Udupi srikrishna mutt

 • ದೇಸೀಯ ತಳಿ, ಮೈಸೂರು ಅರಸರ ಸ್ಪರ್ಶ

  ಉಡುಪಿ: ಶ್ರೀಕೃಷ್ಣ ಮಠದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಉತ್ಸವಕ್ಕೆ ಪೂರ್ವಭಾವಿಯಾಗಿ ಅದಮಾರು ಮಠದಲ್ಲಿ ಬುಧವಾರ ನಡೆದ ಅಕ್ಕಿಮುಹೂರ್ತದಲ್ಲಿ ಸಾವಯವ / ದೇಸೀ ತಳಿಗಳ ಸ್ಪರ್ಶವಾಗಿದೆ.  ಮುಂದಿನ ಪರ್ಯಾಯದಲ್ಲಿ ಸಾಧ್ಯವಾದಷ್ಟುದೇಸೀ ತಳಿಗಳ ಧಾನ್ಯಗಳನ್ನು ಸಂಗ್ರಹಿಸುವ ಗುರಿ ಇರಿಸಿಕೊಳ್ಳಲಾಗಿದ್ದು, ಅಕ್ಕಿ…

 • ಕಿರಿಯ ಕಲಾವಿದರಲ್ಲಿ ಹಿರಿಯ ಕಲಾವಿದರ ಛಾಪು 

  ಉಡುಪಿ ಶ್ರೀಕೃಷ್ಣಮಠದಲ್ಲಿ ಈಗ ಪ್ರತಿನಿತ್ಯ ಬಾಲಕ, ಬಾಲಕಿಯರ ಯಕ್ಷಗಾನ. ಡಿ. 7ರಿಂದ ಪ್ರತಿಭೆ ಪ್ರದರ್ಶನಗೊಳ್ಳುತ್ತಿದೆ. ಮುಮ್ಮೇಳದಲ್ಲಿ ಪಾಲ್ಗೊಳ್ಳುವ ಮಕ್ಕಳು ಅಪರೂಪದಲ್ಲಿ ಹಿಮ್ಮೇಳದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ಕಲಾವಿದರ ಯಕ್ಷಗಾನ ಪ್ರದರ್ಶನಕ್ಕೆ ಅದರದ್ದೇ ಆದ ಪ್ರೇಕ್ಷಕ ವರ್ಗವಿದೆ. ಈ ವರ್ಗ ವಿದ್ಯಾರ್ಥಿಗಳ…

 • ಉಡುಪಿ ಶ್ರೀಕೃಷ್ಣ ಮಠ : ಚಿನ್ನದ ಗೋಪುರ: ಹಲವು ಪರಿಷ್ಕಾರಗಳು

  ಉಡುಪಿ: ಶ್ರೀಕೃಷ್ಣ ಮಠದ ಗರ್ಭಗುಡಿಯ ಗೋಪುರಕ್ಕೆ ಚಿನ್ನದ ತಗಡು ಹೊದೆಸುವ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.  ಒಟ್ಟು 100 ಕೆ.ಜಿ. ಚಿನ್ನದಿಂದ ತಗಡು ತಯಾರಿಸುವ ಯೋಜನೆಗೆ ಇದುವರೆಗೆ ಸುಮಾರು…

 • ರಾಜಕೀಯದಲ್ಲಿ  ಜಾತಿ ಲೆಕ್ಕಾಚಾರ ಹೆಚ್ಚಾಗಿದೆ: ಪೇಜಾವರ ಶ್ರೀ ಬೇಸರ

  ರಾಮನಗರ: ರಾಜಕೀಯದಲ್ಲಿ ಜಾತಿ ಮುಖ್ಯ ವಾಗಬಾರದು ಎಂದು ಉಡುಪಿ ಪೇಜಾವರ ಮಠದ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ಆರಂಭದಲ್ಲಿ ಇಷ್ಟು ಜಾತಿ ಲೆಕ್ಕಾಚಾರ ಗಳು ಇರಲಿಲ್ಲ. ಇಂದು ಅದು ಅತಿಯಾಗಿದೆ. ಪ್ರತಿಯೊಂದನ್ನು ಜಾತಿ ದೃಷ್ಟಿಯಿಂದ ನೋಡುವುದು…

 • ಶತಕಲಾವಿದರ ಗಾನ, ವಾದನ, ನೃತ್ಯ ನಮನ

  ಉಡುಪಿ ಶ್ರೀಕೃಷ್ಣಮಠದಲ್ಲಿ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ದ್ವಿತೀಯ ಬಾರಿಗೆ ಸರ್ವಜ್ಞಪೀಠವನ್ನು ಅಲಂಕರಿಸಿ ನೂರು ದಿನ ಪೂರ್ಣಗೊಂಡ ನಿಮಿತ್ತ ಎ.27ರಂದು ರಾಜಾಂಗಣದಲ್ಲಿ ಶತಕಲಾವಿದರು ಗಾಯನ, ವಾದನ, ನೃತ್ಯ ಮೂರು ಪ್ರಕಾರಗಳ ಮೇಳೈಕೆಯಾದ ಗಾನ, ವಾದನ,…

 • ಶ್ರೀಕೃಷ್ಣ ಮಠಕ್ಕೆ ಮೋದಿ ಭೇಟಿ: ಇನ್ನೂ ಮುಗಿಯದ ಕುತೂಹಲ

  ಉಡುಪಿ: ಪ್ರಧಾನಿ ಮೋದಿ ಮಂಗಳವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವ ಸಾಧ್ಯತೆ ಕ್ಷೀಣಿಸಿದೆ.  ಪ್ರಸ್ತುತ ನಿಗದಿಯಾಗಿರುವ ಕಾರ್ಯಕ್ರಮದ ಸಮಯಪಟ್ಟಿಯಂತೆ ಅವರು ಶ್ರೀಕೃಷ್ಣ ಮಠಕ್ಕೆ ಭೇಟಿಯಾಗುವುದಿಲ್ಲ. ಜತೆಗೆ ಸಭೆಯಲ್ಲದೇಯಾವುದೇ ಮಾತುಕತೆ, ಭೇಟಿಯೂ ಇಲ್ಲ. ಇದನ್ನು ಖಚಿತವಾಗಿ ಹೇಳಲು ಒಪ್ಪದ ಪೊಲೀಸ್‌…

 • ಅಭಿನಯ, ಸಂಗೀತ  ಪ್ರೌಢಿಮೆ ತೆರೆದಿಟ್ಟ ನಳ ದಮಯಂತಿ ಬ್ಯಾಲೆ

  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಮಾ. 18ರಂದು ಶ್ರೀನಿವಾಸ ಸಾಸ್ತಾನ ನೇತೃತ್ವದ ಕರ್ನಾಟಕ ಕಲಾ ದರ್ಶಿನಿ ಬೆಂಗಳೂರು ಇವರು ಸಾಲಿಗ್ರಾಮದ ಡಾ| ಕೆ. ಶಿವರಾಮ ಕಾರಂತ ಸಂಶೋಧನೆ ಮತ್ತು ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಪ್ರದರ್ಶಿಸಿದ ನಳ ದಮಯಂತಿ ಯಕ್ಷಗಾನ…

 • ಹನುಮ ಜಯಂತಿ ಉತ್ಸವ ಸಂಪನ್ನ

  ಉಡುಪಿ: ಶ್ರೀಕೃಷ್ಣ ಮಠ, ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿಯ ವತಿಯಿಂದ 12ನೇ ವರ್ಷದ ಹನುಮ ಜಯಂತಿ ಉತ್ಸವವು ಶನಿವಾರ ಶ್ರದ್ಧಾಭಕ್ತಿಯಿಂದ ಜರಗಿತು. ಬೆಳಗ್ಗೆ ವಾಯುಸ್ತುತಿ ಪುರಶ್ಚರಣ ಹೋಮ, ಶ್ರೀಕೃಷ್ಣ ಮಹಾಮಂತ್ರ ಹೋಮಗಳು ಜರಗಿದವು. ಬೆಳಗ್ಗೆ…

 • “ಪರ್ಯಾಯ ಜಾಗರಣೆ’ಗೆ “ಸಂಗೀತ ರಾತ್ರಿ’ಯ ಆಕರ್ಷಣೆ

  ಉಡುಪಿ: “ಉತ್ಸವ ಪ್ರಿಯ’ನೆಂದು ಕರೆಯಲ್ಪಡುವ ಉಡುಪಿ ಶ್ರೀಕೃಷ್ಣನಿಗೆ ಧಾರ್ಮಿಕ ಉತ್ಸವಗಳ ಸಂಭ್ರಮ ಒಂದೆಡೆಯಾದರೆ ಸಾಂಸ್ಕೃತಿಕ ಕಾರ್ಯಕ್ರಮಗಳ ಅರ್ಪಣೆಯ  ವೈಭವ ಇನ್ನೊಂದೆಡೆ. ಪರ್ಯಾಯ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಕೂಡ ಮಹತ್ವ ಪಡೆದುಕೊಂಡು ಬರುತ್ತಿದೆ. ಪ್ರತೀ ಪರ್ಯಾಯಕ್ಕೂ ರಥಬೀದಿ ಸೇರಿದಂತೆ…

 • ನಿಸರ್ಗ ಸಿರಿಯ ಪಲಿಮಾರು ಮೂಲ ಮಠ

  ಉಡುಪಿ: ಶ್ರೀಕೃಷ್ಣ ಪೂಜಾ ಪರ್ಯಾಯದ ಸಂಭ್ರಮದಲ್ಲಿರುವ ಪಲಿಮಾರಿನ ಮೂಲ ಮಠವಿರುವುದು ಉಡುಪಿ ತಾಲೂಕಿನ ಪಲಿಮಾರಿನಲ್ಲಿ. ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಡುಬಿದ್ರಿಯಿಂದ ಕಾರ್ಕಳ ರಸ್ತೆಯಲ್ಲಿ 5 ಕಿ.ಮೀ. ಕ್ರಮಿಸಿದಾಗ ಸಿಗುವ ಅಡ್ವೆ ತಿರುವಿನಿಂದ ಬಲಕ್ಕೆ 3 ಕಿ.ಮೀ. ಸಾಗಿದರೆ ಪಲಿಮಾರು…

 • 803 ಜನರ ಸಂಕಲ್ಪ , 290 ಯುವಕರು ವರದಕ್ಷಿಣೆ ನಕಾರ

  ಉಡುಪಿ: ಪೇಜಾವರ ಶ್ರೀಗಳ ಪರ್ಯಾಯ ಅವಧಿಯಲ್ಲಿ ಒಟ್ಟು 803 ಜನರು ದುಶ್ಚಟ ಮುಕ್ತರಾಗುವ ಸಂಕಲ್ಪ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ದುಶ್ಚಟ ನಿವಾರಣಾ ಹುಂಡಿಯನ್ನು ಸ್ಥಾಪಿಸಿ ಅದರಲ್ಲಿ ವಿವಿಧ ದುಶ್ಚಟಗಳಿಂದ ಮುಕ್ತರಾಗಲು ಸಂಕಲ್ಪ ಪತ್ರವನ್ನು ಹಾಕಲು ತಿಳಿಸಿದ್ದರು. ಸಂಕಲ್ಪ ಪತ್ರವನ್ನು…

 • ಯಾರಿಗೆ ಬೇಡ ಮಂಗಲ? ಅದಕ್ಕಾಗಿಯೇ ಬರೆದರು ಮಂಗಲಾಷ್ಟಕ

  ಉಡುಪಿ ಶ್ರೀಕೃಷ್ಣ ಮಠದ ದ್ವೆ„ವಾರ್ಷಿಕ ಪರ್ಯಾಯ ಪೂಜಾ ವ್ಯವಸ್ಥೆಯಂತೆ ಜ. 18ರಂದು ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಪೂಜಾಕೈಂಕರ್ಯವನ್ನು ಆರಂಭಿಸಲಿದ್ದಾರೆ. ಪಲಿಮಾರು ಮಠದ ಪಟ್ಟದ ದೇವರು ಶ್ರೀರಾಮಚಂದ್ರ. ಪಲಿಮಾರು ಮಠ ಪರಂಪರೆಯ ಆರನೆಯವರಾದ ಶ್ರೀರಾಜರಾಜೇಶ್ವರಯತಿಗಳು ಬರೆದ ಮಂಗಲಕರವಾದ ಮಂಗಲಾಷ್ಟಕದೊಂದಿಗೆ…

ಹೊಸ ಸೇರ್ಪಡೆ