venkatesh

 • ವೆಂಕಟೇಶ್‌ ವಾಸ್ತವ ಅರಿತು ಮಾತನಾಡಲಿ: ಮಹದೇವ್‌

  ಪಿರಿಯಾಪಟ್ಟಣ: 30 ವರ್ಷಗಳ ಸುದೀಘ ರಾಜಕಾರಣ ಮಾಡಿರುವ ಮಾಜಿ ಶಾಸಕ ಕೆ.ವೆಂಕಟೇಶ್‌ ಅನುಭವಿ ರಾಜಕಾರಣಿ ಎಂದು ಭಾವಿಸಿದ್ದೆ. ಆದರೆ, ರಾಜಕಾರಣಿಗಿರಬೇಕಾದ ಗಾಂಭೀರ್ಯತೆ ಅವರಿಗಿಲ್ಲ ಎಂದು ಶಾಸಕ ಕೆ.ಮಹದೇವ್‌ ಹರಿಹಾಯ್ದರು. ಪಟ್ಟಣದ ಶಾಸಕರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು,…

 • ವೆಂಕಟೇಶ್‌ಗೆ ಬುದ ಪ್ರಶಸ್ತಿ ಪ್ರದಾನ

  ಮಾಗಡಿ: ಸಾಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಟಿ.ವೆಂಕಟೇಶ್‌ ಅವರಿಗೆ ಭಗವಾನ್‌ ಬುದ್ಧ ರಾಷ್ಟ್ರೀಯ ಪ್ರಶಸ್ತಿಯನ್ನು ಮೈಸೂರಿನ ಸಮಾರಂಭದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ಪ್ರದಾನ ಮಾಡಿದರು. ತಾಲೂಕಿನ ಸೋಲೂರು ಹೋಬಳಿ ಬಿಟ್ಟಸಂದ್ರಪಾಳ್ಯದ ರೈತ ತಿಮ್ಮಸಿದ್ದಯ್ಯ ಅವರ ಪುತ್ರ ಟಿ.ವೆಂಕಟೇಶ್‌…

 • ಜಗತ್ತಿನಲ್ಲಿ ತಾಯಿಗೆ ಶ್ರೇಷ್ಠ ಸ್ಥಾನ

  ರಾಣಿಬೆನ್ನೂರ: ಅರಿವಿನ ಗರ್ಭದಲ್ಲಿ ತನ್ನ ಮಕ್ಕಳನ್ನು ಇಟ್ಟುಕೊಂಡು ಮಕ್ಕಳಿಗಾಗಿ ತನ್ನ ಜೀವನವನ್ನೇ ಮುಡುಪಾಗಿಡುವ ತಾಯಿ ಜಗತ್ತಿನಲ್ಲಿ ಶ್ರೇಷ್ಠ ಸ್ಥಾನ ಹೊಂದಿದ್ದಾಳೆ ಎಂದು ಚಿತ್ರಕಲಾ ಶಿಕ್ಷಕ ಡಾ|ಜಿ.ಜೆ. ಮೆಹೆಂದಳೆ ಹೇಳಿದರು. ರವಿವಾರ ತಾಲೂಕಿನ ಕೊಡಿಯಾಲ ಹೊಸಪೇಟೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ…

 • ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ

  ಹರಿಹರ: ಬೃಹತ್‌ ಕಟ್ಟಡ, ದುಬಾರಿ ಸಮವಸ್ತ್ರ ಮತ್ತಿತರೆ ಭೌತಿಕ ಅಂಶಗಳ ಬದಲು ಶೈಕ್ಷಣಿಕ ವಾತಾವರಣ, ಗುಣಾತ್ಮಕತೆ ಆಧರಿಸಿ ಪೋಷಕರು ತಮ್ಮ ಮಕ್ಕಳ ಶಾಲಾ-ಕಾಲೇಜು ಆಯ್ಕೆ ಮಾಡಬೇಕು ಎಂದು ನಿವೃತ್ತ ಶಿಕ್ಷಕ ಡಿ.ಶಿವಪ್ಪ ಹೇಳಿದರು.  ತಾಲೂಕಿನ ಭಾನುವಳ್ಳಿ ವಿನಾಯಕ ವಿದ್ಯಾ…

 • ಗಾಂಧೀಜಿಗೆ ಅವಮಾನಿಸಿದವರನ್ನು ಬಂಧಿಸಿ

  ಬಳ್ಳಾರಿ: ಉತ್ತರ ಪ್ರದೇಶದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಭಾವಚಿತ್ರಕ್ಕೆ ಪಿಸ್ತೂಲ್‌ನಿಂದ ಶೂಟ್ಮಾಡಿ ಅಪಮಾನ ಮಾಡಿದ ಹಿಂದೂ ಮಹಾಸಭಾ ಕಾರ್ಯಕರ್ತರನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ಕಾರ್ಯಕರ್ತರು ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು….

 • ಚಳಿಗೆ ಗಡಗಡ-ಗುಮ್ಮಟ ಆವರಿಸಿದ ಮಂಜು

  ವಿಜಯಪುರ: ಗುಮ್ಮಟ ನಗರಿ ಬುಧವಾರ ಅಕ್ಷರಶಃ ನಡುಗಿದೆ. ಪ್ರಸಕ್ತ ವರ್ಷದ ಅತ್ಯಂತ ಕನಿಷ್ಠ ತಾಪಮಾನದ ಚಳಿ ಜೊತೆಗೆ ಅಧಿಕ ಪ್ರಮಾಣದಲ್ಲಿ ಮಂಜು ಮುಸುಕಿದ ಕಾರಣ ಇಡೀ ದಿನ ವಿಜಯಪುರ ಘಡಘಡ ನಡುಗಿದೆ. ಕಳೆದ ಎರಡು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ…

 • ಮಾಲೀಕನ ಅಪಹರಿಸಿದ 10 ಮಂದಿ ಸೆರೆ

  ಬೆಂಗಳೂರು: ನ್ಯಾಯಾಲಯದಲ್ಲಿ ತಮ್ಮ ಪರ ವಾದಿಸುವ ವಕೀಲರಿಗೆ ಹಣ ಕೊಡಲು ಮತ್ತು ಮೋಜಿನ ಜೀವನ ನಡೆಸುವ ಉದ್ದೇಶದಿಂದ ಬಾಡಿಗೆ ಮನೆ ಮಾಲೀಕನನ್ನು ಅಪಹರಿಸಿ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿ ಪರಾರಿಯಾಗಿದ್ದ 10 ಮಂದಿ ಉತ್ತರ ವಿಭಾಗದ ಪೊಲೀಸರ…

 • 185 ಗ್ರಾಮಗಳಲ್ಲಿ ಬೆಳೆ ಹಾನಿ ಸಮೀಕ್ಷೆ

  ಚಿತ್ರದುರ್ಗ: ಚಿತ್ರದುರ್ಗ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ತಾಲೂಕಿನ 185 ಕಂದಾಯ ಗ್ರಾಮಗಳಲ್ಲಿ ಏಕಕಾಲಕ್ಕೆ ಬೆಳೆ ಹಾನಿ ಸಮೀಕ್ಷೆ ಪ್ರಾರಂಭವಾಗಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್‌ ತಿಳಿಸಿದರು. ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ತಾಪಂ ಅಧ್ಯಕ್ಷ ವೇಣುಗೋಪಾಲ್‌…

 • ಬಾನಂಗಳದಲ್ಲಿ ಬಣ್ಣ ಬಣ್ಣದ ಗಾಳಿಪಟಗಳ ಚಿತ್ತಾರ

  ಮಳವಳ್ಳಿ: ಬಾನಂಗಳದಲ್ಲಿ ಮಕ್ಕಳ ನೂರಾರು ಬಣ್ಣ-ಬಣ್ಣದ ಗಾಳಿಪಟಗಳ ಚಿತ್ತಾರ ನೋಡುಗರ ಹಾಗೂ ಭಾಗವಹಿಸಿದ್ದ ಮಕ್ಕಳ ಮನಸೂರೆಗೊಂಡಿತು. ಪಟ್ಟಣದ ಶಾಂತಿ ಕಾಲೇಜಿನ ಮುಂಭಾಗದ ಪುರಸಭೆ ನಿವೇಶನದಲ್ಲಿ ತಾಲೂಕು ಗಾಳಿಪಟ ಸ್ಪರ್ಧೆ ಸಮಿತಿ ಆಯೋಜಿಸಿದ್ದ ತಾಲೂಕು ಮಟ್ಟದ ಗಾಳಿಪಟ ಸ್ಪರ್ಧೆಯಲ್ಲಿ ಕಂಡುಬಂದ…

 • ಜಿಲ್ಲಾಸ್ಪತ್ರೆ ಅವ್ಯವಸ್ಥೆಗೆ ತಾಪಂ ಅಧ್ಯಕ್ಷರು ಕಿಡಿ

  ಚಿತ್ರದುರ್ಗ: ಆರೋಗ್ಯ ಇಲಾಖೆ ಮತ್ತು ಜಿಲ್ಲಾಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಲ್ಲದೆ ಅವ್ಯವಹಾರ, ಹಗರಣಗಳು ನಡೆಯುತ್ತಿದೆ ಎಂದು ತಾಲೂಕು ಪಂಚಾಯತ್‌ ಅಧ್ಯಕ್ಷ ಆರ್‌.ಎನ್‌. ವೇಣುಗೋಪಾಲ್‌ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿನ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಗುರುವಾರ ನಡೆದ 2018-19ನೇ ಸಾಲಿನ ಮೊದಲನೇ ಸಾಮಾನ್ಯ ಸಭೆಯ…

 • ಎಚ್ಡಿಕೆ ಪ್ರಮಾಣ ವಚನ: ಕಾರ್ಯಕರ್ತರ ಸಂಭ್ರಮ

  ದೇವನಹಳ್ಳಿ: ಮುಖ್ಯಮಂತ್ರಿಯಾಗಿ ಕುಮಾರ ಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಯಾಗಿ ಪರಮೇಶ್ವರ್‌ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ನಗರದ ಹಳೇ ಬಸ್‌ ನಿಲ್ದಾಣದಲ್ಲಿ ತಾಲೂಕು, ಟೌನ್‌ ಜೆಡಿಎಸ್‌, ಕಾಂಗ್ರೆಸ್‌, ಆಟೋ ಚಾಲಕರು ಮತ್ತು ಮಾಲಿಕರು, ಮಾತೃಭೂಮಿ ಯುವ ಕನ್ನಡ ಸಂಘದಿಂದ ಪಟಾಕಿ…

 • ಅಕ್ರಮ ಸಂಬಂಧ ಪ್ರಶ್ನಿಸಿದ ಪತಿ ಹತ್ಯೆ

  ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದ ಪತಿಯನ್ನು ಉಸಿರುಗಟ್ಟಿಸಿ ಹತ್ಯೆಗೈದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಕೆಜಿ ಕಾಲೋನಿಯ ಚನ್ನಸಂದ್ರದ ನಾಗಮ್ಮ (34) ಮತ್ತು ಈಕೆಯ ಪ್ರಿಯಕರ ಶ್ರೀನಿವಾಸಪುರದ ಶ್ರೀನಿವಾಸ್‌ (29) ಬಂಧಿತರು. ಆರೋಪಿಗಳು…

 • ಉದ್ಯೋಗ ಖಾತ್ರಿಗೆ ಗಂಗಾಳ ಬಾರಿಸಿದ ಕಾರ್ಮಿಕರು

  ರಾಯಚೂರು: ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಯಾವುದೇ ಹೆಚ್ಚುವರಿ ಹಣ ಮೀಸಲಿಡದೆ ಕೂಲಿ ಕಾರ್ಮಿಕರನ್ನು ಸಂಕಷ್ಟಕ್ಕೀಡು ಮಾಡಿದೆ ಎಂದು ಆರೋಪಿಸಿ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ (ಗ್ರಾಕೂಸ್‌) ಕಾರ್ಯಕರ್ತರು ಡಾ| ಅಂಬೇಡ್ಕರ್‌ ವೃತ್ತದಲ್ಲಿ ಶುಕ್ರವಾರ ಊಟದ ತಟ್ಟೆ…

 • ಭಾರತ ಶಕ್ತಿಶಾಲಿ ರಾಷ್ಟ್ರವಾಗುವುದು ಖಚಿತ: ವೆಂಕಟೇಶ್‌

  ಶಿವಮೊಗ್ಗ: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮಕ್ಕಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿತ್ತಿದರೆ ಇವರು ಮುಂದೆ ಸತ್ಪ್ರಜೆಗಳಾಗುತ್ತಾರೆ. ಇಂತಹ ಸತ್ಪ್ರಜೆಗಳಿಂದ ಭಾರತ ಮುಂದೊಂದು ದಿನ ಜಗತ್ತಿನ ಬಲಶಾಲಿ ರಾಷ್ಟ್ರವಾಗುವುದು ನಿಶ್ಚಿತ ಎಂದು ಉತ್ತಮ ಪ್ರಜಾ ಪಾರ್ಟಿಯ ಶಿವಮೊಗ್ಗ ಘಟಕದ ಮುಖ್ಯಸ್ಥ ವೆಂಕಟೇಶ್‌…

ಹೊಸ ಸೇರ್ಪಡೆ