vegetable

 • ಸಕ್ಕರೆ ಪ್ರಮಾಣ ನಿಯಂತ್ರಿಸುವ ತರಕಾರಿಗಳು

  ಕಣ್ಣ ಮುಂದೆ ಜಾಹಂಗೀರು, ಜಿಲೇಬಿ ಕೈಬೀಸಿ ಕರೆಯುತ್ತಿದ್ದರೂ ನಾಲಗೆ ಚಪಲ ಬಿಡುತ್ತಿಲ್ಲ. ತಿನ್ನದಿದ್ದರೆ ನಾಲಿಗೆಗೆ ಮೋಸ ತಿಂದರೆ ದೇಹವೇ ಕೈಲಾಸ ಎಂದು ಮುದಿವಯಸ್ಸಿನ ಸಾಕಮ್ಮ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದಾರೆ. ಮಧುಮೇಹ ಬಂದು ಬದುಕೇ ಕಹಿ ಅನಿಸಿದ ಅದೆಷ್ಟೋ ಮಂದಿ ಇದ್ದಾರೆ….

 • ಬಾಟಲಿಯೊಳಗೆ ತರಹೇವಾರಿ ತರಕಾರಿ

  ನೀರು, ತಂಪು ಪಾನೀಯ ಇನ್ನಿತರ ಪ್ಲಾಸ್ಟಿಕ್‌ ಬಾಟಲಿಗಳ ಮರುಬಳಕೆ ಅಪರೂಪ. ಒಮ್ಮೆ ಉಪಯೋಗಿಸಿದ ಅನಂತರ ಬಿಸಾಡುವ ವಸ್ತುಗಳಾಗಿ ಇವು ಪರಿಸರದ ವಿನಾಶಕ್ಕೆ ಕಾರಣ ವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಶಿರಸಿಯ ತೋಟಗಾರಿಕಾ ಮಹಾ ವಿದ್ಯಾಲಯದಲ್ಲಿ ಮಾತ್ರ ಈ…

 • ಬರದ ನಾಡಲ್ಲಿ ತರಕಾರಿ ತುಟ್ಟಿ

  ಇಂಡಿ: ಜಿಲ್ಲೆ ಭೀಕರ ಬರಗಾಲಕ್ಕೆ ತುತ್ತಾಗಿದೆ. ಗಡಿ ಭಾಗದ ಇಂಡಿ ತಾಲೂಕಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರವಿದೆ. ಅಲ್ಲದೆ ಗ್ರಾಮೀಣ ಭಾಗದಲ್ಲೂ ನೀರು ಸಿಗದೆ ಇರುವುದರಿಂದ ರೈತರು ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಕಾಯಿಪಲ್ಲೆ ಬೆಳೆಗಾರರಿಗೂ ನೀರಿನ ತೊಂದರೆಯಾಗಿದ್ದರಿಂದ ದರದಲ್ಲಿ ಭಾರಿ…

 • ಕಡಿಮೆ ಪರಿಶ್ರಮದ ಬೆಳೆ ದೀವಿ ಹಲಸು

  ದೀವಿ ಹಲಸು ಒಂದು ಜನಪ್ರಿಯ ತರಕಾರಿ. ಅವಿಭಜಿತ ದಕ್ಷಿಣ ಕನ್ನಡ, ಮಲೆನಾಡು, ಕೊಡಗು ಮೊದಲಾದ ಕಡೆಗಳಲ್ಲಿ ಇದನ್ನು ತೆಂಗು, ಅಡಿಕೆ ತೋಟಗಳ ಮಧ್ಯೆ ಬೆಳೆಯಲಾಗುತ್ತದೆ. ಅತ್ಯಂತ ಕಡಿಮೆ ಪರಿಶ್ರಮ, ಖರ್ಚು, ಆರೈಕೆ ಅಗತ್ಯವಿರುವ ದೀವಿ ಹಲಸಿನ ಬೇಸಾಯ ತೀರಾ…

 • ಹೊಸ ಭರವಸೆಯ ಟೊಮೇಟೊ ಹೈಬ್ರಿಡ್‌ ತಳಿ

  ತರಕಾರಿ ವಲಯವು ತುಂಬಾ ವೇಗವಾಗಿ ಬೆಳೆಯುತ್ತಿದ್ದರೂ ಹೆಚ್ಚುತ್ತಿರುವ ಜನಸಂಖ್ಯೆಯ ಬೇಡಿಕೆಯನ್ನು ಪೂರೈಸಲು ಹೊಸದಾಗಿ ಅಭಿವೃದ್ಧಿ ಹೊಂದಿದ ಮಿಶ್ರ ತಳಿಗಳು ಹೆಚ್ಚಿನ ಇಳುವರಿಯ ಪ್ರಭೇದಗಳ ಏಕೀಕರಣದ ಮೂಲಕ ನಮ್ಮ ತರಕಾರಿ ಉತ್ಪಾದನೆಯನ್ನು ಹೆಚ್ಚಿಸಬೇಕಿದೆ. ಇದಕ್ಕೆ ವಿವಿಧ ತಂತ್ರಜ್ಞಾನದ ಅಳವಡಿಕೆ, ರಕ್ಷಿತ…

 • ಟೊಮೇಟೊ, ಸ್ಥಳೀಯ ಬೆಂಡೆ, ಮುಳ್ಳು ಸೌತೆ, ನಿಂಬೆ ದುಬಾರಿ

  ಮಹಾನಗರ: ಟೊಮೇಟೊ ಪೂರೈಕೆಯಲ್ಲಿ ಕೊರತೆ ಉಂಟಾದ ಕಾರಣ ಮಾರುಕಟ್ಟೆಯಲ್ಲಿ ಅದರ ಬೆಲೆ ಏರಿಕೆಯಾಗಿದೆ. ಸ್ಥಳೀಯ ಬೆಂಡೆ ಮತ್ತು ಸ್ಥಳೀಯ ಮುಳ್ಳು ಸೌತೆ ಕೂಡ ತುಸು ದುಬಾರಿಯಾಗಿದೆ. ಬೀನ್ಸ್‌, ಹಸಿ ಮೆಣಸು, ಕೊತ್ತಂಬರಿ ಸೊಪ್ಪು ಧಾರಣೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ….

 • ಕೈ ಕೆಸರಾದರೆ ಬಾಯಿ ಮೊಸರಾಗಲ್ಲ !

  ಕೃಷಿಕರು ತಮ್ಮ ಫ‌ಸಲಿನಿಂದ ಲಾಭ ಗಳಿಸುತ್ತಿಲ್ಲ ಎಂಬುದು ಕಠೊರ ಸತ್ಯ. 2004-14ರ ಅವಧಿಯಲ್ಲಿ 23 ಬೆಳೆಗಳ ಕೃಷಿ ವೆಚ್ಚ ಮತ್ತು ಫ‌ಸಲಿನ ಆದಾಯದ ಸರ್ವೆ ನಡೆಸಲಾಯಿತು. ಅದರ ಪ್ರಕಾರ, ಕೆಲವೇ ಬೆಳೆಗಳ ಕೃಷಿಯಿಂದ ರೈತರಿಗೆ ಲಾಭ; ಉಳಿದೆಲ್ಲ ಬೆಳೆಗಳ…

 • ಅಡುಗೆ ಮಾಡುವ ಸಂದರ್ಭದಲ್ಲಿ ಪೌಷ್ಟಿಕಾಂಶ ನಷ್ಟ ತಡೆಯುವುದು ಹೇಗೆ?

  ಅಡುಗೆ ಮಾಡುವುದು ಒಂದು ಕಲೆ ಮಾತ್ರವಲ್ಲದೆ, ಪೌಷ್ಟಿಕಾಂಶ, ರುಚಿ ಮತ್ತು ಉತ್ತಮ ಆರೋಗ್ಯದ ಮೂಲವೂ ಆಗಿದೆ. ನಾವು ಆರೋಗ್ಯಕರ ಆಹಾರವನ್ನು ಸೇವಿಸುತ್ತೇವೆ, ಆರೋಗ್ಯಕರವಾಗಿ ಅಡುಗೆ ತಯಾರಿಸುತ್ತೇವೆ. ಆದರೂ ಎಲ್ಲ ಆಹಾರಗಳನ್ನು ತಾಜಾ ಆಗಿ ಸೇವಿಸಬೇಕು ಹಾಗೂ ಅವುಗಳ ಗರಿಷ್ಠ…

 • ಸಿಂಪಲ್ ಆಗಿ ರುಚಿಯಾದ ವೆಜಿಟೇಬಲ್‌ ಕಟ್ಲೆಟ್‌ ಮಾಡಿ!

  ಕಟ್ಲೆಟ್‌ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ! ಕಟ್ಲೆಟ್‌ ಎಲ್ಲರ ಬಾಯಲ್ಲೂ ನೀರೂರಿಸುವಂತಹ ತಿನಿಸು.ಟೀ-ಕಾಫಿ ಜೊತೆ ಏನಾದರೂ ಬಿಸಿ ಬಿಸಿಯಾದ ತಿಂಡಿಯಿದ್ದರೆ ಅದರ ಮಜವೇ ಬೇರೆ. ಆದರೆ ನಿಮಗೆ ಮನೆಯಲ್ಲಿ ಸುಲಭ ರೀತಿಯಲ್ಲಿ ವೆಜಿಟೇಬಲ್‌ ಕಟ್ಲೆಟ್‌ ತಯಾರಿಸುವ…

 • ತರಕಾರಿ ಶಾಲೆ!

  ತರಕಾರಿ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಮೇಷ್ಟ್ರು “ಶ್ರದ್ಧೆ, ಭಕ್ತಿಯಿಂದ ಪ್ರಾರ್ಥಿಸಿದರೆ, ದೇವರು ಬೇಡಿದ ವರವನ್ನು ನೀಡುತ್ತಾನೆ’ ಎಂದು ಹೇಳಿದರು. ಎಳೆ ತರಕಾರಿಗಳಿಗೆಲ್ಲಾ ಖುಷಿಯಾಯಿತು. ಅವುಗಳು ಭಾನುವಾರದ ದಿನ ಒಂದಾಗಿ ಕುಳಿತು ದೇವರನ್ನು ಕುರಿತು ತಪಸ್ಸು ಮಾಡೋಣವೆಂದು ನಿರ್ಧರಿಸಿದವು.  ಅಮಿತನಿಗೆ…

 • ಬೆಳೀರಿ ಬಟಾಣಿ

  ಬಟಾಣಿಯನ್ನು ಒಣಗಿಸಿಯೂ ಮಾರಬಹುದು. ಹಸಿಯಾಗಿರುವಾಗಲೂ ಮಾರಬಹುದು. ತರಕಾರಿಯ ರೂಪದಲ್ಲಿ ಮಾರಾಟ ಮಾಡುವುದಾದರೆ ಬೆಳೆಗೆ ಕೋಲಿನ ಆಶ್ರಯ ಕೊಡುವುದು ಒಳ್ಳೆಯದು. ಹೀಗೆ ಮಾಡಿದರೆ, ಒಳ್ಳೆಯ ಇಳುವರಿ ಪಡೆಯಬಹುದು.   ಬಟಾಣಿಗೆ, ಇತರೆ ದ್ವಿದಳ ಧಾನ್ಯಗಳಂತೆ ತನ್ನಿಂದ ಸಾಧ್ಯವಾದಷ್ಟನ್ನೂ ಭೂಮಿಗೆ ಮರಳಿ…

 • ತರಕಾರಿ ಬೆಳೆ- ಬೆಲೆಗೂ ತಟ್ಟಿದ ‘ಬರ’

  ಬೆಂಗಳೂರು: ಈ ಮೊದಲು ಕೇವಲ ಬಯಲುಸೀಮೆ ರೈತರಿಗೆ ಸೀಮಿತವಾಗಿದ್ದ ಬರದ ಬಿಸಿ, ಈಗ ಸಾಮಾನ್ಯ ಜನರಿಗೂ ತಟ್ಟಲು ಶುರುವಾಗಿದೆ. ಇದರ ಮೊದಲ ಮುನ್ಸೂಚನೆಯೇ ತರಕಾರಿ ಬೆಲೆ ಗಗನಕ್ಕೆ ಏರಿಕೆ! ರಾಜ್ಯದಲ್ಲಿ ಬರದ ತೀವ್ರತೆ ಪರಮಾವಧಿ ತಲುಪಿದ್ದು, ಬಯಲುಸೀಮೆಯ ರೈತರನ್ನು…

 • ಬೀಟ್‌ರೂಟ್‌ ಎಂಬ ಬೆಸ್ಟ್‌ ಫ್ರೆಂಡ್‌

  ಬೀಟ್‌ರೂಟ್‌ ಕೇವಲ ತರಕಾರಿಯಲ್ಲ. ಅದು ನಿಮ್ಮ ಅಡುಗೆ ಮನೆಯ ಡಾಕ್ಟರ್‌ ಇದ್ದಂತೆ ಎಂದರೆ ತಪ್ಪಿಲ್ಲ. ಬೀಟ್‌ರೂಟ್‌ ಒಂದರ್ಥದಲ್ಲಿ ಎಲ್ಲರ ಬೆಸ್ಟ್‌ ಫ್ರೆಂಡ್‌ ಅಂದರೂ ಅತಿಶಯೋಕ್ತಿಯಲ್ಲ. ಕೇಳಿ; ಬೀಟ್‌ರೂಟ್‌ನಲ್ಲಿ ಕಬ್ಬಿಣದಂಶವು ಹೇರಳವಾಗಿದ್ದು, ರಕ್ತಹೀನತೆ ಬಾರದಂತೆ ತಡೆಯುತ್ತದೆ. ಇದನ್ನು ಪ್ರತಿದಿನ ತಿನ್ನುವುದರಿಂದ…

 • ಕಾಯಿಪಲ್ಲೆಗಳ ಕಲರ್‌ ಕಲರ್‌ ತಿಂಡಿಗಳು

  ಹಾಗಲಕಾಯಿ, ಬದನೆಕಾಯಿ, ಗೆಣಸಿನ ಸೊಪ್ಪು, ಎಲ್ಲರೂ ದಿನನಿತ್ಯ ಬಳಸುವ ತರಕಾರಿಗಳೇ. ಅವುಗಳನ್ನು ಬಳಸಿ ಮಾಡಬಹುದಾದ ಸ್ವಾದಿಷ್ಟಕರ ಅಡುಗೆಗಳ ರೆಸಿಪಿ ಇಲ್ಲಿವೆ. ಇನ್ನೇನು ಹಲಸಿನ ಕಾಯಿ ಸೀಸನ್‌ ಶುರುವಾಗುತ್ತದೆ. ಚಿಪ್ಸ್‌, ಹಪ್ಪಳದ ಜೊತೆಗೆ, ಹಲಸಿನ ಕಾಯಿಯಿಂದ ಬೋಂಡವನ್ನೂ ಮಾಡಬಹುದು. ಅದರ…

 • ಮಕ್ಕಳ ಕೈಯ್ಯಲ್ಲಿ ಆಭರಣವಾದ ತರಕಾರಿ 

  ಮಕ್ಕಳ ಪ್ರತಿಭೆಗಳನ್ನು ಒರೆಗೆ ಹಚ್ಚಿ ಮಾರ್ಗದರ್ಶನ ನೀಡುವಂತಹ ಕೆಲಸ ಶಾಲೆಗಳಲ್ಲಿ ನಿರಂತರ ಆಗದಿದ್ದಲ್ಲಿ ಪ್ರತಿಭೆ ಪೋಲಾಗಿ ಭವಿಷ್ಯ ಮಸುಕಾಗಬಹುದು. ಅವರಲ್ಲಿ ಮೊಳಕೆಯೊಡೆಯುತ್ತಿರುವ ಸೃಜನಾತ್ಮಕ ಕಲೆ-ಕೌಶಲ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರು ಬಹುಮುಖವಾಗಿ ಬೆಳೆಯುತ್ತಾರೆ. ಆದರೆ ಇಂದಿನ ಕಂಪ್ಯೂಟರ್‌ ಯುಗದಲ್ಲಿ ಮೊಬೈಲ್‌,…

 • ಒಂದು ತರಕಾರಿ “ಬಾತ್‌’

  ಮಹಿಳೆಗೂ, ಹಸಿರು ತರಕಾರಿಗೂ ಎಲ್ಲಿಲ್ಲದ ನಂಟು. ಒಂದೊಂದು ತರಕಾರಿ ಹೆಸರು ಹೇಳಿದ್ರೆ, ಹತ್ತಾರು ಕತೆಗಳನ್ನು ತಟಪಟನೆ ಹೇಳಬಲ್ಲ ಶಕ್ತಿ ಮಹಿಳೆಗೆ ಮಾತ್ರ ಸಿದ್ಧಿಸಿರುತ್ತೆ. ತಾಜಾ ತರಕಾರಿ ಮೇಲೆ ಒಂದು ತಾಜಾ ಲಹರಿ ಇದು…  ತರಕಾರಿಗಳೇ, ನೀವೆಲ್ಲ ಒಬ್ಬೊಬ್ಬರಾಗಿ ನನ್ನ…

 • ರೈತರ ಧರಣಿ: ಹಾಲು, ತರಕಾರಿ ತುಟ್ಟಿ

  ಮುಂಬೈ/ಚಂಡೀಗಡ: ದೇಶಾದ್ಯಂತ ರೈತರು ಶುಕ್ರವಾರ ಆರಂಭಿಸಿದ “ಗಾಂವ್‌ ಬಂದ್‌’ (ಗ್ರಾಮ ಬಂದ್‌) ಶನಿವಾರ 2ನೇ ದಿನಕ್ಕೆ ಕಾಲಿಟ್ಟಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈತರ ಪ್ರತಿಭಟನೆ ಕೊಂಚವಾಗಿ ತಟ್ಟಲು ಶುರುವಾಗಿದೆ. ಹಾಲು, ತರಕಾರಿಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಜತೆಗೆ ಅವುಗಳ…

 • 7 ರಾಜ್ಯಗಳಲ್ಲಿ ರೈತರ 10 ದಿನಗಳ ಪ್ರತಿಭಟನೆ; ಹಾಲು, ತರಕಾರಿಗೆ ತತ್ವಾರ

  ನವದೆಹಲಿ:ಮಧ್ಯಪ್ರದೇಶದ ಮಂದ್ ಸೌರ್ ನಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಗೋಲಿಬಾರ್ ನಡೆಸಿದ ಘಟನೆಗೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಶುಕ್ರವಾರದಿಂದ 8 ರಾಜ್ಯಗಳಲ್ಲಿ 10 ದಿನಗಳ ಮೆಗಾ ಪ್ರತಿಭಟನೆಗೆ ಚಾಲನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಹಾಲು,…

 • ಬೆನಗಲ್‌ ತರಕಾರಿ ಬೆಳೆಗಾರರ ಸಂಘ ಯಶಸ್ವಿ ಪ್ರಯೋಗ

  ಬ್ರಹ್ಮಾವರ: ರೈತರು ಬೆಳೆದ ಬೆಳೆಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿ ಹೆಚ್ಚಿನ ಲಾಭ ಗಳಿಸುವ ಪ್ರಯೋಗವೊಂದು ಯಶಸ್ವಿಯಾಗಿದೆ. ಕೊಕ್ಕರ್ಣೆಯ ಬೆನಗಲ್‌ ತರಕಾರಿ ಬೆಳೆಗಾರರ ಸೌಹಾರ್ದ ಸೊಸೈಟಿ ಹೊಸ ಪರಿಕಲ್ಪನೆಗೆ ಮುನ್ನುಡಿಯಾಗಿದೆ.ಹಣ್ಣು, ತರಕಾರಿ ಬೆಳೆದ ರೈತರಿಗೂ, ಖರೀದಿಸುವ ಗ್ರಾಹಕರಿಗೂ ನೇರ…

 • ವಿಟ್ಲ: ಮುಖ್ಯ ರಸ್ತೆಯಲ್ಲೇ ತರಕಾರಿ, ಸೊಪ್ಪು, ಹಣ್ಣು ವ್ಯಾಪಾರ; ಸಂಚಾರ

  ವಿಟ್ಲ : ವಿಟ್ಲ ಪುತ್ತೂರು ರಸ್ತೆ ಬದಿಯಲ್ಲಿ ರವಿವಾರ ತರಕಾರಿ, ಸೊಪ್ಪು, ಹಣ್ಣು ವ್ಯಾಪಾರ ಜೋರು. ರಸ್ತೆ ಬದಿಯಲ್ಲೇ ಸೊಪ್ಪು, ತರಕಾರಿಗಳನ್ನು ಹಾಕಿ ವ್ಯಾಪಾರ ಮಾಡುತ್ತಿದ್ದರೆ, ಹಣ್ಣು ವ್ಯಾಪಾರದ ವಾಹನಗಳನ್ನು ನಿಲ್ಲಿಸಿ ವ್ಯಾಪಾರ ಮಾಡಲಾಗುತ್ತಿದೆ. ಇದರ ವಿರುದ್ಧ ಪಾದಚಾರಿಗಳು ಹಾಗೂ ಇತರ ವ್ಯಾಪಾರಿಗಳು…

ಹೊಸ ಸೇರ್ಪಡೆ