Transgender

 • ಶಬರಿಮಲೆಯಲ್ಲಿ ನಾಲ್ವರು ಮಂಗಳಮುಖಿಯರನ್ನು ತಡೆದ ಪೊಲೀಸರು 

  ಕೊಟ್ಟಾಯಂ: ಶಬರಿ ಮಲೆ ದೇಗುಲ ಪ್ರವೇಶಿಸದಂತೆ ನಾಲ್ವರು ಮಂಗಳಮುಖಿಯರಿಗೆ ಪೊಲೀಸರು ತಡೆ ಹಾಕಿದ ಘಟನೆ ಭಾನುವಾರ ನಡೆದಿದೆ. ನಾಲ್ವರು ಮಂಗಳಮುಖಿಯರ ಪೈಕಿ ಅನನ್ಯ ಎಂಬ ಒಬ್ಟಾಕೆ ಮಾತನಾಡಿ ನಮಗೆ ಪೊಲೀಸರು ಅವಮಾನ ಮಾಡಿ, ಹೆದರಿಸಿದರು. ದೇವಾಲಯದ ಮೂಲ ಶಿಬಿರವಾದ…

 • ಲೈಂಗಿಕ ಅಲ್ಪಸಂಖ್ಯಾತರ ಸ್ವಾಭಿಮಾನ ನಡಿಗ

  ಬೆಂಗಳೂರು: ಕರ್ನಾಟಕ ಟ್ರಾನ್ಸ್‌ಜೆಂಡರ್‌ ನೀತಿ-2017 ಜಾರಿಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾನುವಾರ ಲೈಂಗಿಕ ಕಾರ್ಯಕರ್ತರು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಸಂಘಟನೆ ನಗರದಲ್ಲಿ ಸ್ವಾಭಿಮಾನ ನಡಿಗೆ ಆಯೋಜಿಸಿತ್ತು. “ನಮ್ಮ ಪ್ರೈಡ್‌ ಮತ್ತು ಕರ್ನಾಟಕ ಕ್ವೀರ್‌…

 • ಹೆಜ್ಜೆ ಗುರುತು: ಭರತನಾಟ್ಯ ಕಲಿತ ಮೊದಲ ಮಂಗಳಮುಖಿಯ ಕತೆ !

  ಟ್ರಾಫಿಕ್‌ ಸಿಗ್ನಲ್‌ ಬಿದ್ದಿದೆ. ವಾಹನಗಳ ಮಧ್ಯೆ ತೂರಿಕೊಂಡು, ಚಪ್ಪಾಳೆ ತಟ್ಟುತ್ತಾ ಅವರು ಹತ್ತಿರ ಬರುತ್ತಿದ್ದಾರೆ. ಥತ್‌, ಸಿಕ್ಕಿಹಾಕಿಕೊಂಡೆವಲ್ಲ ಅಂತ ಮುಖ ಆಚೆ ತಿರುಗಿಸುವಷ್ಟರಲ್ಲಿ, “ಕೊಡು ರಾಜಾ’ ಅಂತ ಕೈ ಒಡ್ಡಿಬಿಡುತ್ತಾರೆ…    ದಿನನಿತ್ಯ ಮಂಗಳಮುಖೀಯರು ನಮಗೆ ಎದುರಾಗುವುದು ಹೀಗೆಯೇ….

 • ಪುರುಷನಾಗಿ ಲಿಂಗಪರಿವರ್ತಿತ ಪೊಲೀಸ್‌ ಪೇದೆ ಸದ್ಯವೇ ಕರ್ತವ್ಯಕ್ಕೆ

  ಮುಂಬಯಿ : ಈಚೆಗೆ ಲಿಂಗ ಪರಿವರ್ತನೆ ಮಾಡಿಕೊಂಡ ಮಹಾರಾಷ್ಟ್ರದ ಮಹಿಳಾ ಪೊಲೀಸ್‌ ಪೇದೆ ಈಗಿನ್ನು ಪುರುಷ ಪೊಲೀಸ್‌ ಪೇದೆಯಾಗಿ ಕರ್ತವ್ಯಕ್ಕೆ ಹಾಜರಾಗಲು ಸಿದ್ಧರಾಗುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಈಗ ಪುರುಷನಾಗಿರುವ ಹಿಂದಿನ ಮಹಿಳಾ ಪೊಲೀಸ್‌ ಪೇದೆ ಲಲಿತಾ ಸಾಳ್ವೆ ಅವರು…

 • ತಾಯಂದಿರು ಜೀನ್ಸ್‌ ಧರಿಸಿದರೆ ಮಕ್ಕಳು ನಪುಂಸಕರಾಗುತ್ತಾರೆ!

  ತಿರುವನಂತಪುರಂ: ‘ಮಹಿಳೆಯರು ಜೀನ್ಸ್‌ ಧರಿಸುತ್ತಿರುವುದರಿಂದ ಅವರಿಗೆ ನಪುಂಸಕ ಮಕ್ಕಳು ಹುಟ್ಟುತ್ತಿದ್ದಾರೆ ‘ ಎಂದು ಸ್ವಯಂ ಘೋಷಿತ ವಿದ್ಯಾರ್ಥಿ ಸಲಹೆಗಾರನೊಬ್ಬ ಹುಸಿ ವೈಜ್ಞಾನಿಕ ಮತ್ತು ಕಾಮಪ್ರಚೋದಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.  ಕಾಲಡಿಯ ಸರ್ಕಾರಿ ಕಾಲೇಜ್‌ವೊಂದರಲ್ಲಿ  ಪ್ರಾಧ್ಯಾಪಕರಾಗಿರುವ ರಜಿತ್‌ ಕುಮಾರ್‌ ಈ ಹೇಳಿಕೆ ನೀಡಿದ್ದು ಸರ್ಕಾರ…

 • ಠಾಣೆಯಲ್ಲಿ ಅರೆನಗ್ನ ಲಿಂಗಾಂತರಿ ಮಹಿಳೆ; ಪೊಲೀಸ್‌ ಅಧಿಕಾರಿ ಸಸ್ಪೆಂಡ್‌

  ಅಲಪ್ಪುಳ, ಕೇರಳ : ಇಲ್ಲಿನ ಪೊಲೀಸ್‌ ಠಾಣೆಯೊಂದರಲ್ಲಿ ಲಿಂಗಾಂತರಿ ಮಹಿಳೆಯನ್ನು ಅರೆ ನಗ್ನಗೊಳಿಸಲಾದ ವಿಡಿಯೋ ಚಿತ್ರಿಕೆಯೊಂದು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿರುವುದನ್ನು ಅನುಸರಿಸಿ ಮಹಿಳಾ ಪೊಲೀಸ್‌ ಅಧಿಕಾರಿಯನ್ನು, ವಿಚಾರಣೆ ಬಾಕಿ ಇರುತ್ತಾ, ಅಮಾನತುಗೊಳಿಸಲಾಗಿದೆ. ಕಳೆದ ಮಾರ್ಚ್‌ 22ರಂದು ಸಾರ್ವಜನಿಕರಿಗೆ ತೊಂದರೆ…

 • ರಾಜ್ಯದಲ್ಲಿ ಟ್ರಾನ್ಸ್‌ಜೆಂಡರ್‌ ನೀತಿ ಜಾರಿ

  ಬೆಂಗಳೂರು: ಜೋಗಪ್ಪ, ಜೋಗ್ತಾ, ಕೋಥಿ, ಶಿವಶಕ್ತಿ, ಅರವಾಣಿ, ಅಂತರ್ಲಿಂಗಿ ವ್ಯಕ್ತಿಗಳು, ಹೆಣ್ಣಾಗಿ ಹುಟ್ಟಿ ಗಂಡಸಾಗುವುದು, ಗಂಡಾಗಿ ಹುಟ್ಟಿ ಹೆಣ್ಣಾಗುವುದು… ಇಂಥವರು ಇನ್ನು ಮುಂದೆ ಲಿಂಗತ್ವ ಅಲ್ಪಸಂಖ್ಯಾತರು ಅಥವಾ ತೃತೀಯ ಲಿಂಗಿಗಳಲ್ಲ, ಬದಲಾಗಿ ಟ್ರಾನ್ಸ್‌ ಜೆಂಡರ್‌ಗಳು ಅಷ್ಟೇ ಅಲ್ಲ, ಟ್ರಾನ್ಸ್‌ಜೆಂಡರ್‌ ವರ್ಗದವರಿಗೆ ಶಿಕ್ಷಣ, ಉದ್ಯೋಗ, ವಸತಿ ಮತ್ತು ಸಾರ್ವಜನಿಕ ಸೌಕರ್ಯದಲ್ಲಿ ತಾರತಮ್ಯ…

ಹೊಸ ಸೇರ್ಪಡೆ