CONNECT WITH US  

ವಿಟ್ಲ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಬಳಿ ಮಾನಸ ಆಯಿಲ್ ಮಿಲ್ ಎದುರು ರಸ್ತೆ ಮಧ್ಯೆಯೇ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಸೋಮವಾರ ಬೆಳಗ್ಗೆ ಸಾವಿರಾರು ಮಂದಿ ಸಂಚಾರ...

ವಿಟ್ಲ: ವಿಟ್ಲ - ಪುತ್ತೂರು ರಸ್ತೆಯಲ್ಲಿ ಅಕ್ರಮವಾಗಿ ವಾಹನ ನಿಲ್ಲಿಸಿದ್ದಲ್ಲದೆ, ಪ್ರಶ್ನಿಸಿದ ಗೃಹರಕ್ಷಕ ದಳದ ಸಿಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ  ರಿûಾ (ನಾಲ್ಕು ಚಕ್ರದ ಹೊಸ ಮಾದರಿಯ...

ಖಾದರ್‌ ಅವರನ್ನು ವಿಟ್ಲ ನಗರ ಕಾಂಗ್ರೆಸ್‌, ಕೇಪು ಗ್ರಾಮ ಸಮಿತಿಯಿಂದ ಸ್ವಾಗತಿಸಲಾಯಿತು.

ವಿಟ್ಲ : ಖಾಸಗಿ ಕಾರ್ಯಕ್ರಮ ನಿಮಿತ್ತ ಕೇಪು ಗ್ರಾಮಕ್ಕೆ ಆಗಮಿಸಿದ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಅವರಿಗೆ ವಿಟ್ಲ ನಗರ ಕಾಂಗ್ರೆಸ್‌ ಹಾಗೂ ಕೇಪು ಗ್ರಾಮ ಸಮಿತಿ ವತಿಯಿಂದ ಸ್ವಾಗತ...

ವಿಟ್ಲ : ದಿನದಿನವೂ ಬಿಸಿಲ ಬೇಗೆ ಜಾಸ್ತಿಯಾಗುತ್ತಿದೆ. ತಾಪಮಾನ 40 ಡಿಗ್ರಿ ಯನ್ನೇರಿದೆ. ಪೇಟೆಯಲ್ಲಿ ನಾಗರಿಕರು ಓಡಾಡು ವುದೇ ಕಷ್ಟವಾಗಿದೆ. ವ್ಯಾಪಾರಿಗಳೂ ಬಿಸಿಲ ಬೇಗೆಯಿಂದ ಬಸವಳಿದಿದ್ದು,...

ವಿಟ್ಲ: ವಿಟ್ಲ ಕಸಬಾ ಗ್ರಾಮದಲ್ಲಿ 50/53 ಜಮೀನು ಮಂಜೂರಾತಿಗೆ 2,000ಕ್ಕೂ ಅಧಿಕ ಅರ್ಜಿ ಇತ್ಯರ್ಥಕ್ಕೆ ಬಾಕಿಯಾಗಿರುವ ಬಗ್ಗೆ ಉದಯವಾಣಿಯಲ್ಲಿ ಪ್ರಕಟವಾದ ವರದಿಗೆ ಜಿಲ್ಲಾಧಿಕಾರಿಯವರು ಚುನಾವಣೆಯ...

ಜಿಲ್ಲೆಯ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಗೆಲುವು ಸಾಧ್ಯತೆ ಹೇಗೆ?

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಪಾರ್ವತಿ ಗಣೇಶ್‌ ಭಟ್‌ ಹೊಸಮೂಲೆ ಮತ್ತು ಅವರ ಪುತ್ರಿ ಶ್ರೀರಾಗ ಅವರು ನಡೆಸಿಕೊಟ್ಟ "ಗಾನ ಲಹರಿ' ಭಕ್ತಿ ಭಾವನೆಗಳ...

ಮುಖ್ಯಾಧಿಕಾರಿ ಮಾಲಿನಿ ಮತ್ತಿತರರು ವಿಟ್ಲ ಬಸ್‌ ನಿಲ್ದಾಣದ ಡಾಮರು ಕಾಮಗಾರಿ ಪರಿಶೀಲಿಸಿದರು.

ವಿಟ್ಲ : ವಿಟ್ಲ ಹಳೆ ಬಸ್‌ ನಿಲ್ದಾಣಕ್ಕೆ ಗುರುವಾರ ವಿಟ್ಲ ಪ.ಪಂ.ಅನುದಾನದಲ್ಲಿ ಡಾಮರು ಕಾಮಗಾರಿ ನಡೆಸಲಾಯಿತು. ವಿಟ್ಲ ಪ.ಪಂ.ನ ಮಳೆಹಾನಿ ಯೋಜನೆಯಲ್ಲಿ ಬಿಡುಗಡೆಗೊಂಡ 4.93 ಲ.ರೂ. ಅನುದಾನದಲ್ಲಿ...

ಮಂಗಳೂರು /ಉಡುಪಿ : ಗ್ರಾಮ ಪಂಚಾಯತ್‌ಗಳನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸಿದ ಬಳಿಕ ನಡೆದ ಮೊದಲ ಚುನಾವಣೆ ಫ‌ಲಿತಾಂಶ ಬುಧವಾರ ಪ್ರಕಟಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಮತ್ತು ಕೋಟೆಕಾರ್‌...

ವಿಟ್ಲ: ಪುತ್ತೂರಿನಲ್ಲಿ ನಡೆಯಲಿರುವ ಹಿಂದೂ ಹೃದಯ ಸಂಗಮದ ಅಂಗವಾಗಿ ವಿಟ್ಲದಲ್ಲಿ ಭಾರೀ ಭದ್ರತೆ ಕೈಗೊಂಡಿದ್ದು, ಶುಕ್ರವಾರ  ವಿಟ್ಲ ಮುಖ್ಯ ರಸ್ತೆಗಳಲ್ಲಿ 150ಕ್ಕೂ ಅಧಿಕ ಪೊಲೀಸರಿಂದ ಪಥಸಂಚಲನ...

Back to Top