vehicle

 • ಅರಣ್ಯ ಇಲಾಖೆ ವಾಹನದ ಮೇಲೆ ಕಾಡಾನೆ ದಾಳಿ

  ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ ಕಾಡಾನೆಯೊಂದು ಶನಿವಾರ ಅರಣ್ಯ ಇಲಾಖೆಯ ವಾಹನದ ಮೇಲೆ ದಾಳಿ ಮಾಡಿದೆ. ತರೀಕೆರೆ ತಾಲೂಕಿನ ಲಕ್ಕವಳ್ಳಿ ವಲಯದ ಅಭಯಾರಣ್ಯದ ಮುಖ್ಯರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು, ಆನೆ ದಾಳಿಯಿಂದ ವಾಹನ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್‌ ವಾಹನದಲ್ಲಿದ್ದವರೆಲ್ಲ ಬಚಾವ್‌ ಆಗಿದ್ದಾರೆ….

 • ಬೆಂಗಳೂರಿನಲ್ಲಿಂದು ಜಾರಿಗೆ ಬರಲ್ಲ ಮೋಟಾರು ಕಾಯ್ದೆ

  ಬೆಂಗಳೂರು: ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಹೊಸ  ಅಧಿಸೂಚನೆ ಪೊಲೀಸರ ಕೈಸೇರದ ಹಿನ್ನಲೆ ಇಂದಿನಿಂದ ಅನುಷ್ಟಾನಗೊಳ್ಳಬೇಕಿದ್ದ ಹೊಸ ನಿಯಮ ಬೆಂಗಳೂರಿನಲ್ಲಿ ಅಧಿಕೃತವಾಗಿ ಜಾರಿಯಾಗಿಲ್ಲ ಎಂದು ವರದಿಯಾಗಿದೆ. ಮಂಗಳವಾರ ಆಥವಾ ಬುಧವಾರ ಹೊಸ ಅಧಿಸೂಚನೆ ಬರುವ ಸಾಧ್ಯತೆ ಇದ್ದು ಬಂದ…

 • ವಾಹನಕ್ಕಿಂತ ಪಾದಚಾರಿಗಳೇ ಫಾಸ್ಟು!

  ಬೆಂಗಳೂರು: ಬೆಳಗ್ಗೆ ಮತ್ತು ಸಂಜೆ ಪೀಕ್‌ಅವರ್‌ನಲ್ಲಿ ಇಲ್ಲಿ ಬೈಕ್‌ ಮತ್ತು ಕಾರುಗಳಿಗಿಂತ ವೇಗವಾಗಿ ಪಾದಚಾರಿಗಳು ನಡೆದು ಹೋಗುತ್ತಾರೆ! ಸಂದಿ ಸಿಕ್ಕರೂ ನುಸುಳಿಕೊಂಡು ಹೋಗುವ ಬೈಕ್‌ ಸವಾರರೂ ಪಾದಚಾರಿಗಳ ಮುಂದೆ ಸೋಲೊಪ್ಪಿಕೊಳ್ಳುವುದು ಶೇಷಾದ್ರಿ ರಸ್ತೆಯಲ್ಲಿ. ನಿತ್ಯ ಸಾವಿರಾರು ಪ್ರಯಾಣಿಕರು ಬಳಸುವ…

 • ರಕ್ತ ಸಂಗ್ರಹ, ವಿತರಣೆ ವಾಹನಕ್ಕೆ ಇಂದು ಚಾಲನೆ

  ಬೆಂಗಳೂರು: ರಾಜ್ಯದಲ್ಲಿ ರಕ್ತದ ಕೊರತೆ ನೀಗಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಕ್ತ ಸಂಗ್ರಹಣೆ ಮತ್ತು ವಿತರಣೆ ವಾಹನಗಳನ್ನು ಪರಿಚಯಿಸುತ್ತಿದೆ. ರಾಜ್ಯದ ತುಮಕೂರು, ವಿಜಯಪುರ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಜಿಲ್ಲಾ ವ್ಯಾಪ್ತಿಗಳಲ್ಲಿ ಈ ವಾಹನವು ಸಂಚರಿಸಲಿವೆ….

 • ಫ್ರೀ ಫ್ಲೋ ಏರ್‌ ಫಿಲ್ಟರ್‌

  ಎಲ್ಲ ವಾಹನಗಳಲ್ಲೂ ಏರ್‌ ಫಿಲ್ಟರ್‌ ಎಂಬ ಒಂದು ಸಾಧನವಿದೆ. ಇದು ಹೊರಗಿನ ಗಾಳಿಯನ್ನು ಫಿಲ್ಟರ್‌ ಮಾಡಿ ಇಂಧನ ದಹನಕ್ಕೆ ಸೂಕ್ತವಾದ ಗಾಳಿಯನ್ನು ಒದಗಿಸಿಕೊಡುತ್ತದೆ. ಈ ಏರ್‌ ಫಿಲ್ಟರ್‌ನಲ್ಲಿ ಸಾಮಾನ್ಯ ಮತ್ತು ಫ್ರೀ ಫ್ಲೋ ಏರ್‌ ಫಿಲ್ಟರ್‌ ಎಂಬ ವಿಧಗಳಿವೆ….

 • ಮೀನುಗಾರರಿಗೆ ಸರಕು ಸಾಗಾಟ ವಾಹನದಲ್ಲಿ ಸಂಚರಿಸಲು ಅವಕಾಶ‌ ನೀಡಲು ಮನವಿ

  ಉಡುಪಿ: ಕರಾವಳಿ ಕರ್ನಾಟಕದ ಮೀನುಗಾರರಿಗೆ ಸರಕು ಸಾಗಾಟದ ವಾಹನದಲ್ಲಿ ಸಂಚರಿಸಲು ಅವಕಾಶ ನೀಡಬೇಕು ಎಂದು ದ.ಕ.ಜಿಲ್ಲಾ ಮೊಗವೀರ ಮಹಾಜನ ಸಂಘ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಿದೆ. ಮಳೆಗಾಲದ ಸಮಯದಲ್ಲಿ ನಾಡ ದೋಣಿಗಳಲ್ಲಿ ದುಡಿಯುವ ಮೀನುಗಾರರು ಮೀನುಗಾರಿಕಾ ಬಲೆ…

 • ಟಿಕ್‌ ಟಾಕ್‌ ನಲ್ಲಿ ವೈರಲ್‌ ಆದ ವ್ಯಕ್ತಿ ದೆಹಲಿ ಪೊಲೀಸ್‌ ಅಲ್ಲ!

  ಹೊಸದಿಲ್ಲಿ: ಪೊಲೀಸ್‌ ಇಲಾಖೆಯ ಕಾರಿನಲ್ಲಿ ವ್ಯಕ್ತಿಯೊಬ್ಬ ಸಾಹಸ ಪ್ರದರ್ಶಿಸಿದ ವಿಡಿಯೋ ಕುರಿತು ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದು, ವಿಡಿಯೋದಲ್ಲಿ ಕಂಡು ಬಂದಿರುವ ಕಾರನ್ನು ಖಾಸಗಿ ಗುತ್ತಿಗೆ ದಾರನಿಂದ ಇಲಾಖೆಯ ಸೇವೆಗಾಗಿ ಬಾಡಿಗೆ ಪಡೆಯಲಾಗಿದ್ದು, ಸಾಹಸ ಪ್ರದರ್ಶಿಸಿದ ವ್ಯಕ್ತಿ ಪೊಲೀಸ್‌…

 • ಕಾಲುವೆಗೆ ಬಿದ್ದ ವಾಹನ ;7 ಮಕ್ಕಳು ನಾಪತ್ತೆ, 22 ಮಂದಿ ರಕ್ಷಣೆ

  ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಗುರುವಾರ ಬೆಳಗ್ಗೆ ಪಿಕಪ್‌ ವಾಹನವೊಂದು ಕಾಲುವೆಗೆ ಬಿದ್ದು 7 ಮಂದಿ ಮಕ್ಕಳು ಕಣ್ಮರೆಯಾಗಿದ್ದಾರೆ. ವಾಹನದಲ್ಲಿದ್ದ 22 ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ನಗ್ರಾಮ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿರುವ ಪಟ್ವಾಖೇಡಾ ಎಂಬಲ್ಲಿ ಈ ದುರಂತ…

 • ಕಾಂಕ್ರೀಟ್‌ ಯಂತ್ರದ ವಾಹನದಲ್ಲೇ ಕಾರ್ಮಿಕರ ಪ್ರಯಾಣ!

  ಎಚ್‌.ಡಿ.ಕೋಟೆ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನಡೆಯುವ ಮನೆಗಳು ಹಾಗೂ ವಾಣಿಜ್ಯ ಸಂಕೀರ್ಣಗಳ ತಾರಸಿ ಕಾಮಗಾರಿಯಲ್ಲಿ ಪಾಲ್ಗೊಳ್ಳಲು ತೆರಳುವ ಕಾರ್ಮಿಕರು, ಕಾಂಕ್ರೀಟ್‌ ಮಿಕ್ಸರ್‌ ಸಾಗಿಸುವ ವಾಹನದಲ್ಲಿ ಪ್ರಯಾಣಿಸುವುದು ಸಾಮಾನ್ಯವಾಗಿದೆ. ಒಂದು ವೇಳೆ ಆಕಸ್ಮಿಕ ಅಪಘಾತ ಸಂಭವಿಸಿದರೆ ಯಾರು ಹೊಣೆ ಎಂಬ…

 • ಸಿಎಂ ಬೆಂಗಾವಲು ಪಡೆ ವಾಹನ ಪಲ್ಟಿ: ಗಾಯ

  ಆಲ್ದೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಬೆಂಗಾವಲು ಪಡೆ ಇದ್ದ ವಾಹನ ಪಲ್ಟಿಯಾಗಿ ನಾಲ್ವರು ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ. ಆಲ್ದೂರು ಸಮೀಪದ ಶಂಕರ್‌ ಫಾಲ್ಸ್‌ ತಿರುವಿನ ಬಳಿ ವಾಹನ ಪಲ್ಟಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆರ್‌ಪಿಐ ಪ್ರದೀಪ್‌ಕುಮಾರ್‌, ಎಪಿಸಿ…

 • ಲೋಕ ಸಮರಕ್ಕೆ  ಮತದಾನ ಜಾಗೃತಿ ವಾಹನ 

  ಜಮಖಂಡಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಾಡಳಿತ ಹೊಸದೊಂದು ವಿಶೇಷ ಮತದಾನ ಜಾಗೃತಿಗಾಗಿ ಮತದಾನ ಪ್ರದರ್ಶನ ವಾಹನ ಸಿದ್ಧಪಡಿಸಿದ್ದು, ಕ್ಷೇತ್ರದ ನಗರ ಪ್ರದೇಶ ಸೇರಿದಂತೆ ತಾಲೂಕಿನ 42 ಗ್ರಾಮದಲ್ಲಿ ಸಂಚರಿಸುತ್ತಿದೆ. ತಾಲೂಕಾಡಳಿತ ಟಾಟಾ ವಾಹನದಲ್ಲಿ ಮತದಾನ ಯಂತ್ರ, ಮತದಾರರ ಬ್ಯಾಲೆಟ್‌…

 • ಎಲ್‌ಇಡಿ ಲೈಟ್‌; ಸವಾರರಿಗೆ ಕಿರಿಕ್‌

  ಗುಳೇದಗುಡ್ಡ: ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನಗಳಿಗೆ ಹೆಚ್ಚುವರಿಯಾಗಿ ಲೈಟ್‌ ಬಳಸುವಂತಿಲ್ಲ. ಇದು ನಿಯಮ. ಆದರೆ ಈ ನಿಯಮವನ್ನು ಗಾಳಿಗೆ ತೂರಿದ ವಾಹನ ಸವಾರರು ಹೆಚ್ಚುವರಿಯಾಗಿ ಎಲ್‌ ಇಡಿ ಲೈಟ್‌ಗಳನ್ನು ಬೈಕ್‌, ಟಂಟಂ ಸೇರಿದಂತೆ ಹಲವು ವಾಹನಗಳಿಗೆ ಅಳವಡಿಸಿ…

 • ವಾಹನ ಸವಾರರಿಗೆ ಅಪಾಯಕಾರಿ ಅಚ್ಚಡ ಜಂಕ್ಷನ್‌

  ಕಟಪಾಡಿ: ಕಟಪಾಡಿ- ಶಿರ್ವ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿಯ ಅಚ್ಚಡ ಕ್ರಾಸ್‌ ಎಂಬಲ್ಲಿನ ಜಂಕ್ಷನ್‌ ವಾಹನ ಸವಾರರಿಗೆ ಅಪಾಯಕಾರಿ ಪರಿಣಮಿಸುತ್ತಿದೆ. ಇಲ್ಲಿ ಯಾವುದೇ ಸೂಚನೆ  ಅಚ್ಚಡಕ್ಕೆ ವಾಹನ ತಿರುಗಿಸಲಾಗುತ್ತದೆ. ಹಾಗೆಯೇ ಅಚ್ಚಡದಿಂದ ಬರುವ ವಾಹನಗಳು ಏಕಾಏಕಿ ರಾಜ್ಯ ಹೆದ್ದಾರಿ…

 • ಆಗುಂಬೆ ಘಾಟಿ ದುರಸ್ತಿ: ವಾಹನ ಸಂಚಾರ ನಿಷೇಧ

  ಉಡುಪಿ: ಆಗುಂಬೆ ಘಾಟಿ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳುವ ಕಾರಣ ಘಾಟಿ ರಸ್ತೆಯ ಸಂಚಾರವನ್ನು ಮಾ.19ರಿಂದ 30 ದಿನಗಳ ಕಾಲ ಸ್ಥಗಿತಗೊಳಿಸಿ ಬದಲಿ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆ ಮಾಡಿ ಆದೇಶಿಸಲಾಗಿದೆ. ಈ ಅವಧಿಯಲ್ಲಿ ಆಗುಂಬೆ ಘಾಟಿ ವ್ಯಾಪ್ತಿಯಲ್ಲಿ ಸಂಚರಿಸುವ…

 • ಏರ್‌ ಶೋ; 277 ಕಾರು ಭಸ್ಮವಾಗಲು ಓವರ್‌ ಹೀಟೆಡ್‌ ಸೈಲೆನ್ಸರ್‌ ಕಾರಣವೇ?

  ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಶನಿವಾರ ಏರ್‌ಶೋ ವೇಳೆ  ಪಾರ್ಕಿಂಗ್‌ ಲಾಟ್‌ನಲ್ಲಿ ನಿಲ್ಲಿಸಲಾಗಿದ್ದ 277 ಕಾರುಗಳು ಭಸ್ಮವಾಗಲು ನಿಖರವಾದ ಕಾರಣ ಇದುವರೆಗೆ ತಿಳಿದು ಬಂದಿಲ್ಲ, ಆದರೆ ಅತೀಯಾಗಿ ಬಿಸಿಯಾಗಿದ್ದ  ಕಾರೊಂದರ ಸೈಲೆನ್ಸರ್‌ ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿದೆ ಎನ್ನಲಾಗಿದೆ. ಈ ಬಗ್ಗೆ  ಭಾನುವಾರ…

 • ಭತ್ತ ತುಂಬಿದ್ದ ವಾಹನಗಳ ಜತೆ ಪ್ರತಿಭಟನೆ

  ಮಳವಳ್ಳಿ: ಭತ್ತ ಒಕ್ಕಣೆ ಮಾಡಿ ತಿಂಗಳುಗಳೇ ಕಳೆದಿದ್ದು, ತಾಲೂಕು ಆಡಳಿತ ಇನ್ನೂ ಖರೀದಿ ಕೇಂದ್ರ ತೆರೆದಿಲ್ಲ. ಇದರಿಂದಾಗಿ ರೈತರು ದಲ್ಲಾಳಿಗಳಿಗೆ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ತಾಪಂ ಸಭೆಯಲ್ಲಿ ಸದಸ್ಯರು ಆರೋಪ ಮಾಡಿದರು. ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ…

 • ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

  ನಾವು ನಿಜವಾಗಲೂ ಕಾಳಜಿಯಿಂದ ನಮ್ಮನ್ನೇ ಪ್ರಶ್ನಿಸಿಕೊಳ್ಳಬೇಕಾದ ಸಂಗತಿಯಿದು. ನಾವಿರುವ ನಗರ ಸಾಯದಂತಿರಲು ನಾವು ಏನು ಮಾಡಬೇಕು ಎಂಬ ಪ್ರಶ್ನೆಗೆ ಬರೀ ಉತ್ತರ ಹುಡುಕುತ್ತಾ ಕುಳಿತರೆ ಸಾಲದು. ನಾವೇ ಉತ್ತರವಾಗಬೇಕು, ಆ ಅನುಪಮ ಅವಕಾಶದ ಬುಟ್ಟಿ ನಮ್ಮ ಮುಂದಿದೆ ಎಂಬುದನ್ನು…

 • ಶಿರಾಡಿ:ಲಘು ವಾಹನಕ್ಕೆ ಅವಕಾಶ- ಹಾಸನ ಡಿಸಿ; ನೀಡಿಲ್ಲ : ದ.ಕನ್ನಡ ಡಿಸಿ

  ಹಾಸನ/ಮಂಗಳೂರು: ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿ ರಸ್ತೆಯಲ್ಲಿ ವಾಹನ ಸಂಚಾರ ಬುಧವಾರ ಮಧ್ಯಾಹ್ನ ಆರಂಭವಾಗಲಿದ್ದು, ಲಘು ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ. ಇದೇ ವೇಳೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ…

 • ಮಂಜಿಗೆ ಮಗುವಾಯಿತು!

  ಹೆಂಚು ಮಣ್ಣಿನ ಲಾರಿಗಳು “ರೊಂ…ಯ್ಯೋ…’ ಎಂದು ಸದ್ದು ಮಾಡುತ್ತಾ ಕಾಲುದಾರಿಯನ್ನೇ ರಸ್ತೆಯಾಗಿಸಿಕೊಂಡು ಆ ಊರಿಗೆ ಬಂದಿಳಿದಾಗ ಮನುಷ್ಯರೂ ಸೇರಿ ಸಕಲ ಪ್ರಾಣಿವರ್ಗದವರೂ ಬೆಚ್ಚಿಬಿದ್ದರು. ಜೀವನದಲ್ಲಿ ಒಮ್ಮೆಯೂ ವಾಹನಗಳನ್ನೇ ನೋಡದ ಮುದುಕಿಯರಂತೂ ಲಾರಿಯನ್ನು ಕಂಡು ಥೇಟ್‌ ಯಮನ ವಾಹನವೇನೋ ಎಂಬಂತೆ…

 • ಮಾರುತಿ ಸುಜುಕಿ “2ಕೋಟಿ’!

  ನವದೆಹಲಿ: ದೇಶದ ಆಟೋಮೊಬೈಲ್‌ ಕ್ಷೇತ್ರದಲ್ಲಿ ಒಂದಲ್ಲಾ ಒಂದು ರೀತಿ ಅಗ್ರ ಸ್ಥಾನ ಕಾಯ್ದುಕೊಳ್ಳುತ್ತಾ ಬಂದಿರುವ ಮಾರುತಿ ಸುಜುಕಿ ಹೊಸದೊಂದು ದಾಖಲೆ ಸೃಷ್ಟಿಸಿದೆ. ಕಳೆದ ಮೂರು ದಶಕಗಳ (35 ವರ್ಷ) ಅವಧಿಯಲ್ಲಿ ಭಾರದಲ್ಲಿ ಬರೋಬ್ಬರಿ 2 ಕೋಟಿಗೂ ಜಾಸ್ತಿ ಕಾರುಗಳನ್ನು…

ಹೊಸ ಸೇರ್ಪಡೆ

 • ಮೈಸೂರು: "ಸಾಲ ತಂದಾದರೂ ಸರ್ಕಾರ ರೈತರ ನೆರವಿಗೆ ಬರಲಿದೆ. ರೈತರ ಜೀವನದಲ್ಲಿ ಬದಲಾವಣೆ ತರಲು ಎಲ್ಲ ರೀತಿಯ ಯತ್ನ ಮಾಡಲಾಗುವುದು' ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ...

 • ಬೆಂಗಳೂರು: "ಪ್ರಯೋಜನಕ್ಕೆ ಬಾರದ ಕಲ್ಪನೆಗಳು ಮತ್ತು ಮೂಢನಂಬಿಕೆಗಳನ್ನು ತ್ಯಜಿಸಿ, ವೈಜ್ಞಾನಿಕ ಮನೋಭಾವದಿಂದ ದೇಶದ ಪ್ರಗತಿಗೆ ಶ್ರಮಿಸಬೇಕು' ಎಂದು ನಾಡಿನ ಜನತೆಗೆ...

 • ಮಂಡಲವಾಸ್‌(ರಾಜಸ್ಥಾನ): ಹನಿ ನೀರಿಗೂ ಪರದಾಡಿದ್ದೆವು, ಕಿಮೀಗಟ್ಟಲೇ ದೂರ ಸಾಗಿ ನೀರು ತರಲು ಹಲವು ತಾಸುಗಳನ್ನೇ ಮೀಸಲಿಡುತ್ತಿದ್ದೆವು, ಮಳೆ ಬಂದ ಎರಡೇ ತಾಸಿಗೆ...

 • ಬೆಂಗಳೂರು: ಬಿಜೆಪಿ ಹಾಗೂ ಸಂಘ ಪರಿವಾರದಿಂದ ಸಂವಿಧಾನ ರಕ್ಷಿಸುವ ಹೊಣೆಯನ್ನು ಕಾಂಗ್ರೆಸ್‌ ಮಾಡಬೇಕಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕರು ಶಪಥಗೈಯುವ ಮೂಲಕ 71ನೇ...

 • ವಿಜಯಪುರ: "ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಸಿ.ಸಿ. ಪಾಟೀಲ ಅವರನ್ನು ಬಲಿಕೊಟ್ಟು ಸಚಿವನಾಗುವ ದುರಾಸೆ ನನಗಿಲ್ಲ. ಒಂದೊಮ್ಮೆ ಪಕ್ಷ ನನಗೆ ಅಧಿಕಾರ ನೀಡಬಯಸಿದರೆ...