voters

 • ಲೋಕಸಭೆ ಚುನಾವಣೆ: ಜಿಲ್ಲೆಯಲ್ಲಿ 10,11,031 ಮತದಾರರು

  ಕಾಸರಗೋಡು: ಈ ಬಾರಿಯ ಲೋಕಸಭೆ ಚುನಾವಣೆ ಮೂಲಕ ಜಿಲ್ಲೆಯಿಂದ ತೀರ್ಪು ನೀಡಲಿರುವವರು 10,11,031 ಮತದಾರ‌ರು. ಇವರಲ್ಲಿ ಮಹಿಳೆಯರೇ ನಿರ್ಣಾಯಕ ಪಾತ್ರ ವಹಿಸಲಿರುವವರು. ಅನಿವಾಸಿ ಭಾರತೀಯರ ಸಹಿತ ಮತದಾರರಲ್ಲಿ ಮಹಿಳೆಯರು 5,15,941 ಮಂದಿ, ಪುರುಷರು 4,95,089 ಮಂದಿ. ಜಿಲ್ಲೆಯಲ್ಲಿ ಪ್ರಥಮ…

 • ಚಿತ್ರಕಲೆಯಿಂದ ಮತದಾರರಿಗೆ ಅರಿವು ಕಾರ್ಯಕ್ರಮ

  ತುಮಕೂರು: ಚಿತ್ರಕಲೆ ಸಾರ್ವಜನಿಕರ ಮನಸ್ಸಿಗೆ ಮುದ ನೀಡುವ ರೀತಿಯಲ್ಲಿ ಸಂದೇಶ ತಲುಪಿಸು ಉತ್ತಮ ಸಾಧನವಾಗಿದ್ದು, ಕಲಾವಿದರು ಚಿತ್ರಕಲೆಯ ಮೂಲಕ ಜನರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸುವ ಮಹತ್ತರ ಕಾರ್ಯ ಮಾಡುತ್ತಿದ್ದಾರೆ ಎಂದು ಮಹಾನಗರ ಪಾಲಿಕೆ ಆಯುಕ್ತ ಭೂಬಾಲನ್‌ ತಿಳಿಸಿದರು….

 • ನಮಗೂ ಬೇಕು ಕ್ಷೇಮಾಭಿವೃದ್ಧಿ ಮಂಡಳಿ

  ಬೆಂಗಳೂರು: “ನಮಗೂ ಮತದಾನದ ಹಕ್ಕಿದೆ. ಆದರೂ, ನಮ್ಮ ಗೋಳನ್ನು ಸರ್ಕಾರ, ರಾಜಕೀಯ ಮುಖಂಡರು ಕೇಳಿಸಿಕೊಳ್ಳುವುದಿಲ್ಲ. ನಮಗೂ ಕ್ಷೇಮಾಭಿವೃದ್ಧಿ ಮಂಡಳಿ ಬೇಕು.ನಿಖರವಾದ ಸಂಖ್ಯೆ ತಿಳಿಯುವ ಸಂಬಂಧ ಸರ್ವೇಯಾಗಬೇಕು’. ಇದು ನಗರದ ತೃತೀಯ ಲಿಂಗಿಗಳ ಒಕ್ಕೊರಲ ಕೂಗು. ದೇಶದ ಎಲ್ಲಾ ರಾಜ್ಯಗಳಲ್ಲೂತೃತೀಯ…

 • ಕರಾವಳಿ: ಸಿದ್ಧಾಂತಗಳಿಗೆ ಮತದಾರರ ಒಲವು

  ಮಂಗಳೂರು: ಲೋಕಸಭಾ ಚುನಾವಣೆಗಳಲ್ಲಿ ಕರಾವಳಿಯ ಕ್ಷೇತ್ರಗಳ ಮತದಾರರು ಯಾವೆಲ್ಲಾ ಸಂಗತಿಗಳಿಗೆ ಮತ್ತು ಯಾವೆಲ್ಲ ವಿಚಾರಗಳಿಗೆ ಸ್ಪಂದಿಸಿದ್ದಾರೆ ಅನ್ನುವುದು ಕುತೂಹಲಕರವಾಗಿದೆ. ಪ್ರಥಮ ಸಾರ್ವತ್ರಿಕ ಚುನಾವಣೆಯಿಂದ ಅನಂತರದ 3-4 ಚುನಾವಣೆಗಳಲ್ಲಿ ಸ್ವಾತಂತ್ರ್ಯ ಗಳಿಕೆಗೆ ಸಂಬಂಧಿಸಿದ ಒಲವೇ ಫಲಿತಾಂಶಗಳಲ್ಲಿ ಕಂಡು ಬಂದಿತ್ತು. ಆಗಿನ್ನೂ…

 • ಮಂಡ್ಯದಲ್ಲಿ 4 ಸುಮಲತಾ, ಕಲಬುರಗಿಯಲ್ಲಿಯೂ 4 ಜಾಧವ್‌!

  ಕಲಬುರಗಿ: ಮತದಾರರಲ್ಲಿ ಗೊಂದಲ ಮೂಡಿಸಿ ಮತಗಳನ್ನು ವಿಭಜಿಸುವ ತಂತ್ರವನ್ನು ವಿರೋಧಿ ಅಭ್ಯರ್ಥಿಗಳು ಮಾಡುವುದು ಸಾಮಾನ್ಯ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ವಿರುದ್ಧ ಮೂವರು ಸುಮಲತಾ ಅವರು ಕಣಕ್ಕಿಳಿದಿದ್ದು, ಇದೇ ಮಾದರಿಯಲ್ಲಿ ಕಲಬುರಗಿಯಲ್ಲೂ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್‌ ಜಾಧವ್‌…

 • ಮತದಾರರೇ ಮೊಯ್ಲಿಗೆ ಚಳ್ಳೆ ಹಣ್ಣು ತಿನ್ನಿಸಿ: ಬಚ್ಚೇಗೌಡ

  ನೆಲಮಂಗಲ: ಕಳೆದ 10 ವರ್ಷಗಳಿಂದ ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆಗೆ ಚಳ್ಳೆಹಣ್ಣು ತಿನ್ನಿಸಿಕೊಂಡು ಬರುತ್ತಿರುವ ವೀರಪ್ಪಮೊಯ್ಲಿಗೆ ಈ ಸಲ ಚಳ್ಳೆಹಣ್ಣು ತಿನ್ನಿಸಿ ಸ್ವಕ್ಷೇತ್ರ ಮಂಗಳೂರಿನ ಕಡೆಗೆ ಕಳುಹಿಸಿಕೊಡಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್‌.ಬಚ್ಚೇಗೌಡ ತಿಳಿಸಿದರು. ತಾಲೂಕಿನ ತ್ಯಾಮಗೊಂಡ್ಲು…

 • ಲೋಕಸಮರ ಮತಬೇಟೆಯಲ್ಲಿ ವಾಗ್ಯುದ್ಧ

  ಚಾಮರಾಜನಗರ: ಕೇಂದ್ರದಲ್ಲಿ ಯುಪಿಎ ಸರ್ಕಾರ ಆಡಳಿತಕ್ಕೆ ಬಂದರೆ ಕಾಂಗ್ರೆಸ್‌ ಅಭ್ಯರ್ಥಿ ಆರ್‌. ಧ್ರುವನಾರಾಯಣ ಅವರಿಗೆ ಸಚಿವರಾಗುವ ಅವಕಾಶ ಇರುವುದರಿಂದ ಕ್ಷೇತ್ರದ ಜನತೆ ಅತ್ಯಧಿಕ  ಮತಗಳಿಂದ ಅವರನ್ನು ಗೆಲ್ಲಿಸಿಕೊಡಬೇಕು ಎಂದು ಶಾಸಕ ಡಾ.ಎಸ್‌ .ಯತೀಂದ್ರ ಮನವಿ  ಮಾಡಿದರು. ತಾಲೂಕಿನ ಹರವೆಯಲ್ಲಿ…

 • ಶ್ರೇಷ್ಠದಾನಗಳಲ್ಲಿ ಮತದಾನವೂ ಒಂದು- ರಘುನಂದನ್‌ ಜೀ

  ಮಡಿಕೇರಿ : ಪ್ರಜಾಪ್ರಭುತ್ವದ ಅಳಿವು, ಉಳಿವು ಪ್ರತಿಯೊಬ್ಬರ ಮತದಾರರ ಕೈಯಲ್ಲಿದೆ, ಅತ್ಯಂತ ಶ್ರೇಷ್ಠದಾನಗಳಲ್ಲಿ ಮತದಾನವು ಒಂದು ಎಂದು ತಿಳಿದು ಪ್ರಜಾಪ್ರಭುತ್ವದ ನಿರ್ಣಾಯಕ ಅಳಿವು ಉಳಿವಿನ ಪ್ರಶ್ನೆಯಲ್ಲಿ ಚುನಾವಣೆ ಮಹತ್ತರ ಪಾತ್ರ ವಹಿಸಲಿರುವುದರಿಂದ ಮತದಾನ ಮಾಡುವುದು ನಮ್ಮ ಕರ್ತವ್ಯವಾಗಬೇಕೆಂದು ಪ್ರಜ್ಞಾಪ್ರವಾಹದ…

 • ಮತದಾರರ ನೆರವಿಗೆ ಸಹಾಯವಾಣಿ ಸಂಖ್ಯೆ 1950

  ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗವು ದೇಶದ ಮತದಾರರಿಗೆ ಎದುರಾಗುವ ವಿವಿಧ ಗೊಂದಲಗಳನ್ನು ಪರಿಹರಿಸಿಕೊಳ್ಳಲು 1950 ಉಚಿತ ಸಹಾಯವಾಣಿಯನ್ನು ಜಾರಿಗೆ ತಂದಿದೆ. ಇಡೀ ದೇಶದಲ್ಲಿ ಈ ಒಂದೇ ಸಂಖ್ಯೆಯು ಕಾರ್ಯ ನಿರ್ವಹಿಸಲಿದೆ. ಮತದಾರರ ಪಟ್ಟಿಯಲ್ಲಿ ಹೆಸರು,…

 • ಬೆರಳ ತುದಿಯಲ್ಲಿ ಮಾಹಿತಿಗೆ “ಚುನಾವಣಾ ಆ್ಯಪ್‌’

  ಚುನಾವಣೆಗೆ ಸಂಬಂಧಿಸಿದ ಮಾಹಿತಿಗಳು ಮತದಾರರಿಗೆ ಬೆರಳ ತುದಿಯಲ್ಲಿ ಲಭ್ಯವಾಗುವಂತೆ ಮಾಡಲು ಚುನಾವಣಾ ಆಯೋಗ “ಚುನಾವಣಾ ಆ್ಯಪ್‌’ ಅಭಿವೃದ್ಧಿ ಪಡಿಸಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಇದನ್ನು ಪ್ರಾಯೋಗಿಕವಾಗಿ ಬಳಸಲಾಗಿತ್ತು. ಈಗ ಅದರ ಸುಧಾರಿತ ಆವೃತ್ತಿ ಹೊರತರಲಾಗಿದ್ದು, ಕರ್ನಾಟಕದಲ್ಲೇ ಈ ಆ್ಯಪ್‌…

 • ಮತದಾರರು ಪ್ರಜಾಪ್ರಭುತ್ವದ ಭದ್ರತೆಗೆ ಮತದಾನ ಮಾಡಿ

  ಮಾಗಡಿ: ದೇಶದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಎಲ್ಲ ಮತದಾರರು ಮತದಾನ ಮಾಡಬೇಕು. ಮತದಾರರಲ್ಲಿ ಜಾಗೃತಿ ಮೂಡಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ತಾಪಂ ಇಒ ಚಂದ್ರ ತಿಳಿಸಿದರು. ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಗ್ರಾಮ…

 • ಮತದಾರರಿಗೆ ಕೇಂದ್ರದ ವೈಫ‌ಲ್ಯ ತಿಳಿಸಿ

  ಕೆ.ಆರ್‌.ನಗರ: ಕೇಂದ್ರದ ಎನ್‌ಡಿಎ ಸರ್ಕಾರದ ವೈಫ‌ಲ್ಯಗಳನ್ನು ಜನರಿಗೆ ತಿಳಿಸಿ, ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಮುಖಂಡರು ಮತ್ತು ಕಾರ್ಯಕರ್ತರು ಮತ ಯಾಚಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿ ವಿಷ್ಣುನಾಧನ್‌ ಮನವಿ ಮಾಡಿದರು. ತಾಲೂಕಿನ ಅಂಕನಹಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಜನಸಂಪರ್ಕ ಅಭಿಯಾನ…

 • ಉಡುಪಿ ಜಿಲ್ಲೆ: 1,111 ಬೂತ್‌ಗಳು, 9.9 ಲಕ್ಷ ಮತದಾರರು

  ಉಡುಪಿ: ಉಡುಪಿ ಜಿಲ್ಲೆಯಲ್ಲಿ 1,111 ಮತಗಟ್ಟೆಗಳಿದ್ದು 9,90,773 ಮತದಾರರಿದ್ದಾರೆ. ಇವರಲ್ಲಿ 4,77,243 ಪುರುಷರು, 5,13,514 ಮಹಿಳೆಯರು, 16 ತೃತೀಯ ಲಿಂಗಿಗಳು ಇದ್ದಾರೆಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮತ್ತು ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿದ…

 • ರಾಜಕೀಯ ಕಲುಷಿತವಾಗಲು ಮತದಾರರೇ ಕಾರಣ

  ಬೆಂಗಳೂರು: ರಾಜಕೀಯ ವ್ಯವಸ್ಥೆ ಇತ್ತಿಚಿನ ದಿನಗಳಲ್ಲಿ ಕಲುಷಿತಗೊಂಡಿದ್ದು ಇದಕ್ಕೆ ಮತದಾರರೇ ಕಾರಣ ಎಂದು ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಹೇಳಿದರು. ನಗರದ ಹನುಮಂತನಗರದ ಸಂಸ್ಕೃತಿ ವೇದಿಕೆ 20 ವರ್ಷದ ಅಂಗವಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮತದಾರ…

 • ನಂಗೆ ವೋಟ್‌ ಹಾಕಿದ್ದೀರಾ?ಅವರತ್ರನೇ ಕೆಲಸ ಮಾಡಿಸ್ಕೋ

  ಮೈಸೂರು: ನೀವೇನ್‌ ನಂಗೆ ವೋಟ್‌ ಹಾಕಿದ್ದೀರಾ? ಸಿದ್ದರಾಮಯ್ಯಂಗೆ ವೋಟ್‌ ಹಾಕಿದ್ದೀರಿ, ನಾನ್ಯಾಕೆ ಬಂದ್‌ ನೋಡ್ಲಿ …ಇದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಸ್ವಕ್ಷೇತ್ರದ ಮತದಾರರಿಗೆ ಕೊಟ್ಟ ಉತ್ತರ. ಗುರುವಾರ ಕ್ಷೇತ್ರ ವ್ಯಾಪ್ತಿಯ…

 • ಮತದಾರರ ಅಂತಿಮ ಪಟ್ಟಿ ಪ್ರಕಟ:ರಾಜ್ಯದಲ್ಲಿದ್ದಾರೆ 5.03 ಕೋಟಿ ಮತದಾರರು 

  ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಿದ್ದು, ರಾಜ್ಯದಲ್ಲಿ 5.03 ಕೋಟಿ ಜನರು ಅಂತಿಮ ಮತದಾರರ ಪಟ್ಟಿಯಲ್ಲಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದರು. ಚುನಾವಣಾ ಆಯೋಗದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

 • 15 ರಂದು ಮತದಾರರ ಅಂತಿಮ ಪಟ್ಟಿ ಪ್ರಕಟ

  ಕಲಬುರಗಿ: ರಾಜ್ಯ ಚುನಾವಣಾ ಆಯೋಗವು ಜ. 15 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳಿಸುತ್ತಿದೆ. ಈ ಅವಧಿಯೊಳಗಾಗಿ ಮತದಾರರ ಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿದ್ದಲ್ಲಿ ಆಕ್ಷೇಪಣೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ…

 • ಮೋದಿ, ಬಿಜೆಪಿಯಲ್ಲೀಗ ಜನರಿಗೆ ವಿಶ್ವಾಸ ಉಳಿದಿಲ್ಲ : ರಾಹುಲ್‌ ಗಾಂಧಿ

  ಹೊಸದಿಲ್ಲಿ : ಪಂಚರಾಜ್ಯ ಚುನಾವಣಾ ಫ‌ಲಿತಾಂಶದಿಂದ ಜನರಿಗೆ ಪ್ರಧಾನಿ ಮೋದಿ ಅವರಲ್ಲಾಗಲೀ ಬಿಜೆಪಿಯಲ್ಲಾಗಲೀ ಈಗ ವಿಶ್ವಾಸ ಉಳಿದಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.  ಕಾಂಗ್ರೆಸ್‌ ಪಕ್ಷ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ವಿಜಯ ಸಾಧಿಸಿದ್ದು…

 • ದೇಶದ “ಸ್ಮಾರ್ಟ್‌’ ಮತದಾರರ ಸೆಳೆಯಲು ಬಿಜೆಪಿ ತಂತ್ರ

  ಹೊಸದಿಲ್ಲಿ /ಅಹಮದಾಬಾದ್‌: ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆ ನಡೆಸುತ್ತಿದ್ದು, 543 ಕ್ಷೇತ್ರಗಳಿಗೆ ಉಸ್ತುವಾರಿ ನೇಮಕ ಮಾಡುವ ಪ್ರಸ್ತಾವದ ಬಳಿಕ, ಸ್ಮಾರ್ಟ್‌ಫೋನ್‌ ಬಳಕೆ ಮಾಡುವವರ ಮೇಲೆ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಕಣ್ಣಿರಿಸಿದ್ದಾರೆ. ಜತೆಗೆ ಪ್ರತಿ ಮತ…

 • ಗ್ರಾಮೀಣ ಮತ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ

  ಕಲಬುರಗಿ: ಹೆಚ್ಚಿನ ನಿರೀಕ್ಷೆ ಹಾಗೂ ವಿಶ್ವಾಸವಿಟ್ಟು ಗೆಲ್ಲಿಸಿರುವ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಮತದಾರರ ಋಣ ತೀರಿಸುವ ನಿಟ್ಟಿನಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸದಾ ಬದ್ಧವಿರುವುದಾಗಿ ಶಾಸಕ ಬಸವರಾಜ ಮತ್ತಿಮೂಡ ಹೇಳಿದರು. ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದ ಆಳಂದ ತಾಲೂಕಿನ…

ಹೊಸ ಸೇರ್ಪಡೆ