vinaykulkarni

 • ಪೂರ್ವದಲ್ಲಷ್ಟೇ ಉದಯಿಸಿದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ

  ಹುಬ್ಬಳ್ಳಿ: ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಪ್ರಹ್ಲಾದ ಜೋಶಿ ಅವರು ಸತತ ನಾಲ್ಕನೇ ಬಾರಿ ಗೆಲುವು ಸಾಧಿಸಿದ್ದಾರೆ. ಎದುರಾಳಿ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಅವರಿಗೆ ಇಡೀ ಕ್ಷೇತ್ರದಲ್ಲಿ ಹು-ಧಾ ಪೂರ್ವ ವಿಧಾನಸಭೆ ಕ್ಷೇತ್ರ…

 • 25 ಸಾವಿರ ಮತಗಳ ಅಂತರದಿಂದ ಕುಸುಮಾವತಿ ಗೆಲ್ಲಿಸಿ: ಎಚ್ಕೆ

  ಕುಂದಗೋಳ: ಮೈತ್ರಿ ಸರ್ಕಾರದ ನಾಯಕರೆಲ್ಲ ಒಗ್ಗೂಡುವುದರೊಂದಿಗೆ 25 ಸಾವಿರ ಮತಗಳ ಅಂತರದಲ್ಲಿ ಕುಸುಮಾವತಿ ಅವರನ್ನು ಗೆಲ್ಲಿಸಲು ಶ್ರಮಿಸೋಣ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಸಂಶಿಯ ಎಸ್‌ಜಿಎಫ್‌ಎಸ್‌ ಶಾಲಾವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ…

 • ಆರ್‌ಎಸ್‌ಎಸ್‌-ಜೋಶಿ ವಿರುದ್ಧ ಪ್ರತಿಭಟನೆ

  ಧಾರವಾಡ: ಸಂಸದ ಪ್ರಹ್ಲಾದ ಜೋಶಿ ಅವರು ವೀರಶೈವ ಮತ್ತು ಲಿಂಗಾಯತ ಧರ್ಮದಲ್ಲಿ ಬಿರುಕು ಮೂಡಿಸಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಖೀಲ ಭಾರತ ವೀರಶೈವ ಮಹಾಸಭಾ ವತಿಯಿಂದ ಸೋಮವಾರ ಬೃಹತ್‌ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು….

 • ಸೆಂಟ್ರಲ್ನಲ್ಲಿ ಸೈ ಎನಿಸಿಕೊಳ್ಳುವವರಾರು?

  ಹುಬ್ಬಳ್ಳಿ: ಸುಶಿಕ್ಷಿತರ ಕ್ಷೇತ್ರಗಳಲ್ಲೊಂದು ಎಂದೇ ಪರಿಗಣಿಸಲ್ಪಟ್ಟಿರುವ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಗೆಲುವಿನ ಕುರಿತು ಚರ್ಚೆ ಭರ್ಜರಿಯಾಗಿಯೇ ನಡೆಯುತ್ತಿದೆ. ಮತದಾನ ಪೂರ್ಣಗೊಂಡಿದ್ದು, ಉಭಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಲೆಕ್ಕಾಚಾರ ಶುರುವಾಗಿದೆ. ಕಳೆದ 5 ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ…

 • ತೊಟ್ಟಿಲು ತೂಗಲು ಕೈ-ಕಮಲ ಸೆಣಸಾಟ

  ಧಾರವಾಡ: ಬಣ್ಣದ ತೊಟ್ಟಿಲಿನ ತವರು ಎಂದೇ ಹೆಸರು ಪಡೆದುಕೊಂಡ ಕಲಘಟಗಿ ಕ್ಷೇತ್ರದಲ್ಲಿ ಇದೀಗ ಲೋಕಸಭೆ ಚುನಾವಣೆಯಲ್ಲಿ ಯಾರು ಮುಂದಾಗಲಿದ್ದಾರೆ ಎನ್ನುವ ಚರ್ಚೆ ಜೋರಾಗಿ ನಡೆದಿದ್ದು, ಕೈ-ಕಮಲ ಪಡೆ ನಾ ಮುಂದು, ತಾ ಮುಂದು ಎನ್ನುತ್ತಿವೆ. 2019ರ ಲೋಕಸಭೆ ಚುನಾವಣೆಯಲ್ಲಿ…

 • ಕುಟುಂಬದ ಜತೆ ಕಾಲ ಕಳೆದ ಜೋಶಿ

  ಹುಬ್ಬಳ್ಳಿ: ಧಾರವಾಡ ಕ್ಷೇತ್ರದ ಲೋಕಸಭೆ ಮತದಾನ ಮುಗಿದ ಮರುದಿನವಾದ ಬುಧವಾರ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ನಿರಾಳರಾಗಿದ್ದರು. ಕುಟುಂಬ ಸದಸ್ಯರೊಂದಿಗೆ ಕಾಲ ಕಳೆದ ಅವರು ಪಕ್ಷದ ಕಾರ್ಯಕರ್ತರು, ಮುಖಂಡರೊಂದಿಗೆ ಚರ್ಚೆ ನಡೆಸಿದರು. ಬುಧವಾರ ಬೆಳಗ್ಗೆ ಯೋಗ ಮಾಡಿ, ದಿನಪತ್ರಿಕೆಗಳನ್ನು…

 • ವಿನಯ್‌ ಕುಲಕರ್ಣಿ ಕುದುರೆ ಸವಾರಿ

  ಧಾರವಾಡ: ಅಂಬಾ ಎಂದು ಕೂಗುವ ಹಸುಗಳನ್ನುಸಂತೈಸುವುದು..ಎರಡು ದಿನಗಳ ಹಿಂದಷ್ಟೇ ಜನ್ಮತಾಳಿದ ಕುದುರೆ ಮರಿಯೊಂದಿಗೆ ಆಟವಾಡುತ್ತ ಕಾಲಹರಣ..ಕುರಿಗಳ ಆರೋಗ್ಯ ತಪಾಸಣೆ.. ಹಾಲಿನ ಲೆಕ್ಕ ಪರಿಶೀಲನೆ..ಮಧ್ಯಾಹ್ನ ಮತ್ತೆ ಜನರೊಂದಿಗೆ ಬೆರೆತು ಮದುವೆ, ತಿಥಿ ಕಾರ್ಯಗಳಲ್ಲಿ ಭಾಗಿ..ಒಟ್ಟಿನಲ್ಲಿ ರಿಲ್ಯಾಕ್ಸ್‌ ಮೂಡ್‌… ಧಾರವಾಡ ಲೋಕಸಭಾ…

 • ಜೋಶಿ ಸೋಲಿಸಲು ಹೋರಾಟಗಾರರ ನಿರ್ಧಾರ: ಇಜಾರಿ

  ಹುಬ್ಬಳ್ಳಿ: ಮಹದಾಯಿ ಹೋರಾಟ ಕಡೆಗಣಿಸಿದ ಹಾಗೂ ಯೋಜನೆ ಅನುಷ್ಠಾನದಲ್ಲಿ ರಾಜಕಾರಣ ಮಾಡುತ್ತಿರುವ ಪ್ರಹ್ಲಾದ ಜೋಶಿಯವರನ್ನು ಸೋಲಿಸುವ ಕಾರಣಕ್ಕೆ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಅವರಿಗೆ ಬೆಂಬಲಿಸಲು ಮಹದಾಯಿ, ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ನಿರ್ಧರಿಸಲಾಗಿದೆ ಎಂದು ಸಮಿತಿ…

 • ಲಿಂಗಾಯತರಲ್ಲಿ ಒಡಕಿಗೆ ಯತ್ನ

  ಹುಬ್ಬಳ್ಳಿ: ಶಾಸಕ ಅರವಿಂದ ಬೆಲ್ಲದ ಅವರಿಗೆ ಆಕಾಶ ತೋರಿಸಿ ಅವರ ಮೂಲಕ ಲಿಂಗಾಯತ ಸಮಾಜ ವಿರುದ್ಧ ಎತ್ತಿ ಕಟ್ಟುವ ಕೆಲಸ ಬಿಜೆಪಿ ನಾಯಕರಿಂದಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ…

 • ಮಹದಾಯಿ ಹೋರಾಟಗಾರರೇ ಜೋಶಿ ಸೋಲಿಸ್ತಾರೆ

  ಧಾರವಾಡ: ಮಹದಾಯಿ ಯೋಜನೆ ಜಾರಿಯಲ್ಲಿ ಸಂಸದ ಪ್ರಹ್ಲಾದ ಜೋಶಿ ಅಡ್ಡಗಾಲು ಹಾಕಿದ್ದು, ಅವರ ಈ ತಪ್ಪಿಗಾಗಿ ಕ್ಷೇತ್ರದ ಜನ ಮತ್ತು ಮಹದಾಯಿ ಹೋರಾಟಗಾರರು ಅವರನ್ನು ಚುನಾವಣೆಯಲ್ಲಿ ಸೋಲಿಸುವುದು ನಿಶ್ಚಿತ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎನ್‌.ಎಚ್‌. ಕೋನರಡ್ಡಿ ಸುದ್ದಿಗೋಷ್ಠಿಯಲ್ಲಿ…

 • ಸಂವಿಧಾನ ಬದಲಿಸಲು ಮುಂದಾದ್ರೆ ರಕ್ತಪಾತ

  ಕುಂದಗೋಳ: ರಾಜ್ಯದಲ್ಲಿ ಬಿಜೆಪಿ ಅಹಿಂದ ವರ್ಗದ ಒಂದು ಅಭ್ಯರ್ಥಿಯನ್ನೂ ಹಾಕಿಲ್ಲ. ನಮ್ಮ ಸಮ್ಮಿಶ್ರ ಸರ್ಕಾರ 8 ಅಹಿಂದ ವರ್ಗದವರಿಗೆ ಟಿಕೆಟ್ ನೀಡಿದೆ. ಬಿಜೆಪಿ ಸಾಮಾಜಿಕ ನ್ಯಾಯ ತೋರಿಲ್ಲ. ಮೋದಿ ಹಿಟ್ಲರ್‌ ಆಗುತ್ತಿದ್ದಾರೆ. ಸಂವಿಧಾನ ಬದಲಿಸಲು ಅವರು ಮುಂದಾದರೆ ರಕ್ತಪಾತವಾಗುತ್ತದೆ…

 • ಗ್ರಾಮೀಣ ಅಂತರಂಗದಲ್ಲಿ ಮೋದಿ ವರ್ಸಸ್‌ ಕುಲಕರ್ಣಿ!

  ಧಾರವಾಡ: ಯಾರ ಬಂದ್ರೇನು, ನಮ್ಮ ಪಾಡು ನಮಗ.. ಅಂತಾರ ಕಟ್ಟಿಗೆ ಕಡೀತಾ ನಿಂತ ದೇವಕ್ಕ. ಬಿಜೆಪಿಯವರು ಬಿಜೆಪಿಗ ವೋಟ್ ಹಾಕತಾರ, ಕಾಂಗ್ರೆಸ್‌ನವರ ಕಾಂಗ್ರೆಸ್‌ಗ ವೋಟ್ ಹಾಕತಾರ, ನಾವ್‌ ಅಂತೂ ನಮ್ಮ ಊರ ಕೆಲಸ ಯಾರ ಮಾಡ್ಯಾರೋ ಮುಂದ ಮಾಡತಾರ…

 • ಹು-ಧಾ ಪೂರ್ವದಲ್ಲಿ ರಾಜಕೀಯ ಉದಯಕ್ಕೆ ರಣತಂತ್ರ

  ಹುಬ್ಬಳ್ಳಿ: ಅತಿ ಹೆಚ್ಚು ಕೊಳಗೇರಿ ಬಡಾವಣೆ ಹೊಂದಿದ ಹಣೆ ಪಟ್ಟಿ ಹೊತ್ತ ಹಾಗೂ ಅಭಿವೃದ್ಧಿಯತ್ತ ಮುಖ ಮಾಡಿದ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ಕಾವು ಹೆಚ್ಚತೊಡಗಿದೆ. ಅಲ್ಪಸಂಖ್ಯಾತ ಮತದಾರರೇ ಹೆಚ್ಚಿರುವ ಕ್ಷೇತ್ರದಲ್ಲಿ ಮತಬೇಟೆಯ ಪ್ರಚಾರ ಜೋರಾಗಿದೆ….

 • ಅಭ್ಯರ್ಥಿಗಳಿಗಿಂತ ಕಾರ್ಯಕರ್ತರದ್ದೇ ಭರಾಟೆ

  ಶಿಗ್ಗಾವಿ: ಸಂತ ಶಿಶುನಾಳ ಶರೀಫರ ನೆಲವಾದ ಶಿಗ್ಗಾವಿ-ಸವಣೂರ ಕ್ಷೇತ್ರದಲ್ಲಿ ಧಾರವಾಡ ಲೋಕಸಭಾ ಚುನಾವಣೆ ಕಣ ರಂಗೇರಿದ್ದು, ಪ್ರಚಾರ ಭರಾಟೆ ಭರಪೂರಾಗಿ ನಡೆದಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ-ಸವಣೂರು ವಿಧಾನ ಸಭಾ ಕ್ಷೇತ್ರ ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರಲಿದೆ. ಬಿಜೆಪಿಯಿಂದ…

 • ಕ್ಷೇತ್ರಾಭಿವೃದ್ಧಿಗೆ ವಿನಯ್‌ ಗೆಲ್ಲಿಸಿ

  ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಪರವಾಗಿ ಲಿಡ್ಕರ್‌ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ 55ನೇ ವಾರ್ಡ್‌ನಲ್ಲಿ ಮತಯಾಚನೆ ನಡೆಸಿದರು. ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ವಿನಯ ಕುಲಕರ್ಣಿ ಅವರು ಉತ್ತಮ…

 • ವಿನಯ ಪರ ಶಾಸಕ ಪ್ರಸಾದ ಅಭ್ಯಯ ಮತ ಬೇಟ

  ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಲಿಡ್ಕರ್‌ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಶನಿವಾರ ವಾರ್ಡ್‌ 60-61ರ ವಿವಿಧೆಡೆ ಪ್ರಚಾರ ನಡೆಸಿ ಮತಯಾಚಿಸಿದರು. ಹಳೇ ಹುಬ್ಬಳ್ಳಿ ಭಾಗದ ಮಸ್ತಾನ್‌ ಸೋಫಾ,…

 • ಜೋಶಿಯವರ ಕೊಡುಗೆ ಶೂನ್ಯ ಮಾಡಿ ನಮ್ಮ ಮನವಿಯ ಮಾನ್ಯ

  ಧಾರವಾಡ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ, ಮಾಜಿ ಸಚಿವರಾದ ಸಂತೋಷ ಲಾಡ್‌, ಬಾಬಾಗೌಡ ಪಾಟೀಲ ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪದಲ್ಲಿ ಪಾದಯಾತ್ರೆ ನಡೆಸಿ ಮತ ಯಾಚಿಸಿದರು. ನಂತರ ನಡೆದ…

 • ಕೈಗೆ ಅಧಿಕಾರಕ್ಕೆ ಬಂದ್ರೆ ಬಡವರಿಗೆ ಮಾಸಿಕ 6 ಸಾವಿರ

  ಹುಬ್ಬಳ್ಳಿ: ದೇಶದಲ್ಲಿನ ಬಡತನ ನಿರ್ಮೂಲನೆಗೆ ದಿಟ್ಟ ಹೆಜ್ಜೆ ಇಟ್ಟಿರುವ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಕನಿಷ್ಠ ಆರ್ಥಿಕ ಭದ್ರತೆ ಯೋಜನೆಯಡಿ ದೇಶದ ಪ್ರತಿ ಬಡ ಕುಟುಂಬಕ್ಕೆ ಮಾಸಿಕ 6 ಸಾವಿರ ರೂ.ನಂತೆ ನೀಡಲಾಗುವುದು ಎಂದು ಲೀಡ್ಕರ್‌ ಅಧ್ಯಕ್ಷ ಹಾಗೂ…

 • ರಾಹುಲ್‌ರನ್ನು ಪ್ರಧಾನಿ ಮಾಡಲು ಕುಲಕರ್ಣಿ ಗೆಲ್ಲಿಸಿ: ಅನಿಲಕುಮಾರ

  ಕಲಘಟಗಿ: ಜಾರಿಯಾಗಬೇಕಿದೆ ಎಂದರು. ಸಂಸದ ಪ್ರಹ್ಲಾದ ಜೋಶಿ ಅವರು ವಾಜಪೇಯಿ, ಮೋದಿ ಹಾಗೂ ಯಡಿಯೂರಪ್ಪನವರ ಗಾಳಿಯಲ್ಲಿ ಮೂರು ಅವಧಿಗೆ ಚುನಾಯಿತರಾದರೂ ಜನಪರ ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸದ ಕಾರಣ ಈ ಬಾರಿ ಮತದಾರರು ಬದಲಾವಣೆ ಬಯಸಿದ್ದು ವಿನಯ ಕುಲಕರ್ಣಿ…

 • ರಂಭಾಪುರಿ ಶ್ರೀ ಭೇಟಿಯಾದ್ರೆ ತಪ್ಪೇನು

  ಹುಬ್ಬಳ್ಳಿ: ಲಿಂಗಾಯತರು ಒಂದು ಕುಟುಂಬ ಎಂದ ಮೇಲೆ ಭಿನ್ನಾಭಿಪ್ರಾಯ, ಜಗಳ ಇರುವುದು ಸಾಮಾನ್ಯ. ಅವುಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ಅಷ್ಟಕ್ಕೂ ರಂಭಾಪುರಿ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರೆ ತಪ್ಪೇನಿದೆ ಎಂದು ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ತಾವು…

ಹೊಸ ಸೇರ್ಪಡೆ