Udayvani Web

  • ಬದಿಯಡ್ಕ: ಅಂಗವಿಕಲರಿಗೆ ಸವಲತ್ತು ವಿತರಣೆ 

    ಬದಿಯಡ್ಕ: ಅಂಗವಿಕಲರಿಗಾಗಿ ವಿಶೇಷ ವಾಹನಗಳನ್ನು ನೀಡಲಾಗಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯತ್‌ ಅಧ್ಯಕ್ಷ ಕೆ.ಎನ್‌.ಕೃಷ್ಣ ಭಟ್‌ ಹೇಳಿದರು. ಬದಿಯಡ್ಕ ಗ್ರಾಮ ಪಂಚಾಯತ್‌ ವತಿಯಿಂದ 2018-19ನೇ ಸಾಲಿನ ಅರ್ಹ ಫಲಾನುಭವಿಗಳಾದ 7ಮಂದಿ ಅಂಗವಿಕಲರಿಗೆ ವಿಶೇಷ ದ್ವಿಚಕ್ರ ವಾಹನವನ್ನು ವಿತರಿಸಿ…

  • ರಂಗಭೂಮಿ ಬೌದ್ಧಿಕ ವಿಕಾಸಕ್ಕೆ ಮಾಧ್ಯಮ: ಸುಧಾ ಅಡುಕುಳ

    ಕೋಟ: ಉತ್ತಮ ನಾಟಕಗಳು ಮಾನವನ ಬೌದ್ಧಿಕ ವಿಕಾಸಕ್ಕೆ ಸಹಕಾರಿ. ರಂಗಚಟುವಟಿಕೆಗಳ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದು ರಂಗ ಸಾಹಿತಿ ಸುಧಾ ಅಡುಕುಳ ಅಭಿಪ್ರಾಯಪಟ್ಟರು. ಸುಬ್ಬಣ್ಣ ಸಿಂಧು ಟ್ರಸ್ಟ್‌ ಬನ್ನಾಡಿ, ರಂಗ ಸಂಪದ ಕೋಟ ಸಂಯುಕ್ತ ಆಶ್ರಯದಲ್ಲಿ,…

  • ಹೆಬ್ರಿ -ತಾಣ ಚತುಷ್ಪಥ ರಸ್ತೆ ಉದ್ಘಾಟನೆ

    ಹೆಬ್ರಿ: ಅಪೆಂಡಿಕ್ಸ್‌-ಇ ಯೋಜನೆಯಡಿಯಲ್ಲಿ ಇಲ್ಲಿನ ಪೇಟೆ ಯಿಂದ ತಾಣ ಅಮೃತಭಾರತಿ ಶಾಲೆಯ ವರೆಗೆ 700 ಮೀ.ಉದ್ದದ 2.5 ಕೋಟಿ ರೂ. ವೆಚ್ಚದ ಚತುಷ್ಪಥ ರಸ್ತೆಯನ್ನು ಶಾಸಕ ವಿ. ಸುನಿಲ್‌ ಕುಮಾರ್‌ ಜ. 30ರಂದು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,…

  • ಬೇಸಗೆಯಲ್ಲಿ ವಿದ್ಯುತ್‌ ಕ್ಷಾಮ ಭೀತಿಯಿಲ್ಲ

    ಮಂಗಳೂರು: ಬೇಸಗೆಯಲ್ಲಿ ಅನಿಯ ಮಿತ ವಿದ್ಯುತ್‌ ಲೋಡ್‌ ಶೆಡ್ಡಿಂಗ್‌ ಮಾಮೂಲಿ. ಆದರೆ ಈ ಬಾರಿ ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಮೆಸ್ಕಾಂ) ವ್ಯಾಪ್ತಿಯಲ್ಲಿ ವಿದ್ಯುತ್‌ ಕಡಿತದ ಭೀತಿ ಇಲ್ಲ. ಕರಾವಳಿ ಹಾಗೂ ಮಲೆನಾಡು ಭಾಗ ದಲ್ಲಿ ಉತ್ತಮ ಮಳೆಯಾಗಿ…

  • ಅವಕಾಶ ಬಳಸಿಕೊಂಡು ಬೆಳೆಯಿರಿ: ಅಜಿತ್‌

    ವಿಟ್ಲ: ಕಷ್ಟವನ್ನು ಅರಿತವರಿಗೆ ಸಹಾಯ ಮಾಡುವ ಮನಸ್ಸು ಇರುತ್ತದೆ. ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಂಡು ಎತ್ತರಕ್ಕೆ ಏರಬೇಕು. ಕನ್ನಡ ಮಾಧ್ಯಮದಲ್ಲಿ ಓದಿದರೂ ಎತ್ತರಕ್ಕೇರಲು ಸಾಧ್ಯ ಎಂದು ಬೆಂಗಳೂರು ಸುಪ್ರಜಿತ್‌ ಫೌಂಡೇಶನ್‌ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಹೇಳಿದರು. ರವಿವಾರ ವಿಟ್ಲದ ವಿಟuಲ…

  • ಮಾಯೆಯ ಶಂಖ

    ಒಂದು ಗ್ರಾಮದಲ್ಲಿ ಅಸ್ಸಾ ಎಂಬ ಅಣ್ಣ , ಒಯೋಟೊ ಎಂಬ ತಮ್ಮ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದರು. ಇಬ್ಬರ ಸ್ವಭಾವವೂ ಒಂದೇ ರೀತಿ ಆಗಿರಲಿಲ್ಲ. ಅಣ್ಣ ಅಸ್ಸಾ ತುಂಬ ಸ್ವಾರ್ಥಿಯಾಗಿದ್ದ. ಇನ್ನೊಬ್ಬರ ಬಳಿ ಯಾವ ವಸ್ತುವೂ ಇರಬಾರದು, ಎಲ್ಲವೂ ತನ್ನ…

ಹೊಸ ಸೇರ್ಪಡೆ