಸ್ತ್ರಾಣ ಧರಿಸಿ ವಾಹನ ಚಲಾಯಿಸಿ’ ಎಂದು ಬುದ್ಧಿವಾದವನ್ನೂ ಹೇಳಿದ. ಯಮನ ವೇಷಧಾರಿಯ…

ಹೊಸ ಸೇರ್ಪಡೆ