udayavani web

 • ಹೊಸ ವರ್ಷದ ಸಂಕಲ್ಪಗಳು: ಉದಯವಾಣಿ ಓದುಗರ ಪ್ರತಿಕ್ರಿಯೆಗಳು ಹೀಗಿವೆ…

  ಹೊಸ ವರ್ಷ ಬಂದಿದೆ. ಹೊಸ ಹರುಷ ತಂದಿದೆ. ಹೊಸ ಚಿಂತೆ, ಯೋಚನೆ- ಯೋಜನೆ ಎಲ್ಲವೂ ಹೊಸತಾಗಿ ರೂಢಿಸಿಕೊಳ್ಳುವ ಸಮಯ ಮತ್ತೆ ಬಂದಿದೆ. ಹಳೆಯ ಗೋಡೆಗೆ ಹೊಸ ಕ್ಯಾಲೆಂಡರ್ ಬಂದಿದೆ. ಆದರೆ ಜೀವನ ಹಳೆಯ ನೆನಪುಗಳನ್ನೇ ಮೆಲುಕು ಹಾಕುತ್ತಾ, ನೋವಿನ…

 • “ಚೇಳು ಕಚ್ಚಿದರೂ ಅದನ್ನು ರಕ್ಷಿಸಿದ!’

  ಖ್ಯಾತ ನೀತಿ ಕಥೆಯೊಂದನ್ನು ನೀವೂ ಕೇಳಿರುತ್ತೀರಿ. ಈ ಕಥೆ ಹಲವು ದೇಶಗಳಲ್ಲಿ ಜನಪ್ರಿಯವಾಗಿದೆ. ಬೌದ್ಧ ಭಿಕ್ಕುಗಳಿಬ್ಬರು ನದಿಯೊಂದರಲ್ಲಿ ತಮ್ಮ ಪಾತ್ರೆಗಳನ್ನು ತೊಳೆಯುತ್ತಿರುತ್ತಾರೆ. ಅದೇ ಸಮಯದಲ್ಲಿ ಮೊದಲನೇ ಭಿಕ್ಕುವಿಗೆ ನದಿಯಲ್ಲಿ ಒಂದು ಚೇಳು ಮುಳುಗುತ್ತಿರುವುದು ಕಾಣಿಸಿತು. ಅವನು ಕೂಡಲೇ ಚೇಳನ್ನು…

 • ಹುಡುಗಿಯಾದ ಕಪ್ಪೆ 

  ಒಂದು ಹಳ್ಳಿಯಲ್ಲಿ ಬಡ ರೈತನೊಬ್ಬ ಹೆಂಡತಿಯೊಂದಿಗೆ ವ್ಯವಸಾಯ ಮಾಡಿಕೊಂಡು ಬದುಕುತ್ತಿದ್ದ. ಅವನಿಗೆ ನೆಮ್ಮದಿಯ ಜೀವನ ಸಾಗಿಸಲು ಬೇಕಾದಷ್ಟು ಬೆಳೆ ಬರುತ್ತಿತ್ತು. ಆದರೆ, ಮಕ್ಕಳಿಲ್ಲವೆಂಬ ಕೊರತೆ ಕಾಡುತ್ತಿತ್ತು. ಕರುಳ ಕುಡಿಯನ್ನು ಪಡೆಯಲು ಅದೆಷ್ಟೋ ಹರಕೆಗಳನ್ನು ಹೊತ್ತ. ಔಷಧೋಪಚಾರಗಳನ್ನು ಮಾಡಿದ. ಆದರೂ…

 • ಕೋಟೆ : ಮಲ್ಟಿ ಪರ್ಪಸ್‌ ಸಾರ್ವಜನಿಕ ಹಿಂದೂ ರುದ್ರಭೂಮಿ

  ಕಟಪಾಡಿ:ಎಲ್ಲೆಡೆಯಲ್ಲಿ ಗದ್ದೆಗಳನ್ನು ಹಡೀಲು ಬಿಡುವುದನ್ನು ಕಾಣುತ್ತೇವೆ. ಆದರೆ ಇಲ್ಲಿ ಶ್ಮಶಾನದ ಒಳಗಡೆ ಲಭ್ಯ ಸ್ಥಳವನ್ನು ಗದ್ದೆಯನ್ನಾಗಿಸಿ ಪಕ್ಷಿಗಳಿಗಾಗಿ ಭತ್ತದ ಬೇಸಾಯ ಮಾಡುವ ಕೋಟೆ ಗ್ರಾಮ ಪಂಚಾಯತ್‌ನ  ಕೃಷಿ ಪ್ರೇಮ ಶ್ಲಾಘನೀಯ ಎಂದು ಜಿಲ್ಲಾ ಪಂಚಾಯತ್‌ ಸದಸ್ಯೆ ಗೀತಾಂಜಲಿ ಎಂ.ಸುವರ್ಣ…

 • ಕನಿಷ್ಠ ವೇತನ ಜಾರಿಗೆ ಒತ್ತಾಯ : ಮಡಿಕೇರಿಯಲ್ಲಿ ಸಿಐಟಿಯು ಪ್ರತಿಭಟನೆ

  ಮಡಿಕೇರಿ: ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೆಂಟರ್‌ ಆಫ್ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ನ ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಘೋಷಣೆಗಳನ್ನು…

 • ಸ್ವತಂತ್ರವಾಗಲು ಪ್ರಯತ್ನವೊಂದೇ ದಾರಿ

  ಒಬ್ಬ ಬುದ್ಧಿವಂತ ಆನೆಗಳ ಕ್ಯಾಂಪ್‌ನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆನೆಗಳನ್ನು ಸರಪಳಿಯಲ್ಲಿ ಕಟ್ಟಿಲ್ಲದೆ ಇರುವುದು ಮತ್ತು ಗೂಡಿನೊಳಗೆ ಹಾಕದೇ ಇರುವುದನ್ನು ಗಮನಿಸುತ್ತಾನೆ. ಆದರೆ ಸಣ್ಣದಾದ ಮರದ ದಿಂಬಿಯೊಂದರಲ್ಲಿ ಒಂದು ಆನೆಯನ್ನು ಕಟ್ಟಿ ಹಾಕಿರುವುದನ್ನು ಗಮನಿಸಿದ ಆತ, ಆನೆ ತನ್ನ ಶಕ್ತಿಯನ್ನು…

 • ಕಲಿಕೆಯಲ್ಲಿ ಹಿಂದುಳಿದವರ ದಾಖಲಾತಿಗೆ ಶಾಲೆಗಳ ಹಿಂದೇಟು

  ಕಾರ್ಕಳ: ಖಾಸಗಿ ಅನುದಾನಿತ ರಹಿತ ಶಾಲೆಗಳಲ್ಲಿ ಹೆತ್ತವರಿಗೆ ಸಕಾರಣವನ್ನು ನೀಡದೇ ಒತ್ತಾಯ ಪೂರ್ವಕವಾಗಿ ವರ್ಗಾವಣೆ ಪತ್ರ ನೀಡುವ ಪ್ರಮೇಯ ಇದೀಗ ವ್ಯಾಪಕವಾಗಿ ಶಾಲೆಗಳಲ್ಲಿ ಕಂಡುಬರುತ್ತಿದೆ. ಎಸೆಸೆಲ್ಸಿಯಲ್ಲಿ ಶೇ. 100 ಫಲಿತಾಂಶ ದಾಖಲಿಸಬೇಕೆಂಬ ಏಕೈಕ ಕಾರಣದಿಂದ ಕಲಿಕೆಯಲ್ಲಿ ಹಿಂದುಳಿದಿರುವ 9ನೇ…

 • ಶ್ರೀಕೃಷ್ಣ ಮಠದ ಸಾವಿರಾರು ಯಾತ್ರಿಕರಿಗೆ ನೀರು ಪೂರೈಕೆ

  ಉಡುಪಿ: ಶ್ರೀಕೃಷ್ಣಮಠಕ್ಕೆ ವರ್ಷಪೂರ್ತಿ ಬರುವ ಯಾತ್ರಿಕರ ಅಗತ್ಯಗಳನ್ನು ಪೂರೈಸುತ್ತಿರುವುದು ಶ್ರೀಕೃಷ್ಣಮಠ ಪರಿಸರ ಪ್ರತಿಷ್ಠಾನ. ಇಲ್ಲಿಗೆ ಬರುವ ಬಹು ಯಾತ್ರಿಕರು ಲಾಡ್ಜ್, ಛತ್ರಗಳಲ್ಲಿ ಉಳಿದುಕೊಳ್ಳುವುದಿಲ್ಲ. ಅಂದರೆ ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಬರುವ ಸಾಮಾನ್ಯ ಜನರು. ಇವರಿಗೆ ಸಮಯವೂ ಇಲ್ಲ. ಮಧ್ಯರಾತ್ರಿಯಲ್ಲಿ…

 • ಇರುವ ಕೆರೆ,ಬಾವಿ ಸುಸ್ಥಿತಿಗೆ ತಂದರೆ ಯಥೇತ್ಛ ನೀರು!

  ಉಡುಪಿ: ಅಂಬಲಪಾಡಿಯ ಅರ್ಧದಷ್ಟು ಭಾಗ ಗ್ರಾ.ಪಂ ವ್ಯಾಪ್ತಿಯಲ್ಲಿದ್ದರೆ ಇನ್ನುಳಿದ ಭಾಗ ನಗರಸಭೆ ವ್ಯಾಪ್ತಿಯಲ್ಲಿದೆ. ನೀರು ಪೂರೈಕೆ ಕೂಡ ನಗರಸಭೆ ಮತ್ತು ಗ್ರಾ.ಪಂ.ನಿಂದ ನಡೆಯುತ್ತದೆ. ಆದರೆ ಎಪ್ರಿಲ್‌ ಬಂತೆಂದರೆ ನೀರಿಗೆ ಪರದಾಡಬೇಕು ಎಂಬ ಸ್ಥಿತಿ! ಈ ಬಾರಿಯಂತೂ ಸಮಸ್ಯೆ ಹೆಚ್ಚು….

 • ಅರ್ಧಕ್ಕೇ ನಿಂತಿರುವ ಹೆಜಮಾಡಿಯ ಪೆವಿಲಿಯನ್‌

  ಪಡುಬಿದ್ರಿ: ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಎರಡು ವರ್ಷದ ಹಿಂದೆ ನಿರ್ಮಾಣ ಆರಂಭಿಸಿದ್ದ ಹೆಜಮಾಡಿ ಬಸ್ತಿಪಡು³ ರಾಜೀವಗಾಂಧಿ ತಾಲೂಕು ಕ್ರೀಡಾಂಗಣದ ಪೆವಿಲಿಯನ್‌ ಕಟ್ಟಡಕ್ಕೆ 1 ಕೋಟಿ ರೂ. ಅನುದಾನವಷ್ಟೇ ಬಿಡುಗಡೆಯಾಗಿದ್ದು ಕಾಮಗಾರಿ ಅರ್ಧದಲ್ಲೇ ನಿಂತು ಬಿಟ್ಟಿದೆ. ಮಾಜಿ…

 • ಕಂಗಳು ತುಂಬಿರಲು ಕಂಬನಿ ಧಾರೆಯಲಿ….

  ಬದುಕಲ್ಲಿ ನೀ ನನಗೆ ಸಿಕ್ಕರೂ, ಸಿಗದಿದ್ದರೂ ನಿನ್ನನ್ನು ಈ ಹೃದಯ ಎಂದೆಂದಿಗೂ ಮರೆಯುವುದಿಲ್ಲ. ಎಲ್ಲೇ ಇದ್ದರೂ ನೀನು ಸುಖವಾಗಿರು. ಟೆಲಿಫೋನ್‌ ಗೆಳೆಯ, ಯಾಕೋ ಗೊತ್ತಿಲ್ಲ, ನೀನೆಂದರೆ ನನಗೆ ಎಲ್ಲಿಲ್ಲದ ಸಡಗರ. ಬೇರೆಯವರಿಂದ ಎಷ್ಟು ಸಂದೇಶಗಳು ಬಂದರೂ ಕ್ಯಾರೇ ಅನ್ನದ…

 • ಟ್ಯಾಂಕರ್‌ ನೀರಿಗೂ ಬರ: ಗಗನಮುಖೀಯಾದ ದರ

  ಉಡುಪಿ: ಉಡುಪಿ ನಗರ ಈಗ ಟ್ಯಾಂಕರ್‌ ನೀರಿನಿಂದ ಬದುಕುತ್ತಿದೆ! ನಗರಸಭೆಯಿಂದ ಬರುವ ನಳ್ಳಿ ನೀರು ಸ್ಥಗಿತಗೊಂಡಿದೆ. ಟ್ಯಾಂಕರ್‌ ಮೂಲಕ ನೀರು ಪೂರೈಸುವ ಕೆಲಸವನ್ನು ನಗರಸಭೆ ಇದುವರೆಗೂ ಮಾಡಿಲ್ಲ. ಕೆಲವೆಡೆ ನಗರಸಭಾ ಸದಸ್ಯರೇ ತಮ್ಮ ಸ್ವಂತ ಖರ್ಚಿನಿಂದ, ದಾನಿಗಳು, ಸ್ಥಳೀಯ…

 • ಸ್ವರ್ಣ ಖರೀದಿಗೆ ಪ್ರಸಕ್ತ ದಿನವೇ “ಅಕ್ಷಯ ತೃತೀಯಾ’: ಜಯ ಆಚಾರ್ಯ

  ಉಡುಪಿ: ಬಂಗಾರ ಖರೀದಿಸುವ ಹಬ್ಬವಾದ, ಸ್ವರ್ಣಪ್ರಿಯರ ಬಹು ನಿರೀಕ್ಷಿತ ದಿನವೇ “ಅಕ್ಷಯ ತೃತೀಯಾ’. ಈ ದಿನವು ತ್ರೇತಾಯುಗದ ಪ್ರಾರಂಭದ ದಿನ, ಶ್ರೀಕೃಷ್ಣ ಪರಮಾತ್ಮ ದ್ರೌಪದಿಗೆ ಅಕ್ಷಯ ಪಾತ್ರೆ ನೀಡಿದ ದಿನ, ಪರಶುರಾಮರ ಜನ್ಮದಿನವಾಗಿಯೂ ಮಹತ್ವ ಪಡೆದಿದೆ. ಈ ದಿನ…

 • ಶಾಲೆ ಆರಂಭದ ದಿನವೇ ವಿದ್ಯಾರ್ಥಿಗಳಿಗೆ ಪುಸ್ತಕ

  ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಗೆ ಸರಿಯಾದ ಸಮಯಕ್ಕೆ ಪುಸ್ತಕ ನೀಡುತ್ತಿಲ್ಲ ಎಂಬ ಪ್ರತಿ ವರ್ಷದ ಅಪವಾದ ತೆಗೆದುಹಾಕುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, 2019-20ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಶಾಲೆಯ ಆರಂಭದ ದಿನವೇ ಪುಸ್ತಕ ನೀಡಲು ತಯಾರಿ ಮಾಡಿಕೊಂಡಿದೆ….

 • ರಸ್ತೆಗೆ ಬೀಳುವ ಸ್ಥಿತಿಯಲ್ಲಿದೆ ಮರ-ವಿದ್ಯುತ್‌ ಕಂಬ

  ಕಾರ್ಕಳ: ಮುರತ್ತಂಗಡಿ – ಇರ್ವತ್ತೂರು ಸಂಪರ್ಕಿಸುವ ಕುಕ್ಕೆಟ್ಟೆ ಎಂಬಲ್ಲಿ ರಸ್ತೆ ಬದಿ ಮರಗಳು ಹಾಗೂ ವಿದ್ಯುತ್‌ ಕಂಬ ಬೀಳುವಂತೆ ಇದೆ. ಮರ ಬಿದ್ದಲ್ಲಿ ವಿದ್ಯುತ್‌ ತಂತಿ ಮೇಲೆಯೇ ಬೀಳುವ ಸಾಧ್ಯತೆ ಅಧಿಕವಾಗಿದೆ. ಮುರತ್ತಂಗಡಿಯಿಂದ ಇರ್ವತ್ತೂರು ಜಂಕ್ಷನ್‌ ವರೆಗಿನ ಸುಮಾರು…

 • ಖಾಲಿಯಾದ ಬಜೆ: ಇನ್ನು ನಗರಕ್ಕೆ ಹಳ್ಳಗಳ ನೀರೇ ಆಧಾರ

  ಉಡುಪಿ: ರವಿವಾರದಿಂದ ನಗರಕ್ಕೆ ನೀರು ಪೂರೈಕೆ ಸ್ಥಗಿತವಾಗಿದ್ದು, ಇನ್ನೇನಿದ್ದರೂ ಹಳ್ಳ(ಗುಂಡಿ)ಗಳಿಂದ ಸಿಗುವ ನೀರೇ ಆಧಾರವಾಗಿದೆ. ಈ ಹಳ್ಳಗಳಲ್ಲಿ ಎಷ್ಟು ನೀರಿದೆ, ಎಷ್ಟು ದಿನಕ್ಕೆ ಸಿಗಬಹುದು ಎಂಬ ಮಾಹಿತಿ ಸದ್ಯಕ್ಕೆ ಅಧಿಕಾರಿಗಳಲ್ಲೂ ಇಲ್ಲ. ಬಜೆ ಡ್ಯಾಂನ ಡೆಡ್‌ ಸ್ಟೋರೇಜ್‌ ಮಟ್ಟ…

 • ಬೇಳೂರು: ಕತ್ತಲಲ್ಲಿದ್ದ ಮನೆಗಳಿಗೆ ಕೊನೆಗೂ ಬೆಳಕು

  ತೆಕ್ಕಟ್ಟೆ: ವರ್ಷಗಳಿಂದ ಕತ್ತಲಲ್ಲಿದ್ದ ಬೇಳೂರು ಗ್ರಾ.ಪಂ. ವ್ಯಾಪ್ತಿಯ 5 ಮನೆಗಳಿಗೆ ಕೊನೆಗೂ ವಿದ್ಯುತ್‌ ಸಂಪರ್ಕ ಲಭ್ಯವಾಗಿದೆ. ಗ್ರಾ.ಪಂ. ನಿರಪೇಕ್ಷಣ ಪತ್ರ ನೀಡದಿದ್ದ ಹಿನ್ನೆಲೆಯಲ್ಲಿ ಅರ್ಜಿದಾರರು ನೇರವಾಗಿ ಕೇಂದ್ರದ ರೂರಲ್‌ ಅರ್ಬನ್‌ ಎಲೆಕ್ಟ್ರಿಫಿಕೇಶನ್‌ ಲಿ. (ಆರ್‌ಇಸಿ) ಕಚೇರಿ ಸಂಪರ್ಕಿಸಿ, ಕೇಂದ್ರದ…

 • ಕ್ಲೀನ್‌ ಉಡುಪಿ ಪ್ರಾಜೆಕ್ಟ್ : ಸ್ವತ್ಛತಾ ಅಭಿಯಾನ

  ಉಡುಪಿ: ಕ್ಲೀನ್‌ ಉಡುಪಿ ಪ್ರಾಜೆಕ್ಟ್ ವತಿಯಿಂದ ಮೇ 4 ರಂದು ಅಜ್ಜರಕಾಡು ಉದ್ಯಾನವನದ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವತ್ಛತಾ ಅಭಿಯಾನ ನಡೆಯಿತು. ನಗರಸಭಾ ಸದಸ್ಯರಾದ ರಶ್ಮಿ ಚಿತ್ತರಂಜನ್‌ ಭಟ್‌ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆೆಯನ್ನು ಕಾಪಾಡುವ…

 • ಮೊಗ್ರಾಲ್‌ ಪುತ್ತೂರು : ಅಂಡರ್‌ ಪಾಸ್‌ ಯೋಜನೆ ಸಾಕಾರ

  ಕುಂಬಳೆ: ಕೇಂದ್ರ ರೈಲ್ವೆ ಇಲಾಖೆಯ ವತಿಯಿಂದ ದೇಶದಾದ್ಯಂತ ರೈಲು ಹಳಿಯ ಲೆವೆಲ್‌ ಕ್ರಾಸಿಂಗನ್ನು ಕಡಿಮೆಗೊಳಿಸಲು ಅಂಡರ್‌ಪಾಸ್‌ ಯೋಜನೆಯ ಮೂಲಕ ಕಾಮಗಾರಿ ನಡೆಯುತ್ತಿದೆ. ಇದರಿಂದ ಲೆವೆಲ್‌ ಕ್ರಾಸಿಂಗ್‌ನ ನೌಕರರ ಏಕಾಂತ ವಾಸಕ್ಕೆ ಮೋಕ್ಷವಾಗಲಿದೆ. ಅಲ್ಲದೆ ಇಲಾಖೆಗೆ ಯೋಜನೆಯಿಂದ ಲಾಭವಾಗಲಿದೆ. ರೈಲು…

 • ಭಜನೆಯಿಂದ ಸಂಘಟನೆ ಸದೃಢಗೊಳ್ಳಲು ಸಾಧ್ಯ: ಕಾಳಹಸ್ತೇಂದ್ರ ಶ್ರೀ

  ಕಾಪು: ಭಜನೆಯಿಂದ ಸಂಘಟನೆ ಸದೃಢಗೊಳ್ಳುತ್ತದೆ. ಭಜನೆಯ ಮೂಲಕ ಆರಂಭ ಗೊಂಡ ಬೆಳಪು ಕಾಳಿಕಾಂಬಾ ಭಜನ ಮಂಡಳಿಯು ನಿರಂತರ ಧಾರ್ಮಿಕ ಯಜ್ಞದ ಮೂಲಕವಾಗಿ ಗ್ರಾಮೀಣ ಪ್ರದೇಶದ ಭಜನ ಮಂಡಳಿಗಳಲ್ಲೇ ಶ್ರೇಷ್ಠವಾದ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಇದರೊಂದಿಗೆ ಸಂಸ್ಥೆಯ ಸಾಮಾಜಿಕ…

ಹೊಸ ಸೇರ್ಪಡೆ