Vinay Kumar Sorake

 • ಉದ್ಯಾವರ : ಪಡುಕರೆಗೆ ವಿನಯ ಕುಮಾರ್‌ ಸೊರಕೆ ಭೇಟಿ

  ಕಟಪಾಡಿ: ಉದ್ಯಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಡುಕರೆ ಪ್ರದೇಶದ ಕಡಲ್ಕೊರೆತ ಮತ್ತು ನದಿ ಕೊರೆತ ಸ್ಥಳಗಳಿಗೆ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಅವರು ಜೂ.17ರಂದು ಭೇಟಿ ನೀಡಿದ್ದು, ಉಡುಪಿ ಜಿಲ್ಲಾಧಿಕಾರಿ, ಸಣ್ಣ ನೀರಾವರಿ ಇಲಾಖಾಧಿಕಾರಿ ಸಹಿತ ವಿವಿಧ…

 • ಗ್ರಾ. ಪಂ. ಚುನಾವಣೆಗೆ ಸಜ್ಜಾಗಲು ಕಾರ್ಯಕರ್ತರಿಗೆ ಸೊರಕೆ ಕರೆ

  ಕಾಪು: ಕಾಪು ಬ್ಲಾಕ್‌ ಕಾಂಗ್ರೆಸ್‌ ಸಮಿತಿ (ದಕ್ಷಿಣ)ಯ ಕಾರ್ಯಕರ್ತರ ಸಭೆಯು ಮೇ 11ರಂದು ಇಲ್ಲಿನ ರಾಜೀವ ಭವನದಲ್ಲಿ ನಡೆಯಿತು. ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ಲೋಕಸಭಾ ಚುನಾವಣೆಯಲ್ಲಿ ದುಡಿದ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆಯನ್ನು ಸಲ್ಲಿಸಿ, ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ,…

 • ಅರ್ಧಕ್ಕೇ ನಿಂತಿರುವ ಹೆಜಮಾಡಿಯ ಪೆವಿಲಿಯನ್‌

  ಪಡುಬಿದ್ರಿ: ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಎರಡು ವರ್ಷದ ಹಿಂದೆ ನಿರ್ಮಾಣ ಆರಂಭಿಸಿದ್ದ ಹೆಜಮಾಡಿ ಬಸ್ತಿಪಡು³ ರಾಜೀವಗಾಂಧಿ ತಾಲೂಕು ಕ್ರೀಡಾಂಗಣದ ಪೆವಿಲಿಯನ್‌ ಕಟ್ಟಡಕ್ಕೆ 1 ಕೋಟಿ ರೂ. ಅನುದಾನವಷ್ಟೇ ಬಿಡುಗಡೆಯಾಗಿದ್ದು ಕಾಮಗಾರಿ ಅರ್ಧದಲ್ಲೇ ನಿಂತು ಬಿಟ್ಟಿದೆ. ಮಾಜಿ…

 • ನಿಷ್ಕ್ರಿಯ ಸಂಸದರನ್ನು ಮನೆಗೆ ಕಳಿಸಿ: ಪ್ರಮೋದ್‌ ಮಧ್ವರಾಜ್‌

  ಶಿರ್ವ : ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ಸಂಸದರು ನಿಷ್ಕ್ರಿಯರಾಗಿದ್ದು, ಕೇಂದ್ರ ಸರಕಾರದ ಅನುದಾನದಿಂದ ಕಾಪು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಸ್ವಪಕ್ಷೀಯ ಕಾರ್ಯಕರ್ತರಿಂದಲೇ ಗೋಬ್ಯಾಕ್‌ ಘೋಷಣೆಗೆ ಒಳಗಾದ ಸಂಸದೆ ಶೋಭಾ ಕರಂದ್ಲಾಜೆ ಬಗ್ಗೆ ಇಡೀ ಕ್ಷೇತ್ರದಲ್ಲಿ ಮತದಾರರು…

 • ಮೈತ್ರಿ ಧರ್ಮ ಪಾಲಿಸುವ ಮೂಲಕ ಪ್ರಮೋದ್‌ ಮಧ್ವರಾಜ್‌ರನ್ನು ಗೆಲ್ಲಿಸೋಣ: ಸೊರಕೆ

  ಕಾಪು: ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ತಯಾರಿಯ ಬಗ್ಗೆ ಕಾಪು ಗ್ರಾಮೀಣ ಕಾಂಗ್ರೆಸ್‌ ಸಮಿತಿ ಸಭೆಯು ಕಾಪು ರಾಜೀವ್‌ ಭವನದಲ್ಲಿ ನಡೆಯಿತು. ಗ್ರಾಮೀಣ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರುಗಳೊಂದಿಗೆ ಸಮಾಲೋಚನೆ ನಡೆಸಿದ ಮಾಜಿ ಸಚಿವ ವಿನಯ್‌ ಕುಮಾರ್‌…

 • ಇಬ್ಬರು ಸಚಿವರನ್ನು ನೀಡಿದ ವಿಧಾನಸಭಾ ಕ್ಷೇತ್ರ ಕಾಪು

  ಉಡುಪಿ: ಒಂದು ಕಾಲದಲ್ಲಿ ಕಾಂಗ್ರೆಸ್‌ ಪಾರಮ್ಯ ಹೊಂದಿದ್ದ ಕ್ಷೇತ್ರವಿದು. ಸಾಕಷ್ಟು ಪೈಪೋಟಿಯ ನಡುವೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಬಿ. ಭಾಸ್ಕರ ಶೆಟ್ಟಿ ಮತ್ತು ವಸಂತ ವಿ. ಸಾಲ್ಯಾನ್‌ ಅವರಿಗೆ ಹ್ಯಾಟ್ರಿಕ್‌ ಗೆಲುವು…

 • ಸರ್ವಜನೋತ್ಸವ ಸಮ್ಮೇಳನದ ಕಚೇರಿ ಉದ್ಘಾಟನೆ

  ಉಡುಪಿ: ಸಂಕುಚಿತ ಭಾವನೆಬಿಟ್ಟು ಸಮಾನತೆ, ಸಹಬಾಳ್ವೆಯಿಂದ ಬದುಕಿದಾಗ ಮಾತ್ರ ದೇಶದಲ್ಲಿ ಏಕತೆ ಮೂಡಲು ಸಾಧ್ಯ ಎಂದು ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ತಿಳಿಸಿದರು. ಜಿಲ್ಲಾ ಸಹಬಾಳ್ವೆ ಸಂಸ್ಥೆಯ ವತಿಯಿಂದ ನಡೆಯಲಿರುವ ಸರ್ವ ಜನೋತ್ಸವ ಸಮ್ಮೇಳನದ ಕಚೇರಿಯನ್ನು ಬುಧವಾರ…

 • ಬಿಜೆಪಿ ಆಪರೇಷನ್‌ ಕಮಲ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

  ಉಡುಪಿ:  ರಾಜ್ಯದಲ್ಲಿ ಸುಲಲಿತವಾಗಿ ನಡೆಯುತ್ತಿರುವ ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್‌ ಪಕ್ಷದ ಶಾಸಕರುಗಳಿಗೆ ಬಿಜೆಪಿ ಆಮಿಷ ಒಡ್ಡುತ್ತಿದೆ ಎಂದು ಮಾಜಿ ಸಚಿವ ವಿನಯಕುಮಾರ ಸೊರಕೆ ಆರೋಪಿಸಿದರು. ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ…

 • ಮಾಜಿ ಸಚಿವ ಸೊರಕೆ ವಿನಂತಿ: ಬಂದ್‌ಗೆ ಸಹಕರಿಸಿದ ವರ್ತಕರು!

  ಕಾಪು: ಕಾಂಗ್ರೆಸ್‌ ಪಕ್ಷ ಸಹಿತವಾಗಿ ವಿಪಕ್ಷಗಳು ಜಂಟಿಯಾಗಿ ಕರೆಕೊಟ್ಟಿರುವ ಅಖೀಲ ಭಾರತ ಬಂದ್‌ಗೆ ಕಾಪು ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಪು ಪುರಸಭಾ ವ್ಯಾಪ್ತಿಯಲ್ಲಿ ಬಂದ್‌ಗೆ ಬಹುತೇಕ ಬೆಂಬಲ ವ್ಯಕ್ತವಾಗಿದ್ದು, ಕೆಲವೊಂದು ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಮಿಶ್ರ ಪ್ರತಿಕ್ರಿಯೆ…

 • ಕಾಂಗ್ರೆಸ್‌ ಹಿಂದೂ ವಿರೋಧಿ ಹೇಗೆ: ಸೊರಕೆ

  ಉಡುಪಿ: ಕಾಂಗ್ರೆಸ್‌ ಪಕ್ಷ ಹಿಂದೂ ವಿರೋಧಿಯಾಗುವುದು ಹೇಗೆ ಸಾಧ್ಯ ಎಂದು ಮಾಜಿ ಸಚಿವ ವಿನಯಕುಮಾರ ಸೊರಕೆ ಹೇಳಿದರು.  ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ  ಹಮ್ಮಿಕೊಂಡ ಉಡುಪಿ ಬ್ಲಾಕ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಚುನಾವಣಾ ಸಮಯ ಭಾವನಾತ್ಮಕ ವಿಚಾರಗಳನ್ನು ಮುಂದೆ…

 • ವಿಪಕ್ಷಗಳ ಅಪಪ್ರಚಾರದಿಂದ ಸೋಲು: ಸೊರಕೆ 

  ಕುಂದಾಪುರ:  ನಮ್ಮ ಅವಧಿಯಲ್ಲಿ ಆದ ಅಭಿವೃದ್ಧಿ ಈವರೆಗೆ ಆಗಿಲ್ಲ.ಬಿಜೆಪಿ ಭಾವನಾತ್ಮಕವಾಗಿ ಜನರ ಮನಸ್ಸನ್ನು ಗೆದ್ದಿದೆ  ವಿನಃ ಇತರ ವಿಚಾರದಲ್ಲಿ ಅಲ್ಲ  ಎಂದು ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ಹೇಳಿದರು.   ಅವರು ರವಿವಾರ ಇಲ್ಲಿನ ಹರಿಪ್ರಸಾದ್‌ ಹೊಟೇಲ್‌ನ…

 • ಸಂತ್ರಸ್ತರಿಗೆ ಪರಿಹಾರ ದೇಶಕ್ಕೆ ಮಾದರಿ: ಸೊರಕೆ

  ಕಾಪು: ಉಡುಪಿ ಜಿಲ್ಲೆಯ ಪಾದೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಐಎಸ್‌ಪಿಆರ್‌ಎಲ್‌ ಕಚ್ಚಾ ತೈಲ ಶೇಖರಣಾ ಘಟಕಕ್ಕೆ ಮಂಗಳೂರಿನ ತೋಕೂರಿನಿಂದ ಪಾದೂರಿನವರೆಗೆ ಸುಮಾರು 24 ಗ್ರಾಮಗಳ ರೈತರ ಭೂಮಿಯ ಮಧ್ಯೆ ಹಾದು ಹೋಗುವ ಪೈಪ್‌ಲೈನ್‌ ಯೋಜನೆಯಿಂದ ರೈತರಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ…

 • ಪಲಿಮಾರು:  ಸೊರಕೆ ಬಿರುಸಿನ ಮನೆ ಪ್ರಚಾರ

  ಪಡುಬಿದ್ರಿ: ಕಾಪು ಶಾಸಕ ವಿನಯ ಕುಮಾರ್‌ ಸೊರಕೆ ತಮ್ಮ ವಿಧಾನಸಭಾ ಚುನಾವಣೆಯ ಪ್ರಚಾರ ಪಲಿಮಾರು ಗ್ರಾಮದಲ್ಲಿ ಮನೆ ಪ್ರಚಾರ ಕೈಗೊಂಡರು.  ವಿಧಾನ ಪರಿಷತ್‌ ಸದಸ್ಯ ಐವಾನ್‌ ಡಿ”ಸೋಜಾ ಶಾಸಕರೊಂದಿಗೆ  ಪಾಲ್ಗೊಂಡು ಕಾಂಗ್ರೆಸ್‌ಗೆ ಮತ ನೀಡುವಂತೆ ವಿನಂತಿಸಿದರು.  ಈ ಸಂದರ್ಭದಲ್ಲಿ…

 • ಸೊರಕೆ ಅವರಿಂದ ಪೇಜಾವರ ಶ್ರೀ ಭೇಟಿ

  ಕಾಪು: ಕಾಪು ಶಾಸಕ ಮತ್ತು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಮಾರ್‌ ಸೊರಕೆ ಅವರು ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಯವರ‌ನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಭೇಟಿ ಮಾಡಿದ…

 • ಎಚ್‌.ಡಿ.ರೇವಣ್ಣ ಮಾತನ್ನು ಕಡತದಿಂದ ತೆಗೆದುಹಾಕಿ!

  ವಿಧಾನಸಭೆ: ಕಳೆದ ಎರಡೂವರೆ ವರ್ಷದಿಂದ ಮುಖ್ಯಮಂತ್ರಿ ಹತ್ರ ಯಾವುದೇ ಕೆಲಸ ಮಾಡಿಸ್ಕೊಂಡಿಲ್ಲ ಎಂಬ ಎಚ್‌.ಡಿ.ರೇವಣ್ಣ ಮಾತನ್ನು ಕಡತದಿಂದ ತೆಗೆದುಹಾಕಬೇಕು! ಹೀಗೆಂದು ಕಾಂಗ್ರೆಸ್‌ ಸದಸ್ಯ ವಿನಯಕುಮಾರ್‌ ಸೊರಕೆ ಹೇಳಿದ ಮಾತು ಒಂದು ಕ್ಷಣ ಸದನದಲ್ಲಿದ್ದ ಇತರೆ ಸದಸ್ಯರ ಅಚ್ಚರಿಗೆ ಕಾರಣವಾಯಿತು….

 • ಹಿರಿಯಡಕ: 7 ಲಕ್ಷ ರೂ. ಆರ್ಥಿಕ ನೆರವು ವಿತರಣೆ

  ಹೆಬ್ರಿ: ಹಿರಿಯಡಕ ದೇವಾಡಿಗರ ಯುವ ಸಂಘಟನೆ ಹಲವಾರು ವರ್ಷಗಳಿಂದ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಅಶಕ್ತರಿಗೆ ವೈದ್ಯಕೀಯ/ಆರ್ಥಿಕ ನೆರವು, 480ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಸಾಧಕರನ್ನು ಗರುತಿಸಿ ಗೌರವಿಸುವ ಮೂಲಕ ಮಾದರಿ ಸಂಘಟನೆಯಾಗಿದೆ ಎಂದು ಶಾಸಕ…

 • ನಾವು ಮಾಡಿದ ಕೆಲಸಕ್ಕೆ ಕೂಲಿ ಕೊಡಿ: ಸಿದ್ದು

  ಕಾಪು: ಇದುವರೆಗೆ ವಿಧಾನ ಸಭಾ ಕ್ಷೇತ್ರ ಮಾತ್ರ ಆಗಿದ್ದ ಕಾಪುವಿಗೆ ಪ್ರತ್ಯೇಕ ಐಡೆಂಟಿಟಿ ನೀಡಬೇಕು ಎಂಬ ಬೇಡಿಕೆ ನಮ್ಮ ಮತ್ತು ನಿಮ್ಮ ಶಾಸಕ ವಿನಯಕುಮಾರ್‌ ಸೊರಕೆ ಅವರಿಂದ ಪ್ರತೀ ಬಾರಿ ಕೇಳಿ ಬರುತ್ತಿತ್ತು. ಅವರ ಒತ್ತಾಯ ಮತ್ತು ನಿಮ್ಮೆಲ್ಲರ…

 • ಸೊರಕೆ ಮಾದರಿ: ವಂ| ಪೌಲ್‌ ರೇಗೋ

  ಕಾಪು: ನಯ ವಿನಯಗಳ ಪ್ರತಿರೂಪವಾಗಿರುವ ಶಾಸಕ ವಿನಯ ಕುಮಾರ್‌ ಸೊರಕೆ ತಮ್ಮಜನ್ಮದಿನವನ್ನು ಸರಳವಾಗಿ, ದೇವರಿಗೆ ಅತಿ ಪ್ರಿಯರಾದ ವಿಶೇಷ ಮಕ್ಕಳ ಜತೆಗೆ ಆಚರಿಸಿಕೊಳ್ಳುವ ಮೂಲಕ ಮಾದರಿ ಯಾಗಿದ್ದಾರೆ ಎಂದು ಪಾಂಬೂರು ಚರ್ಚ್‌ ಧರ್ಮಗುರು ವಂ| ಪೌಲ್‌ ರೇಗೋ ಹೇಳಿದರು….

 • “ಕ್ಷೇತ್ರದ ಅಭಿವೃದ್ಧಿಯೊಂದೇ ಮುಖ್ಯ ಗುರಿ’

  ಕಾಪು: ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ನಡೆಸುತ್ತಿರುವ ಆಡಳಿತ ಪ್ರತಿಯೋರ್ವ ಜನರಿಗೂ ಪೂರಕವಾಗಿದ್ದು, ಬಡವರ ಪರವಾದ ನಿಲುವುಗಳು ಅತ್ಯಂತ ಪ್ರಶಂಸನೀಯವಾಗಿದೆ. ಕ್ಷೇತ್ರದ ಅಭಿವೃದ್ಧಿಯೊಂದೇ ನಮ್ಮ ಗುರಿ ಎಂಬಂತೆ ಆಡಳಿತ ನೀಡುತ್ತಿದ್ದು ಸರಕಾರದ ಪ್ರತಿಯೊಂದು ಯೋಜನೆಗಳನ್ನೂ ಜನರಿಗೆ…

 • ಗುರು ಸಂದೇಶದಿಂದ ಸಮಾಜದ ಮುನ್ನಡೆ‌: ಸೊರಕೆ

  ಕಾಪು: ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜಕ್ಕೆ ಬೆಳಕನ್ನು ತೋರಿದ ಮಹಾನ್‌ ದಾರ್ಶನಿಕರು. ನಾರಾಯಣಗುರುಗಳು ಜಗತ್ತಿಗೆ ಸಾರಿದ ಗುರುತತ್ವ ಮತ್ತು ಗುರುಸಂದೇಶವು ಇಡೀ ಸಮಾಜದ ಮುನ್ನಡೆಗೆ ಪ್ರೇರಣೆ ಮತ್ತು ಶಕ್ತಿಯಾಗಿದೆ. ಸಮಸ್ತ ಹಿಂದುಳಿದ ವರ್ಗಗಳ ಅಭ್ಯುದಯಕ್ಕಾಗಿ ಅವರು ಹಾಕಿಕೊಟ್ಟ ಸತ್ಪಥದ…

ಹೊಸ ಸೇರ್ಪಡೆ