umesh yadav

 • ದ್ವಿತೀಯ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಬಿಗ್ ಶಾಕ್: ಪ್ರಮುಖ ವೇಗಿ ಪಂದ್ಯದಿಂದ ಔಟ್

  ಕ್ರೈಸ್ಟ್ ಚರ್ಚ್: ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಸೋತರೂ ಪುಟಿದೇಳುವ ವಿಶ್ವಾಸದಲ್ಲಿದ್ದ ಟೀಂ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ. ಎರಡನೇ ಟೆಸ್ಟ್ ಪಂದ್ಯಕ್ಕೆ ಪ್ರಮುಖ ವೇಗಿ ಇಶಾಂತ್ ಶರ್ಮಾ ಲಭ್ಯವಾಗುವುದು ಬಹುತೇಕ ಅನುಮಾನವಾಗಿದೆ. ಮೊದಲ ಪಂದ್ಯದಲ್ಲಿ ಗಮನಾರ್ಹ…

 • ಕೊನೆಯಲ್ಲಿ ಕಾಡಿದ ಉಮೇಶ್: ಭಾರತ ಡಿಕ್ಲೇರ್- ಸಂಕಷ್ಟದಲ್ಲಿ ಆಫ್ರಿಕಾ

  ರಾಂಚಿ: ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರ ಚೊಚ್ಚಲ ದ್ವಿಶತಕ, ಅಜಿಂಕ್ಯ ರಹಾನೆ ಭರ್ಜರಿ ಶತಕ, ಜಡೇಜಾ ಅರ್ಧಶತಕ ಮತ್ತು ಕೊನೆಯಲ್ಲಿ ಅಬ್ಬರಿಸಿದ ಉಮೇಶ್ ಯಾದವ್ ನೆರವಿನಿಂದ ಭಾರತ ತೃತೀಯ ಟೆಸ್ಟ್ ಪಂದ್ಯದಲ್ಲಿ ಸುಸ್ಥಿತಿಯಲ್ಲಿದೆ. ಭಾರತ ಒಂಬತ್ತು ವಿಕೆಟ್…

 • ಅಭ್ಯಾಸ ಪಂದ್ಯದಲ್ಲಿ ಭಾರತ ಮೇಲುಗೈ

  ಕೂಲಿಜ್‌ (ಆ್ಯಂಟಿಗುವಾ): ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಬಿಗಿಯಾದ ದಾಳಿ ಸಂಘಟಿಸಿದ್ದಾರೆ. ಭಾರತ 5 ವಿಕೆಟಿಗೆ 297 ರನ್‌ ಪೇರಿಸಿ ಡಿಕ್ಲೇರ್‌ ಮಾಡಿದ ಬಳಿಕ, ವೆಸ್ಟ್‌ ಇಂಡೀಸ್‌ ಎ ತಂಡವನ್ನು 56.1 ಓವರ್‌ಗಳಲ್ಲಿ 181ಕ್ಕೆ ಆಲೌಟ್‌ ಮಾಡಿದೆ….

 • ಉಮೇಶ್‌ “ದಿ ವಿಲನ್‌’ ಎಂದು ಟ್ವೀಟಿಗರಿಂದ ವ್ಯಂಗ್ಯ

  ವಿಶಾಖಪಟ್ಟಣ: ಕೊನೆಯ ಓವರ್‌ನಲ್ಲಿ ಉಮೇಶ್‌ ಯಾದವ್‌ 14 ರನ್‌ ಬಿಟ್ಟುಕೊಟ್ಟಿದ್ದರಿಂದ ಆಸ್ಟ್ರೇಲಿಯ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿತ್ತು. ಎರಡು ಪಂದ್ಯಗಳ ಸರಣಿಯಲ್ಲಿ 1-0 ಹಿನ್ನಡೆ ಅನುಭವಿಸಿದೆ. ಇದೀಗ ಕೊನೆಯ ಓವರ್‌ ಎಸೆದ ಉಮೇಶ್‌ ಯಾದವ್‌…

 • ಆಸೀಸ್‌ ವಿರುದ್ಧ ಫೈನಲ್‌ ಟೆಸ್ಟ್‌ : ಇಶಾಂತ್‌ ಬದಲು ಉಮೇಶ್‌ ಯಾದವ್‌

  ಸಿಡ್ನಿ : ಆತಿಥೇಯ ಆಸ್ಟ್ರೇಲಿಯ ವಿರುದ್ದದ ಇದೇ ಗುರುವಾರದಿಂದ ಆರಂಭವಾಗುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ ಕ್ರಿಕೆಟ್‌ ಪಂದ್ಯ ಆಡುವ ಹದಿಮೂರು ಸದಸ್ಯರ ಭಾರತೀಯ ತಂಡವನ್ನು ಇಂದು ಬುಧವಾರ ಪ್ರಕಟಿಸಲಾಗಿದೆ.  ತಂಡದಲ್ಲಿ  ವೇಗದ ಎಸೆಗಾರ ಇಶಾಂತ್‌ ಶರ್ಮಾ ಅವರ…

 • ತಪ್ಪಿದ ಹ್ಯಾಟ್ರಿಕ್ ನಲ್ಲೂ ಉಮೇಶ್ ಯಾದವ್ ವಿಶಿಷ್ಠ ಸಾಧನೆ

  ಹೈದರಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ರವಿವಾರ ಭಾರತದ ವೇಗಿ ಉಮೇಶ್ ಯಾದವ್ ವಿಶಿಷ್ಠ ಸಾಧನೆ ಮಾಡಿದ್ದಾರೆ.  ಕೆರಿಬಿಯನ್ನರ ಮೊದಲ ಇನ್ನಿಂಗ್ಸ್ ನ ಕೊನೆಯ ಎರಡು ವಿಕೆಟ್ ಗಳನ್ನು ಸತತ ಎಸೆತಗಳಲ್ಲಿ ಪಡೆದಿದ್ದ…

 • ಆರ್‌ಸಿಬಿ-ಮುಂಬೈ ಪಂದ್ಯದಲ್ಲಿ ಗಂಭೀರ ತಾಂತ್ರಿಕ ಪ್ರಮಾದ

  ಮುಂಬಯಿ: ಮಂಗಳವಾರ ಮುಂಬೈ ಮತ್ತು ಆರ್‌ಸಿಬಿ ನಡುವೆ ನಡೆದ ಪಂದ್ಯದಲ್ಲಿ ಗಂಭೀರ ತಾಂತ್ರಿಕ ಪ್ರಮಾದವೊಂದು ಘಟಿಸಿದೆ. ವೇಗಿ ಜಸ್‌ಪ್ರೀತ್‌ ಬುಮ್ರಾ ಎಸೆತದಲ್ಲಿ ಉಮೇಶ್‌ ಯಾದವ್‌ ಔಟಾದಾಗ ತೃತೀಯ ಅಂಪಾಯರ್‌ ವೀಕ್ಷಿಸಿದ ಟೀವಿ ದೃಶ್ಯಾವಳಿಯೇ ಅದಲು ಬದಲಾಗಿತ್ತು! ಇದನ್ನು ಟ್ವೀಟಿಗರು…

 • ಅಂತಿಮ ಟೆಸ್ಟ್‌ಗೆ ರಹಾನೆ, ಯಾದವ್‌?

  ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 3 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಈಗಾಗಲೇ 2 ಪಂದ್ಯ ಸೋತು ಸರಣಿ ಕಳೆದುಕೊಂಡಿರುವ ಭಾರತ ತಂಡ ಅಂತಿಮ ಪಂದ್ಯ ಗೆದ್ದು ಮಾನ ಉಳಿಸಿಕೊಳ್ಳುವ ತುಡಿತದಲ್ಲಿದೆ. ಹೀಗಾಗಿ ತಂಡದಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳಾಗುವ…

 • ಭಾರತ ಏಕದಿನ ತಂಡಕ್ಕೆ ಮರಳಿದ ಉಮೇಶ್‌, ಶಮಿ

  ಹೊಸದಿಲ್ಲಿ: ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಮೂರು ಪಂದ್ಯಗಳಿಗೆ 16 ಸದಸ್ಯರ ಭಾರತೀಯ ತಂಡವನ್ನು ಪ್ರಕಟಿಸಲಾಗಿದೆ. ವೇಗಿಗಳಾದ ಉಮೇಶ್‌ ಯಾದವ್‌ ಮತ್ತು ಮೊಹಮ್ಮದ್‌ ಶಮಿ ತಂಡಕ್ಕೆ ಮರಳಿದ್ದಾರೆ. ಬಿಸಿಸಿಐಯ ರೊಟೇಶನ್‌ ನಿಯಮದಂತೆ…

 • ಕ್ರಿಕೆಟಿಗ ಉಮೇಶ್‌ ಯಾದವ್‌ ಮನೆಗೆ ಕಳ್ಳರ ಕನ್ನ!

  ನಾಗ್ಪುರ: ಭಾರತ ಕ್ರಿಕೆಟ್‌ ತಂಡದ ಪ್ರಮುಖ ವೇಗಿ ಉಮೇಶ್‌ ಯಾದವ್‌ ನಾಗ್ಪುರದಲ್ಲಿರುವ ಮನೆಗೆ ಕಳ್ಳರು ಕನ್ನ ಹಾಕಿದ ಘಟನೆ ನಡೆದಿದೆ. ಈ ವೇಳೆ  ಕಳ್ಳರು 45 ಸಾವಿರ ರೂ. ನಗದು ಹಾಗೂ 2 ಬೆಲೆ ಬಾಳುವ ಮೊಬೈಲ್‌ ಫೋನ್‌…

 • ಉಮೇಶ್‌ ಯಾದವ್‌ ಇನ್ನು ರಿಸರ್ವ್‌ ಬ್ಯಾಂಕ್‌ ಉದ್ಯೋಗಿ

  ನಾಗ್ಪುರ: ಭಾರತ ತಂಡದ ಪೇಸ್‌ ಬೌಲರ್‌ ಉಮೇಶ್‌ ಯಾದವ್‌ ಅವರ ಸರಕಾರಿ ನೌಕರಿಯ ಕನಸು ನನಸಾಗಿದೆ. ಅವರು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದ ನಾಗ್ಪುರ ಶಾಖೆಯಲ್ಲಿ ಸಹಾಯಕ ಮ್ಯಾನೇಜರ್‌ ಆಗಿ ನೇಮಕಗೊಂಡಿದ್ದಾರೆ. ನ್ಪೋರ್ಟ್ಸ್ ಕೋಟಾದಡಿ ಈ ಉದ್ಯೋಗ ಲಭಿಸಿದೆ….

 • ಯಾದವ್‌, ಸ್ಪಿನ್ನರ್  ಭಾರೀ ಶಾರ್ಪ್‌ ಕಾಂಗರೂ ಬಾಲ ಬೆಳೆಸಿದ ಸ್ಟಾರ್ಕ್‌

  ಪುಣೆ: ಎಂದಿನಂತೆ ಸ್ಪಿನ್ನರ್‌ಗಳ ಮಾಯಾಜಾಲ… ಇವರನ್ನು ಮೀರಿಸಿದ ಉಮೇಶ್‌ ಯಾದವ್‌ ಅವರ ಅಮೋಘ ರಿವರ್ಸ್‌ ಸ್ವಿಂಗ್‌ ಪರಾಕ್ರಮ… ಭರವಸೆಯ ಆರಂಭದ ಬಳಿಕ ಕುಸಿದು, ಕೊನೆಯ ಹಂತದಲ್ಲಿ ಚೇತರಿಸಿ ದಿನದ ಗೌರವದಲ್ಲಿ ಸಮಪಾಲು ಪಡೆದ ಆಸ್ಟ್ರೇಲಿಯ… ಇದು ಪುಣೆಯಲ್ಲಿ ಗುರುವಾರ…

ಹೊಸ ಸೇರ್ಪಡೆ