udayavaniweb

 • ಲೋಕಸಭೆ ಚುನಾವಣೆ ಮತಗಟ್ಟೆ  ಶಾಲೆಗಳಿಗೆ ಸೌಲಭ್ಯ ಭಾಗ್ಯ!

  ಮಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತಗಟ್ಟೆಗಳಾಗಿ ಘೋಷಿಸಿರುವ 19,953 ಸರಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಲು 34.18 ಕೋ.ರೂ.ಗಳನ್ನು ಸರಕಾರ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಬಿಡುಗಡೆ ಮಾಡಿದೆ.  ವಿವಿಧ ರೀತಿಯ ಮೂಲ ಸೌಕರ್ಯಗಳಿಂದ ನಲುಗುತ್ತಿರುವ ಗ್ರಾಮಾಂತರ ಭಾಗದ…

 • ಸೂಪರ್‌ ಮೂನ್‌:  ಬೀಚ್‌ಗಳಲ್ಲಿ  ಅಲೆಗಳ ಅಬ್ಬರ

  ಮಂಗಳೂರು/ಉಡುಪಿ: ವರ್ಷದ ಮೂರನೇ ಸೂಪರ್‌ ಮೂನ್‌ ಗುರುವಾರ ಗೋಚರಿಸಿದ್ದು, ಹುಣ್ಣಿಮೆ ಚಂದಿರ ಅತ್ಯಂತ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತಿತ್ತು. ಈ ವರ್ಷದ ಮೊದಲ ಸೂಪರ್‌ ಮೂನ್‌ ಜ. 21ರಂದು ಗೋಚರಿಸಿದ್ದು, 2ನೇ ಸೂಪರ್‌ ಮೂನ್‌ ಕಳೆದ ತಿಂಗಳು 19ರಂದು ಗೋಚರಿತ್ತು….

 • ಎರ್ಲಪಾಡಿ  ಕ್ರಷರ್‌ಗೆ ದಾಳಿ: ಇಬ್ಬರು ವಶಕ್ಕೆ

  ಕಾರ್ಕಳ: ಎರ್ಲಪಾಡಿ ಗ್ರಾಮದ ಶ್ರೀ ಮಹಾಗಣಪತಿ ಸ್ಟೋನ್‌ ಕ್ರಷರ್‌ ಕೋರೆಯಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತು ದಾಸ್ತಾನಿರಿಸಿದ್ದ ಹಿನ್ನೆಲೆಯಲ್ಲಿ ಕಾರ್ಕಳ ಉಪವಿಭಾಗದ ಎಎಸ್‌ಪಿ ಕೃಷ್ಣಕಾಂತ್‌ ನೇತೃತ್ವದಲ್ಲಿ ಮಾ. 20ರಂದು ದಾಳಿ ನಡೆದಿದ್ದು, ಭಾರೀ ಪ್ರಮಾಣದ ಸ್ಫೋಟಕವನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಿಂದ…

 • ಕಾಪು ಶ್ರೀ ಹಳೇ ಮಾರಿಯಮ್ಮ ದೇವಿಗೆ ನೂತನ ರಜತ ರಥ ಸಮರ್ಪಣೆ

  ಕಾಪು: ಕಾಪು ಪೇಟೆ ಗೌಡ ಸಾರಸ್ವತ ಸಮಾಜಕ್ಕೆ ಒಳಪಟ್ಟಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಗುರುವಾರ ಜರಗಿದ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ 1 ಕೋ.ರೂ. ಮೌಲ್ಯದ ನೂತನ ರಜತ ರಥ ಸಮರ್ಪಣೆ ಮತ್ತು 75 ಲಕ್ಷ ರೂ. ವೆಚ್ಚದ…

 • “ಹಣದೊಂದಿಗೆ ಬರುವಾಗ ಅಪರಿಚಿತ ವ್ಯಕ್ತಿಗಳ ಬಗ್ಗೆ ಜಾಗೃತರಾಗಿ’

  ಮಲ್ಪೆ: ನಗರಗಳಲ್ಲಿ ಅಪರಾಧ ತಡೆಗಟ್ಟುವಿಕೆ ಮತ್ತು ಸುರಕ್ಷೆಯ ದೃಷ್ಟಿಯಿಂದ ನಗರದ ವಿವಿಧ ಬ್ಯಾಂಕ್‌, ಸಹಕಾರ ಸಂಸ್ಥೆಯ ಶಾಖಾ ಪ್ರಬಂಧಕರ ಮತ್ತು ನಾಗರಿಕರ ಜಾಗೃತಿ ಸಭೆ  ಮಲ್ಪೆ ಪೊಲೀಸ್‌ ಠಾಣಾ ವತಿಯಿಂದ ಬುಧವಾರ ಮಲ್ಪೆ ಠಾಣೆಯಲ್ಲಿ ನಡೆಯಿತು.  ಸಹಾಯಕ ಉಪ…

 • “ಪ್ರಯತ್ನ,  ಶ್ರದ್ಧೆ, ಶಿಸ್ತಿನಿಂದ ಯಶಸ್ಸು’

  ಕಾರ್ಕಳ: ಬದುಕಿನಲ್ಲಿ ಶಿಸ್ತು ಬಹಳ ಮುಖ್ಯವಾಗಿದ್ದು, ಪ್ರಯತ್ನ,  ಶ್ರದ್ಧೆ, ಶಿಸ್ತು ನಮ್ಮಲ್ಲಿದ್ದರೆ ಯಶಸ್ವಿ ವ್ಯಕ್ತಿಯಾಗಲು ಸಾಧ್ಯವೆಂದು ಸಿಂಡಿಕೇಟ್‌ ಬ್ಯಾಂಕ್‌ನ ನಿವೃತ್ತ ಚೀಫ್ ಜೆನೆರಲ್‌ ಮ್ಯಾನೇಜರ್‌  ಕೆ. ದೇವಾನಂದ್‌ ಉಪಾಧ್ಯಾಯ ಅವರು ಹೇಳಿದರು. ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಹಳೆವಿದ್ಯಾರ್ಥಿ ಸಂಘದ…

 • ರಸ್ತೆ  ವಿಸ್ತರಣೆಗೆ ಬೆಳದುನಿಂತ ಮರಗಳ ಅಡ್ಡಿ

  ಕೊಲ್ಲೂರು: ಹೆಮ್ಮಾಡಿಯಿಂದ ಕೊಲ್ಲೂರು ವರೆಗಿನ ಮುಖ್ಯ ರಸ್ತೆ ತಿರುವಿನ ಅಪಘಾತ ಸೂಕ್ಷ್ಮ ಪ್ರದೇಶದ ರಸ್ತೆ ಇಕ್ಕೆಲಗಳಲ್ಲಿನ ಭಾರೀ ಗಾತ್ರದ ಮರಗಳ ತೆರವು ಪ್ರಕ್ರಿಯೆಗೆ ಕಾಲಾವಕಾಶ ಬೇಕಿದ್ದು ಕಾನೂನಾತ್ಮಕ ಅಡಚಣೆ ನಿವಾರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಎಂಜಿನಿಯರ್‌ ಚಂದ್ರಶೇಖರ್‌…

 • “ಕಲಾವಿದರ‌ ಬದುಕಿನಲ್ಲಿ ಛಾಯಾಚಿತ್ರಗ್ರಾಹಕರ ಪಾತ್ರ ಅಪಾರ’

  ಕಾರ್ಕಳ: ಕಲಾವಿದರ ಬದುಕಿನಲ್ಲಿ ಛಾಯಾ ಚಿತ್ರಗ್ರಾಹಕರ ಪಾತ್ರ ಬಹಳ ಹಿರಿದಾದದು. ಸಿನಿಮಾದ ಯಶಸ್ಸಿನಲ್ಲೂ ಛಾಯಾಚಿತ್ರಗ್ರಾಹಕರ ಸೃಜನಶೀಲತೆ, ಕಲಾತ್ಮಕತೆ, ಕೌಶಲತೆ ಪ್ರಮುಖಪಾತ್ರ ವಹಿಸುವ ಮೂಲಕ ಆತ ಕಲಾವಿದನಲ್ಲಿರುವ ಕಲೆಯನ್ನು ಪ್ರೇಕ್ಷಕನಿಗೆ ತಲುಪಿ ಸುವ ಮಹತ್‌ ಕಾರ್ಯ ಮಾಡುತ್ತಾನೆ ಎಂದು ಕನ್ನಡ…

 • ಮತದಾನಕ್ಕಾಗಿ ಸಾವಿರಾರು ವಿದ್ಯಾರ್ಥಿಗಳಿಂದ ಜಾಥಾ

  ಕುಂದಾಪುರ: ಹೊಸದಾಗಿ ನೋಂದಾಯಿಸಿ ಮತದಾರರು ಉತ್ಸಾಹದಿಂದ ಮತಚಲಾಯಿಸಿ. ಆದರೆ ಯಾವುದೇ ಆಮಿಷಕ್ಕೆ ಒಳಗಾಗದೇ ಉತ್ತಮ ಆಡಳಿತ ಕೊಡುವ ಸಂಕಲ್ಪ ಮಾಡಿ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಡಾ| ಮಧುಕೇಶ್ವರ್‌ ಹೇಳಿದರು. ಅವರು ಮಂಗಳವಾರ ಇಲ್ಲಿನ ಗಾಂಧಿ ಮೈದಾನದಲ್ಲಿ ಮತದಾನದ ಅರಿವು…

 • ಹೆಮ್ಮಾಡಿ-ಕೊಲ್ಲೂರು ನಡುವಿನ ಅಪಘಾತ ಸೂಕ್ಷ್ಮ ಪ್ರದೇಶಗಳಿಗೆ ಮುಕ್ತಿ

  ಕೊಲ್ಲೂರು: ಹೆಮ್ಮಾಡಿ-ಕೊಲ್ಲೂರು ನಡುವೆ ಪ್ರತಿದಿನ ಎಂಬಂತೆ ನಡೆಯುತ್ತಿದ್ದ ವಾಹನಗಳ ಅಪಘಾತ, ಸರಣಿ ಅವಘಡಗಳಿಗೆ ಶೀಘ್ರ ಮುಕ್ತಿ ಸಿಗಲಿದೆ.   ನೆಂಪುವಿನಲ್ಲಿ ರಾಜ್ಯ ರಸ್ತೆಯನ್ನು ಸಂಪರ್ಕಿಸುವ ಹೆಮ್ಮಾಡಿ ನೆಂಪು ಜಿಲ್ಲಾ ಮುಖ್ಯರಸ್ತೆಯನ್ನು ಅಪಘಾತ ರಹಿತ ರಸ್ತೆಯಾಗಿಸುವ ನಿಟ್ಟಿನಲ್ಲಿ ಕಾಮಗಾರಿಗೆ ಚಾಲನೆ…

 • ಸೌದಿಯಿಂದ ಬಂದ ಆರೋಪಿ ಬಂಧನ

  ಮಂಗಳೂರು: ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ಹಾಕಿ ಕೊಲೆ ಬೆದರಿಕೆಯೊಡ್ಡಿದ್ದ ಯುವಕನನ್ನು ಕಾವೂರು ಪೊಲೀಸರು ಮಂಗಳವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಪುತ್ತೂರು ನಿವಾಸಿ ಹಕೀಮ್‌…

 • ಕಾಪು  ಠಾಣಾ ವ್ಯಾಪ್ತಿಯ ರೌಡಿ ಶೀಟರ್‌ಗಳ ಪೆರೇಡ್‌

  ಕಾಪು: ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ರೌಡಿ ಶೀಟರ್‌ಗಳನ್ನು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಠಾಣೆಗೆ ಕರೆಯಿಸಿಕೊಂಡು ಪೊಲೀಸರು ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಕಾಪು ವೃತ್ತ ನಿರೀಕ್ಷಕ ಶಾಂತರಾಮ್‌ ಅವರ ಮಾರ್ಗದರ್ಶನದಂತೆ ರವಿವಾರ ಬೆಳಗ್ಗೆ…

 • “ಸಂಚಾರಿ ನಿಯಮ ಪಾಲನೆ ಪರಿಶೀಲನೆಗೆ ತಂಡ’

  ಉಡುಪಿ: ಸಂಚಾರ ನಿಯಮ ಸಮರ್ಪಕವಾಗಿ ಪಾಲಿಸುವು ದನ್ನು ಪರಿಶೀಲಿಸಲು ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹೇಳಿದರು. ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ  ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,…

 • ಸಾರ್ವಜನಿಕ ಪ್ರದೇಶಗಳಲ್ಲಿ ಅಪರಾಧ ತಡೆಗೆ ಕಣ್ಗಾವಲು

  ಕಾಪು: ಸಾರ್ವಜನಿಕ ಪ್ರದೇಶಗಳಲ್ಲಿ ಸಿಸಿ ಕೆಮರಾ ಅಳವಡಿಸುವ ಕಾನೂನು ಜಾರಿಯಾದ ಹಿನ್ನೆಲೆಯಲ್ಲಿ  ಉಡುಪಿ ಜಿಲ್ಲೆಗೆ ಒಟ್ಟು 35 ಸಿಸಿ ಕೆಮರಾ ಮಂಜೂರಾಗಿದೆ. ಇವುಗಳನ್ನು ಜನನಿಬಿಡ ಸ್ಥಳಗಳು ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿ ಅಳಡಿಸಲು ಉದ್ದೇಶಿಸಲಾಗಿದೆ.  ಜಿಲ್ಲೆಗೆ 35 ಸಿಸಿ ಕೆಮರಾ…

 • ಕೆರಾಡಿ: ಶಿವಲಿಂಗ ಪತ್ತೆ 

  ಕುಂದಾಪುರ: ತಾಲೂಕಿನ ಕೆರಾಡಿ ಗ್ರಾಮದ ಮೂಡುಗಲ್ಲು ಎಂಬಲ್ಲಿರುವ ಗುಹೆಯ ಒಳಗೆ ರವಿವಾರ ಶಿವಾಲಯದಲ್ಲಿ ಮಣ್ಣಿನ ಅಡಿಯಲ್ಲಿ ಶಿವಲಿಂಗವೊಂದು ಪತ್ತೆಯಾಗಿದೆ. ಕೆರಾಡಿಯಿಂದ ಸುಮಾರು 4 ಕಿ.ಮೀ. ಕಾಡುದಾರಿಯಲ್ಲಿ ಸಾಗಿದಾಗ, ಕದಂಬ ರಾಜರ ಕಾಲದಿಂದಲೂ ಎಳ್ಳಮಾವಾಸ್ಯೆ ಜಾತ್ರೆಆಚರಣೆಯ ಐತಿಹ್ಯದ ಕುರುಹು ಇರುವ…

 • ಉಡುಪಿ ಜಿಲ್ಲೆ: 77,740  ಮಕ್ಕಳಿಗೆ ಪಲ್ಸ್‌ ಪೋಲಿಯೋ

  ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಾ. 10ರಂದು ನಡೆಯುವ ಪಲ್ಸ್‌ ಪೋಲಿಯೋ ಲಸಿಕೆ ವಿತರಣಾ ಕಾರ್ಯಕ್ರಮದಲ್ಲಿ 0-5 ವರ್ಷದೊಳಗಿನ ಒಟ್ಟು 77,740 (ಗ್ರಾಮೀಣ ಪ್ರದೇಶ 63,630, ನಗರ ಪ್ರದೇಶ 14,110) ಮಕ್ಕಳಿಗೆ ಲಸಿಕೆ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ…

 • ಎಡ-ಐಕ್ಯರಂಗಗಳಿಗೆ ಮತದಾರರಿಂದ ತಕ್ಕ ಶಾಸ್ತಿ: ಕೆ.ಪಿ. ಶ್ರೀಶನ್‌ 

  ಕಾಸರಗೋಡು: ಕೇರಳದಲ್ಲಿ ಇದುವರೆಗೆ ಆಡಳಿತ ನಡೆಸಿದ ಎಡರಂಗ ಮತ್ತು ಐಕ್ಯರಂಗವು ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಈ ಎರಡೂ ಒಕ್ಕೂಟಗಳಿಗೆ ಇದುವರೆಗೆ ರಾಜ್ಯದಲ್ಲಿ  ಯಾವುದೇ ಸಮರ್ಪಕ ಅಭಿವೃದ್ಧಿಯನ್ನು  ಮಾಡಲು ಸಾಧ್ಯವಾಗಿಲ್ಲ  ಎಂದು ರಾಜ್ಯದ ಜನರು ಈಗಾಗಲೇ ಅರ್ಥೈಸಿದ್ದಾರೆ. ಇದರಿಂದ…

 • ಸಂಪಾಜೆ: ದುರಸ್ತಿ ಕಾಣದ ಆರೋಗ್ಯ ಸಿಬಂದಿ ವಸತಿಗೃಹ ಹಾಗೂ ರಸ್ತೆ

  ಅರಂತೋಡು: ಕೊಡಗು ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬಂದಿ ವಸತಿ ಗೃಹ ಹಾಗೂ ಆಸ್ಪತ್ರೆಗೆ ತೆರಳುವ ರಸ್ತೆ ನಾದುರಸ್ತಿಲ್ಲಿರುವ ಪರಿಣಾಮ ಸಿಬಂದಿ ಹಾಗೂ ಜನತೆ ಸಮಸ್ಯೆ ಎದುರಿಸಬೇಕಾಗಿದೆ. ಸಂಪಾಜೆ ಪ್ರಾಥಮಿಕ ಆರೋಗ್ಯದ ವ್ಯಾಪ್ತಿಗೆ ಸೇರಿದ ರಸ್ತೆಯ ಡಾಮರು ಸಂಪೂರ್ಣ…

 • ರಂಗಭೂಮಿ ಮೂಲಕ ಸಮಾಜಮುಖೀ ಚಿಂತನೆ ಬೆಳೆಸಿ: ಉಮೇಶ್‌ ಸಾಲ್ಯಾನ್‌ 

  ವಿದ್ಯಾನಗರ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ರಂಗಭೂಮಿ ಪ್ರೇರಣೆಯಾಗಬಲ್ಲುದು. ನಾಟಕ, ಸಿನೆಮಾಗಳು ಸಮಾಜಮುಖೀ ಚಿಂತನೆಯತ್ತ ಕೊಂಡೊಯ್ಯಬಲ್ಲುವು ಎಂದು ಕೇರಳ ತುಳು ಅಕಾಡೆಮಿಯ ಅಧ್ಯಕ್ಷ ಉಮೇಶ್‌ ಸಾಲ್ಯಾನ್‌ ಅಭಿಪ್ರಾಯಪಟ್ಟರು. ಮಧೂರಿನ ಬಳಿ ಸಾಯಿಕೃಷ್ಣ ನಿವಾಸದ ಶ್ರೀ ಕೃಷ್ಣ ಕುಮಾರ್‌ ಹಾಗು ಸ್ವಪ್ನ…

 • ಮೊಬೈಲ್‌ನಲ್ಲೇ ಕೇಸ್‌ ವಿವರ

  ಹೊಸದಿಲ್ಲಿ: ನ್ಯಾಷನಲ್‌ ಇನ್ಫೋರ್ಮಾಟಿಕ್ಸ್‌ ಸೆಂಟರ್‌ ಇತ್ತೀಚೆಗೆ ಬಿಡುಗಡೆ ಮಾಡಿರುವ ಇ- ಕೋರ್ಟ್‌ ಅಪ್ಲಿಕೇಶನ್‌ ದೇಶದ ನ್ಯಾಯಾಂಗ ವ್ಯವಸ್ಥೆ ಡಿಜಿಟಲೀಕರಣಕ್ಕೆ ತೆರೆದುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. 21 ಹೈಕೋರ್ಟ್‌ಗಳು, 18 ಸಾವಿರ ಜಿಲ್ಲೆ ಹಾಗೂ ಕೆಳ ಹಂತದ ನ್ಯಾಯಾಲಯಗಳ 3.2…

ಹೊಸ ಸೇರ್ಪಡೆ