uday jadugar

 • ದುಡ್ಡೆಲಿ ಹೋಯ್ತು ?

  ಜಾದೂಗಾರ ತನ್ನ ಅಂಗೈ ಮೇಲೆ ಒಂದು ನಾಣ್ಯವನ್ನು ಇಟ್ಟು ಅದನ್ನು ಕರವಸ್ತ್ರದಿಂದ ಮುಚ್ಚುತ್ತಾನೆ. ಪ್ರೇಕ್ಷಕರು ಅದನ್ನು ಪರೀಕ್ಷಿಸಿ ನಾಣ್ಯ ಕೈ ಮೇಲೆಯೇ ಇದೆ ಎಂದು ದೃಢ ಪಡಿಸುತ್ತಾರೆ. ಜಾದೂಗಾರನು ಕರವಸ್ತ್ರವನ್ನು ತೆಗೆಯುತ್ತಿದ್ದಂತೆಯೇ ನಾಣ್ಯ ಮಾಯವಾಗಿರುತ್ತದೆ. ತಂತ್ರ: ಇದೊಂದು ಅತಿ…

 • ಸಿಂಪಲ್‌ Tricks : ದುಡ್ಡು ಗೆಲ್ಲೋದು ಯಾರು?

  ದುಡ್ಡಿನ ಮ್ಯಾಜಿಕ್‌ ಅಂದ್ರೆ ಯಾರು ಇಷ್ಟ ಪಡೋಲ್ಲ ಹೇಳಿ? ಆದ್ರೆ ಈಗ ನಾನು ಹೇಳ್ತಾ ಇರೋದು ದುಡ್ಡು ಮಾಡೋ ಮ್ಯಾಜಿಕ್‌ ಅಲ್ಲ, ಕವರ್‌ನಲ್ಲಿ ಇಟ್ಟಿರೋ ದುಡ್ಡು ಗೆಲ್ಲೋ ಮ್ಯಾಜಿಕ್‌. ಜಾದೂಗಾರ, ನಾಲ್ಕು ಮಂದಿಯನ್ನು ವೇದಿಕೆಗೆ ಕರೆದು ಸಾಲಾಗಿ ನಿಲ್ಲಿಸಿ…

 • ಎಲ್ಲಾ ಮಾಯ ಕಡ್ಡಿಯೂ ಮಾಯ!

  ಮನೆಯಲ್ಲಿ ತುರ್ತಾಗಿ ಕಾಫಿ ಮಾಡಬೇಕಿರುತ್ತದೆ. ಅಡುಗೆ ಮನೆಗೆ ದಾಪುಗಾಲಿಕ್ಕುವ ಅಮ್ಮ ಒಲೆ ಮೇಲೆ ಹಾಲಿಟ್ಟು ಇನ್ನೇನು ಗ್ಯಾಸ್‌ ಹಚ್ಚಲು ಬೆಂಕಿ ಪೆಟ್ಟಿಗೆ ತೆರೆಯುತ್ತಾಳೆ. ಅದರಲ್ಲೊಂದು ಕಡ್ಡಿಯನ್ನು ಕೈಗೆತ್ತಿಕೊಳ್ಳುತ್ತಾಳೆ. ಅಷ್ಟರಲ್ಲಿ ಮಗರ ರಾಯ ಬಂದು ಅದೇನೋ ಮ್ಯಾಜಿಕ್‌ ಮಾಡುತ್ತಾನೆ. ಬೆಂಕಿ…

 • ಮಿಸ್ಸಿಂಗ್‌ ಕಾಯಿನ್‌

  ಮಕ್ಕಳೇ, ಕಳೆದ ವಾರ ಜಾದೂವಿನಿಂದ ದುಡ್ಡು ಸೃಷ್ಟಿಸೋದು ಹೇಗೆ ಎಂದು ಕಲಿತಿದ್ದೆವು. ಈ ವಾರ ದುಡ್ಡನ್ನು ಮಾಯ ಮಾಡೋದು ಹೇಗೆ ಎಂದು ಕಲಿಯೋಣ. ಇವೆಲ್ಲ ಟ್ರಿಕ್ಕುಗಳೂ ತುಂಬಾನೇ ಸುಲಭವಾದರೂ ಚೆನ್ನಾಗಿ ಕರಗತ ಮಾಡಿಕೊಂಡು ನಂತರ ಪ್ರದರ್ಶಿಸಿದರೆ ಮಾತ್ರ, ಮ್ಯಾಜಿಕ್‌ ಇನ್ನೂ ಚಂದವಾಗಿ ಕಾಣುತ್ತದೆ. ವೇದಿಕೆ…

 • ರೂಪ ಬದಲಾಯಿಸೋ ರುಪಾಯಿ!

  ಶತ್ರುಗಳಿಂದ ಪಾರಾಗಲು ತನ್ನ ದೇಹದ ಬಣ್ಣವನ್ನು ತನ್ನ ಪರಿಸರಕ್ಕೆ ಹೊಂದುವಂತೆ ಪರಿವರ್ತಿಸಿಕೊಳ್ಳುವ ಛದ್ಮವೇಷಧಾರಿ ಗೋಸುಂಬೆ ನಿಮಗೆ ಗೊತ್ತಿರಬಹುದು. ಅದೇ ರೀತಿ ತನ್ನ ರೂಪ ಬದಲಿಸುವ ನಾಣ್ಯದ ಬಗ್ಗೆ ಗೊತ್ತಾ? ಪ್ರದರ್ಶನ ಎಡಗೈ ಅಂಗೈ ಮೇಲೆ ನಾಣ್ಯ ಒಂದನ್ನು ಇಟ್ಟು,…

 • ಜಾದೂಗಾರನೇ ಅದೃಷ್ಟಶಾಲಿ

  ಹಳೆಯ ಪ್ಯಾಂಟ್‌ನ ಕಿಸೆಯಲ್ಲಿ, ಯಾವುದೋ ಪುಸ್ತಕದ ಮಧ್ಯದಲ್ಲಿ ದುಡ್ಡು ಸಿಕ್ಕರೆ ಎಷ್ಟು ಖುಷಿಯಾಗುತ್ತಲ್ವ? ಹಾಗೆಯೇ ಖಾಲಿ ಲಕೋಟೆಯೊಳಗೆ ನೋಟೊಂದು ಸಿಕ್ಕರೆ? ಈ ಬಾರಿಯ ಜಾದೂ ಅದೇ. ಹಿಂದೆ ನಾವು ಸುಟ್ಟ ಕಾಗದದಿಂದ ದುಡ್ಡನ್ನು ಸೃಷ್ಟಿಸೋದನ್ನು ಕಲಿತುಕೊಂಡಿದ್ದೆವು. ಈ ಬಾರಿ,…

 • ಬಣ್ಣ ಬದಲಿಸೋ ಪೆನ್ಸಿಲ್‌

  ಚಿತ್ರ ಬಿಡಿಸೋಕೆ ಬಳಸೋ ಬಣ್ಣದ ಪೆನ್ಸಿಲ್‌ ನಿಮ್ಮ ಬಳಿಯೂ ಇದೆ. ಬಣ್ಣ ಬಣ್ಣದ ಬಳಸಿ ಚಂದದ ಚಿತ್ರಗಳನ್ನು ನೀವು ಬಿಡಿಸಿರುತ್ತೀರ. ಆದರೆ, ಬಣ್ಣ ಬದಲಿಸೋ ಪೆನ್ಸಿಲ್‌ ಬಗ್ಗೆ ಗೊತ್ತಿದ್ಯಾ? ಪೆನ್ಸಿಲ್‌ ತುದಿಯನ್ನು ಬಲ ಕೈಯಲ್ಲಿ ಹಿಡಿದು, ಎಡ ಕೈಯಿಂದ…

 • ತಲೆ ಕೆಳಗು ಮಾಡುತ್ತೆ ನೋಟು

  ಜಾದೂ ಜಗತ್ತಿನಲ್ಲಿ ತಂತ್ರಗಳನ್ನು ಪ್ರದರ್ಶಿಸಲು ವಿವಿಧ ಪ್ರಕಾರಗಳಿವೆ. ಕೈ ಚಳಕ, ಮೈಂಡ್‌ ರೀಡಿಂಗ್‌, ಸಮ್ಮೊಹಿನಿ, ಇಲ್ಯೂಶನ್‌, ಇತ್ಯಾದಿ… ನಾನು ನಿಮಗೆ ಇಲ್ಲಿ ಕಲಿಸುತ್ತಿರುವ ಎಲ್ಲಾ ತಂತ್ರಗಳು ಪ್ರಾರಂಭಿಕ ಹಂತದ್ದು ಮತ್ತು ಯಾವುದೇ ಅಪಾಯವಿಲ್ಲದೆ, ಯಾರ ನೆರವಿಲ್ಲದೆ, ಸರಳವಾಗಿ ನೀವೇ…

 • ಮೇಲಕ್ಕೆ ಏರುವ ಪೆನ್ನು

  ಈ ಅಂಕಣದಲ್ಲಿ ನೀಡಲಾಗುವ ಎಲ್ಲಾ ಟ್ರಿಕ್ಕುಗಳನ್ನು ಅಭ್ಯಾಸ ಮಾಡಿದರೆ ಶಾಲಾ ವಾರ್ಷಿಕೋತ್ಸವದಲ್ಲೋ, ಸ್ನೇಹಿತರ ಜನ್ಮದಿನದಂದೋ ಒಂದು ಪುಟ್ಟ ಮ್ಯಾಜಿಕ್‌ ಶೋಅನ್ನಂತೂ ಖಂಡಿತಾ ಮಾಡಬಹುದು. ಅಲ್ವಾ? ಇರಲಿ ಈ ಬಾರಿಯ ಮ್ಯಾಜಿಕ್‌ ಕೂಡಾ ಸರಳವಾದದ್ದೇ. ತೆಂಗಿನಕಾಯಿ ಕೀಳಲು ಸರಸರನೆ ಮರವೇರುವ…

 • ವ್ಯಾನಿಶಿಂಗ್‌ ಕಾಯಿನ್‌

  ಆನೆ, ತಾಜ ಮಹಲ್, ವಿಧಾನ ಸೌದ ಅಷ್ಟೇ ಯಾಕೆ ಬಿಟ್ರೆ ಲಿಬರ್ಟಿ ಸ್ಟ್ಯಾಚೂನು ಮಾಯಾ ಮಾಡ್ತೀವಿ ಅಂತ ಹೇಳ್ಳೋ ಎಷ್ಟೋ ಮೆಜಿಶೀಯನ್ಸ… ನ ನೀವು ನೋಡಿರಬಹುದು. ನಿಜಕ್ಕೂ ಅವೆಲ್ಲ ಅಸಾಧ್ಯ. ಆದ್ರೆ ಜಾದೂನಲ್ಲಿ ಸಾಧ್ಯ!!?? ಹೇಗೆ ಅಂತೀರಾ? ಇಲ್ಲೊಂದು…

 • ಕೈ ಮೇಲೆ ಚಲಿಸುವ ಮೊಟ್ಟೆ

  ಹಗ್ಗದ ಮೇಲೆ ನಡೆಯುವ ಸಾಹಸವನ್ನು ಮನುಷ್ಯನನ್ನು ನೋಡಿರುತ್ತೀರಿ… ಸರ್ಕಸ್‌ನಲ್ಲಿ ಪುಟಾಣಿ ಸ್ಟೂಲಿನ ಮೇಲೆ ಆನೆ ಬ್ಯಾಲೆನ್ಸ್‌ ಮಾಡುವುದನ್ನೂ ನೋಡಿರುತ್ತೀರಿ… ಕೈಬೆರಳ ಮೇಲೆ ಕೋಲನ್ನೋ, ಪುಸ್ತಕವನ್ನೋ ಬ್ಯಾಲೆನ್ಸ್‌ ಮಾಡುವುದನ್ನೂ ನೋಡಿರಬಹುದು. ಈ ವಸ್ತುಗಳನ್ನು ಬ್ಯಾಲೆನ್ಸ್‌ ಮಾಡುವುದಕ್ಕಿಂತಲೂ ರಿಸ್ಕಿಯಾದುದು ಮೊಟ್ಟೆಯನ್ನು ಬ್ಯಾಲೆನ್ಸ್‌…

 • ಸುಟ್ಟ ಕಾಗದದಿಂದ ಗರಿ ಗರಿ ನೋಟು

  ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂದು ದಾಸರು ಹಾಡಿದ್ದಾರೆ. ಅದನ್ನೇ ಈ ಕಾಲಕ್ಕೆ ಅನ್ವಯಿಸಿ ಹೇಳುವುದಾದರೆ ಎಲ್ಲಾರು ಮಾಡುವುದು ದುಡ್ಡಿಗಾಗಿ ಎನ್ನಬಹುದು. ದುಡ್ಡನ್ನೇ ಸೃಷ್ಟಿಸಿಕೊಳ್ಳುವ ಹಾಗಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತಲ್ಲವೇ? ಹಾಗಿದ್ದಾಗ ಯಾರು ಕೂಡಾ ಕಷ್ಟ ಪಡಲೇಬೇಕಾಗಿರಲಿಲ್ಲ. ಅಂತಹ…

ಹೊಸ ಸೇರ್ಪಡೆ