udupi assembly constituency

 • ಪಾದಯಾತ್ರೆಗೆ ಅನುಮತಿ ನಿರಾಕರಣೆ: ಮನವಿ

  ಉಡುಪಿ: ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪರ ಚುನಾವಣ ಪ್ರಚಾರಕ್ಕಾಗಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲು ಅನುಮತಿ ನಿರಾಕರಿಸಿರುವ ಬಗ್ಗೆ ಉಡುಪಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣ ಅಧಿಕಾರಿಯ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು. ಪಾದಯಾತ್ರೆ ಮಲ್ಪೆಯಿಂದ ಕಲ್ಸಂಕದ ವರೆಗೆ…

 • ಚರ್ಚೆಗೇನೂ ಬರವಿಲ್ಲ ; ನಿರ್ಧಾರ ಹೇಳಲೊಲ್ಲ !

  ಉಡುಪಿ: ಮರಳು ಕೊರತೆಯಿಂದ ಸೃಷ್ಟಿಯಾದ ಸಮಸ್ಯೆಯ ತೀವ್ರತೆಯ ಮಧ್ಯೆಯೂ ಮತದಾರ ತನ್ನ ಹಕ್ಕು ಚಲಾಯಿಸಲು ಸಿದ್ಧನಾಗು ತ್ತಿದ್ದಾನೆ. ಪ್ರಚಾರ ಅಬ್ಬರದ ಸದ್ದು ಅಡಗಿರುವಾಗ ಮತದಾರನೂ ಮೆಲ್ಲಗೆ ಮೌನದ ತೆರೆ ಎಳೆದಿದ್ದಾನೆ. ಒಂದು ವಿಶೇಷವೆಂದರೆ, ರಾಜಕೀಯ ಮುಖಂಡರು ಸಮಾವೇಶ, ಸಭೆಗಳಿಗಿಂತ…

 • ಸಿಬಂದಿ ಜತೆ ಊಟ ಮಾಡಿದ ಹಾಲಾಡಿ, ಭಟ್‌, ಲಾಲಾಜಿ

  ಉಡುಪಿ: ಮತ ಎಣಿಕೆ ಕೇಂದ್ರದಲ್ಲಿ ಮಂಗಳವಾರ ಬಿಜೆಪಿ ವಿಜೇತ ಅಭ್ಯರ್ಥಿಗಳಾದ  ಹಾಲಾಡಿ ಶ್ರೀನಿವಾಸ ಶೆಟ್ಟಿ, ರಘುಪತಿ ಭಟ್‌, ಲಾಲಾಜಿ ಆರ್‌. ಮೆಂಡನ್‌ ಅವರು ಚುನಾವಣಾಧಿಕಾರಿಗಳು, ಸಿಬಂದಿ, ಪೊಲೀಸರು, ಪತ್ರಕರ್ತರು, ಮತ ಎಣಿಕೆ ಏಜೆಂಟರೊಂದಿಗೆ ಸರತಿಯಲ್ಲಿ ನಿಂತು ಊಟ ಮಾಡಿದ್ದು…

 • “ಒಂದು ಓಟು ಕೂಡ ಹಾಳು ಮಾಡೋದಿಲ್ಲ, ನಾವು ರೆಡಿ’​​​​​​​

  ಉಡುಪಿ: ಇಲ್ಲಿನ ರಾಜಕೀಯ ಆಡುಂಬೊಲ ಎಂಬಂಥ ಪ್ರದೇಶಗಳಲ್ಲಿ ಒಂದಾಗಿರುವ ಉಪ್ಪೂರಿನ ಮತದಾರರು ಮತದಾನದ ದಿನಕ್ಕಾಗಿ ಕಾಯುತ್ತಿದ್ದಾರೆ ಎಂಬುದು ಉಪ್ಪೂರು ತೆಂಕಬೆಟ್ಟಿನ ಹಿರಿಯ ವ್ಯಾಪಾರಿ ಕೃಷ್ಣ ನಾಯಕ್‌ ಅವರ ಮಾತುಗಳಿಂದಲೇ ವೇದ್ಯವಾಯಿತು.  “ಇಲ್ಲಿಯವರು ಹಿಂದಿನಿಂದಲೂ ಹಾಗೆಯೇ. ಹೆಚ್ಚಿನ ಸಂಖ್ಯೆಯಲ್ಲಿ ಮತ…

 • ಅಭಿವೃದ್ಧಿಗಾಗಿ ಜನರಿಂದ ಮತ್ತೂಮ್ಮೆ ಅವಕಾಶ: ಪ್ರಮೋದ್‌

  ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಉಸ್ತುವಾರಿ ಸಚಿವನಾಗಿ 2026 ಕೋ.ರೂ.ಗೂ ಮಿಕ್ಕಿ ಅನುದಾನ ತಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ್ದೇನೆ.  ಕಳೆದೈದು ವರ್ಷ ಅವಧಿಯಲ್ಲಿ 21,000 ಕುಟುಂಬಗಳಿಗೆ ಬಿಪಿಎಲ್‌ ಪಡಿತರ ಚೀಟಿ ವಿತರಣೆ, ತಾಂತ್ರಿಕ ಅಡಚಣೆ ಹೊರತುಪಡಿಸಿ…

 • ಬಿಜೆಪಿಗೆ 100 ಮಂದಿ ಕಾರ್ಯಕರ್ತರ ಸೇರ್ಪಡೆ

  ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ನಾಲ್ಕೂರು, ಹೇರೂರು, ಕೊಕ್ಕರ್ಣೆ ಗ್ರಾ.ಪಂ. ವ್ಯಾಪ್ತಿಯ ಕಾಂಗ್ರೆಸ್‌ನ 100 ಕಾರ್ಯಕರ್ತರು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಅಭ್ಯರ್ಥಿ ಕೆ. ರಘುಪತಿ ಭಟ್‌, ಹಿರಿಯ ನಾಯಕ ಕೆ. ಜಯಪ್ರಕಾಶ್‌ ಹೆಗ್ಡೆ ಅವರ ಸಮ್ಮುಖ ಬುಧವಾರ ಬಿಜೆಪಿಗೆ…

 • ಸ್ವತಂತ್ರ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಪರ ಶೇ.71 ಮತದಾರರು: ಪ್ರಮೋದ್‌

  ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.71ರಷ್ಟು ಮತಗಳು ಕಾಂಗ್ರೆಸ್‌ಗೆ ದೊರೆಯಲಿವೆ ಎಂಬ ಮಾಹಿತಿ ಸ್ವತಂತ್ರ ಸಮೀಕ್ಷೆಯಿಂದ ಗೊತ್ತಾಗಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದ್ದಾರೆ. ಮೇ 2ರಂದು ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು…

 • ಉಡುಪಿ ಅಭಿವೃದ್ಧಿಯ ಪುನಶ್ಚೇತನಕ್ಕೆ ಬಿಜೆಪಿ: ಹೆಗ್ಡೆ

  ಉಡುಪಿ: ಕಳೆದ ಐದು ವರ್ಷಗಳಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಆಡಳಿತಾತ್ಮಕವಾಗಿ ಎಂದೆಂದೂ ಕಾಣದ ಶೋಚನೀಯ ಪರಿಸ್ಥಿತಿಯನ್ನು ಕಂಡಿದೆ. ಉಡುಪಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಪಥವನ್ನು ಪುನಶ್ಚೇತನಗೊಳಿಸಲು ಬಿಜೆಪಿ ಅಭ್ಯರ್ಥಿ ಕೆ. ರಘುಪತಿ ಭಟ್‌ ಅವರನ್ನು ಬೆಂಬಲಿಸಿ…

 • ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕ್ಲಾಸ್‌ಮೇಟ್‌ಗಳ “ಬಲಿಷ್ಠ’ ಸ್ಪರ್ಧೆ

  ಉಡುಪಿ: ಮಕ್ಕಳ ಮನಸ್ಸು ಮುಗ್ಧ. ಯಾವುದೇ ರಾಗ ದ್ವೇಷಗಳಿರುವುದಿಲ್ಲ. ದೊಡ್ಡವರಾದಂತೆ ಮನಸ್ಸು ರಾಗ ದ್ವೇಷ ತುಂಬಿಕೊಳ್ಳುತ್ತದೆ ಎಂಬ ಮಾತು ಕೇಳುತ್ತಿರುತ್ತೇವೆ. ಇದು ಸತ್ಯ …ಇದು ಸತ್ಯ… ಇದು ಸತ್ಯ… ಎಂದು ಸಾರಲು ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣೆಯೇ ಸಾಕ್ಷಿ.ಉಡುಪಿ…

 • ಸಂಘಟಿತರಾಗಿ ಶ್ರಮಿಸಿ: ಪ್ರಮೋದ್‌

  ಮಣಿಪಾಲ: ಚುನಾವಣೆ ಎಂದರೆ ಯುದ್ದ ಇದ್ಧ ಹಾಗೇ. ಈ ಯುದ್ಧದಲ್ಲಿ  ಕಾರ್ಯಕರ್ತರು ಸೈನಿಕರಿದ್ದಂತೆ. ಅವರು ಒಳಜಗಳ ಹಾಗೂ ಮನಸ್ತಾಪವನ್ನು ಬಿಟ್ಟು   ಐಕ್ಯತೆಯೊಂದಿಗೆ ಚುನಾವಣೆಯಲ್ಲಿ  ಪಾಲ್ಗೊಳ್ಳಬೇಕು.  ಉಡುಪಿ ಕ್ಷೇತ್ರದ ಅಭಿವೃದ್ಧಿಯಲ್ಲಿ  ಶಕ್ತಿಮೀರಿ  ಕೆಲಸ ಮಾಡಿದ್ದೇನೆ.  ಸರಕಾರದ ಜನೋಪಯೋಗಿ  ಆಭಿವೃದ್ಧಿ…

 • ಪ್ರಮೋದ್‌ ಅಫಿಡವಿಟ್‌ ಕ್ರಮಬದ್ಧ: ವಿಜಯ ಹೆಗ್ಡೆ

  ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಅವರು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರ ಆಸ್ತಿ ಮತ್ತು ಸಾಲಗಳ ವಿವರಗಳನ್ನು ಸರಿಯಾಗಿಯೇ ನಮೂದಿ ಸಲಾಗಿದೆ ಎಂದು ಪ್ರಮೋದ್‌ ಮಧ್ವರಾಜ್‌ ಚುನಾವಣಾ ಏಜೆಂಟ್‌ ನ್ಯಾಯವಾದಿ ವಿಜಯ ಹೆಗ್ಡೆ…

 • ಉಡುಪಿ: ಶ್ರೀಕೃಷ್ಣನ ನಾಡಿನಲ್ಲಿ ಬಿಗ್‌ ಫೈಟ್‌ ನಿರೀಕ್ಷೆ

  ಉಡುಪಿ: ಶಿಕ್ಷಣ, ಬ್ಯಾಂಕಿಂಗ್‌, ಆರೋಗ್ಯ,ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶ್ವಮಾನ್ಯವೆನಿಸಿರುವ ಉಡುಪಿಯು ರಾಜ ಕೀಯವಾಗಿಯೂ ಸಾಕಷ್ಟು ಗಮನ ಸೆಳೆದಿದೆ. ಪ್ರಸ್ತುತ ನಗರಸಭೆಯ 35 ವಾರ್ಡ್‌ಗಳುಮತ್ತು 18 ಗ್ರಾ.ಪಂ.ಗಳು ಕ್ಷೇತ್ರದ ವ್ಯಾಪ್ತಿಯ ಲ್ಲಿವೆ. 2008ರ ಕ್ಷೇತ್ರ ಪುನರ್ವಿಂಗಡನೆ ಅನಂತರ ಹಿರಿಯಡಕ…

 • ಈ ಬಾರಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ

  ಮೂಲತಃ ಉಡುಪಿಯ ಪಡುತೋನ್ಸೆಯವರಾದ ಸುಧೀರ ಕಾಂಚನ್‌ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸಿದವರು. ನಿವೃತ್ತಿಯ ಅನಂತರ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಉದ್ಯೋಗಕ್ಕೆ ಸೇರಿದರು. ರಾಜಕೀಯ ಸೇರುವ ಉದ್ದೇಶಕ್ಕೆ 1983ರಲ್ಲಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ…

 • ಕಚೇರಿಗೆ ಬಂದು ಅನುದಾನ ದಾಖಲೆ ಪರಿಶೀಲಿಸಿ: ಸಚಿವ ಪ್ರಮೋದ್‌

  ಉಡುಪಿ: ಬಿಜೆಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್‌ ಅವರು ಬಿಡುಗಡೆ ಮಾಡಿರುವ ಆರೋಪ ಪಟ್ಟಿಗೆ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಕಾರ್ಯಕರ್ತರು ಶಾಸಕರ ಕಚೇರಿಗೆ ಬಂದು ಅನುದಾನಗಳ ಸತ್ಯಾಸತ್ಯತೆ ಬಗ್ಗೆ…

 • ಆಗಿರುವ ಕೆಲಸವೇ ಪ್ರಚಾರಕ್ಕೆ ವಸ್ತು

  ಕಾಂಗ್ರೆಸ್‌ನ ಪ್ರಭಾವಿ ಯುವನಾಯಕನೆಂದು ಗುರುತಿಸಲ್ಪಟ್ಟಿರುವ, ಮಾತಿನಲ್ಲೇ ಕಾರ್ಯಕರ್ತರನ್ನು ಆಕರ್ಷಿಸಬಲ್ಲ ಶಕ್ತಿ ಹೊಂದಿರುವ ಅಮೃತ್‌ ಶೆಣೈ ಅವರು ಮೊನ್ನೆ ಮೊನ್ನೆ ಎಐಸಿಸಿ ಸದಸ್ಯರಾಗಿ ನೇಮಕಗೊಂಡವರು. ರಾಜ್ಯ ಯುವ ಕಾಂಗ್ರೆಸ್‌ನ ಕಾರ್ಯದರ್ಶಿಯಾಗಿ, ಉಡುಪಿ-ಚಿಕ್ಕಮಗಳೂರು ಯುವ ಕಾಂಗ್ರೆಸ್‌ ಉಪಾಧ್ಯಕ್ಷರಾಗಿ, ಮಂಗಳೂರು ವಿ.ವಿ. ಸೆನೆಟ್‌…

 • ಕೆಲಸವೇ ಶ್ರೀರಕ್ಷೆ  , ಜನಾಶೀರ್ವಾದವೇ ವಿಶ್ವಾಸ

  ಉಡುಪಿ: ನಾನು ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನನ್ನದೇನಿದ್ದರೂ ಕಾನೂನುಬದ್ಧವಾದ ಕೆಲಸ, ಜನ ಸೇವೆ. ನನ್ನ ಪ್ರತೀ ಹೆಜ್ಜೆಗಳು ಯಾವತ್ತೂ ತೆರೆದ ಪುಸ್ತಕದ ಪುಟಗಳು. – ಇದು ಉಡುಪಿ ವಿಧಾನ ಸಭಾ ಕ್ಷೇತ್ರವನ್ನು ಪ್ರಪ್ರಥಮ ಬಾರಿಗೆ ಪ್ರತಿನಿಧಿಸುತ್ತಿರುವ ಪ್ರಮೋದ್‌ ಮಧ್ವರಾಜ್‌…

 • “ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ತೃಪ್ತಿಕರ ಕಾಮಗಾರಿ’

  ಉಡುಪಿ: ರಾಷ್ಟ್ರೀಯ ಹೆದ್ದಾರಿ, ಸಣ್ಣ ನೀರಾವರಿ, ನಿರ್ಮಿತಿ, ಗ್ರಾಮ ಸಡಕ್‌, ಪ್ರವಾಸೋದ್ಯಮ ಹೀಗೆ ಹದಿಮೂರು ಕ್ಷೇತ್ರಗಳಲ್ಲಿ  575 ಕೋ.ರೂಗಳ 4421 ಕಾಮಗಾರಿಗಳ ಪೈಕಿ 3839 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಎ. 13ರಂದು…

ಹೊಸ ಸೇರ್ಪಡೆ