University

 • ಉನ್ನತ ವ್ಯಾಸಂಗಕ್ಕೆ ಸಿಯು ಸಿಇಟಿ

  ದೇಶದ ಎಲ್ಲ ವಿಶ್ವ ವಿದ್ಯಾಲಯಗಳ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳ ತರಗತಿಗಳು ಅಂತಿಮದಲ್ಲಿದ್ದು, ಸದ್ಯದಲ್ಲಿ ಪರೀಕ್ಷೆಗಳು ಕೂಡ ಆರಂಭವಾಗಲಿವೆ. ಪರೀಕ್ಷೆ ಅನಂತರ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದ ಕನಸು ಕಾಣುತ್ತಿರುತ್ತಾರೆ. ಏತನ್ಯಧ್ಯೆ ದೇಶದ ಪ್ರತಿಷ್ಠಿತ ಕೇಂದ್ರೀಯ…

 • ಪ್ರೊ|ಮಹೇಂದ್ರ ಮಣಿರಾವ್‌ ಅವರಿಗೆ ಬೀಳ್ಕೊಡುಗೆ

  ಮಹಾನಗರ: ವಿಶ್ವವಿದ್ಯಾ ನಿಲಯ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಿಕೆ ಪ್ರೊ|ಮಹೇಂದ್ರ ಮಣಿರಾವ್‌ ಅವರಿಗೆ ಇತ್ತೀಚೆಗೆ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬೀಳ್ಕೊಡುಗೆ ಸಮಾರಂಭ ಜರಗಿತು. ಇದೇ ವೇಳೆ ಮಾತನಾಡಿದ ಪ್ರೊ|ಮಹೇಂದ್ರ ಮಣಿರಾವ್‌, ಮರೆವು ಎಲ್ಲ ವನ್ನೂ ಮರೆತು ಹೊಸ…

 • ಭಾರತದ ಶೈಕ್ಷಣಿಕ ಪದವಿಗಳಿಗೆ ಯುಎಇ ತತ್ಸಮಾನ ಮಾನ್ಯತೆ

  ದುಬೈ: ಭಾರತದಲ್ಲಿ ನಾನಾ ವಿದ್ಯಾರ್ಹತೆಗಳಿಗೆ ನೀಡಲಾಗುವ ಪ್ರಮಾಣ ಪತ್ರಗಳಿಗೆ ತತ್ಸಮಾನ ಮಾನ್ಯತೆಯನ್ನು ನೀಡುವ ಮಹತ್ವದ ನಿರ್ಧಾರವನ್ನು ಯುಎಇ ಸರಕಾರ ಕೈಗೊಂಡಿದೆ. ಇದರಿಂದಾಗಿ, ಯುಎಇನಲ್ಲಿ ಉದ್ಯೋಗ ಅರಸುವ ಅಭ್ಯರ್ಥಿಗಳಿಗೆ ವಿಶೇಷ ನೆರವು ಸಿಗಲಿದೆ. ಭಾರತದಲ್ಲಿ ಅಂಗೀಕೃತ ವಿಶ್ವವಿದ್ಯಾಲಯದಿಂದ ನೀಡಲಾಗುವ ಕೆಲವು…

 • ವಿವಿಗೆ ಬೇಕಾದ ಅನುದಾನ ಕೊಡುವೆ: ಸಿಎಂ

  ಮೈಸೂರು: ವಿಶ್ವವಿದ್ಯಾಲಯಗಳು ಗುಣಮಟ್ಟದ ಶಿಕ್ಷಣ ನೀಡಿಕೆ ಮತ್ತು ಸಂಶೋಧನೆಗೆ ಮುಂದಾಗಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಮೈಸೂರು ವಿವಿಯ ಆಡಳಿತ ಸೌಧ ಕ್ರಾಫ‌ರ್ಡ್‌ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ವಿವಿಧ ಕಟ್ಟಡಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ…

 • ವಿವಿಯಲ್ಲಿ ಮೀಸಲಾತಿ: ಅಧ್ಯಾದೇಶಕ್ಕೆ ನಿರ್ಧಾರ?

  ಹೊಸದಿಲ್ಲಿ: ವಿಶ್ವವಿದ್ಯಾಲಯಗಳ ಸಿಬಂದಿ ನೇಮಕಾತಿಯಲ್ಲಿ ಮೀಸಲಾತಿ ವಿಧಾನದ ಬಗ್ಗೆ ಕೇಂದ್ರ ಸರಕಾರದ ಮರುಪರಿಶೀಲನೆ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದರೆ, ಇದಕ್ಕೆ ಸಂಬಂಧಿಸಿದಂತೆ ಅಧ್ಯದೇಶವನ್ನು ಹೊರತರಲು ಕೇಂದ್ರ ಸರಕಾರ ನಿರ್ಧರಿಸಿದೆ. ಲೋಕಸಭೆಯಲ್ಲಿ ಪ್ರಶ್ನೋತ್ತರದ ಅವಧಿಯಲ್ಲಿ ಉತ್ತರಿಸಿದ ಮಾನವ ಸಂಪನ್ಮೂಲ ಅಭಿವೃದ್ಧಿ…

 • ಹೊಸ ಪೀಳಿಗೆಗೆ ಉನ್ನತ ಶಿಕ್ಷಣ

  ಪರೀಕ್ಷಾ ಪದ್ಧತಿ ಬದಲಾಗಿದ್ದು, ಇಂಟರ್ನೆಟ್ ಮುಖಾಂತರ ಪರೀಕ್ಷೆ ತೆಗೆದು ಕೊಳ್ಳುವುದು ಅನುಕೂಲವಾಗಿದೆ. ವಿಶ್ವವಿದ್ಯಾ ಲಯಗಳು ನೇರವಾಗಿ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳ ಸಂಪರ್ಕ ಹೊಂದಿ ಉದ್ಯೋಗಗಳಿಗೆ ಅವಶ್ಯಕವಿರುವ ನೂತನ ಪಠ್ಯಕ್ರಮದ ಮೂಲಕ ಉನ್ನತ ವಿದ್ಯಾಭ್ಯಾಸ ನೀಡಲಿವೆ. ಹೊಸ ಪೀಳಿಗೆಗೆ…

 • ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರಕ್ಕೆ ಸೌಲಭ್ಯ

  ಸಂಡೂರು: ವಿಶ್ವವಿದ್ಯಾಲಯದ ಮುಖ್ಯಕೇಂದ್ರಕ್ಕಿಂತಲೂ ಉತ್ತಮ ಕೇಂದ್ರವಾಗಿ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರ ಅಭಿವೃದ್ಧಿ ಪಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಮ ಹೇಳಿದರು. ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಹಳೆಯ ವಿದ್ಯಾರ್ಥಿಗಳ ಸ್ನೇಹಕೂಟ ಮತ್ತು ಸನ್ಮಾನ ಸಮಾರಂಭ…

 • ಓಡಾಟದಿಂದ ಶೀಘ್ರ ಸಾವಿನ ಅಪಾಯ ಕಡಿಮೆ

  ಅರ್ಧಗಂಟೆಗೊಮ್ಮೆ ಕುಳಿತಲ್ಲಿಂದ ಎದ್ದು ಓಡಾಟ ನಡೆಸಿದರೇ ಹಿರಿಯ ವಯಸ್ಕರಲ್ಲಿ ಶೀಘ್ರ ಸಾವಿನ ಅಪಾಯವನ್ನು 35 ಪ್ರತಿಶತ ಕಡಿಮೆಗೊಳಿಸುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಕೊಲಂಬಿಯಾ ವಿಶ್ವವಿದ್ಯಾನಿಲಯದ ವಾಗೆಲಸ್‌ ಕಾಲೇಜಿನ ವೈದ್ಯರು ಹಾಗೂ ಶಸ್ತ್ರಚಿಕಿತ್ಸಕರ ತಂಡ ಮಾಡಿರುವ ಸಂಶೋಧನೆಯಲ್ಲಿ ನಾಲ್ಕರಲ್ಲಿ ಒಬ್ಬ…

 • ಹಾರುವ ಹಕ್ಕಿಗಳಿಗೆ ದಾರಿ ತೋರಿಸಿ

  ಓದಿದ ಹುಡುಗಿಗೆ ಪ್ರಪಂಚ ಜ್ಞಾನ ಹೆಚ್ಚು. ಆಕೆಗೆ ದಕ್ಕುವ ಗೌರವಾದರವೂ ಹೆಚ್ಚು. ಆದರೆ ಈ ಪ್ರಕ್ರಿಯೆಯಲ್ಲಿ ಶೈಕ್ಷಣಿಕವಲ್ಲದ ಹಲವಾರು ಅಡೆತಡೆಗಳನ್ನು ಹೆಣ್ಣುಮಕ್ಕಳು ಇಂದು ಎದುರಿಸಬೇಕಾಗಿದೆ. ಮನೆ ಗುಡಿಸಿ ಆಯಿತೇ, ನಾಳೆಯ ತಿಂಡಿಗೆ ಉಪ್ಪಿಟ್ಟು ಮಾಡಲೇ, ಇಡ್ಲಿ ಮಾಡಲೇ? ಮಗುವಿನ…

 • ಧೋ ಧೋ ಮಳೆಯಲ್ಲಿ ದೇವರಂತೆ ಬಂದರು

  ಎರಡು ವರ್ಷದ ಹಿಂದೆ ನಡೆದ ಘಟನೆ. ಮಳೆಗಾಲದ ಒಂದು ದಿನ. ಎಡಬಿಡದೆ ಸುರಿಯುವ ಮಳೆ. ಒಮ್ಮೆ ಜೋರಾಗಿ, ಮತ್ತೂಮ್ಮೆ ಜಿಟಿಜಿಟಿಯಾಗಿ. ಸ್ನಾತಕೋತ್ತರ ಪದವಿ ಅಡ್ಮಿಷನ್‌ಗಾಗಿ ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಹೋಗಬೇಕಿತ್ತು. ಅಂದು ಬೆಳಗ್ಗೆ ಏಳರ ಬಸ್ಸಿಗೆ ವಿಜಯಪುರದಿಂದ ಬೆಳಗಾವಿಗೆ,…

 • ಪದವಿ ಕಾಲೇಜು ಪುನರಾರಂಭ ಮುಂದೂಡಲು ಆಗ್ರಹ

  ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಅಧಿಧೀನಕ್ಕೊಳಪಟ್ಟ ಸರಕಾರಿ, ಅನುದಾನಿತ ಹಾಗೂ ಖಾಸಗಿ ಪದವಿ ಕಾಲೇಜುಗಳಲ್ಲಿ ಪರೀಕ್ಷೆಗಳು ನಡೆಯುತ್ತಿರುವುದರಿಂದ ಕಾಲೇಜುಗಳ ಪುನರಾರಂಭದ ದಿನಾಂಕ ಮುಂದೂಡಬೇಕೆಂದು ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘ ಕುಲಸಚಿವರಲ್ಲಿ ಆಗ್ರಹಿಸಿದೆ. ಗುಲಬರ್ಗಾ ವಿಶ್ವವಿದ್ಯಾಲಯವು ಪ್ರಸ್ತುತ ಅನುಸರಿಸುತ್ತಿರುವ…

 • ಎಲ್ಲ ವಿವಿಗಳಲ್ಲೂ ಏಕಕಾಲದಲ್ಲಿ ಪಿಎಚ್‌.ಡಿ ನೋಟಿಫಿಕೇಷನ್‌?

  ಬೆಂಗಳೂರು: ಪಿಎಚ್‌ಡಿ ನೋಟಿಫಿಕೇಷನ್‌ಗೆ ಅವಕಾಶ ನೀಡಿ ಎಂದು ಹಲವು ವಿಶ್ವವಿದ್ಯಾಲಯಗಳಿಂದ  ಪ್ರಸ್ತಾವನೆ ಸಲ್ಲಿಕೆಯಾಗಿ ತಿಂಗಳುಗಳೇ ಉರುಳಿದ್ದು, ಏಕಕಾಲದಲ್ಲಿ ಅನುಮತಿ ನೀಡುವ ಬಗ್ಗೆ ಸರ್ಕಾರ ಈಗ ಯೋಚನೆ ಮಾಡುತ್ತಿದೆ. ಸ್ನಾತಕೋತ್ತರ ಪಡೆದ ಯಾರು ಬೇಕಾದರೂ ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ನ…

 • ಸರ್ಕಾರಿ ಉತ್ಸವಕ್ಕಷ್ಟೇ ಕನ್ನಡ ಸೀಮಿತ

  ದಾವಣಗೆರೆ: ಕನ್ನಡವೆಂದರೆ ಅದು ಬರೀ ಭಾಷೆಯಲ್ಲ. ಕನ್ನಡ ವಿಜ್ಞಾನ, ಕಲೆ, ತಂತ್ರಜ್ಞಾನ, ರಾಜಕೀಯ, ಆರ್ಥಿಕತೆ, ಜೀವನ ವಿಧಾನ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ| ಬಸವರಾಜ ಸಬರದ ವಿಶ್ಲೇಷಿಸಿದ್ದಾರೆ. ಬುಧವಾರ, ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ…

 • ವಿದೇಶದಲ್ಲಿ ಪಿಎಚ್‌.ಡಿ ಪಡೆದರೆ ನೇರ ನೇಮಕ: ಯುಜಿಸಿ ಹೊಸ ನಿಯಮ

  ಹೊಸದಿಲ್ಲಿ: ವಿದೇಶಗಳ ಟಾಪ್‌ 500 ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌ಡಿ ಪದವಿ ಪಡೆದವರನ್ನು ಭಾರತದ ವಿವಿಧ ವಿಶ್ವವಿದ್ಯಾಲಯಗಳು ಹಾಗೂ ವಿದ್ಯಾ ಸಂಸ್ಥೆಗಳಲ್ಲಿ ಬೋಧಕ ಸಿಬಂದಿ ಹುದ್ದೆಗಳಿಗೆ ನೇರವಾಗಿ ನೇಮಕ ಮಾಡಬಹುದೆಂಬ ಹೊಸ ನಿಯಮವನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಜಾರಿಗೊಳಿಸಿದೆ. ಇದರ…

 • ದಾಸೋಹ ದಿಂದ ಶಾಶ್ವತ ಸಾಧನೆ

  ಕಲಬುರಗಿ: ದಾಸೋಹ ಮನೋಭಾವದಿಂದ ಶಾಶ್ವತ ಸಾಧನೆ ಮಾಡಲು ಸಾಧ್ಯ ಎಂದು ಮೈಸೂರು ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ನುಡಿದರು.  ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಶಾಲೆ (ಎಸ್‌ಬಿಆರ್‌) ಸುವರ್ಣ ಮಹೋತ್ಸವ, ಶಾಲೆಯ ಹಳೆ ವಿದ್ಯಾರ್ಥಿಗಳ…

 • ವಿ.ವಿಯೊಳಗೆ ಕಲಾರಾಧನೆ

  ವಿಶ್ವವಿದ್ಯಾಲಯದಲ್ಲಿ ಅಧ್ಯಯನ, ಅಧ್ಯಾಪನ, ಸಂಶೋಧನೆಯಷ್ಟೇ ನಡೆಯುತ್ತದೆ ಎಂಬುದು ಹಲವರ ಕಲ್ಪನೆ . ಆದರೆ, ವಿವಿಯ ಅಂಗಳದೊಳಗೆ ಅಪರೂಪದ ಕಲಾಕೃತಿಗಳು, ವೀರಗಲ್ಲುಗಳು, ಶಾಸನಗಳನ್ನೂ ಸಂಗ್ರಹಿಸಿ ಇಟ್ಟಿರುವ ತುಮಕೂರು ವಿವಿ, ಆ ಮೂಲಕ ಹೊಸದೊಂದು ಪದ್ಧತಿಗೆ ನಾಂದಿ ಹಾಡಿದೆ.  ಸುತ್ತಲೂ ಹಚ್ಚ…

 • ಬಿಕೆಐಟಿಯಲ್ಲಿ ಯುವಮೇಳ ಆಯೋಜನೆ

  ಭಾಲ್ಕಿ: ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ಬಿಕೆಐಟಿ ಕಾಲೇಜಿನಲ್ಲಿ ವಿಟಿಯು ಯುವಮೇಳ ಜನನಿ-2018, ನ.2ರಿಂದ ನ.4ರ ವರೆಗೆ ನಡೆಯಲಿದೆ ಎಂದು ಪ್ರಾಂಶುಪಾಲ ಡಾ| ನಾಗಶೆಟ್ಟಿ ಬಿರಾದಾರ ಹೇಳಿದರು. ಪಟ್ಟಣದ ಭೀಮಣ್ಣಾ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಜನನಿ-2018…

 • ಬೆಂಗಳೂರು ವಿವಿ ಪಿಎಚ್‌.ಡಿ ಪ್ರವೇಶ ತಡವಾಗುವ ಸಾಧ್ಯತೆ

  ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ ಪಿಎಚ್‌.ಡಿ ಪ್ರವೇಶ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಬೆಂವಿವಿ ತ್ರಿಭಜನೆಯ ನಂತರ ಇದೇ ಮೊದಲ ಬಾರಿಗೆ ಮೂರು ವಿವಿಯಿಂದಲೂ ಪ್ರತ್ಯೇಕವಾಗಿ ಪಿಎಚ್‌ಡಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಬೇಕಿದೆ. ಮೂರು ವಿವಿಯಿಂದಲೂ ಈ…

 • ಇದು ಸರ್ಟಿಫಿಕೇಟುಗಳ ಕಾಲವಯ್ನಾ!

  ಕರ್ನಾಟಕದಲ್ಲಿ ಒಂದು ವಿಶ್ವವಿದ್ಯಾಲಯಕ್ಕೆ ಉಪಕುಲಪತಿಗಳಾಗಿ ನೇಮಕ ಮಾಡಿ ಎಂದು ಸರಕಾರವನ್ನು ಕೇಳಿಕೊಂಡವರ ಬಯೋಡೇಟಾ ನಲವತ್ತು ಪುಟಗಳ ಒಂದು ಪುಸ್ತಕದಂತಿತ್ತು ! ಅದರಲ್ಲಿ ಅವರು ಯಾವ್ಯಾವ ಸಭೆ-ಸಮಾರಂಭಗಳಲ್ಲಿ, ಯಾವ್ಯಾವ ಮದುವೆ-ಮುಂಜಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಎಂಬುದನ್ನೂ ದಾಖಲಿಸಿದ್ದರು! ಆದರೆ ಟೆಸ್ಲಾ ಎಂಬ…

 • ವಿವಿ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ವಿದ್ಯಾರ್ಥಿಗಳ ಮನವಿ

  ಬಸವಕಲ್ಯಾಣ: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಸಿಬ್ಬಂದಿ ನೇಮಕಾತಿ ಮತ್ತು ವಿವಿಯಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆಗೆ ಒತ್ತಾಯಿಸಿ, ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಕಾರ್ಯಕರ್ತರು ಶುಕ್ರವಾರ ಉಪ ತಹಶೀಲ್ದಾರ್‌ ಶಿವಾನಂದ ಮೇತ್ರೆ ಅವರಿಗೆ ಮನವಿ ಸಲ್ಲಿಸಿದರು. ಗುಣಮಟ್ಟದ ಶಿಕ್ಷಣ…

ಹೊಸ ಸೇರ್ಪಡೆ