Tweet

 • ಶಿವಕುಮಾರ್‌ ಎಲ್ಲಿದ್ದೀಯಪ್ಪಾ; ಶ್ರೀರಾಮುಲು ಸರಣಿ ಟ್ವೀಟ್‌

  ಬಳ್ಳಾರಿ: ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅವರು ಜಲಸಂಪನ್ಮೂಲ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ ವಿರುದ್ಧ ಟ್ವೀಟ್‌ ಟೀಕೆ ಆರಂಭಿಸಿದ್ದಾರೆ. ಶನಿವಾರವಷ್ಟೇ ಡಿ.ಕೆ.ಶಿವಕುಮಾರ್‌ ಅವರನ್ನು ಶಕುನಿಗೆ ಹೋಲಿಸಿದ್ದ ಶ್ರೀರಾಮುಲು, ಭಾನುವಾರ ಟ್ವೀಟ್‌ ಮಾಡುವ…

 • ಈ ಬಾರಿ ಗಣೇಶ್‌ ಬರ್ತ್‌ಡೇ ಆಚರಿಸಲ್ಲ

  ನಟ ಗಣೇಶ್‌ ತಮ್ಮ ಅಭಿಮಾನಿಗಳಿಗೆ ಹೀಗೊಂದು ಮನವಿ ಮಾಡಿದ್ದಾರೆ. ವಿಷಯವಿಷ್ಟೇ, “ಈ ಸಲ ನಾನು ಹುಟ್ಟುಹಬ್ಬ ಆಚರಿಸುತ್ತಿಲ್ಲ’ ಹೀಗಂತ, ವಿನಂತಿ ಮಾಡಿಕೊಂಡಿದ್ದಾರೆ ಅವರು. ಹೌದು, ಜು.2 ಗಣೇಶ್‌ ಹುಟ್ಟುಹಬ್ಬ. ಪ್ರತಿ ವರ್ಷ ಅವರ ಹುಟ್ಟುಹಬ್ಬಕ್ಕೆ ರಾಜ್ಯದೆಲ್ಲೆಡೆಯಿಂದ ಅವರ ಅಭಿಮಾನಿಗಳು…

 • ನಟಿ ಮಣಿಯ ಟ್ವೀಟ್‌ಗೆ ಭಾರೀ ಟೀಕೆ

  ಮ್ಯಾಂಚೆಸ್ಟರ್‌: ಭಾರತ-ಪಾಕ್‌ ನಡುವಿನ ಕ್ರಿಕೆಟ್‌ ಪಂದ್ಯವನ್ನು ಸೈಫ್ ಆಲಿ ಖಾನ್‌, ರಣವೀರ್‌ ಸಿಂಗ್‌, ಸೇರಿದಂತೆ ಹೆಚ್ಚಿನ ನಟ ನಟಿಯರು ವೀಕ್ಷಿಸಿದ್ದರು. ಈ ವೇಳೆ ಕ್ರೀಡಾಂಗಣದಲ್ಲಿ ಇರಿಸಲಾಗಿದ್ದ ವಿರಾಟ್‌ ಕೊಹ್ಲಿ ಮೇಣದ ಪ್ರತಿಮೆ ಜತೆ ಹೆಚ್ಚಿನವರು ಫೋಟೊ ತೆಗೆಸಿಕೊಂಡಿದ್ದರು. ಸಾಮಾಜಿಕ…

 • ಡಿವಿಎಸ್‌ ಟೀಕೆಗೆ ಟ್ವೀಟ್‌ ಮೂಲಕ ಸಿಎಂ ತಿರುಗೇಟು

  ಬೆಂಗಳೂರು: ಮೇಕೆದಾಟು ಹಾಗೂ ಸಬ್‌ಅರ್ಬನ್‌ ರೈಲು ಯೋಜನೆ ಕುರಿತು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ಟೀಕೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್‌ ಮೂಲಕ ತಿರುಗೇಟು ನೀಡಿದ್ದಾರೆ. ಕೇಂದ್ರ ಸಚಿವ ಸದಾನಂದಗೌಡರು ರಾಜ್ಯದ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದೆ ಮಾತನಾಡುವುದು ಶೋಭೆಯಲ್ಲ. ಮೇಕೆದಾಟು…

 • ಒಬೆರಾಯ್‌ ಟ್ವೀಟ್‌ ವಿವಾದ: ನೋಟಿಸ್‌

  ಲೋಕಸಭೆ ಚುನಾವಣೆ ಕುರಿತು ಟ್ವೀಟ್‌ ಮಾಡುವ ವೇಳೆ ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಅವರಿಗಿದ್ದ ಸಂಬಂಧಗಳ ಕುರಿತು ಮೀಮ್‌ ರಚಿಸುವ ಮೂಲಕ ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಕೀಳು ಅಭಿರುಚಿಯನ್ನು ಪ್ರದರ್ಶಿಸಿದ್ದಾರೆ. ಅವರ ಟ್ವೀಟ್‌ ಬಗ್ಗೆ ಸಾಮಾಜಿಕ…

 • ಗೋಡ್ಸೆ ಸಮರ್ಥನೆ,ರಾಜೀವ್‌ ನಿಂದನೆ; ಸಂಸದ ನಳೀನ್‌ ಕ್ಷಮೆಯಾಚನೆ

  ಮಂಗಳೂರು: ನಾಥುರಾಮ್‌ ಗೋಡ್ಸೆ ಸಮರ್ಥಿಸಿ, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ವಿರುದ್ಧ ಗಂಭೀರ ಆರೋಪ ಹೊರಿಸಿ ಮಾಡಿದ್ದ ಟ್ವೀಟ್‌ಗಳವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಸಂಸದ ನಳೀನ್‌ ಕುಮಾರ್‌ ಕಟೀಲ್‌ ಕ್ಷಮೆ ಯಾಚಿಸಿದ್ದಾರೆ. ವಿವಾದಕ್ಕೆ ಕಾರಣವಾದ ಟ್ವೀಟ್‌ಗಳನ್ನು…

 • ಖರ್ಗೆ ಮುಖ್ಯಮಂತ್ರಿಯಾಗಬೇಕಿತ್ತು;ಹೇಳಿಕೆಗೆ ರಾಜಕೀಯದ ಬಣ್ಣ ಬೇಡ

  ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಬೇಕು ಎನ್ನುವ ಹೇಳಿಕೆ ಭಾರೀ ಚರ್ಚೆಗೆ ಕಾರಣವಾದ ಬಳಿಕ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಗುರುವಾರ ಟ್ವೀಟ್‌ಗಳ ಮೂಲಕ ನನ್ನ ಹೇಳಿಕೆ ಮನದಾಳದ ಮಾತು, ಇದಕ್ಕೆ ರಾಜಕೀಯದ ಬಣ್ಣ ಬೇಡ’ ಎಂದು ಬರೆದಿದ್ದಾರೆ. ನಾಡಿನ ಹಿರಿಯ…

 • ದರ್ಶನ್‌ ತೆಗೆದ ಫೋಟೋಗೆ 1 ಲಕ್ಷ ಕೊಟ್ಟ ಚಿಕ್ಕಣ್ಣ

  ನಟ ದರ್ಶನ್‌ ಒಳ್ಳೆಯ ಫೋಟೋಗ್ರಾಫ‌ರ್‌ ಅನ್ನೋದು ಬಹುತೇಕರಿಗೆ ಗೊತ್ತಿರುವ ವಿಷಯ. ಕಾಡು, ವನ್ಯಜೀವಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ದರ್ಶನ್‌ ಆಗಾಗ್ಗೆ ಕ್ಯಾಮರಾ ಹೊತ್ತು, ಪ್ರಕೃತಿಯ ಮಡಿಲಿನಲ್ಲಿ ಅಪರೂಪದ ದೃಶ್ಯಗಳನ್ನು ಸೆರೆ ಹಿಡಿಯುತ್ತಿರುತ್ತಾರೆ. ಇನ್ನು ದರ್ಶನ್‌ ಸೆರೆಹಿಡಿದ ಅಪರೂಪದ…

 • ಸಲ್ಲು ಎದುರು ತೊಡೆ ತಟ್ಟಿದ ಕಿಚ್ಚ

  ಕೆಲ ದಿನಗಳ ಹಿಂದಷ್ಟೇ “ದಬಾಂಗ್‌-3′ ತಂಡ ಸೇರಿಕೊಂಡ ಸುದೀಪ್‌, ಸಲ್ಲು ಜೊತೆಗಿನ ಫೋಟೋವೊಂದನ್ನು ಹಾಕಿ, ತಮ್ಮ ಮೊದಲ ದಿನದ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದರು. ಈಗ ಸುದೀಪ್‌ ಮತ್ತೆ “ದಬಾಂಗ್‌-3′ ಚಿತ್ರದ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ಬಾರಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ…

 • ಯಾವುದೇ ಪ್ರಶ್ನೆಗೆ ಉತ್ತರ ಕೊಡಲ್ಲ;HDK, ಸಿದ್ದರಾಮಯ್ಯ ಟ್ವೀಟ್ ನಲ್ಲಿ ಹೇಳಿರುವುದೇನು?

  ಹುಬ್ಬಳ್ಳಿ/ಬೆಂಗಳೂರು:ನಾನು ಯಾವುದೇ ಪ್ರಶ್ನೆಗೆ ಉತ್ತರ ಕೊಡಲ್ಲ. ಯಾರ ಬಗ್ಗೆಯೂ ಮಾತನಾಡಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್, ಜೆಡಿಎಸ್ ಮುಖಂಡರ ಹೇಳಿಕೆ ಕುರಿತು ಸೋಮವಾರ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಕುಂದಗೋಳ ಕ್ಷೇತ್ರ ವಿಧಾನಸಭೆಯ ಉಪ ಚುನಾವಣೆ ಹಿನ್ನೆಲೆಯಲ್ಲಿ…

 • ಮೋದಿ ದೇಶದ್ರೋಹಿ: ಸಿದ್ದರಾಮಯ್ಯ

  ಬೆಂಗಳೂರು: ಜಾತಿ, ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ನಿಜವಾದ ದೇಶದ್ರೋಹಿ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್‌ ಮೂಲಕ ವಾಗ್ಧಾಳಿ ನಡೆಸಿದ್ದಾರೆ. ಮಹಾತ್ಮಾಗಾಂಧಿ, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ದೇಶಕ್ಕಾಗಿ ಪ್ರಾಣ…

 • ಯಶ್‌ ಜಗತ್ತು ಆಳೋ ಹುಡುಗಿ ಇವಳು …

  ಯಶ್‌ ಮಗಳು ಹೇಗಿದ್ದಾಳೆ, ರಾಧಿಕಾ ತರಹ ಇರಬಹುದೋ ಅಥವಾ ಯಶ್‌ ತರಹನೋ … ಯಶ್‌ಗೆ ಮಗಳು ಹುಟ್ಟಿದ ದಿನದಿಂದಲೂ ಅಭಿಮಾನಿಗಳಲ್ಲಿ ಇಂತಹದ್ದೊಂದು ಕುತೂಹಲ ಇದ್ದೇ ಇತ್ತು. ಅಭಿಮಾನಿಗಳಂತೂ ಮಗಳ ಫೋಟೋ ತೋರಿಸುವಂತೆ ಯಶ್‌ ಅವರನ್ನು ಕೇಳಿಕೊಳ್ಳುತ್ತಲೇ ಇದ್ದರು. ಅದಕ್ಕೆ…

 • ಸಿದ್ದು , ರಾಜೀವ್‌ ವಾಕ್ಸಮರಕ್ಕೆ ನಾಂದಿ ಹಾಡಿದ ಇಮ್ರಾನ್‌ ಟ್ವೀಟ್‌

  ಇಸ್ಲಾಮಾಬಾದ್‌/ಬೆಂಗಳೂರು: ಟಿಪ್ಪು ಸುಲ್ತಾನ್‌ನ 220ನೇ ಪುಣ್ಯತಿಥಿಯ ಅಂಗವಾಗಿ ಟಿಪ್ಪುವಿಗೆ ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಟ್ವಿಟರ್‌ನಲ್ಲಿ ಈ ವಿಷಯವನ್ನು ಬಹಿರಂಗ ಪಡಿಸುತ್ತಲೇ ಇತ್ತ ಬೆಂಗಳೂರಿನಲ್ಲಿÉ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ಸಂಸದ ರಾಜೀವ್‌ ಚಂದ್ರಶೇಖರ್‌ ನಡುವೆ…

 • ದಬಾಂಗ್‌-3 ಸೆಟ್‌ನಲ್ಲಿ ಸುದೀಪ್‌ ಥ್ರಿಲ್‌

  ಸುದೀಪ್‌ ಅವರಿಗೆ ಬಾಲಿವುಡ್‌ ಹೊಸದೇನಲ್ಲ. ಈಗಾಗಲೇ ಅವರು “ಫ‌ೂಂಕ್‌’,”ರಣ್‌’, “ರಕ್ತ ಚರಿತ್ರ’ ಚಿತ್ರಗಳ ಮೂಲಕ ಬ್ಯಾಟಿಂಗ್‌ ಆಡಿದ್ದಾಗಿದೆ. ಈ ನಡುವೆ ಅವರು ಸಲ್ಮಾನ್‌ಖಾನ್‌ ಅಭಿನಯದ ಪ್ರಭುದೇವ ನಿರ್ದೇಶನದ “ದಬಾಂಗ್‌ -3′ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತಿತ್ತು….

 • ಕನ್ನಡದಲ್ಲಿ ಕೊಹ್ಲಿ ಟ್ವೀಟ್: ಏನಂದ್ರು RCB Captain?

  12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ “ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡದ ಹೋರಾಟ ಶನಿವಾರ ಅಂತ್ಯವಾಗಿದ್ದು, ಅಂತಿಮ ಪಂದ್ಯದಲ್ಲಿ “ಸನ್‌ರೈಸರ್ಸ್ ಹೈದರಾಬಾದ್’ ವಿರುದ್ಧ ಗೆಲುವು ಸಾಧಿಸೋ ಮೂಲಕ ಟೂರ್ನಿಗೆ ವಿದಾಯ ಹೇಳಿತು. ಅಲ್ಲದೇ ಆರ್​ಸಿಬಿ ಸತತ ಸೋಲುಗಳಿಂದ ತೀವ್ರ ಮುಖಭಂಗ…

 • ಜಿ.ಟಿ.ದೇವೇಗೌಡರ ಮಾತುಗಳು ಸುಳ್ಳಾಗಲಿ : ಸಿದ್ದರಾಮಯ್ಯ

  ಬೆಂಗಳೂರು : ಮೈಸೂರಿನಲ್ಲಿ ಜೆಡಿಎಸ್‌ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ ಎನ್ನುವ ಸಚಿವ, ಜೆಡಿಎಸ್‌ ನಾಯಕ ಜಿ.ಟಿ.ದೇವೇಗೌಡರ ಹೇಳಿಕೆಗೆಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಜಿ.ಟಿ.ದೇವೇಗೌಡರ ಹೇಳಿಕೆ ನನ್ನಲ್ಲಿಯೂ ಅಚ್ಚರಿ ಮೂಡಿಸಿದೆ. ದೇವೇಗೌಡರ ಮಾತುಗಳು…

 • ನಕಲಿ ಫೋಟೋ ಟ್ವೀಟ್‌ ಮಾಡಿದ ರಮ್ಯಾ

  ನವದೆಹಲಿ: ಕಾಂಗ್ರೆಸ್‌ನ ಮಾಜಿ ಸಂಸದೆ ರಮ್ಯಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ನಾಜಿ ನಾಯಕ ಅಡಾಲ್ಫ್ ಹಿಟ್ಲರ್‌ ಒಂದೇ ರೀತಿಯಲ್ಲಿ ಮಕ್ಕಳ ಕಿವಿ ಹಿಂಡುತ್ತಿರುವ ಫೋಟೋವೊಂದನ್ನು ಪ್ರಕಟಿಸಿ ಟೀಕೆಗೆ ಗುರಿಯಾಗಿದ್ದಾರೆ. ಈ ಹಿಂದೆ ಮೋದಿ…

 • ಇಂದು ಡಾ.ರಾಜ್‌ 91ನೇ ಹುಟ್ಟುಹಬ್ಬ

  ಬೆಂಗಳೂರು: ಇಂದು ವರನಟ ಡಾ.ರಾಜ್‌ಕುಮಾರ್‌ ಅವರ 91ನೇ ಜನ್ಮದಿನ. ತಮ್ಮ ವಿಶಿಷ್ಟ ಅಭಿನಯದ ಮೂಲಕ ಕನ್ನಡ ಸಿನಿಪ್ರೇಕ್ಷಕರನ್ನು ರಂಜಿಸಿದ ರಾಜ್‌ ಹುಟ್ಟುಹಬ್ಬವನ್ನು ಇಂದು ರಾಜ್ಯಾದ್ಯಂತ ಅಭಿಮಾನಿಗಳು ಆಚರಿಸಲಿದ್ದಾರೆ. ಡಾ.ರಾಜ್‌ ಕುಟುಂಬ ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ತೆರಳಿ,…

 • ಗಣೇಶ್‌ ಹೀರೋ ಆಗಿ 13 ವರ್ಷ

  ಭಾನುವಾರ (ಏ.21) ಗಣೇಶ್‌ಗೆ ಎಂದಿಗಿಂತ ಸ್ಪೆಷಲ್‌ ಆಗಿತ್ತು. ಅದಕ್ಕೆ ಕಾರಣ ಗಣೇಶ್‌ ಚಿತ್ರರಂಗಕ್ಕೆ ಬಂದು ಬರೋಬ್ಬರಿ 13 ವರ್ಷ. ಹೌದು, ಗಣೇಶ್‌ ನಾಯಕರಾಗಿರುವ ಮೊದಲ ಚಿತ್ರ “ಚೆಲ್ಲಾಟ’ ಬಿಡುಗಡೆಯಾಗಿ ಭಾನುವಾರಕ್ಕೆ ಬರೋಬ್ಬರಿ 13 ವರ್ಷ. ಹದಿಮೂರು ವರ್ಷಗಳ ಹಿಂದೆ…

 • ಶೋಭಾ ಟ್ವೀಟ್‌ ವಿರುದ್ಧ ಪ್ರಕರಣ

  ಉಡುಪಿ: ರಾಮನವಮಿ ಪ್ರಯುಕ್ತ ಮಾಡಿರುವ ಟ್ವೀಟ್‌ನಲ್ಲಿ ಮಾದರಿ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಾಗಿದೆ. ಏ.13ರಂದು ರಾಮನವಮಿ ಶುಭಾಶಯ ಕೋರುವಾಗ ಶ್ರೀರಾಮನು ಬಿಲ್ಲಿನಿಂದ ಬಾಣ ಬಿಡುತ್ತಿದ್ದು, ಬಾಣದಲ್ಲಿ ಮೋದಿಯವರ ಚಿತ್ರವಿತ್ತು….

ಹೊಸ ಸೇರ್ಪಡೆ