voters

 • ಗ್ರಾಮೀಣ ಮತ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ

  ಕಲಬುರಗಿ: ಹೆಚ್ಚಿನ ನಿರೀಕ್ಷೆ ಹಾಗೂ ವಿಶ್ವಾಸವಿಟ್ಟು ಗೆಲ್ಲಿಸಿರುವ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಮತದಾರರ ಋಣ ತೀರಿಸುವ ನಿಟ್ಟಿನಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸದಾ ಬದ್ಧವಿರುವುದಾಗಿ ಶಾಸಕ ಬಸವರಾಜ ಮತ್ತಿಮೂಡ ಹೇಳಿದರು. ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದ ಆಳಂದ ತಾಲೂಕಿನ…

 • ತಳವಿಲ್ಲದ ಪಾತ್ರೆಗಳಂತಾದ ಪ್ರಣಾಳಿಕೆಗಳು

  ಒಂದು ಹಂತದವರೆಗೆ ಜನ ಕಾಯುತ್ತಾರೆ. ಅನಂತರ ಕಾಯುವಿಕೆಯೇ ನಿಜವಾಗಿಬಿಡುತ್ತದೆ. ಪ್ರತೀ ಪ್ರಜೆಯೂ ತಮ್ಮ ಅಭಿವೃದ್ಧಿಯನ್ನು ತಾವೇ ರೂಪಿಸಿಕೊಳ್ಳುವಂತೆ ಬೌದ್ಧಿಕ ಆಸ್ತಿಯ ಸಂಪದೀಕರಣವೊ ನವೀಕರಣವೊ ಮಾಡಿಕೊಳ್ಳುವಂತೆ ದೂರಗಾಮೀ ಯೋಜನೆಗಳನ್ನು ಆಡಳಿತಗಾರರಿಂದ ನಿರೀಕ್ಷಿಸುವಂತಾಗಬೇಕು. ಅದರ ಬಿಸಿ ಅವರಿಗೆ ತಟ್ಟಬೇಕು. ಅಭಿವೃದ್ಧಿಯೆಂದರೆ ಒಮ್ಮೆಗೇ…

 • ನೋಟಾ ಅಭಿಯಾನಕ್ಕೆ ನೋ ಎಂದ ಮತದಾರ 

  ಬೆಂಗಳೂರು: ರಾಜ್ಯಾದ್ಯಂತ ಹಲವೆಡೆ ನೋಟಾ ಅಭಿಯಾನ ನಡೆಸಲಾಗುತ್ತದೆ ಎಂದು ಹೇಳಿಕೊಂಡಿದ್ದರೂ, ಆ ಮಟ್ಟಿಗೆ ಚಲಾವಣೆಯಾಗಿದ್ದು ಕಂಡುಬರುತ್ತಿಲ್ಲ. ಮೈಸೂರಿನ ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸ್ಪರ್ಧಿಸಿದ್ದರು. ಬಿಜೆಪಿಯಿಂದ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರರನ್ನು…

 • ಪವರ್‌ ಪ್ಯಾರಾ ಗ್ಲೈಡರ್‌ ಹಾರಾಟದ ಮೂಲಕ ಮತ ಜಾಗೃತಿ

  ಚಿಕ್ಕಬಳ್ಳಾಪುರ: ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ಜಿಲ್ಲಾ ಕೇಂದ್ರದ ಸರ್‌ಎಂವಿ ಕ್ರೀಡಾಂಗಣದಲ್ಲಿ ಶುಕ್ರವಾರ ಪ್ಯಾರಾ ಗ್ಲೆ„ಡರ್‌ ಮೂಲಕ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಯಿತು. ಅಭಿಯಾನದಲ್ಲಿ ಜಿಲ್ಲೆಯ ವಿಧಾನಸಭಾ…

 • ಮುನಿರತ್ನ ವಿರುದ್ಧ ಪ್ರಕರಣ

  ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನಲ್ಲಿ ಸಾವಿರಾರು ಚುನಾವಣಾ ಗುರುತಿನ ಚೀಟಿಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಶಾಸಕ ಮುನಿರತ್ನಂ ವಿರುದ್ಧ ಎಫ್ಐಆರ್‌ ದಾಖಲಿಸುವಂತೆ ನಗರದ 7ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ಈ ಮಧ್ಯೆ…

 • ಉಡುಪಿ ಜಿಲ್ಲೆಯಲ್ಲಿ  9.93 ಲಕ್ಷ ಮತದಾರರು

  ಉಡುಪಿ: ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 9,93,415 ಮತದಾರರು ಮತ ಚಲಾಯಿಸಲಿದ್ದಾರೆ. ಅದರಲ್ಲಿ 4,78,350 ಪುರುಷರು, 5,15,041 ಮಹಿಳೆಯರು, 24 ಮಂದಿ ಇತರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜಿ.ಪಂ. ಸಿಇಒ…

 • ಮತದಾರರ ಸೆಳೆಯಲು ಇಲ್ಲ ಸಲ್ಲದ ಆರೋಪ

  ಕೆ.ಆರ್‌.ಪುರ: ಚುನಾವಣೆ ದೃಷ್ಟಿಯಿಂದ ಮತದಾರರನ್ನು ಸಳೆಯಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಬಿಜೆಪಿ ಪಕ್ಷದವರು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಶಾಸಕ ಬೈರತಿ ಬಸವರಾಜ ಹೇಳಿದರು. ಕ್ಷೇತ್ರದ ಎ.ನಾರಾಯಣಪುರ ವಾರ್ಡ್‌ನ…

 • ಐದು ಕೋಟಿಗೂ ಅಧಿಕ ಮತದಾರರು

  ಬೆಂಗಳೂರು: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಐದುಕೋಟಿಗೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಏಪ್ರಿಲ್‌ 14ಕ್ಕೆ ಅಂತ್ಯಗೊಂಡ ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ರಾಜ್ಯ ಮತದಾರರ ಸಂಖ್ಯೆ 2,56,75,579 ಪುರುಷರು ಮತ್ತು 2,50,09,904 ಮಹಿಳೆಯರು ಸೇರಿ 5,06,90,538 ಆಗಿದೆ. ಫೆಬ್ರವರಿ 28ಕ್ಕೆ ಪ್ರಕಟಗೊಂಡ ಅಂತಿಮ ಮತದಾರರ ಪಟ್ಟಿಯಲ್ಲಿ…

 • ವಿವಿ ಪ್ಯಾಟ್‌ ಕಾರ್ಯ ವಿಧಾನದ ಪ್ರಾತ್ಯಕ್ಷಿಕೆ

  ವಡಗೇರಾ: ಮತದಾರರು ತಾವು ಯಾರಿಗೆ ಮತದಾನ ಮಾಡಿದ್ದೇವೆ ಎಂಬುವುದನ್ನು ತಿಳಿದುಕೊಳ್ಳಲು ಚುನಾವಣಾ ಆಯೋಗ ವಿವಿ ಪ್ಯಾಟ್‌ ಎಂಬ ನೂತನ ಯಂತ್ರವನ್ನು ಜಾರಿಗೆ ತಂದಿದೆ ಎಂದು ಚುನಾವಣಾ ಸೇಕ್ಟರ್‌ 9ರ ಮುಖ್ಯಸ್ಥ ಅಶೋಕ ವಾಟ್ಕರ ಹೇಳಿದರು.  ಸಮೀಪದ ಚಟ್ನಳ್ಳಿ, ಇಬ್ರಾಹಿಂಪೂರ…

 • ಬಾಗೇಪಲ್ಲಿ: ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಲಡ್ಡುಗಳು ವಶ!

  ಜಿಕ್ಕಬಳ್ಳಾಪುರ: ಮತದಾರರಿಗೆ ಹಣ, ಸೀರೆ , ಬಟ್ಟೆಗಳು, ಕುಕ್ಕರ್‌, ಮಿಕ್ಸರ್‌, ಫ್ರಿಡ್ಜ್‌ , ಬಾಡೂಟ ನೀಡುವುದನ್ನು ಕೇಳಿದ್ದೇವೆ ಇದೀಗ ಲಡ್ಡು ನೀಡಿದರೂ ಮತಗಳನ್ನು ಸೆಳೆಯಬಹುದೇ ಎನ್ನುವ ಪ್ರಶ್ನೆ ಮೂಡಿದೆ.  ಗುರುವಾರ ಬಾಗೇಪಲ್ಲಿಯ  ವೈಪಾಳ್ಯ ದಲ್ಲಿ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ…

 • ಮತದಾರರು ಮಿಲಿಯನ್‌ ಸನಿಹ

  ಚಿಕ್ಕಬಳ್ಳಾಪುರ: ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ ರಾಜಕಾರಣಿಗಳ ಭವಿಷ್ಯ ನಿರ್ಧರಿಸಲಿರುವ ಮತದಾರರ ಆಂತಿಮ ಪಟ್ಟಿ ಸಿದ್ಧ ಗೊಂಡಿದ್ದು, ಜಿಲ್ಲಾದ್ಯಂತ ಬರೋಬ್ಬರಿ 9,97,677 ಮತದಾರರು ನೋಂದಣಿ ಯಾಗಿದ್ದಾರೆ. ಜಿಲ್ಲೆಯಲ್ಲಿ ಗೌರಿಬಿದನೂರು, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಹಾಗೂ ಚಿಂತಾಮಣಿ ಸೇರಿ ಒಟ್ಟು…

ಹೊಸ ಸೇರ್ಪಡೆ