Uttara kannada

 • ಚಂದಗುಳಿಯ ಘಂಟೆ ಗಣಪತಿ 

  ಸಣ್ಣ ಗಾತ್ರದ ಗಂಟೆಯಿಂದ ಆರಂಭಿಸಿ ಭಾರೀ ತೂಕದ ಗಂಟೆಯವರೆಗೆ, ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಗಂಟೆಗಳನ್ನು ಹೊಂದಿರುವುದು ಚಂದಗುಳಿಯ ಗಣೇಶ ದೇವಾಲಯದ ವೈಶಿಷ್ಟé. ಈ ದೇವರಿಗೆ ರಾಜ್ಯದಲ್ಲಿ ಮಾತ್ರವಲ್ಲ, ಗೋವಾ-ಮಹಾರಾಷ್ಟ್ರಗಳಲ್ಲಿ ಕೂಡ ಸಾವಿರಾರು ಮಂದಿ ಭಕ್ತರಿದ್ದಾರೆ.   ಏಕದಂತ, ಗಣೇಶ,…

 • ಮಲೆನಾಡಲ್ಲಿ ಮುಂದುವರಿದ ವರ್ಷಧಾರೆ

  ಬೆಂಗಳೂರು: ಕಳೆದ ಕೆಲ ದಿನಗಳು ಅಬ್ಬರಿಸಿದ್ದ ಮಳೆ ಈಗ ಮರೆಯಾಗಿದ್ದು, ಕೇವಲ ಕರಾವಳಿ ಮತ್ತು ಮಲೆನಾಡಿಗೆ ಮಾತ್ರ ಸೀಮಿತವಾಗಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ, ಮಲೆನಾಡಿನ ಕೊಡಗು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರಿನ ಅಲ್ಲಲ್ಲಿ ಮುಂದಿನ…

 • ಅಗೋ, ನೋಡು ಜಲಪಾತ!!

  ಮಲೆನಾಡು- ಮಳೆನಾಡಾಗಿ ಬಿಟ್ಟಿದೆ. ಆಕಾಶಕ್ಕೆ ತೂತು ಬಿದ್ದಿದೆಯೇನೋ ಎಂಬಂತೆ ಒಂದೇ ಸಮನೆ ಮಳೆ ಬೀಳುತ್ತಿದೆ. ಪರಿಣಾಮ, ಎಲ್ಲ ಜಲಪಾತಗಳೂ ಮೈದುಂಬಿ ಹರಿಯುತ್ತಿವೆ. ಜಲಪಾತಗಳ ತವರು ಎನಿಸಿಕೊಂಡಿರುವ ಶಿರಸಿ ಸಿದ್ದಾಪುರ ಸೀಮೆಯಲ್ಲಿರುವ ಹೆಸರಾಂತ ಜಲಪಾತಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ. ಇದು…

 • ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

  ಬೆಂಗಳೂರು: ರಾಜ್ಯದ ಕರಾವಳಿ ಸೇರಿದಂತೆ ಹಲವೆಡೆ ಮುಂದಿನ ಮೂರ್‍ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.  ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಗುರುವಾರ ಭಾರೀ ಮಳೆಯಾಗಲಿದ್ದು, ಮುಂದಿನ 48 ಗಂಟೆಗಳಲ್ಲಿ ಅತಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ….

 • ಉತ್ತರ ಕನ್ನಡ ಬಿಜೆಪಿ ಆಂತರಿಕ ಬಿಕ್ಕಟ್ಟು: ನಾಯಕರಿಗೆ ಇಕ್ಕಟ್ಟು

  ಕಾರವಾರ: ವಿಧಾನಸಭೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಭಟ್ಕಳಕ್ಕೆ ನಾಮಧಾರಿ ಸಮಾಜದ ಸುನೀಲ್‌ ನಾಯ್ಕ ಎಂಬ ಹೊಸ ಮುಖಕ್ಕೆ ಬಿಜೆಪಿ ಅವಕಾಶ ನೀಡಿದೆ. ಖಾಸಗಿ ಬ್ಯಾಂಕ್‌ ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡಿರುವ ಸುನೀಲ್‌ ನಾಯ್ಕ ನಾಲ್ಕು…

 • ಉತ್ತರ ಕನ್ನಡದಲ್ಲಿ ಪಕ್ಷಾಂತರವೇ ಸಿದ್ಧಾಂತ: ಕಾಲೆಳೆಯುವುದೇ ಕಾಯಕ

  ಹೊನ್ನಾವರ: ಚುನಾವಣೆ ಬರುತ್ತಿದ್ದಂತೆ ಟಿಕೆಟಿಗಾಗಿ ಪೈಪೋಟಿ ಸಾಮಾನ್ಯ. ಯಾರೋ ಒಬ್ಬರು ಟಿಕೆಟ್‌ ಪಡೆಯುತ್ತಾರೆ. ಟಿಕೆಟ್‌ ಸಿಗದವರು ಪಕ್ಷದೊಳಗಿನ ಭಿನ್ನಾಭಿಪ್ರಾಯ, ತಾತ್ವಿಕ, ಸೈದ್ಧಾಂತಿಕ ಭಿನ್ನಾಭಿಪ್ರಾಯ ಇತ್ಯಾದಿ ಮರ್ಯಾದೆ ಶಬ್ಧವನ್ನು ಬಳಸುತ್ತಾ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಚುನಾವಣೆಯಲ್ಲಿ ಗುಪ್ತವಾಗಿ, ಬಹಿರಂಗವಾಗಿಯೇ…

 • ವಂಶಾವಳಿ ರಾಜಕಾರಣ: ಜಿಲ್ಲೆಗೇನು ವರದಾನ?

  ಹೊನ್ನಾವರ: ಜಿಲ್ಲೆಯಲ್ಲಿ ವಂಶಾವಳಿ ರಾಜಕಾರಣ ನಡೆಸಿವೆ. ಈ ಕುಟುಂಬ ಗಳು ಜಿಲ್ಲೆಗೆ ಕೊಟ್ಟಿದ್ದೇನು ಎಂಬ ಪ್ರಶ್ನೆ, ಜೊತೆಯಲ್ಲಿ ಒಮ್ಮೆ ಸೋಲಿಸಿದವನನ್ನು ಪಕ್ಷ ಬದಲಾಯಿಸಿದ ಮಾತ್ರಕ್ಕೆ ಗೆಲ್ಲಿಸಬೇಕೇ, ಇಂಥವರಿಂದ ಜಿಲ್ಲೆಗೆ ಏನು ಲಾಭ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನೂರಾರು…

 • ಕಾಳಿ… ಬರುವಳೇ ಹೇಳಿ ?   

  ಧಾರವಾಡ, ಹಾವೇರಿ ಮತ್ತು ಉತ್ತರ ಕನ್ನಡದ ಕೆಲವು ಭಾಗಗಳಲ್ಲಿ ಅಂತರ್ಜಲದ ಪ್ರಮಾಣ ಪಾತಾಳಕ್ಕೆ ಕುಸಿದಿದೆ. ಕಣ್ಣ ಮುಂದಿರುವ ಪರಿಹಾರ ಕಾಳಿ ನದಿ.  ಈ ಮೂರೂ ಜಿಲ್ಲೆಗಳಲ್ಲಿ ಈ ನದಿ ಹರಿಯುತ್ತದೆ. ಆದರೆ, ಕಾಳಿ ನದಿಯ ನೀರನ್ನು ವಿದ್ಯುತ್‌ ಉತ್ಪಾದನೆಗೆ…

 • ಉತ್ತರ ಕನ್ನಡ ಗಲಾಟೆಗೆ ಬಿಜೆಪಿಯಿಂದ ಕುಮ್ಮಕ್ಕು

  ಬೆಂಗಳೂರು: ಹೊನ್ನಾವರದ ಪರೇಶ್‌ ಮೇಸ್ತಾ ಸಾವಿನ ಪ್ರಕರಣದ ತನಿಖೆಯನ್ನು ಸರ್ಕಾರ ಸಿಬಿಐಗೆ ವಹಿಸಿದ್ದರೂ, ಪ್ರತಿಪಕ್ಷ ಬಿಜೆಪಿ ರಾಜಕೀಯ ಲಾಭಕ್ಕಾಗಿ ಪ್ರಕರಣ ಜೀವಂತ ಇರಿಸಲು ಈ ನಿರ್ಧಾರ ಕೈಗೊಂಡಿದೆ ಎಂದು ರಾಜ್ಯ ಗುಪ್ತಚರ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಪರೇಶ್‌…

 • ಪರೇಶ್ ಸಾವು ಕೇಸ್; ತಂದೆ ಕಮಲಾಕರ್ ಹೇಳೋದೇನು ಗೊತ್ತಾ?

  ಹೊನ್ನಾವರ: ಪೊಲೀಸರು ಹೇಳುವ ರೀತಿ ಕಾಲು ಜಾರಿ ಬಿದ್ದು ನನ್ನ ಮಗ ಸಾವನ್ನಪ್ಪಿಲ್ಲ. ಪರೇಶ್ ಸಾವು ಸಹಜ ಸಾವಲ್ಲ, ಕೊಲೆ ಮಾಡಿಯೇ ಕೆರೆಯಲ್ಲಿ ಬಿಸಾಕಲಾಗಿದೆ…ಇದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪರೇಶ್ ಮೇಸ್ತ ತಂದೆ ಕಮಲಾಕರ್ ಅವರ ನುಡಿ. ಪರೇಶ್ ಮೇಸ್ತ…

 • ಪರೇಶ್ ಸಾವು ದಳ್ಳುರಿಗೆ ಶಿರಸಿ ಉದ್ವಿಗ್ನ; ಗಾಳಿಯಲ್ಲಿ ಗುಂಡು

  ಉತ್ತರಕನ್ನಡ: ಕೋಮುದಳ್ಳುರಿಗೆ ತತ್ತರಿಸಿದ್ದ ಹೊನ್ನಾವರದ ಕಿಡಿ ಈಗ ಶಿರಸಿಯಾದ್ಯಂತ ವಿಸ್ತರಿಸಿದೆ. ಅನುಮಾನಾಸ್ಪದವಾಗಿ ಸಾವಿಗೀಡಾದ ಪರೇಶ್ ಮೇಸ್ತ ಸಾವು ಖಂಡಿಸಿ ಮಂಗಳವಾರ ನಡೆದ ಶಿರಸಿ ಬಂದ್ ಹಿಂಸಾರೂಪ ಪಡೆದಿದೆ. ಬಂದ್ ಹಿನ್ನೆಲೆಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಕಿಡಿಗೇಡಿಗಳು ಪೊಲೀಸರ ಮೇಲೆ…

 • ಉತ್ತರದಲ್ಲಿ ಬೆಂಕಿ; ಕುಮಟಾದಲ್ಲಿ ಐಜಿಪಿ ನಿಂಬಾಳ್ಕರ ಕಾರು ಭಸ್ಮ

  ಕುಮಟಾ: ಕೋಮು ದಳ್ಳುರಿಗೆ ತತ್ತರಿಸಿದ್ದ ಹೊನ್ನಾವರದ ಕಿಡಿ ಈಗ ಉತ್ತರ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಿಸಿದೆ. ಅನುಮಾನಾಸ್ಪದವಾಗಿ ಬಲಿಯಾದ ಪರೇಶ್‌ ಮೇಸ್ತ ಸಾವು ಖಂಡಿಸಿ ಸೋಮವಾರ ನಡೆದ ಕುಮಟಾ ಬಂದ್‌ ವೇಳೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಲ್ಲದೇ, ಉತ್ತರ ವಲಯದ…

 • ಗೋವು ಮುಸಲ್ಮಾನರ ಆಹಾರವಲ್ಲ, ನಮ್ಮ ಸಂಸ್ಕೃತಿಗೆ ಗೌರವ ಕೊಡಲಿ; ಹೆಗಡೆ

  ಕಾರವಾರ: ಗೋವು ಮುಸಲ್ಮಾನರ ಆಹಾರವಲ್ಲ. ಯಾವ ಮುಸ್ಲಿಂ ದೇಶವೂ ಗೋಹತ್ಯೆಗೆ ಬೆಂಬಲ ಕೊಡುವುದಿಲ್ಲ. ಆದರೆ ತಲೆ ಇಲ್ಲದವರು ಗೋ ಹತ್ಯೆ ನಿಷೇಧದ ವಿರುದ್ಧ ಮಾತನಾಡ್ತಿದ್ದಾರೆ. ಯಾಕೆಂದರೆ ಕೇಂದ್ರ ಸರ್ಕಾರ ಕೇವಲ ಗೋ ಹತ್ಯೆ ನಿಷೇಧ ಮಾತ್ರ ಜಾರಿಗೆ ತಂದಿಲ್ಲ….

 • WATCH: ವೈದ್ಯರ ಮೇಲೆ ಹಲ್ಲೆ ನಡೆಸಿದ ಸಂಸದ ಅನಂತ ಕುಮಾರ ಹೆಗಡೆ!

  ಶಿರಸಿ: ಸದಾ ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಅನಂತ ಕುಮಾರ ಹೆಗಡೆ ಅವರು ತನ್ನ ತಾಯಿ ಬಗ್ಗೆ ಸಮರ್ಪಕ ನಿಗಾ ವಹಿಸಿಲ್ಲ ಎಂದು ಆರೋಪಿಸಿ ಖಾಸಗಿ ಆಸ್ಪತ್ರೆಯ ವೈದ್ಯರ ಮೇಲೆ ಹಲ್ಲೆ…

ಹೊಸ ಸೇರ್ಪಡೆ