vasishta

 • ವಿಶ್ವಾಮಿತ್ರರ ತಪಃಶಕ್ತಿ ಪ್ರಭಾವ… ತ್ರಿಶಂಕು ಸ್ವರ್ಗದ ಹಿಂದಿನ ರಹಸ್ಯ

  ಕಾಮಧೇನುವನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಮಹಾತ್ಮರಾದ ವಸಿಷ್ಠರ ಮೇಲೆ ಯುದ್ಧವನ್ನು ಮಾಡಿ, ವಸಿಷ್ಠರು ಪ್ರಯೋಗಿಸಿದ ಬ್ರಹ್ಮಾಸ್ತ್ರದಿಂದ ತನ್ನಲ್ಲಿದ್ದ ಕ್ಷಾತ್ರತೇಜಸ್ಸಿನ ಅಸ್ತ್ರಗಳೆಲ್ಲವೂ ನಾಶವಾಗಲು ಸ್ವತಃ ವಿಶ್ವಾಮಿತ್ರರು ಕ್ಷತ್ರಿಯ ಬಲಕ್ಕೆ ಧಿಕ್ಕಾರವನ್ನು ಹೇಳಿ, ಬ್ರಹ್ಮತೇಜಸ್ಸಿನಿಂದ ಪ್ರಾಪ್ತವಾಗುವ ಬಲವೇ ವಾಸ್ತವವಾದ ಬಲವಾಗಿದೆ ಎಂದು ಒಪ್ಪಿಕೊಂಡು…

 • ರಾಜನ ಗರ್ವಭಂಗ; ವಸಿಷ್ಠ, ಕಾಮಧೇನುಗೆ ಶರಣಾದ ವಿಶ್ವಾಮಿತ್ರ!

  ವಿಶ್ವಾಮಿತ್ರರು ಶಬಲ ಗೋವನ್ನು ಸೆಳೆದೊಯ್ಯುವಾಗ ಅದು ಶೋಕದಿಂದ ಮನಸ್ಸಿನಲ್ಲೇ ಅಳುತ್ತಾ, ಅತ್ಯಂತ ದುಃಖದಿಂದ  ” ವಸಿಷ್ಠರು ನನ್ನನ್ನು ತ್ಯಜಿಸಿಬಿಟ್ಟರೆ? ನಾನು ಅಂತಹ ಅಪರಾಧವನ್ನೇನುಮಾಡಿದೆ ? ನಿರಪರಾಧಿಯಾದ  ನಾನು ಅವರ ಭಕ್ತಳೆಂದು ತಿಳಿದಿದ್ದರೂ ಈ ರಾಜರ ಭೃತ್ಯರು ನನ್ನನ್ನು ಸೆಳೆದೊಯ್ಯುತ್ತಿರಲು,…

 • ಕೇಳಿದ್ದನ್ನು ಕರುಣಿಸೋ ಕಾಮಧೇನು ವಶಕ್ಕೆ ವಿಶ್ವಾಮಿತ್ರನ ತಂತ್ರ ಏನು?

  ಹಿಂದೆ ಕುಶಾನಭಾ ನೆಂಬ ರಾಜನಿಗೆ ಗಾದಿ ಎಂಬ ವಿಖ್ಯಾತ ಪುತ್ರನಿದ್ದನು, ಅವನ ಮಹಾತೇಜಸ್ವಿ ಪುತ್ರನೇ ಕೌಶಿಕ. ಈ ಕೌಶಿಕನು ಒಬ್ಬ ಧರ್ಮಾತ್ಮನಾದ ರಾಜನಾಗಿದ್ದನು. ಇವನು ವಿಶ್ವವನ್ನು ಶತ್ರುಗಳಿಂದ ಪರಾಜಯಗೊಳಿಸಿ ಬಹಳ ಸ್ನೇಹದಿಂದ ದೀರ್ಘಕಾಲದವರೆಗೆ ರಾಜ್ಯವಾಳಿದ್ದನು. ಆದ್ದರಿಂದ ಇವನಿಗೆ ವಿಶ್ವಾಮಿತ್ರನೆಂದು…

 • ಸುಂದರಿ ಸಂಧ್ಯಾ “ತುಪ್ಪದ” ರೂಪದಲ್ಲಿ ಅಗ್ನಿಗೆ ಆಹುತಿಯಾಗಿದ್ದೇಕೆ?

  ಸೃಷ್ಟಿಯ ಆದಿಕಾಲದಲ್ಲಿ ಚತುರ್ಮುಖ ಬ್ರಹ್ಮದೇವರು ಶ್ರೀಮನ್ನಾರಾಯಣನನ್ನು ಧ್ಯಾನಿಸುತ್ತಾ, ಮನೋಸಂಕಲ್ಪಮಾತ್ರದಿಂದಲೇ  ಓರ್ವ ಕನ್ಯೆಯನ್ನು ಸೃಷ್ಟಿಸಿದರು. ಅವಳು ಮೈದಾಳಿ ಅವರೆದುರಿಗೆ ನಿಂತಳು. ಅವಳು ತಪಸ್ಸುಮಾಡಿ ಶ್ರೀಹರಿಯನ್ನು ಒಲಿಸಿಕೊಳ್ಳಲು ಕಾತುರಳಾಗಿದ್ದಳು.  ಬ್ರಹ್ಮದೇವರು ಗಾಢವಾದ ಧ್ಯಾನದಲ್ಲಿರುವಾಗ(ಸಂ-ಧ್ಯಾನದಲ್ಲಿ) ಸೃಷ್ಠಿಯಾದ ತಮ್ಮ ಮಾನಸ ಪುತ್ರಿಗೆ ಸಂಧ್ಯಾ ಎಂದು…

 • ದಶರಥನ ಪುತ್ರಕಾಮೇಷ್ಟಿಯಾಗ ! ಮರ್ಯಾದಾ ಪುರುಷೋತ್ತಮನ ಜನನ..

  ಸರಯೂ ನದಿ ತೀರದಲ್ಲಿ ಸಂತುಷ್ಟಜನರಿಂದ ತುಂಬಿದ, ಧನ ಧಾನ್ಯಗಳಿಂದ ಸಮೃದ್ಧಿಯಾದ ಕೋಸಲ ಎಂಬ  ದೇಶದಲ್ಲಿ ಸಮಸ್ತ್ತ ಲೋಕಗಳಲ್ಲಿಯೂ ವಿಖ್ಯಾತವಾದ ಮನು ಮಹಾರಾಜನು ನಿರ್ಮಿಸಿದ  ‘ಅಯೋಧ್ಯಾ’ ಎಂಬ ನಗರವಿತ್ತು .             ಆ ಮಹಾನಗರಿಯ ಬೀದಿಗಳು ಬಹಳ ಅಗಲವಾಗಿಯೂ , ಸಾಲುಮರಗಳಿಂದ…

 • ಸೂರ್ಯವಂಶದ ರಾಜ “ಸೌದಾಸ” ರಾಕ್ಷಸನಾಗಿ ಸಂತಾನಹೀನನಾದ ರಹಸ್ಯ…

  ಹರಿಶ್ಚಂದ್ರ ಹಾಗೂ ಭಗೀರಥರು ಹುಟ್ಟಿದ ಸೂರ್ಯವಂಶದಲ್ಲೇ ಸೌದಾಸನೆಂಬ ಮತ್ತೊಬ್ಬ ರಾಜನು ಜನಿಸುತ್ತಾನೆ. ಅವನು ಎಲ್ಲರೊಂದಿಗೆ ಬಹಳ ಸ್ನೇಹಮಯಿಯಾಗಿದ್ದ ಕಾರಣ ಅವನನ್ನು ಎಲ್ಲರೂ ಮಿತ್ರಸಹನೆಂದು ಕರೆಯುತ್ತಿದ್ದರು. ಈತನ ಪತ್ನಿ ಮದಯಂತಿ . ರಾಜನು ಪ್ರಜಾರಕ್ಷಕನೂ, ಸತ್ಕರ್ಮಗಳನ್ನು ಮಾಡುತ್ತಾ ನಿಷ್ಠೆಯಿಂದ ರಾಜ್ಯಭಾರವನ್ನು…

ಹೊಸ ಸೇರ್ಪಡೆ